ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಥ್ಯಾಂಕ್ಸ್ ಕಣೇ…ನನ್ನಷ್ಟೇ ಮುದ್ದಾದ ಮಗುವೊಂದನ್ನು ಹೆತ್ತುಕೊಟ್ಟದ್ದಕ್ಕೆ..
ಮಗು! ಬಿ ಎಂ ಬಶೀರ್ ಹಣೆಗೆ ಅಂಟಿದ್ದ ಬೆವರನ್ನು ಒರೆಸುತ್ತಾ ಅವನು ಆಸ್ಪತ್ರೆಯಿಂದ ಹೊರ ಬರುತ್ತಿದ್ದಾನೆ. ಫೇಲಾದ ಮಗು ನಡುಗುವ ಕೈಯಲ್ಲಿ ಅಂಕಪಟ್ಟಿ ಹಿಡಿದುಕೊಂಡಂತೆ, ಅವನ ಕೈಯಲ್ಲಿ ಆ ರಿಪೋರ್ಟ್ ಕಂಪಿಸುತ್ತಿತ್ತು. ಕಾದ ಸರಳಿನಿಂದ ಬರೆ ಎಳೆಯುವಂತೆ ವೈದ್ಯರು ಹೇಳಿದ್ದರು ‘‘ಬೇಸರಿಸಬೇಡಿ. ನಿಮಗೆ ಮಗು ಆಗುವ ಸಾಧ್ಯತೆ ಇಲ್ಲ. ನಿಮ್ಮ...
ಡಾ ಶಿವಾನಂದ ಕುಬಸದ ಅವರ ರಂಗೋಲಿ ಕಲೆ
ವೃತ್ತಿಯಿಂದ ವೈದ್ಯರಾಗಿರುವ ಡಾ ಶಿವಾನಂದ ಕುಬಸದ್ ಅವರು ಪ್ರವೃತ್ತಿಯಿಂದ ಕಲಾವಿದರು. ತಮ್ಮ ಕವನಗಳಿಂದ ಅವರು ಈಗಾಗಲೇ ಪರಿಚಿತರಾಗಿದ್ದಾರೆ. ಚಿತ್ರ ಕಲೆ ಅವರ ಇನ್ನೊಂದು ಕ್ಷೇತ್ರ. ಅವರ ರಂಗೋಲಿ ಕಲೆಯ ಚಿತ್ರಗಳು ಅವಧಿ ಓದುಗರಿಗಾಗಿ : ...
’ಮಹಿಳೆಗೆ ರಕ್ಷಣೆ ಬೇಕಿಲ್ಲ, ಘನತೆ ಗೌರವ ಬೇಕಿದೆ..’ – ನಾ ದಿವಾಕರ್
ನಾ ದಿವಾಕರ್ 2012ರ ನಿರ್ಭಯ ಪ್ರಕರಣದ ನಂತರ ಭಾರತೀಯ ಸಮಾಜದಲ್ಲಿ, ವಿಶೇಷವಾಗಿ ಪುರುಷ ಸಮಾಜದಲ್ಲಿ ಒಂದು ಜಾಗೃತಿ ಮೂಡಿರಬಹುದು ಎಂಬ ಭ್ರಮೆ ಸಮಸ್ತ ಭಾರತೀಯರನ್ನು ಆವರಿಸಿತ್ತು. ನಿರ್ಭಯ ಪ್ರಕರಣದ ವಿರುದ್ಧ ಲಕ್ಷಾಂತರ ಯುವಕರು ತಮ್ಮ ಪ್ರತಿರೋಧದ ದನಿ ವ್ಯಕ್ತಪಡಿಸಿದ್ದರು. ದೇಶದ ನಾಗರಿಕರು ನ ಭೂತೋ ನ ಭವಿಷ್ಯತಿ ಎಂಬಂತೆ...
ಗೊಣಗುತ್ತಲೇ ನಮ್ಮ ಪಾಲಿಗೆ ಒಲಿದ ಬದುಕು ದೂಡುತ್ತೇವೆ..
ಶರತ್ ಎಚ್ ಕೆ ಬದುಕು ಅಮೂರ್ತ ರೂಪದ ವಾರಸುದಾರಗೊಂದಲದ ಗುಡಿಯಲ್ಲಿ ಧ್ಯಾನಕ್ಕೆ ಕುಳಿತ ಮನಸ್ಸಿಗೆ ನಾಳೆ ಎಂದರೆ ಕೊಂಚ ಪ್ರೀತಿ, ಅತಿಯಾದ ಭೀತಿ! ನಿನ್ನೆ ಮತ್ತೆ ಬರುವುದಿಲ್ಲವೆಂದು ಗೊತ್ತಿದ್ದರೂ ಕಳಕೊಂಡ ಕನಸುಗಳ ಹುಡುಕಾಟಕ್ಕೆ ಪೂರ್ಣ ವಿರಾಮ ಇಡಲಾಗದು. ನಾಳೆ ಅನಿಶ್ಚಿತತೆಯ ಗೂಡೆಂಬ ಅರಿವಿದ್ದರೂ ಭರವಸೆಗಳ ಮಳೆ ಸುರಿಯುವುದು...
ಆರತಿ ಪುಸ್ತಕ ’ಹನಿ ಹನಿ ಚಿತ್ತಾರ’ ಸಧ್ಯದಲ್ಲೇ ಬಿಡುಗಡೆ
ಆಹ್ವಾನ ಪತ್ರಿಕೆ ನಿಮಗಾಗಿ :
ಮೈಸೂರಿನಲ್ಲಿ ಸ್ವರ ಸಂಭ್ರಮ
ಮತ್ತೆ ವುಡ್‌ಹೌಸ್
ಪಾಲಹಳ್ಳಿ ವಿಶ್ವನಾಥ್ (ಲೀವ್ ಇಟ್ ಟು ಸ್ಮಿತ್ ಪುಸ್ತಕದಿ೦ದ ) ಎಮ್ಸ್ವರ್ಥ್ ಸಾಹೇಬ : ಸುಖ ಸ೦ತೋಷಗಳ ಪ್ರತೀಕವಾದ ಈ ಹಿರಿಯರು ಆಗಾಗ್ಗೆ ಅನ್ಯಮನಸ್ಕರು ಕೂಡ ! "ಬ್ಲಾ೦ಡಿಗ್ಸ್ ಬ೦ಗಲೆಯ ಎಮ್ಸ್ವರ್ಥ್ ಸಾಹೇಬ " (ಅಲ್ಪ ಸ್ವಲ ವುಡ್ ಹೌಸ್ - ೩) ಬ್ಲಾ೦ಡಿ೦ಗ್ಸ್ ಎ೦ಬುದು ಈ ದೊಡ್ಡಮನೆಯ ಹೆಸರು . ಮನೆ ಏನು, ಅದು ಅರಮನೆಯೇ !...
'ಹುಷಾರಾಗಿರಿ, ಸಾಧ್ಯವಾದಷ್ಟು ರಂಗೋಲಿ ಕೆಳಗೆ ನುಗ್ಗಿರಿ!' – ರಾಘವೇಂದ್ರ ಜೋಶಿ ಹೇಳ್ತಾರೆ
ರಾಘವೇಂದ್ರ ಜೋಶಿ ಸ್ನೇಹಿತರೇ, ಇದೊಂದು ಟೆಕ್ನಿಕಲ್ ವಿಷಯ. ತಾಂತ್ರಿಕ ವಿಷಯಗಳ ಬಗ್ಗೆ ಮುಗ್ಧವಾಗಿರುವವರು ಮುಂದೊಮ್ಮೆ ಮೋಸ ಹೋಗಬಾರದು ಎನ್ನುವದೇ ಈ ಪೋಸ್ಟಿನ ಆಶಯವಾಗಿದೆ. ಇವತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್, ಬ್ಲಾಗ್ ಗಳನ್ನು ಮೊಬೈಲ್ ನಲ್ಲಿಯೇ ಆಪರೇಟ್ ಮಾಡುವದು ಸಾಮಾನ್ಯವಾಗಿದೆ. ಈ ಕ್ಷಣಕ್ಕೆ ನಮಗೆ ಇದೊಂದು...
’ಅವಧಿ’ ಕ್ವಿಜ಼್ : ಯಾರಿವರು, ಗುರುತಿಸಿ
ತಿರುಪತಿ ಭಂಗಿ ಬರೆದ ಸಣ್ಣ ಕಥೆ
ತಿರುಪತಿ ಭಂಗಿ ಮುಂಜಾನೆ ಹೋದ ಅವ್ನು ಇನ್ನೂ ಬರಲಿಲ್ಲ, ಎಲ್ಲಿಗೆ ಹೋದ್ನೋ,ಯಾವ ಕೆಲಸದ ಮ್ಯಾಲ ಹೋದ್ನೋ, ಯಾರಜೋಡಿ ವ್ಹಾದ್ನೋ, ಒಂದು ತಿಳಿಲಿಲ್ಲ ಅಂತ ರತ್ನಿಗೆ ಹಳಹಳಿ ಆತು. ಮುಗಲಾಗ ಕಪ್ಪಗ ಮೋಡಾಗಿತ್ತು, ಕಪ್ಪಿಗಳು ಒಂದಸವನ ವಟಗುಡ್ತಿದ್ದು. ' ಪಳಕ್ನ ಮಿಂಚಿದಾಗ ಭೂಮಿತುಂಬ ದೀಪಾ ಹಚ್ಚಿದಂಗಾತು, ಅದರ ಹಿಂದ ಗುಡುಗುಡು ಅಂತ ಶಬ್ಧ...
'ಮುಂಗಾರಿಗೆ ಮೈಯೊಡ್ಡಿ…' –
ಕಾವೇರಿ ಎಸ್ ಎಸ್ ಭುವಿಯೊಡಲ ಒಳಗೆ ಅನಾಮಿಕ ಬೀಜ ಮೊಳೆದಂತೆ ಯಾಕೋ ಇಂದು ನನ್ನಲ್ಲೂ ನನಗರಿವಿಲ್ಲದೆಯೇ ನಿನ್ನೊಲವು ಚಿಗುರುತ್ತಿದೆ. ದೈನಂದಿನ ಬದುಕಿನ ಜಂಜಾಟದಲ್ಲಿ ಮುಳುಗಿದ್ದ ನಾನು, ನನ್ನತನವನ್ನೇ ಮರೆತಿದ್ದೆ. ಪ್ರತಿದಿನ ಮರುಕಳಿಸುವ ಒಡನಾಟಗಳು ನನ್ನ ಮನವನ್ನು ಬರಡಾಗಿಸಿದ್ದವು. ನಿನ್ನೊಲವಿಗೆ ನೀರುಣಿಸುವ ಸಲುವಾಗಿ ಏಕಾಂತಕ್ಕೆ...
ಕೊಡುವುದಷ್ಟೇ ಅವುಗಳ ಕೆಲಸ…
ವೈ ಬಿ ಹಾಲಬಾವಿ ಕಳಚಿ ಬಿಡೋಣ ನಾವೂ ರಾಗ ದ್ವೇಷ ಅಸೂಯೆ... ಯಾವುದನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಮರ-ಗಿಡಗಳು; ನಮ್ಮಂತೆ ಯಾವುದನ್ನೂ ಕೂಡಿಟ್ಟುಕೊಳ್ಳುವುದಿಲ್ಲ... ಕೊಡುವುದಷ್ಟೇ ಅವುಗಳ ಕೆಲಸ ಒಮ್ಮೆ ಅರಳಿ ಹೂ ಹಬ್ಬವಾಗಿ ಇನ್ನೊಮ್ಮೆ ಹೊರಳಿ ಮೈ ಬೆತ್ತಲಾಗಿ ಒಡ್ಡಿಕೊಳ್ಳುತ್ತವೆ ಸದಾ ಬದಲಾವಣೆಯ ಸಂಭ್ರಮಕ್ಕೆ......
ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುವ ’ತುಘಲಕ್’
ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಕಾರ್ನಾಡ ನಾಟಕಗಳ ಉತ್ಸವದಲ್ಲಿ ಎಂಟು ಭಾಷೆಗಳಿಂದ ಎಂಟು ನಾಟಕಗಳು ಪ್ರದರ್ಶಿಸಲ್ಪಟ್ಟಿದ್ದು, ’ಸಮುದಾಯ’ ಬೆಂಗಳೂರು ಕನ್ನಡದಲ್ಲಿ ’ತುಘಲಕ್’ ನಾಟಕವನ್ನು ಆಯ್ಕೆ ಮಾಡಿಕೊಂಡಿತ್ತು. ಹೊಸಕಾಲದ ರಂಗ ಸಾಧ್ಯತೆ ಮತ್ತು ಅರ್ಥದ ಅಗತ್ಯತೆಗಳ ಹಿನ್ನೆಲೆಯಲ್ಲಿ ಇದನ್ನು ಪ್ರಯೋಗಿಸಿದ ಸಮುದಾಯ, ಇದೇ...
ಎಚ್ಚೆಸ್ವಿ ಮಂದಸ್ಮಿತಕ್ಕೊಂದು ’ಚಂದ್ರಸ್ಮಿತ’
ಹಕ್ಕಿನ ಲೆಕ್ಕವ ತಿಳಿಸಿದ ಗುರುವೆ, ಮುಚ್ಚಿದ ಬಾಯಿಗೆ ಸಿಕ್ಕಿದ ಸ್ವರವೆ…
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ ರಮೇಶ ಅರೋಲಿ ಆಕಾಶಕ್ಕೆ ನೆಟ್ಟ ಬೇಲಿಯ ಕಿತ್ತಿ ಕಡುಗಪ್ಪು ಕೈಯಿಲೆ ಬೆಳಕನು ಬಿತ್ತಿ ಮಬ್ಬುಗತ್ತಲಿಗೆ ಮಂಡೇಲ ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ ಗೆರಿಲ್ಲ ಯುದ್ಧವೆ ಮದ್ದೆಂದಿ ಸಾವಿಗು ಸುಮ್ಮನೆ ಬರನೆಂದಿ ಸೆರೆಮನೆಯೆಲ್ಲಾ ಮಂಡೇಲ ನಿನ್ನ ಹೆಸರಿಟ್ಟುಕೊಂಡವು ಮಂಡೇಲ ಹಕ್ಕಿನ...
ನೀವೂ ನೋಡಿ, ಮಕ್ಕಳಿಗೆ ಮರೆಯದೆ ತೋರಿಸಿ
http://youtu.be/VkY0xqtw6W8
ಟೈಮ್ ಪಾಸ್ ಕಡ್ಲೆಕಾಯ್ : ಫಂಕಿ ಡೇ! ಮಂಕಿ ಡೇ!!
ಎಸ್ ಜಿ ಶಿವಶಂಕರ್ ಕ್ಯಾಂಪಸ್ಸು ಎಂದಿನಂತಿರಲಿಲ್ಲ. ವಿಚಿತ್ರವಾಗಿ ಕಾಣಿಸುತ್ತಿತ್ತು. ಏನೋ ಬದಲಾವಣೆಯಾಗಿದೆ ಎನಿಸುತ್ತಿತ್ತು ಏನೋ ಅನುಮಾನ, ಹೆದರಿಕೆ ಹುಟ್ಟಿಸುವ ವಾತಾವರಣ! ಕಾರಿನಿಂದ ಈಚ್ಚೆ ಇಳಿಯುವಾಗ ಭಿಕ್ಷುಕನೊಬ್ಬ ಎದುರಾದ! ಎಲಾ..? ಕ್ಯಾಂಪಸ್ಸಿಗೂ ಭಿಕ್ಷುಕರು ಬಂದರೇ..? ಅಚ್ಚಿರಿಯಾಯಿತು. ಅಧ್ಯಾಪಕ ವೃತ್ತಿ ಕೈಗೊಂಡ ಮೂರು...
ಓ ಎಲ್ ಎನ್ ’ವಚನ ವಿಚಾರ’ ಸಂವಾದ ಫೋಟೋ ಆಲ್ಬಂ
ಓ ಎಲ್ ನಾಗಭೂಷಣ ಸ್ವಾಮಿ ಅವರ ’ವಚನ ವಿಚಾರ’ ಪುಸ್ತಕದ ಸಂವಾದದ ಕೆಲವು ದೃಶ್ಯಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳನ್ನು ಕ್ಲಿಕ್ಕಿಸಿ : [gallery link="file"...
ಸುಚಿತ್ರಾದಲ್ಲಿ ಈ ಶನಿವಾರ
ಸಿರಿವರ ಪ್ರಕಾಶನದಿಂದ ಎಸ್ ಜಿ ಸಿದ್ಧರಾಮಯ್ಯನವರ ಮೂರು ಪುಸ್ತಕಗಳು
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಆ ’ಖುಷ್ಬೂ’ ನೆನಪಾದಳು ನನಗೆ…
ಅಜ್ಜಿ ಮನೆಯಲ್ಲಿ ಬೆಳೆದ ನಾನು, ಆಗ ಐದೋ ಆರೋ ಕ್ಲಾಸಿನಲ್ಲಿದ್ದೆ. ಹೆಸರು ನೆನಪಿಲ್ಲ. ಬೇಬಿ ಶ್ಯಾಮಿಲಿಯ ಯಾವುದೋ ಸಿನೆಮಾ, ನೋಡಿ, ಆಗ ತಾನೇ ಮಲಗಿದ್ದೆವು. ರಾತ್ರಿ ಸುಮಾರು ಹನ್ನೊಂದು ಗಂಟೆಯಾಗಿದ್ದಿರಬೇಕು. ಯಾರೋ ಬಾಗಿಲು ತಟ್ಟಿದ ಶಬ್ದ. “ಯಾರಪ್ಪ ಇಷ್ಟೊತ್ಲಿ? ಅನ್ನುತ್ತಲೇ ಚಿಕ್ಕಪ್ಪ ಬಾಗಿಲು ತೆರೆದರೆ ಮಿಠಾಯಿ ನಂಜಪ್ಪನೂ ಅವನ...
