ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಂದಿನ ಇರುಳು ಇವನ ಕಂಗಳಲ್ಲಿ ಸಜ್ಜಾಗುವ ಹುನ್ನಾರದಲ್ಲಿತ್ತು
ಒಂದು ಬಸ್ಸ್ಟಾಪು ವಿಜಯ್ ಹೂಗಾರ್ ಆತ ಬಸ್ಸ್ಟಾಪಿಗೆ ಬಂದು ನಿಂತಾಗ ನಿನ್ನೆ ರಾತ್ರಿಯ ಬಲವಂತ ಮೈಥುನದ ಉರಿ ಇನ್ನು ಆರಿರಲಿಲ್ಲ. ಲೋಕ, ಅದೇನೋ ಕಳೆದುಕೊಂಡಂತೆ ಓಡತೊಡಗಿತ್ತು. ಬಸ್ಸು, ಬೈಕು, ಆಟೋ, ಟೆಂಪೋ ಹೀಗೆ ಸಾಲು ಸಾಲಾಗಿ. ಜೊತೆಯಲ್ಲಿ ನಿಂತ ಸಹಪ್ರಯಾಣಿಕರು ನೇತಾಡಿ,ನುಸುಳಿ,ತೆವಳಿ ಮಸೆದು ತಿನ್ನುವ ದಟ್ಟಣೆಯಲ್ಲಿ ಹತ್ತಿ ಹಠ...
ಬಾಳಪ್ಪ ಹುಕ್ಕೇರಿ ಅವರ ಹಾಡು ಕೇಳ್ರೀ…
http://www.youtube.com/watch?v=YuG12u1MuuQ&feature=share&list=PL1A9550CEEB98550B
ಲಿಂಗದೇವರು ಹಳೆಮನೆ ನೆನಪಿನಲ್ಲಿ…
ಸಂಪು ಕಾಲಂ : "ಸಂಬಂಜ ಅನ್ನೋದು ದೊಡ್ಡದು ಕನಾ…”
ಹೀಗೇ ಕಾರ್ಯಮಗ್ನಳಾಗಿದ್ದೆ, ಜಗತ್ತನ್ನೆಲ್ಲಾ ಹದಿನಾಲ್ಕು ಇಂಚಿನ ಪರದೆಯ ಮೇಲೆ ತೆರೆದಿಟ್ಟು. ಈ ಮಧ್ಯೆ, ಜಗತ್ತೇ ಹದಿನಾಲ್ಕು ಇಂಚಾಗಿ ಬಿಟ್ಟಿದೆ ಅನ್ನೋದು ಬೇರೆ ಹೇಳಬೇಕಾದ ಮಾತಲ್ಲ ಬಿಡಿ. ಕೆಲವೇ ಸಾಲುಗಳಿಗೆ ಮಿತವಾದ ಟೆಕ್ಸ್ಟ್ ಗಳು, ಅದರ ಹಿಂದೂ ಮುಂದೂ ಸೇರುವ ಸೀಮಿತ ಪ್ರತ್ಯಯವಾದ ಎಮೋಟೈಕಾನ್ಸ್ ಗಳ ಜೊತೆ ಬೆಳೆಯುವ-ಬೆಸೆಯುವ...
ಮುಂಗಾರು ಮಳೆಯ ಮೊದಲ ನೆನಪು
ಷಡಕ್ಷರಿ ತರಬೇನಹಳ್ಳಿ ಎಲ್ಲೆಲ್ಲೂ ಸುಡು ಸುಡು ಬಿಸಿಲು.ರಾತ್ರಿ ಹಗಲುಗಳೆನ್ನದೆ ಮೈ ಬೆವರು ಸುರಿದು ಮೈಯೆಲ್ಲಾ ಕಟು ವಾಸನೆ. ಜನ ಮೈ ಉಜ್ಜಿಕೊಂಡರೆ ಸಾಕು ಕೈ ತುಂಬಾ ಮೆತ್ತಿಕೊಂಡು ಬರುವ ಮೈಕಸ. ಊರಿನ ಅರಳೀ ಮರದ ಕೆಳಗೆ, ಕೆಲ ಜನ ಆ ಮೈಕಸವನ್ನೇ ಉಂಡೆ ಮಾಡಿ ನಕ್ಕು ನಗಿಸುತ್ತಾ ಆಟವಾಡುವ ಸೊಬಗು. ಎಲ್ಲಿ ಹೋದವೋ ಈ ಮಳೆ ಮೋಡಗಳೂ?...
ಕೊನೆಯಿಲ್ಲದ ಪ್ರಶ್ನೆಗೆ ಕೊನೆಯಿಲ್ಲದ ಉತ್ತರ…
ವೈ ಬಿ ಹಾಲಬಾವಿ ಎಲ್ಲಾ ಕೇಳುವವರೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಉತ್ತರಿಸಲಾದಿತೆ ಕೇಳುವ ಅವರೆಲ್ಲ ಪ್ರಶ್ನೆಗಳಿಗೆ ಅಷ್ಟು ಸುಲಭವೇ ಪ್ರಶ್ನೆಗಳಷ್ಟು ಉತ್ತರ; ರಾಮನೇನೋ ಕಾಡಿಗಟ್ಟಿದ್ದ ಸೀತೆಯನ್ನು ಅಗಸನ ಪ್ರಶ್ನೆಗೆ ಉತ್ತರವೆಂಬಂತೆ ಸರಿಯಿತ್ತೇ ರಾಮನ ಈ ಕ್ರಮ ಉತ್ತರಿಸಲಾಗದ ಪೌರುಷಕೆ ಗುಮಾನಿಗಳು ನೂರೆಂಟು... ...
'ಲಂಡ ಚೊಣ್ಣದ ಹುಡುಗ' ಸಣ್ಣಕಥೆ
ನಾಗೇಶ್ ತಳವಾರ ಇದು ನನ್ನೂರ ಹಾದಿ. ಇಪ್ಪತ್ತು ವರ್ಷಗಳ ಹಿಂದ ಈ ಹಾದಿ ನನಗೆ ಎಷ್ಟು ಆಪ್ತವಾಗಿತ್ತು. ದಿನಕ್ಕ ಇಪ್ಪತ್ತು ಸಾರಿ ಇದ ಹಾದಿ ಹಿಡ್ದು ತಿರಾಗಾಡತ್ತಿದ್ದೆ. ವಾರಗಿಯವರೊಂದಿಗೆ ಗಾಲಿ ಆಡ್ತಾ ಹೊಲಕ್ಕ ಹೋಗಿ ಬರತ್ತಿದ್ದೆ. ಮನ್ಯಾಗ ಶಾಲಿಗಿ ಹೋಗಂದ್ರ ಕಟಗಿ ತರಕ್ಕಂತ ಹೋಗತ್ತಿದಿದ್ದು ಇದ ಹಾದಿ ಹಿಡ್ದು. ಶುಕ್ರವಾರ ಬಂತಂದ್ರ...
'ಅತ್ಯಾಚಾರ' – ಒಂದು ವಿಶ್ಲೇಷಣೆ
- ಎಂ. ಬಸವಣ್ಣ ಡಿಸೆಂಬರ್ 16, 2012 ರಂದು ರಾತ್ರಿ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ಲೈಂಗಿಕ ಅತ್ಯಾಚಾರ ಭಾರತದ ಇತಿಹಾಸದಲ್ಲಿ ಒಂದು ದುರ್ಭರ ಘಟನೆ. ಅಂದು, 23 ವರ್ಷದ ಮೆಡಿಕಲ್ ಕಾಲೇಜ್ ಫಿಜಿಯೊತೆರಪಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಆರು ಜನ ದುರುಳರು ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿದರು, ಬರೆಯಬಾರದಷ್ಟು...
ಮತ್ತೆ ಬರ್ತಿದಾನೆ ’ಜಟ್ಟ’
’ಸಂಪಾದಕರ ಸಂಪಾದಕ’ ಪುಸ್ತಕ ರೂಪದಲ್ಲಿ
ಸಂಧ್ಯಾರಾಣಿ ಕಾಲಂ : ’ಒಗ್ಗರಣೆ’ ಘಮದ ನಡುವೆಯೇ…
ಸುಲಭವಲ್ಲ ನಲ್ವತ್ತರ ನಂತರದ ಪ್ರೇಮ ಮೊದಲಿಗೆ ನಲ್ವತ್ತರ ನಂತರ ಪ್ರೇಮ ಯಾಕೆ ಆಗಬೇಕು ಅನ್ನುವುದು ನಿಮ್ಮ ಪ್ರಶ್ನೆ ಆಗಿದ್ದರೆ, ಕ್ಷಮಿಸಿ ನಾನು ನಿರುತ್ತರೆ. ಪ್ರೇಮದ ತೀವ್ರತೆಗೆ ಒಂದು ಎಕ್ಸ್ಪೈರಿ ಡೇಟ್ ಇದೆ ಎಂದರೆ ನಾನು ಒಪ್ಪಿಯೇನು, ಆದರೆ ಪ್ರೇಮ ಘಟಿಸಲು ಒಂದು ಎಕ್ಪೈರಿ ದಿನಾಂಕ ಇದೆ, ಈ ವಯಸ್ಸಿನ ನಂತರ ಪ್ರೇಮವೆಂಬ ಭಾವ ಅರಳ...
'ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲವೂ ನೆನಪಾಗುತ್ತಿದೆ……' ಸ್ಮಿತಾ ಅಮೃತರಾಜ್
ಸ್ಮಿತಾ ಅಮೃತರಾಜ್ ಧೋ! ಮಳೆ ಮುಸಲಾಧಾರೆಯಾಗಿ ಸುರಿಯುತ್ತಿತ್ತು. ಆಗಪ್ರಾಥಾಮಿಕ ಶಾಲಾದಿನಗಳು.ಸುರಿವಮಳೆಗೆ ಹಾದಿಯುದ್ದಕ್ಕೂಕನಸಬೀಜಗಳನ್ನು ಬಿತ್ತುತ್ತಾ ಶಾಲೆಯ ಕಡೆಗೆ ಪಾದ ಬೆಳೆಸುವುದು ಅಷ್ಟೇನು ಕಷ್ಟಕರವಾಗಿರಲಿಲ್ಲ.ಒ೦ದೇ ಸಮನೆ ಉಸುರುಕಟ್ಟಿ ಮಳೆಹೊಯ್ದರ೦ತೂ ಶಾಲೆಗೆ ರಜೆ ಖಚಿತ. ಶಾಲೆಗೆ ಹೋದನ೦ತರ ರಜೆಕೊಟ್ಟರೂ ತರಗತಿಯಲ್ಲಿ...
'ಈ ಭೂತಕ್ಕೆ ಭವಿಷ್ಯತ್ತೇ…..?'
ಎಂ ಎಸ್ ಕೃಷ್ಣಮೂರ್ತಿ ಗೀತಾ ಎದುರಿಗೆ ಬಂದು ಕುಂತ ಭೂತ ಬರಿ ನನ್ನ ಚರಿತ್ರೆ ಅಂತು ಹೋಗೋಗು ಬೆಳಕರೆದರೆ ಯುಗಾದಿ ಬೇವು ಬೆಲ್ಲ , ಹೊಸ ಬಟ್ಟೆಯ ಸಂಭ್ರಮದ ಆದಿ ಇಷ್ಟಕ್ಕೂ ಭೂತಕ್ಕೆಂತಾ ಚರಿತ್ರೆ ಬರೆಯೋದ್ಯಾತಕ್ಕೆ ಓದೋದ್ಯಾತಕ್ಕೆ ಎಂದೆ ಜಗಳವಾದನಂತರ ಆಯಿತಾಯಿತು ಹೇಳೆಂದೆ ಕಚ್ಚಿ , ಕೊಚ್ಚಿದ್ದ ,ತೊಟ್ಟಿಲ್ಲದ, ನೆತ್ತರು...
ಆoಡ್ರೆ ಮಾಲ್ರೋ ಕoಡ ನೆಹರು
ಪಾಲಹಳ್ಳಿ ವಿಶ್ವನಾಥ್ ೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಫ್ರಾನ್ಸಿನ ಆoಡ್ರೆ ಮಾಲ್ರೋ (೧೯೦೧-೧೯೭೩) ಆ ಸಮಯದ ಮಹತ್ವಪೂರ್ಣ ರಾಜಕೀಯ ಘಟನೆಗಳಲ್ಲಿ ಭಾಗವಹಿಸಿದ್ದೇ ಅಲ್ಲದೆ ಅವುಗಳ ಬಗ್ಗೆ ಕಾದoಬರಿಗಳನ್ನು ಸೃಷ್ಟಿಸಿ ಬರಹಲೋಕದಲ್ಲಿ ದಲ್ಲಿ ಸಾತ್ರೆ ಮತ್ತು ಕ್ಯಾಮೂರ ಎತ್ತರವನ್ನು ತಲಪಿದರು.೧೯೦೧ರಲ್ಲಿ...
ವೈಜ್ಞಾನಿಕ ಬರಹಗಳ ಹೊಸ ಬ್ಲಾಗ್ ’ಸಿ.ಪಿ.ಸಂಪದ’
ಡಾ ಸಿ ಪಿ ರವಿಕುಮಾರ್ ನನ್ನ ಹೊಸ ಬ್ಲಾಗ್ "ಸಿ. ಪಿ. ಸಂಪದ" ನೋಡಿದ್ದೀರಾ? ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದೆ ನಾನು ಕಂಪ್ಯೂಟರ್ ಕುರಿತು ಬರೆದ ಕೆಲವು ಲೇಖನಗಳು ಕನ್ನಡಪ್ರಭ ಪತ್ರಿಕೆಯ ರವಿವಾರದ ಪುರವಣಿಯಲ್ಲಿ ಪ್ರಕಟವಾದವು. ಇವುಗಳನ್ನು ಒಟ್ಟುಗೂಡಿಸಿ "ಕಂಪ್ಯೂಟರ್ ಗೊಂದು ಕನ್ನಡಿ" ಎಂಬ ಹೆಸರಿನಲ್ಲಿ ಅಭಿನವ ಪ್ರಕಾಶನ...
ಕರ್ಕಿ ಕೃಷ್ಣಮೂರ್ತಿಗೆ ’ಸ್ವಸ್ತಿ ಪ್ರಕಾಶನ’ದ ಕಥಾಸಂಕಲನ ಪ್ರಶಸ್ತಿ
"ಸ್ವಸ್ತಿ ಪ್ರಕಾಶನ" ವು 2014 ನೇ ಸಾಲಿನ "ಕಥಾಸಂಕಲನ" ಪ್ರಶಸ್ತಿಯನ್ನು ಪ್ರಕಟಿಸಿದೆ. ಮಾರ್ಚ ತಿಂಗಳಿನಲ್ಲಿ ನಡೆಸಿದ ಈ ಕಥಾಸಂಕಲನ ಸ್ಪರ್ಧೆಗೆ ನಾಡಿನಾದ್ಯಂತ ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು ಅದರಲ್ಲಿ 6 ಕಥಾಸಂಕಲನಗಳು ಕೊನೆಯಸುತ್ತಿಗೆ ಆಯ್ಕೆಗೊಂಡಿದ್ದವು. ಪ್ರತೀ ಸಂಕಲನವು 10 ಕತೆಗಳನ್ನು ಒಳಗೊಂಡಿದೆ. ಡಾ. ಶ್ರೀಧರ್...
ರಂಗಶಂಕರದಲ್ಲಿ ಇಂದು ಶಾಕುಂತಲೆ
’ಸಂವಾದ’ದಲ್ಲಿ ಯುವಸಂತೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ೯೯೭೨೦೮೯೪೭೧
'ಶಿಪ್ ಆಫ಼್ ಥೀಸಿಯಸ್' – ಒ೦ದು ವಿಭಿನ್ನ ಜಗತ್ತನ್ನು ತೆರೆದಿಡುವ ಅದ್ಭುತ ಚಲನಚಿತ್ರ
ಮಿಂಚುಳ್ಳಿ ಕೆಲತಿ೦ಗಳುಗಳ ಕೆಳಗಿನ ಘಟನೆಯಿದು. "ಅಯ್ಯೋ ಹಾಳು ಟ್ರಾಫಿಕ್" ಎ೦ದು ಬೈದುಕೊಳ್ಳುತ್ತಲೇ ನಾವು ಮೂರು ಜನ ತ್ರಿಮೂರ್ತಿಗಳು ಮಲ್ಟಿಪ್ಲೆಕ್ಸ್ ಪ್ರವೇಶಿಸಿದ್ದೆವು. ಎಲ್ಲಿಗೆ ಹೋಗಬೇಕೆ೦ದು ತಿಳಿಯದೆ ಅಲ್ಲಿಗೆ ಬ೦ದಿದ್ದ ನಮ್ಮ ತಲೆಯಲ್ಲಿ ಇ೦ಥದೇ ಚಲನಚಿತ್ರ ನೋಡಬೇಕೆ೦ಬ ಉದ್ದೇಶ ಇದ್ದ೦ತಿರಲಿಲ್ಲ. ಲೂಸಿಯ ಮತ್ತು ಗೂಗ್ಲಿ...
ಜಗದೀಶ್ ಕೊಪ್ಪ ಅನುವಾದಿಸಿದ ತುರ್ತುಪರಿಸ್ಥಿತಿಯ ಕಥೆ
ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಗಳಲ್ಲೊಂದು ಅಧ್ಯಾಯದ ಬಗ್ಗೆ ಜಗದೀಶ್ ಕೊಪ್ಪ ಅವರು ಅನುವಾದಿಸಿರುವ ಪುಸ್ತಕದ ಮುಖಪುಟ ಮತ್ತು ಒಂದು ಅಧ್ಯಾಯ ಅವಧಿ ಓದುಗರಿಗಾಗಿ. ಜಗದೀಶ್ ಕೊಪ್ಪ ಅಧ್ಯಾಯ-1 ಕತ್ತಲ ಹಾದಿಯಲ್ಲಿ ಕನಸುಗಳ ಅರಸುತ್ತಾ.. ಅಂದು 1976 ಮಾರ್ಚ್ ಹತ್ತರ ದಿನಾಂಕ. ಕೇರಳದ ರಾಜಧಾನಿಯಾದ ತಿರುವನಂತಪುರದ ಮನಮೋಹನ ಪ್ಯಾಲೆಸ್...
’ನಿನ್ನ ಮುಖ ನೋಡಿದರೆ ನನ್ನ ಮುಖದಲ್ಲಿ ಕೆಂಡದ ಉಂಡೆಗಳು ಏಳುತ್ತವೆ..’
ಹುಸೇನ್ ಪಾಷ ’ನಿನ್ನ ಮುಖ ನೋಡಿದರೆ ನನ್ನ ಮುಖದಲ್ಲಿ ಕೆಂಡದ ಉಂಡೆಗಳು ಏಳುತ್ತವೆ ಅಸ್ಪೃಶ್ಯ ದಲಿತರ ಬಗ್ಗೆ ನೀಚ ಭಾವನೆ, ಜಾತಿಯ ನಂಜು ತುಂಬಿಕೊಂಡಿರುವ, ಧರ್ಮ ಶ್ರೇಷ್ಠತೆಯ ಅಮಲಿನಲ್ಲಿರುವ ಬಾಜಿರಾವ್ ಪೇಶ್ವೆ ಕೋರೆಗಾಂವ್ ನಾಟಕದಲ್ಲಿ ಹೇಳುವ ಮಾತುಗಳಿವು. 1818 ರ ಜನೇವರಿ 1ರಂದು ನಡೆದದ್ದು ಕೋರೆಗಾಂವ್ ಕದನ. ಬ್ರಿಟಿಷರಿಗೂ...
