ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅನಂತಮೂರ್ತಿ ನಿಧನಾನಂತರದ ಕೆಲವು ಪ್ರಮಾದಗಳು – ಬಿ ಆರ್ ಸತ್ಯನಾರಾಯಣ

ಡಾ ಬಿ ಆರ್ ಸತ್ಯನಾರಾಯಣ * ಅನಂತಮೂರ್ತಿಯವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಬೇಟಿಯಾದವರ ಪಟ್ಟಿಯಲ್ಲಿ ಲಿಂಗದೇವರು ಹಳೆಮನೆಯವರ ಹೆಸರನ್ನು ಸೇರಿಸಿ ಕನ್ನಡದ ಆನ್ಲೈನ್ ಪತ್ರಿಕೆಯೊಂದು ಸುದ್ದಿಯನ್ನು ಪ್ರಕಟಿಸಿತ್ತು! ಲಿಂಗದೇವರು ಅವರು 2011ರಲ್ಲಿಯೇ ನಿಧರನರಾದರೆಂದು ಹಾಕಿದ ಕಾಮೆಂಟನ್ನು ಪ್ರಕಟಿಸದಿದ್ದರು, ಲೇಖನದಿಂದ ಹಳೆಮನೆಯವರ...

read more
ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಬೇರು ಭದ್ರವಾಗಬೇಕು ಹೊಸ ಹಸಿರಿಗೆ…

ಬೆಳಗಾವಿಯಿಂದ ಕೊಲ್ಲೂರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಗೋಕುಲಶಿಗ್ಗಾಂವ ಅಂತೊಂದು ಊರು ಸಿಗುತ್ತದೆ. ಅಲ್ಲಿಂದ ಐದೇ ಕಿಲೋಮೀಟರ್ ಒಳಗೆ ಹೋದರೆ “ಕಾಡಸಿದ್ದೇಶ್ವರ ಮಠ” ಅಂತೊಂದಿದೆ. ಆ ಊರು ಮಹಾರಾಷ್ಟ್ರಕ್ಕೆ ಸೇರಿದ್ದು. ಆದರೆ ಅಲ್ಲಿ ಕನ್ನಡದ ಸ್ವಾಮೀಜಿಯಿದ್ದಾರೆ. ವಚನಗಳು, ಯೋಗ ಮುಂತಾದವುಗಳ ಪಾಠ ನಡೆಯುತ್ತದೆ. ಕೃಷಿ ಪ್ರಯೋಗಗಳೂ...

read more
ನಾವು ಮಣ್ಣಾಗದಿರೆ ಬೀಜ ಕಾಯಲಾರೆವು….

ಮಣ್ಣು ಮತ್ತು ಬೀಜ - ಸಂತೆಬೆನ್ನೂರು ಫೈಜ್ನಟ್ರಾಜ್ ಮಣ್ಣ ಮಡಿಲಲ್ಲಿ ಮಲಗಿರುವ ಬೀಜಕ್ಕೆ ಅದು ತಾಯ ಗರ್ಭ ಕಣ್ಣು ಮುಚ್ಚಿದೆ ತೆರೆಯುವ ಕ್ಷಣ ನಾಳಿನ ಸೂರ್ಯೋದಯ! ಮಣ್ಣು ಬರೀ ಮಡಿಲಲ್ಲ ಸುತ್ತಲಿನ ಕತ್ತಲ ಗಾಳಿ ಜೊತೆಗಿನ ಲಾಲಿಯಾಗಿಸೋ ಜೀವ ತಂತು! ಕಾಲನ ದಾರಿಯಲ್ಲಿ ನಸೀಬು ನೆಚ್ಚಿ ಕಾಲು ಹಾಕುವ ಎಷ್ಟೋ ಬೀಜಗಳು ಓಕಾಗಿ ‘ನಾಳೆ’ ಕಾಣದೇ...

read more
'ಕಬಡ್ಡಿ . . . . ಕಬಡ್ಡಿ . . . .' ದೇಸಿ ಕ್ರೀಡೆಯಲಿ ಉಸಿರಾಡಿ

ಗೊರೂರು ಶಿವೇಶ್ ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಹೀನಾಯವಾಗಿ ಸೋತಿದೆ. ಜೊತೆಗೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ಐದನೆ ಸ್ಥಾನಕ್ಕೆ ಕುಸಿದಿದೆ. ಪಂದ್ಯಗಳಲ್ಲಿ ಸೋಲು-ಗೆಲುವು ಸಹಜ. ಆದರೆ ಹೋರಾಡಿ ಸೋತರೆ ಕನಿಷ್ಠ ಸೋತ ತಂಡದ ಬಗ್ಗೆ ಅನುಕಂಪವಾದರೂ ಇರುತ್ತದೆ. ಆದರೆ ಕೊನೆಯ ಎರಡು ಟೆಸ್ಟ್ಗಳನ್ನು ಮೂರೇ ದಿನಕ್ಕೆ ಸೋತು...

read more
ಬ್ರೇಕಿಂಗ್ ನ್ಯೂಸ್ : ತಲ್ಲಣ, ಭಾರತ್ ಸ್ಟೋರ್ಸ್, ಎದೆಗಾರಿಕೆ ಚಿತ್ರಗಳಿಗೆ ಪ್ರಶಸ್ತಿ

೨೦೧೧ - ೧೨ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಮೊದಲನೆಯ ಅತ್ಯುತ್ತಮ ಚಿತ್ರ :  ತಲ್ಲಣ ಎರಡನೆಯ ಅತ್ಯುತ್ತಮ ಚಿತ್ರ : ಭಾರತ್ ಸ್ಟೋರ್ಸ್ ಮೂರನೆಯ ಅತ್ಯುತ್ತಮ ಚಿತ್ರ : ಎದೆಗಾರಿಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - 2012 ವಿಜೇತರ ವಿವರ ಡಾ.ರಾಜ್ ಕುಮಾರ್ ಪ್ರಶಸ್ತಿ - ಶ್ರೀ ಎಂ. ಭಕ್ತವತ್ಸಲ ಪುಟ್ಟಣ್ಣ ಕಣಗಾಲ್...

read more
ಅಮರೇಶ ನುಗಡೋಣಿ ಕಥಾ ಸಂಕಲನದ ಒಂದು ಕತೆಯ ಸುತ್ತ…

ಕೇಡಿನ ಬೇರುಗಳನ್ನು ಹುಡುಕುತ್ತ... ಜಿ ಪಿ ಬಸವರಾಜು ಬಾಲ್ಯದ ಆ ದಿನಗಳಲ್ಲಿ ನಾವು ಸುತ್ತಾಡದ ಜಾಗಗಳೇ ಇಲ್ಲವೇನೋ ಎನ್ನುವಂತಿತ್ತು. ಹೊಲ ಗದ್ದೆಗಳು, ಬಯಲು ಸೀಮೆಯ ಕುರುಚಲು ಕಾಡುಗಳು, ಮಾವಿನ ತೋಪುಗಳು, ಕೆರೆ ಕಾಲುವೆಗಳು, ಬಟಾ ಬಯಲುಗಳು. ಯಾರು ಯಾರದೋ ಹೊಲಗಳು; ಅಲ್ಲಿ ಬೆಳೆದು ನಿಂತ ಫಸಲು. ನಾವು ಹುಡುಕುತ್ತಿದ್ದುದು ತಿನ್ನುವ...

read more
'ಮೈ ಲಾರ್ಡ್, ನಾನು ಕಂಬಾಲಪಲ್ಲಿ ಹುಡುಗ…' – ನಾಗರಾಜ್ ಹೆತ್ತೂರ್ ಕವಿತೆ

ನಾಗರಾಜ್ ಹೆತ್ತೂರ್ ಮೈ ಲಾರ್ಡ್ ನಾನು ಕಂಬಾಲಪಲ್ಲಿಯ ಕಣ್ಣೀರ ಹುಡುಗ ಇದೋ ನಮ್ಮಪ್ಪ, ಅವ್ವ, ತಂಗಿಯನ್ನು ಸುಟ್ಟು ಕರಕಲಾಗಿಸಿದ ಬೂದಿ ಕಪ್ಪಾಗಿದೆ ನನ್ನಂತೆಯೇ... ಬೇಕಿದ್ದರೇ ಪರೀಕ್ಷಿಸಿ , ಹಿಡಿ ಜೀವ ಇನ್ನೂ ಇದೆ. ಹದಿನಾಲ್ಕು ವರ್ಷ! ನನ್ನ ಜೀವದಂತೆಯೇ ಕಾಪಾಡಿಕೊಂಡಿದ್ದೆ ಇಂದು ಹಿಡಿ ಜೀವವೂ ಕೊನೆ ಉಸಿರು ಎಳೆಯಿತು ಏಳು ಮಂದಿಯೂ...

read more
ಮದುವೆಗೆ ಹುಡುಗಿ ಸಿಗ್ತಾ ಇಲ್ಲ…

ನಾವು ಇದರ ಬಗೆ ಯೋಚಿಸಿದ್ದಿವೇಯೇ ? - ಸ್ಮಿತಾ ಮಿಥುನ್ ಮಸ್ಕಟ್ ಅದು ಒಂದು ಅನಾಥ ಹೆಣ್ಣು ಮಕ್ಕಳ ಹಾಸ್ಟೆಲ್ ರಾಜ್ಯ ಸರ್ಕಾರದ ದ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಕೆ ಯ ಆಧೀ ನ ಸಂಸ್ಥೆ . ಅಲ್ಲಿಗೇ ದೊರದ ಮಲೆನಾಡಿನ ದಂಪತಿಗಳು ಬಂದಿದ್ದಾರೆ . ಆ ಸಂಸ್ಥೆ ಯ ಮುಖ್ಯಸ್ಥೆ ಬಳಿ ಗೋಗರಿಯುತ್ತಾರೆ "ಮೇಡಂ , ಸ್ವಲ್ಪ ನೋಡಿ ತುಂಬಾ ಆಸೆ...

read more
ನೆನಪೊಂದು ಕನಸುಗಳ ಮುಸುಗೊಂದು ನೇಯಲು…

ಸಡಿಲು - ಲಕ್ಷ್ಮೀಕಾಂತ ಇಟ್ನಾಳ ಭೇಟಿಯಾದವು ಹಲ ಹಳೆಯ ನೆನಪುಗಳು ಸಂಜೆ ಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆ ನೆನಪುಗಳ ಕೆದಕಿದೆವು ಕಣ್ಣಾದವು ಮಂಜು ಆರಂಭ ಅಂತ್ಯದಲಿ ನಿನ್ನ ನೆನಪೇ ಬಂದು ನೆನಪೊಂದು ಕನಸುಗಳ ಮುಸುಗೊಂದು ನೇಯಲು ಕನಸುಗಳ ಮುಸುಗಿಗೆ ನೆನಪುಗಳೇ ದಾರ ಕನಸೊಂದು ನಿದ್ದೆಯಲಿ ನೆನಪುಗಳ ಮೆಲ್ಲಲು ಸುರಿಯುವುದು ನೆನಪುಗಳ...

read more
ಡಾ ಎಸ್ ಬಿ ಜೋಗುರ ಬರೆದ ಸಣ್ಣ ಕಥೆ ’ಅಂಬಣ್ಣನ ಅಪರಾವತಾರ’

ಡಾ ಎಸ್ ಬಿ ಜೋಗುರ ಇಡೀ ಊರಿಗೂರೇ ಮ್ಯಾಲ ಮುಖಾ ಮಾಡಿ ನಾಕು ಹನಿ ಉದರದರ ಹೊಲಾ ರಾಬ್ ಮಾಡ್ಲಾಕ ಚಲೊ ಆಗತೈತಿ. ಹಿಂಗಾರು ಕೈ ಕೊಟ್ಟು ಜನ-ಜಾನವಾರು ಕೂಳ ಕೂಳ, ನೀರ ನೀರ ಅನ್ನೂವಂಗ ಆದ ಗತಿ ಮತ್ತ ಬರೂದು ಬ್ಯಾಡ. ಈ ಬಾರಿಯಾದ್ರೂ ಮುಂಗಾರು ಪೀಕ್ ಕೈಗಿ ಬರುವಂಗ ಆದರ ಚಲೊ ಆಗತೈತಿ ಅನ್ನೂದು ಊರವರ ಕನಸಾದರ, ಕುಡುಕ ಅಂಬಣ್ಣನ ಲೆಕ್ಕಾನೇ...

read more
ಇತಿಹಾಸ ಮರೆತವನು ಭವಿಷ್ಯ ಸೃಷ್ಟಿಸಲಾರ..

ಆತ್ಮಾವಲೋಕನ ಮಹೇಶ್ ದೇಶಪಾಂಡೆ ಯಾವಾಗಲೂ ನಾವು ಮೇಲಿರಲು ಬಯಸುತ್ತೇವೆ. ನಮ್ಮ ಸುತ್ತಲಿದ್ದವರು ತಮ್ಮ ತಲೆ ಎತ್ತಿ ನೋಡಲೆಂದು ಆಶಿಸುತ್ತೇವೆ. ಆದರೆ ಯಾವಾಗಲೂ ಮೇಲಿರುವವರು ಕೆಳಗೆ ಬರಲು ಇಚ್ಚಿಸುವುದೇ ಇಲ್ಲ. ಅದು ಅವರ ಅಹಂಗೆ ಇಷ್ಟವಿರುವುದಿಲ್ಲ. ಆದರೆ ಕೆಳಗಿರುವವರು ಎಷ್ಟೂ ಅಂತ ತಲೆ ಎತ್ತಿಕೊಂಡು ಮೇಲಿದ್ದವರನ್ನು ನೋಡಿಕೊಂಡಿರಲು...

read more
’ಅವರ ಮಾತುಗಳನ್ನು ಕೇಳುವಾಗ 'ಕೇಳುವ ಸುಖ' ಸಿಗುತ್ತಿತ್ತು..’ – ಕೆ ಉಷಾ ಪಿ ರೈ

ಸಾಹಿತ್ಯಲೋಕದ ಸಂಶೋಧಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಯು  ಆರ್ ಕೆ ಉಷಾ ಪಿ ರೈ ಅನಂತಮೂರ್ತಿಯವರ ಬಗ್ಗೆ ಬರೆಯುವುದು ಸುಲಭದ ಕೆಲಸವಲ್ಲ. ನನ್ನಂಥವರಿಗೆ ಸ್ವಲ್ಪ ಸಾಹಸದ ಕೆಲಸವೇ. ಹಲವಾರು ಸಾಧನೆಗಳ ಸರದಾರನಾಗಿ ಜಗತ್ತಿಡೀ ಅಲೆದು, ಸಾಹಿತ್ಯದ ಎಲ್ಲ ಆಳಗಳನ್ನೂ ಬಗೆದು, ತನ್ನ ಚಿಂತನಾ ಸಾಮರ್ಥ್ಯದಿಂದ ಅದಕ್ಕೊಂದು ಹೊಸ...

read more
ಅಮರ ಚೇತನದ ನಿರ್ಗಮನ, ಆಗಲಿ ವಿಕೃತ ಚೇತನದ ಸಹಗಮನ

ನಾ ದಿವಾಕರ್ ಯು ಆರ್ ಅನಂತಮೂರ್ತಿ ಕನ್ನಡ ಸಾರಸ್ವತ ಲೋಕ ಕಂಡ ಒಬ್ಬ ವಿಶಿಷ್ಟ ಸಾಹಿತಿ, ಹೋರಾಟಗಾರ ಮತ್ತು ಸಾಮಾಜಿಕ ವಿಮರ್ಶಕ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಮ್ಮ ಸಾಹಿತ್ಯವನ್ನು ಕನ್ನಡಿಗರ ಮುಂದಿರಿಸಿದ್ದ ಅನಂತಮೂರ್ತಿ ಯಾವುದೇ ವಿವಾದಕ್ಕೊಳಗಾಗಲು ಬಯಸದೆಯೇ ವಿವಾದಗಳ ಸುಳಿಯಲ್ಲಿ ಸಿಲುಕಿದ ವಿಶಿಷ್ಟ ಚೇತನ. ಸಾಹಿತ್ಯ ಕೇವಲ...

read more
’ಬದುಕಿದ ಕಾಲಘಟ್ಟದ ಘನತೆ ಹೆಚ್ಚಿಸಿದ ಮಹಾನುಭಾವ’ – ಪುರುಷೋತ್ತಮ ಬಿಳಿಮಲೆ

ಪುರುಷೋತ್ತಮ ಬಿಳಿಮಲೆ ಡಾ ಯು ಆರ್ ಅನಂತ ಮೂರ್ತಿ ಬದುಕಿದ ಕಾಲಘಟ್ಟದ ಘನತೆ ಹೆಚ್ಚಿಸಿದ ಮಹಾನುಭಾವ ಡಾ ಯು ಆರ್ ಅನಂತಮೂರ್ತಿಯವರು ಕಳೆದ ಅರ್ಧ ಶತಮಾನದ ಕಾಲ ಕರ್ನಾಟಕದ ಜೀವಚೈತನ್ಯವನ್ನು ಕ್ರಿಯಾಶೀಲಗೊಳಿಸುತ್ತಲೇ ಬದುಕಿದವರು.ತಾವು ಬದುಕುತ್ತಿರುವ ಸಮಾಜವನ್ನು ಸಮಗ್ರವಾಗಿ ಪರಿಭಾವಿಸುವ ಶಕ್ತಿ ಅವರಿಗಿತ್ತು.ಅದ್ವೈತ, ದೈತ.ಇಸ್ಲಾಂ,...

read more
’ಮನೆಗೆ ಬಂದ ಮೇಲೆ ಭೇಟಿಯಾಗುತ್ತೇನೆ ಅಂತ ಸುಮ್ ಸುಮ್ನೇ ಹೇಳಿದ್ದರಾ?’ – ಬಿ ವಿ ಭಾರತಿ

ಯೂ ಆರ್ ಅನಂತಮೂರ್ತಿ ಜೊತೆ ಲೇಖನದ ಬರಹಗಾತಿ ಬಿ ವಿ ಭಾರತಿ 2011-12 ರ ಪೂರ್ತಿ ನನ್ನ ಕ್ಯಾನ್ಸರ್ ಟ್ರೀಟ್‌ಮೆಂಟಿನಲ್ಲೇ ಕಳೆದು ಹೋಗಿದ್ದ ದಿನಗಳವು. ಒಂದಿಷ್ಟು ಭಯ, ಮತ್ತಿಷ್ಟು ಭರವಸೆ, ಸ್ವಲ್ಪವೇ ಆತಂಕ, ನಡು ನಡುವೆ ಪೊರೆಯುತ್ತಿದ್ದ ಸುಂದರ ಬದುಕು ಇವುಗಳ ನಡುವಲ್ಲಿ ಸಮಯ ಕಳೆದು ಹೋಗುತ್ತಿತ್ತು. ನಿಂತು ಬದುಕನ್ನು ನೋಡಲೂ ನನಗೆ...

read more

Pin It on Pinterest

Share This