ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಅವಧಿ’ ಓದುಗರ ಟಾಪ್‌ಟೆನ್ : ಗೊರೂರು ಶಿವೇಶ್ ಮೆಚ್ಚಿದ್ದು
ಗೊರೂರು ಶಿವೇಶ್ 1. ಮಲೆಗಳಲ್ಲಿ ಮದುಮಗಳು - ಕುವೆಂಪು 2. ಕರ್ವಾಲೋ - ಕೆ.ಪಿ. ಪೂರ್ಣಚಂದ್ರತೇಜಸ್ವಿ 3. ಕಾಡು - ಶ್ರೀ ಕೃಷ್ಣ ಆಲನಹಳ್ಳಿ 4. ಗೃಹಭಂಗ -ಎಸ್.ಎಲ್. ಭೈರಪ್ಪ 5. ದುರ್ಗಾಸ್ತಮಾನ - ತ.ರಾ.ಸು 6. ಕುಂ.ವಿಯವರ ಸಮಗ್ರ ಕಥೆಗಳು - ಕುಂ.ವೀರಭದ್ರಪ್ಪ 7. ಸ್ವಾಮಿ ಮತ್ತು ಅವನ ಸ್ನೇಹಿತರು - ಆರ್.ಕೆ. ನಾರಾಯಣ್ 8....
ಗುಂಡಿನ ಮತ್ತಿಗಾಗಿ ಮಗಳನ್ನೇ ಮಾರಿದ ಪಿತಾಮಹ
ಡಾ ಎಸ್ ಬಿ ಜೋಗೂರ್ ಒಂದು ಬಾಟಲ್ ವ್ಹಿಸ್ಕಿಗಾಗಿ ಮರ್ಡರ್ ಮಾಡುವ ಜಮಾನಾ ಇದು ಎಂದು ಅನೇಕ ಬಾರಿ ಮಾತಾಡುವದನ್ನು ಕೇಳಿದ್ದೇನೆ. ಆಗ ಹೀಗೇ ಆಲೋಚನೆ ಮಾಡಿ ಸುಸ್ತಾಗಿದ್ದೇನೆ. ಮದ್ಯ ಎನ್ನುವುದು ಮನುಷ್ಯನನ್ನು ಮೃಗವನ್ನಾಗಿ ಮಾಡಿಯೇ ತೀರುತ್ತದೆ ಎನ್ನುವ ಬಗ್ಗೆ ರಷ್ಯಾದ ಅದ್ಭುತ ಕತೆಗಾರ, ಕಾದಂಬರಿಕಾರ ಲೀಯೋ ಟಾಲಸ್ಟಾಯ್ ಬರೆದ 'ಇಂಪ್...
ವಿ ಕೆ ಮೂರ್ತಿ ನೆನಪಿನಲ್ಲಿ..
ಜಗದೀಶ್ ಕೊಪ್ಪ ಬರೆದ ’ಜಿಮ್ ಕಾರ್ಬೆಟ್ ಎಂಬ ಕರುಣಾಳುವಿನ ಕಥೆ’
ಡಾ ಎನ್ ಜಗದೀಶ್ ಕೊಪ್ಪ ಅದು 1985 ರ ಚಳಿಗಾಲ ಕಳೆದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಆರಂಭದ ಒಂದು ದಿನ. ವಿಶ್ವ ವಿಖ್ಯಾತ ಶಿಕಾರಿಕಾರನೆಂದು ಪ್ರಸಿದ್ಧಿಯಾಗಿದ್ದ ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಛಾನಲ್‍ನ ತಂಡ, ಉತ್ತರಕಾಂಡದ ನೈನಿತಾಲ್ ಗಿರಿಧಾಮದ ಸಮೀಪವಿರುವ ಚೋಟಿ...
ರಂಗಶಂಕರದಲ್ಲಿ ಕನ್ನಡ ನಾಟಕೋತ್ಸವ
’ಅವಧಿ’ ಓದುಗರ ಟಾಪ್‌ಟೆನ್ : ವಸಂತ ರಾಜು ಕಳಿಸಿದ ಪಟ್ಟಿ
ವಸಂತ ರಾಜು ಎನ್ 1. Complete works of Pablo Neruda 2.ಕರ್ವಾಲೋ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ 3. ಟೀಕೆ ಟಿಪ್ಪಣಿ ಭಾಗ 1, 2, 3 – ಪಿ. ಲಂಕೇಶ್ 4. ಎರಿಕ್ ಫ್ರಾಂನ ಆರ್ಟ್ ಆಫ್ ಲವಿಂಗ್ (ಪ್ರೀತಿಸುವುದೆಂದರೆ…) (ಕನ್ನಡಾನುವಾದ ಕೆ.ವಿ. ನಾರಾಯಣ ಮತ್ತು ಎಚ್. ಎಸ್. ರಾಘವೇಂದ್ರರಾವ್) 5. ಯುವ ಕವಿಗೆ ಬರೆದ ಪತ್ರಗಳು –...
ಎಂ ಆರ್ ಗಿರಿಜಾ ಪ್ರವಾಸ ಕಥನ : ಶ್ವಾನಗಳ ಜೊತೆ ನನ್ನ ಟ್ರೆಕ್ಕಿಂಗ್ ಕಥೆ!
(ಇಲ್ಲಿಯವರೆಗೆ...) ಭೂತಾನ್ ಎಂದೊಡನೆ ಕಣ್ಮುಂದೆ ಬರುವುದು ಕ್ಲಿಫ್ ತುದಿಯಲ್ಲಿ ಕಟ್ಟಿರುವ ತಕ್ಸ್ಂಗ್ ಮೊನೆಸ್ಟರಿ. ಪಾರೋದಲ್ಲಿರುವ ಈ ಮೊನೆಸ್ಟರಿ ಭೂತಾನಿನ ಪ್ರತೀಕ. ಭೂತಾನಿನ ಹೆಸರಿನೊಡನೆ ತಳುಕುಹಾಕಿಕೊಂಡಿರುವ ಅದನ್ನು ಟೈಗರ್ಸ್ ನೆಸ್ಟ್ ಎಂತಲೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ 3120 ಮೀಟರ್ ಎತ್ತರದಲ್ಲಿರುವ ಈ ಬೌದ್ಧವಿಹಾರ...
’ಅವಧಿ’ ಓದುಗರ ಟಾಪ್‌ಟೆನ್ : ಕೆ ಲಕ್ಷ್ಮಿನರಸಿಂಹ ಆಯ್ಕೆ
ಕೆ ಲಕ್ಷ್ಮಿನರಸಿಂಹ ೧. ಮಲೆಗಳಲ್ಲಿ ಮದುಮಗಳು --ಕುವೆಂಪು ೨. ಗಂಗವ್ವ ಗಂಗಾಮಾಯಿ --- ಶಂಕರ್ ಮೊಖಾಶಿ ಪುಣೇಕರ್ ೩. ಒಡಲಾಳ --ದೇವನೂರು ಮಹಾದೇವ ೪. ಕಿರುಗೂರಿನ ಗಯ್ಯಾಳಿಗಳು ---ಪೂರ್ಣಚಂದ್ರ ತೇಜಸ್ವಿ ೫. ಶಿಕಾರಿ --- ಯಶವಂತ ಚಿತ್ತಾಲ. ೬. ಸಂಕ್ರಾಂತಿ ---ಪಿ. ಲಂಕೇಶ ೭. ತಲೆದಂಡ -ಗಿರೀಶ್ ಕಾರ್ನಾಡ್. ೮. ನಕ್ಸಲ್ ಕಧನ ---ಕೆ....
'ಸಮಾಜವಾದದ ಕನಸಿನ ಕುದುರೆಯನೇರಿ..' – ಜಿ ಪಿ ಬಸವರಾಜು
ಜಿ ಪಿ ಬಸವರಾಜು ನಮ್ಮದು ಸಮಾಜವಾದಿ, ಮತಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವ ಗಣರಾಜ್ಯ. ನಮ್ಮ ಸಂವಿಧಾನ ರಚನೆಯಾದಾಗ ಅದರ ಪೀಠಿಕಾ ಭಾಗದಲ್ಲಿ 'ಸಮಾಜವಾದಿ' ಎಂಬ ಪದವೇ ಇರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಈ ಪದವನ್ನು ಸೇರಿಸಲಾಯಿತು. ಉದಾರವಾದೀ ಧೋರಣೆಯ ನೆಹರೂ 'ಸಮಾಜವಾದಿ' ಗಣರಾಜ್ಯಕ್ಕೆ ವಿರೋಧಿಯೇನೂ...
'ಎಲೆಬಿಚ್ಚಿ ಬೀಳುವ ಶಬ್ದ ಇಷ್ಟೊಂದು ಭಯಂಕರವೇ..?'
ಎಲೆಯುದುರುವ ಸದ್ದು .. - ಡಾ ಶಿವಾನಂದ ಕುಬಸದ ಎಲೆಯುದುರುವ ಸದ್ದು ಎದೆ ನಡುಗಿಸುತ್ತಿದೆಯಲ್ಲ ಎಲೆಬಿಚ್ಚಿ ಬೀಳುವ ಶಬ್ದ ಇಷ್ಟೊಂದು ಭಯಂಕರವೇ..? ಇನ್ನೂ ಹಸಿರಾಗಿದೆ ನೆನೆಪು ಚಿಗುರಿ ಮೊಳೆತದ್ದು ಚೆಂದಗೆ ಬೆಳೆದದ್ದು ಪಂಚಮದ ಕೋಗಿಲೆಗೆ ಮರೆ ಒದಗಿಸಿದ್ದು ನವಿರಾದ ಮಾರುತಕೆ ಮನಸು ನೀಡಿದ್ದು ಒಯ್ಯಾರದಿ ತೊನೆದು...
ಉಡುಪಿಯಲ್ಲಿ ತಾಳಮದ್ದಲೆ ಸಪ್ತಾಹ
'ಆ ಹುಡುಗಿಯ ಬಲಕೆನ್ನೆಯಲ್ಲೊಂದು ಮಚ್ಚೆಯಿತ್ತು…' – ಕಾಜೂರು ಸತೀಶ್
ಮಚ್ಚೆ ಕಾಜೂರು ಸತೀಶ್ (ಮಲಯಾಳಂ ಮೂಲ: ಎಸ್. ಜೋಸೆಫ್) ಆ ಹುಡುಗಿಯ ಬಲಕೆನ್ನೆಯಲ್ಲೊಂದು ಮಚ್ಚೆಯಿತ್ತು. ಬೆಟ್ಟದಾಚೆ ಗೇರುಮರಗಳ ನಡುವೆ ಅವಳ ಮನೆ. ನನ್ನ ಮನೆಯ ಸಮೀಪದ ಓಣಿಯಲ್ಲಿ ಅವಳು ನಡೆದುಹೋಗುವಾಗಲೆಲ್ಲ ನೋಟದಲ್ಲೇ ಅವಳ ಮಚ್ಚೆಯನ್ನು ಅಳಿಸಿಹಾಕುತ್ತಿದ್ದೆ. ಅವಳು ತಲೆಬಾಗಿಸಿ ನಡೆದುಹೋಗುತ್ತಿದ್ದಳು. 'ಅವಳೊಬ್ಬಳು ಮನೆಗೆಲಸದವನ...
ಎಂ ಆರ್ ಗಿರಿಜಾ ಪ್ರವಾಸ ಕಥನ : ಮತ್ತೆ ಪುನಾಖಾ ಉತ್ಸವ – ವರ್ಣ ಸಂಭ್ರಮ
(ಇಲ್ಲಿಯವರೆಗೆ...) ಆ ದಿನ ಬೆಳಿಗ್ಗೆ ಬೇಗ 6 ಕ್ಕೇ ಎದ್ದು, ಕುಮ್ಸುಮ್ ಯುಲ್ಲೇ ನ್ಯಾಮ್ಗಲ್ ಗೆ ಹೋದೆ. ಇದಕ್ಕೆ ತಲುಪಲು ಸುಮಾರು 45-60 ನಿಮಿಷ ನಡೆಯಬೇಕು. ಹಿಂದಿನ ರಾಣಿ ಕಟ್ಟಿಸಿರುವ ಈ ದೇವಾಲಯ ಭೂತಾನಿನ ವಾಸ್ತುಶಿಲ್ಪ ಕ್ಕೆ ಒಳ್ಳೆಯ ಉದಾಹರಣೆ.ಇದನ್ನು ಕಟ್ಟಲು ಯಾವುದೇ ಇಂಜಿನಿಯರ್ ನ ನೆರವು ಪಡೆಯದೆ ಅವರ ಕುಶಲಕರ್ಮಿಗಳಿಂದಲೇ...
ಕೆ ಎಚ್ ಕಲಾಸೌಧದಲ್ಲಿ ಇಂದು
ಗಾಯನ ಸಮಾಜದಲ್ಲಿ ಸಂಗೀತ ಸಂಭ್ರಮ
’ಅವಧಿ’ ಓದುಗರ ಟಾಪ್‌ಟೆನ್ : ನನ್ನ 'ಎತ್ತರದ ಹತ್ತು' – ಅನಿಲ ತಾಳಿಕೋಟಿ
-ಅನಿಲ ತಾಳಿಕೋಟಿ ಆನಂದೋಬ್ರಹ್ಮ ಮಲೆಗಳಲ್ಲಿ ಮದುಮಗಳು ಮೂಕಜ್ಜಿಯ ಕನಸು ಕಥೆಯಾದಳು ಹುಡುಗಿ ಚಿದಂಬರ ರಹಸ್ಯ ಸಖಿಗೀತ ಶಿಖರಸೂರ್ಯ ಚಿಕ್ಕವೀರರಾಜೇ೦ದ್ರ ಮತ್ತೊಬ್ಬನ ಸಂಸಾರ ತೂಫಾನ ಮೇಲ್ ...
’ಕೊನೆಯ ಬಾರಿಗೆ ಸನಿಹಕ್ಕೆ ಕೂತು…’ ರಾಜಶೇಖರ ಬಂಡೆ ಕವಿತೆ
ರಾಜಶೇಕರ ಬಂಡೆ ಬದುಕಿನ ಅಷ್ಟೂ ಅನಂತದ ದಿಕ್ಕುಗಳಿಗೆ ಚೂಪಾದ ಗೂಟವಿಕ್ಕಿ ಇಲ್ಲಿ ನಿನ್ನ ಬಗಲಲ್ಲಿ ಮೈ ಹರಡಿಕೊಂಡು ಬಿದ್ದದ್ದು ಒಂದೊಳ್ಳೆ ಪಾಠದ ಕೊನೆಯ ತತ್ವದ ಹಾಗಿದೆ, ನೀ ನನ್ನ ಅಂಗೈ ಊದಿಸಿ, ಕಪಾಳಕ್ಕೆ ಬಡಿದು, ಎದೆಗೆ ಜಾಡಿಸಿ ಒದ್ದು ಬದುಕಲು ಬಿಟ್ಟ ಶಿಕ್ಷಕಿಯಾಗಿಬಿಟ್ಟೆ, ಕೊನೆಯ ಬಾರಿಗೆ ಸನಿಹಕ್ಕೆ ಕೂತು ಅಂಗೈಗೆ...
ಎಂ ಆರ್ ಗಿರಿಜಾ ಪ್ರವಾಸ ಕಥನ : ಮೊನೆಸ್ಟರಿ, ಪ್ರೇಯರ್‌ಫ್ಲಾಗ್‌ಗಳು ಮತ್ತು ಪ್ರೇಯರ್‌ವೀಲ್‌ಗಳು
(ಇಲ್ಲಿಯವರೆಗೆ...) ಮೊನೆಸ್ಟರಿಗಳು, ಪ್ರೇಯರ್ ವೀಲ್ ಗಳು (ಪ್ರಾರ್ಥನೆ ಬಾವುಟಗಳು) ಭೂತಾನಿನ ಅವಿಭಾಜ್ಯ ಅಂಗ. ಐದು ನಿಮಿಷ ಹೊರಗಡೆ ಹೋದರೆ ಕಡುಕೆಂಪು, ಎಣ್ಣೆಗೆಂಪು ಬಣ್ಣದ ಕಾವಿಯನ್ನುಟ್ಟ ಸನ್ಯಾಸಿಗಳನ್ನು ಕಾಣದೆ ಬರಲು ಸಾಧ್ಯವೇ ಇಲ್ಲ. ಹಚ್ಚ ಹಸಿರನ್ನು ಹೊತ್ತ ಭೂದೃಶ್ಯಗಳು,ಕಣಿವೆಗಳು, ಹಳೆಯ ಝಾಂಗ್ಗಳ ನಡುವೆ ಹಲವು ಹತ್ತು...
ಈ ಹಾಡು ನೆನಪಿದೆಯಾ?
http://youtu.be/KktSu-IDOZ8
'ಅಪ್ಪ ಎಂದರೆ ಮಮಕಾರದ ಸಂಪತ್ತು' – ಸಂಗೀತ ಗುರುರಾಜ್
ಸಂಗೀತ ರವಿರಾಜ್ ಅಪ್ಪ ಅಂದರೆ ನಂಬಿಕೆ, ಅಮ್ಮ ಅಂದರೆ ಸತ್ಯ ಎಂಬ ಹುರುಳಿರುವ ಆತ್ಮಸಾಕ್ಷಾತ್ಕಾರದಲ್ಲಿ ಬೆಳೆಯುತ್ತಿರುವ ನಮಗೆಲ್ಲಾ ಅಪ್ಪನೊಂದಿಗೆ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧ. ನಂಬಿಕೆಯ ಅಡಿಪಾಯದಲ್ಲಿ ಅಪ್ಪ ಜೀವನಪೂರ್ತಿ ಮಕ್ಕಳಿಗಾಗಿ ಅಹರ್ನಿಶಿ ದುಡಿದಿರುತ್ತಾನೆ. ಪಿಳಿಪಿಳಿ ಕಣ್ಣರಳಿಸಿ ಜಗತ್ತಿಗೆ ಆಗಮಿಸುವ ಪುಟಾಣಿಗೆ...
ಬಿಡುಗಡೆ ಆಗ್ತಾ ಇದೆ ’ನೀಲಿಗ್ಯಾನ’
