ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಅಂತ್ಯಸಂಸ್ಕಾರವೊಂದರಲ್ಲಿ ಸರಕಾರ ಎಷ್ಟು ಭಾಗವಹಿಸಬೇಕು?’ – ಸುಗತ ಕೇಳ್ತಾರೆ

ಸುಗತ ಶ್ರೀನಿವಾಸರಾಜು ಮಲ್ಲೇಶ್ವರದ ಹನ್ನೊಂದನೇ ಕ್ರಾಸಿನಲ್ಲಿ ಒಂದು ಹಳೆಯ ಪುಸ್ತಕದಂಗಡಿಯಿತ್ತು. ಅಲ್ಲಿಗೆ ನನ್ನ ತಂದೆ ಮತ್ತು ನಾನು ವ್ರತ ಹಿಡಿದವರಂತೆ ಶುಕ್ರವಾರ ಸಂಜೆ ಹೋಗುತ್ತಿದ್ದೆವು. ನಮ್ಮ ಮನೆಯ ಪುಟ್ಟ ಗ್ರಂಥಭಂಡಾರಕ್ಕೆ ಅಲ್ಲಿಂದ ಅನೇಕ ಪುಸ್ತಕಗಳು ಸಂಪಾದನೆ ಆದವು. ಅವುಗಳಲ್ಲಿ ನಾನು ಇಂದಿಗೂ ಬಹಳ ಜೋಪಾನವಾಗಿ...

read more
ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಊರೊಟ್ಟಿನ ಟೀವಿಯೂ ಇಲ್ಲ, ಊರೂ ಒಟ್ಟಿಗಿಲ್ಲ

ಏನಾಯ್ತು?” “ತುಂಬ ಹೊಟ್ಟೆನೋವು ಮಿಸ್.” “ಚೆನಾಗೇ ಇದ್ಯಲ್ಲ?” “ ಇಲ್ಲ ಮಿಸ್ ತುಂಬ ಹೊಟ್ಟೆ ನೋವು.” “ಸರಿ ಹೋಗು ಮನೆಗೆ. ಒಂದ್ ಲೀವ್ ಲೆಟರ್ ಕೊಟ್ ಹೋಗು” ಚಕಚಕನೆ ಬರೆದುಕೊಟ್ಟು ಬಂದಿದ್ದೆ. ಅವತ್ತು ಮನೆಗೆ ಟಿವಿ ಬಂದ ಮೊದಲ ದಿನ. ಅಪ್ಪರಾಣೆ ಇನ್ನೂ ಏನೂ ಬರ್ತಿರ್ಲಿಲ್ಲ. ಬರೀ ಮಿಣ ಮಿಣ ಮಿಣ ಅಂತ ಲಕ್ಷ ಕರಿಹುಳಗಳು ಹರಿದಾಡಿದಂಗ್...

read more
’ನನ್ನ ಪಾಲಿನ ದೇವರು…’ – ವೈಶಾಲಿ ಹೆಗಡೆ

ವೈಶಾಲಿ ಹೆಗಡೆ ದೇವರು, ಆತನ ಅಸ್ತಿತ್ವ, ಅದರ ಬಗೆಗಿನ ಜಿಜ್ಞಾಸೆ ಇವೆಲ್ಲವುಗಳ ವಿಷಯದಲ್ಲಿ ಬಹುತೇಕರಂತೆ ನಾನೂ ಎಡಬಿಡಂಗಿಯೇ. ಈ ವಿಶ್ವದ ಹುಟ್ಟೇ ಇನ್ನೂ ಬಗೆಹರಿಯದ ಸತ್ಯವಾಗಿರುವಾಗ ಕಾಲನ ಹುಟ್ಟಿನ ಬಗ್ಗೆ ಖಚಿತತೆ ಎಲ್ಲಿಂದ ಬಂದೀತು? ವೈಜ್ಞಾನಿಕ ವಾಗಿಯೂ ವೈಚಾರಿಕವಾಗಿಯೂ ನನ್ನ ಅರಿವಿಗೆ ದಕ್ಕಿದ ನನ್ನ ಪರಿಕಲ್ಪನೆಯ ದೇವರನ್ನು...

read more
’ಅವಳಿಗೀಗ ಪ್ರತಿಕ್ಷಣವೂ ಅಗ್ನಿದಿವ್ಯ…’ – ನಿಶಾ ಗೋಪಿನಾಥ್

ಹೆಣ್ತನಕೆ ಅಗ್ನಿದಿವ್ಯ ನಿಶಾ ಗೋಪಿನಾಥ್ ಸ್ವಪ್ಮ ಸೌಧಗಳರುಳಿವೆ ರಾಶಿ ರಾಶಿಯಾಗಿ ಹೆಣ್ಣಿನ ಲೋಕದ ಒಳಗಣ್ಣಿನಲ್ಲಿ ದಿವ್ಯ ಜ್ಯೋತಿ ನಂದಿಹೋಗಿದೆ ಸೂರ್ಯ ಚಂದ್ರರೇ ಸಾಕ್ಷಿ ಅವಳ ದಾರಿ ತುಂಬ ಕಲ್ಲು ಮುಳ್ಳು ವೇದ, ಉಪನಿಷತ್ತು, ಪುರಾಣ ಅಲ್ಲೂ ವನಿತೆಗೆ ಜಾಗವಿರಲಿಲ್ಲ ಮನುವಿನದ್ದೇ ಅಟ್ಟಹಾಸ ಹೆಣ್ತನಕೆ ಅಗ್ನಿಸ್ಪರ್ಶ ಮಾಡಿ ಬೀರಿದನವ...

read more
ಗುಲಾಮಗಿರಿಯ ಕಹಿಯುಂಡವರಿಗಷ್ಟೇ ಸ್ವಾತಂತ್ರ್ಯದ ರುಚಿಯೂ ಅರ್ಥವಾಗುವುದು

ಸಂತೋಷ್ ಕುಮಾರ್ ಇವತ್ತು ಕೌಲಾಲಂಪುರದ ಒಂದು ಥಿಯೇಟರ್ನಲ್ಲಿ ಜೂನಿಯರ್ NTR ನ ತೆಲುಗು ಸಿನೆಮಾ "ರಭಸ" ನೋಡೋಕೆ ಅಂತ ಗೆಳೆಯನೊಡನೆ ಹೋಗಿದ್ದೆ. ಇಡೀ ಥಯೇಟರ್ ಜನಗಳಿಂದ ಭರ್ತಿ. ಸಿನಿಮಾ ಶುರುವಾಗೋಕೆ ಮುಂಚೆ ಸ್ವಾತಂತ್ರ್ಯಕ್ಕೆ ಹೋರಾಡಿದ ನಾಯಕರೊಬ್ಬರ ಆ ದಿನಗಳಲ್ಲಿ ಮಾಡಿದ ಎರಡು ನಿಮಿಷದ ಭಾಷಣದ ತುಣುಕು. ಅಷ್ಟು ಹೊತ್ತಿನವರೆಗೆ...

read more
’ಸುರಗಿಯಲ್ಲಿ ಆ ನಗು ಇನ್ನಿಲ್ಲ’ – ಸೂರಿ ಬರೀತಾರೆ

ಇನ್ನು ತುಂಡು ನೆನಪುಗಳಷ್ಟೇ ನನ್ನ ಪಾಲಿಗೆ ಸೂರಿ `ಜೋಗಿ, ಇಲ್ಲಿದೆ ತಿದ್ದಿದ ಮುನ್ನುಡಿ. ನಾನು ಓದಿ ಎಂಜಾಯ್ ಮಾಡಿದ ಕಾದಂಬರಿಗೆ ನ್ಯಾಯ ಸಲ್ಲಿಸಿದ್ದೇನೋ ಇಲ್ಲವೋ ತಿಳಿಸು.` ಮಾರನೇ ದಿನ ಮತ್ತೊಂದು ಮೇಲ್, `ಜೋಗಿ, ನಾನು ಬರೆದ ಮುನ್ನುಡಿಯನ್ನು ಸೂರಿ ಓದಿದ್ದಾನೆಯೇ? ಅವನ ಕಾದಂಬರಿಯನ್ನು ಸರಿ ಅರ್ಥದಲ್ಲಿ ಓದಲು ಸಹಾಯವಾಗುತ್ತದೆಂದು...

read more
’ಪವರ್’ ಸಿನಿಮಾ – ಫುಲ್ ಕಾಮಿಡಿ, ಫುಲ್ ಪವರ್

ಪವರ್ ಸಿನಿಮಾ ವಿಮರ್ಶೆ ಚಿತ್ರಪ್ರಿಯ ಸಂಭ್ರಮ್ ಹಲವು ವಿಘ್ನಗಳನ್ನ ಎದುರಿಸಿ ವಿನಾಯಕನ ಹಬ್ಬಕ್ಕೆ ಬಿಡುಗಡೆಗೊಂಡ ಪುನೀತ್ರಾಜ್ಕುಮಾರ್ ಸಿನಿಮಾ ಪವರ್ಸ್ಟಾರ್ ಮೇಲ್ನೋಟಕ್ಕೆ ಮಾಸ್ ಪಿಕ್ಚರ್ ಥರಾ ಕಂಡರೂ ಒಳಗೆಲ್ಲ ಕಾಮಿಡಿಯ ಸರಕಿದೆ. ತೆಲುಗಿನ ದೂಕುಡು ಸಿನಿಮಾದ ರಿಮೇಕ್ ಅಗಿರುವ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗಂತೂ ಹಬ್ಬ. ಶೇ.10...

read more
'ಅದೇ ಪ್ರೇಮ ಅದೇ ಮೋಸ' – ಶಮ್ಮಿ ಸಂಜೀವ್ ಕವಿತೆ

ಶಮ್ಮಿ ಸಂಜೀವ್ ಇಲ್ಲಿ ಇಂಗುತ್ತದೆ ರಕ್ತವು ಕಂಬನಿಯೂ ಮತ್ತೆ ಇಬ್ಬನಿಯೂ...   ಕರಗುತ್ತದೆ ಉಕ್ಕು ಹೃದಯಗಳು ಮಂಜು ಹೊದ್ದ ಮನಸುಗಳು ಮತ್ತು ಕನಸುಗಳು...   ಸುತ್ತಿದಲ್ಲೆ ಸುತ್ತಿ ಸುತ್ತಿ ಸತ್ತ ಸತ್ತೆಯ ನೋಡಿ ತೆವಳುತ್ತಿದೆ   ಬಲಿಷ್ಟ ಹೆಜ್ಜೆಗಳಡಿಯಲ್ಲಿ ಸಿಲುಕಿದ ಮೂಳೆ ಚಕ್ಕಳ ಅಂಟಿದ ಚರ್ಮ ನವೆಯುತ್ತಿದೆ...

read more
’ಅರೆ ನಮ್ಮ ಹುಚ್ರಾಯಪ್ಪ!’ – ಎಚ್ ಜಿ ಮಳಗಿ

ಹುಚ್ರಾಯಪ್ಪನ ಸರ್ವೀಸ್ ಕಮಿಷನ್ ಎಚ್ ಜಿ ಮಳಗಿ ಇಂದು ಸಂಜೆ ಸಾಹಿತ್ಯ ಭವನದಲ್ಲಿ ಪ್ರ'ಕ್ಯಾತ'ರೊಬ್ಬರ ಪುಸ್ತಕ ಬಿಡುಗಡೆ ಸಮಾರಂಭವಿದ್ದುದನ್ನು ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದಾಗ ಅವರು ನಿನ್ನೆ ರಾತ್ರಿ ಫೋನು ಮಾಡಿ ಕಾರ್ಯಕ್ರಮಕ್ಕೆ ಬರಲೇಬೇಕೆಂದು ಒತ್ತಾಯಿಸಿದ್ದು ನೆನಪಾಯಿತು. ಬೆಳಿಗ್ಗೆ ಹೋಗಿದ್ದ ಕರೆಂಟು ಬಂದಿರಲಿಲ್ಲ. ರಾತ್ರಿ...

read more
ಶಿವಪ್ಪಾ ಹೋಗಿ ಇವತ್ತಿಗೆ ಮೂರ ದಿವಸ ಆತ.. – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ಅವತ್ತ ಮುಂಜ ಮುಂಜಾನೆ ಗಡಿಬಿಡಿಲೆ ಸ್ನಾನ ಮಾಡಿ ರೆಡಿ ಆಗೋ ಹೊತ್ತಿನಾಗ ನಮ್ಮ ಮೌಶಿ ಮಗಾ ವಿನಾಯಕ ಧಾರವಾಡದಿಂದ ಫೋನ ಮಾಡಿದಾ. ಹಂಗ ನಾ ಬ್ಯಾರೆ ಯಾರದರ ಫೋನ ಇದ್ದರ ಮುಂಜಾನಿ ಹೊತ್ತನಾಗ ಎತ್ತೊವನ ಅಲ್ಲಾ ಆದರ ಈ ಮನಷ್ಯಾ ನಾವ ಫೋನ ಮಾಡಿದಾಗ ಎತ್ತೋಂವ ಅಲ್ಲಾ ಹಂತಾವ ತಾನಾಗೆ ಯಾಕೊ ಫೋನ ಮಾಡ್ಯಾನ ಅಂದರ ಅರ್ಜೆಂಟ...

read more
ಬಟ್ಟೆಯೊಳಗಿನ ಬೆಂಕಿ ಸುಡುತ್ತಿದೆ

ಹಸಿವಿನ ದಾಹ ಸುರೇಶ್ ರಾಜಮಾನೆ ಕೆಂಡದುಂಡೆಯು ತಟ್ಟೆಯಲಿ ಊಟ ಬಿಸಿ ಬಿಸಿ ಕೈ ಹಾಕಿದರೆ ತಿರಸ್ಕರಿಸುವದು ನೋಡಿ ಹಸಿವಿನ ದಾಹ   ಹೊಟ್ಟೆಗೆ ಹೆಚ್ಚಾಗುತಿದೆ ಉಂಡೆಯ ಮೇಲೆ ಮೋಹ ಬೆಂಕಿ ಆರಲಿಲ್ಲ ಹಸಿವು ನೀಗಲಿಲ್ಲ, ಹೊಟ್ಟೆ ತಣ್ಣಗಾಗಲಿಲ್ಲ   ಬಟ್ಟೆಯೊಳಗಿನ ಬೆಂಕಿ ಸುಡುತ್ತಿದೆ ನಂದಿಸಲು ನೀರಿಲ್ಲ ಬಂದಿಯಾಗಿದೆ ಬದುಕೆಲ್ಲ...

read more
’ನಾನು’ ಅಂದ್ರೆ ಯಾರ್ಯಾರು ಗೊತ್ತಾ?

ಲಲಿತ ಪ್ರಬಂಧ - ಅಕ್ಷಯ ಕಾಂತಬೈಲು ಎಲ್ಲರು ಎಲ್ಲವೂ ಆಗಲು ಸಾಧ್ಯನಾ... ನಟ ಅಮೀರ್ ಖಾನನ 'ತ್ರೀ ಈಡಿಯೇಟ್ಸ್' ನ ಡಯಲಾಗ್ -'ಲತಾ ಮಂಗೇಶ್ಕರ್ ಕ್ರಿಕೇಟರ್ ಆಗಿದ್ರೆ... ಸಚಿನ್ ತೆಂಡೂಲ್ಕರ್ ಸಿಂಗರ್ ಆದ್ರೆ...' ನಿಜ ಅಲ್ವ? ಈರ್ವರು ಏನಾಗಬೇಕೊ ಅದು ಆಗಿದ್ದಾರೆ. 'ನಾನು' ಒಂದು ಅಸ್ತಿತ್ವವನ್ನು ಸೂಚಿಸುತ್ತೆ. ಹಾಗೆಯೇ 'ನಾನು'...

read more

Pin It on Pinterest

Share This