ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಒಳಗಣ ರಾಜಿಯೊಂದಿಗೆ ಬದುಕು ಬಿಮ್ಮನೆ ಅರಳಬೇಕು…' – ಸಂಗೀತಾ ಗುರುರಾಜ್

ಸಾವು ಸಹಜ ಸಂಗೀತ ರವಿರಾಜ್ ಬುದ್ಧನ ನುಡಿ ಸಾವಿಲ್ಲದ ಮನೆಯ ಸಾಸಿವೆ ತಾರೆಂದು ಅದೆಷ್ಟು ಸಾರ್ವಕಾಲಿಕ ಸತ್ಯ ಈ ಲೋಕಕ್ಕೆ........... ಬದುಕು ಹಂಗಲ್ಲ ಹಾಗೆಂದು ಸ್ವೇಚ್ಛೆಯು ಅಲ್ಲ ಒಳಗಣ ರಾಜಿಯೊಂದಿಗೆ ಬದುಕು ಬಿಮ್ಮನೆ ಅರಳಬೇಕು ಜಾಜಿಯಂತೆ ಹಾಗೆ ಸುಮ್ಮನೆ.........   ಜಾಜಿಯ ನೆರಳಂತೆ ಬದುಕು ಬುದ್ಧನ ನೆಲೆಯಲ್ಲಿ ಪವಡಿಸಲಿ-...

read more
ರಾಜೇಶ್ವರಿ ತೇಜಸ್ವಿ ನೆನೆಸಿಕೊಂಡಂತೆ ತೇಜಸ್ವಿ

ಕೆ ಪರಮೇಶ್ವರ್ ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ತೇಜಸ್ವಿಯವರ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು ತೇಜಸ್ವಿಯವರ ನೆರಳಂತೆ ಸುಮಾರು ನಲವತ್ತು ವರುಷ ಅವರ ಕಷ್ಟ ಸುಖಗಳನ್ನು ಸಮಾನವಾಗಿ ಉಂಡ ಅವರ ಬಾಳಸಂಗಾತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರನ್ನು. ಆ ದಿನ ತೇಜಸ್ವಿಯವರ...

read more
’ಬಂಡಾಯಗಾರ ಪೂರ್ಣಚಂದ್ರ ತೇಜಸ್ವಿ’ – ಜಿ ಎನ್ ನಾಗರಾಜ್ ಬರೀತಾರೆ

ಬದುಕು-ಅರಿವು-ಬರಹಗಳ ಬಗ್ಗೆ ಪ್ರಮುಖ ತಾತ್ವಿಕ ಪ್ರಶ್ನೆಗಳನ್ನೆತ್ತಿದ ಬಂಡಾಯಗಾರ ಪೂರ್ಣಚಂದ್ರ ತೇಜಸ್ವಿ ಜಿ ಎನ್ ನಾಗರಾಜ್ ಕನ್ನಡ ಸಾಹಿತ್ಯ ನವೋದಯದ ಹೊಸ ಹರಹನ್ನು, ಪಾಳೆಯಗಾರಿ ಸಮಾಜದ ವಿರುದ್ಧ ಪ್ರಜಾಪ್ರಭುತ್ವದ ಮೌಲ್ಯಗಳ ಧಾಳಿಯ ಉತ್ಸಾಹವನ್ನು, ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣ ಚಳುವಳಿಯ ದೀಪ್ತಿಯನ್ನು ಪಡೆದುಕೊಂಡು ಕನ್ನಡ...

read more
ಮಗಳು ನೆನೆಸಿಕೊಂಡಂತೆ ತೇಜಸ್ವಿ

ಆತ್ಮಾವಲೋಕನ ಕೆ ಪಿ ಈಶಾನ್ಯೆ ಜೀವಜಾಲ "ಏಳಿ, ಎಚ್ಚರ ಮಾಡ್ಕೊಳ್ಳಿ, ಎಚ್ಚರ ಮಾಡ್ಕೊಳ್ಳಿ", ಅಮ್ಮನ ಹೈ ಪಿಚ್ ಕೂಗು ಕೇಳಿ, ಬೆಚ್ಚಿಬಿದ್ದು ಎಚ್ಚರಗೊ೦ಡೆ. ಅಬ್ಬಾ, ಬರೀ ಕನಸು. ಛೆ, ಬರೀ ಕನಸಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅದೆಷ್ಟು ಬಾರಿ ಮತ್ತೆ ಮತ್ತೆ ನಾನು ಆ ದಿನವನ್ನು ಶುರುಯಿ೦ದ ಕೊನೆಯವರೆಗೂ ಸ್ಕ್ಯಾನ್...

read more
ಜಗತ್ತಿನ ಎಲ್ಲ ವಿಸ್ಮಯಗಳು ಒಟ್ಟಾಗಿ ಶ್ರದ್ಧಾ೦ಜಲಿ ಸಲ್ಲಿಸಿದವು..

- ಡಾ ಸಿ ರವೀ೦ದ್ರನಾಥ್ ತೇಜಸ್ವಿ ತೀರಿಕೊ೦ಡ ದಿನ ಜಗತ್ತಿನ ಎಲ್ಲ ವಿಸ್ಮಯಗಳು ಒಟ್ಟಾಗಿ ಶ್ರದ್ಧಾ೦ಜಲಿ ಸಲ್ಲಿಸಿದವು.   ಮಧ್ಯಾಹ್ನದ ಊಟ ಮುಗಿಸಿದ ತೇಜಸ್ವಿ ಮ೦ದಣ್ಣನ ಜೊತೆ ಅನ೦ತ ವಿಶ್ವದ ರಹಸ್ಯ ಭೇದಿಸಲು ಹೊರಟರು.   ಕೋಗಿಲೆ ಕೂಗುತ್ತಿಲ್ಲ, ಗುಬ್ಬಚ್ಚಿ ಮರಿ ಗುಟುಕು ಬೇಡುತ್ತಿಲ್ಲ. ತ೦ಗಾಳಿ ಸ್ತಬ್ಧವಾಗಿದೆ ತೇಜಸ್ವಿ...

read more
ತೇಜಸ್ವಿ ಮಾಮನ ನೆನಪುಗಳು

ಕೀರ್ತಿಶ್ರೀ ನಾಯಕ ಕೃಪೆ: ಪಂಡಿತಪುಟ ಪೂರ್ಣಚಂದ್ರ ತೇಜಸ್ವಿಯವರು ಇಲ್ಲವಾದ ದಿನದಂದು ಅವರ ಆತ್ಮೀಯರಾದ ಪ್ರೊ ಜಿ ಎಚ್ ನಾಯಕರ ಮಗಳು ಕೀರ್ತಿಶ್ರೀ ತೇಜಸ್ವಿ ಅವರನ್ನು ನೆನಪಿಸಿಕೊಂಡದ್ದು ಹೀಗೆ. ನಿಟ್ಟೆಯಿಂದ ಕಾರ್ಕಳ ಮಾರ್ಗವಾಗಿ ಮೈಸೂರಿಗೆ ಬರುವ ಎಲ್ಲ ಮಾರ್ಗಗಳೂ ಹಾಳಾಗಿ ಹೋಗಿರುವುದರಿಂದ ಚಕಿತಳನ್ನು ನಿಟ್ಟೆಯಲ್ಲಿ ಬಿಟ್ಟು ಬರಲು...

read more
ಚಿದಂಬರ ರಹಸ್ಯ : ಕುವೆಂಪು ಮತ್ತು ತೇಜಸ್ವಿ

ಬಿ ಆರ್ ಸತ್ಯನಾರಾಯಣ ದೇವರು ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ - ಇದು ತೇಜಸ್ವಿಯವರ ಅನಿಸಿಕೆ. ಇದ್ದಾನೆ, ಇಲ್ಲ ಈ ಎರಡರ ನಡುವೆಯೇ ಮಾನವ ನಾಗರಿಕತೆ ವಿಕಾಸವಾಗುತ್ತಾ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ದೇವರು ಇದ್ದಾನೆ ಎಂದು ಖಚಿತವಾದ ದಿನ ಎಲ್ಲವೂ ಮುಗಿದು ಹೋಗುತ್ತದೆ; ಹಾಗೆಯೇ ದೇವರು ಇಲ್ಲ ಎಂದು...

read more
’ಓದು ಜನಮೇಜಯ’ – ಇದು ಓದು ಪುರಾಣ

ಓದಿನ ಪಯಣದಲ್ಲಿ ಪ್ರತಿ ಹೆಜ್ಜೆಯೂ ಆಸಕ್ತಿದಾಯಕವೇ. ತುಂಬಾ ಆಳವಾಗಿ ಹಾಗು ವೈವಿಧ್ಯಮಯವಾಗಿ ಓದಿಕೊಂಡ ಹಾಗು ಅದನ್ನು ಹಾಗೆಯೇ ವಿಶ್ಲೇಷಿಸುವ ಜಿ ಎನ್ ನಾಗರಾಜ್ ಅವರ ಓದಿನ ಪಯಣ ಅವಧಿ ಓದುಗರಿಗಾಗಿ : *** ಕುಮಾರವ್ಯಾಸನ ಜೊತೆಗೇ ಕೋಕೊಕ್ಕನ ರತಿ ರಹಸ್ಯವೇ ನಿನ್ನೆ ಶುರುವಾದ ಪುಸ್ತಕ ಪಟ್ಟಿಯ ಆಟದಲ್ಲಿ ಅದರಲ್ಲಿ ಪಾಲಿಸುತ್ತಿದ್ದ...

read more
ನಗರ ಅಂದರೆ ಕೊಳೆಗೇರಿಗಳೂ ಹೌದು – ಜಿಪಿ ಬಸವರಾಜು

ಕಣ್ಣು ಕುಕ್ಕುವ ನಗರಗಳು, ಕಾಣದ ಕೊಳೆಗೇರಿಗಳು ಜಿ ಪಿ ಬಸವರಾಜು ಇತ್ತೀಚೆಗೆ ಚೆನ್ನೈ ನಗರದ ಬಗ್ಗೆ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಆ ನಗರದ 375ನೇ ಹುಟ್ಟುಹಬ್ಬದ ಕಾರಣಕ್ಕೆ ಈ ನಗರದ ಬಗ್ಗೆ ಬರೆಯಲು ಮಾಧ್ಯಮ ವಲಯ ಉತ್ಸಾಹ ತೋರಿತು. ಇದು ಸಹಜ. ಒಂದು ನಗರಕ್ಕೆ ತನ್ನದೇ ಆದ ನೆನಪುಗಳು ಇರುತ್ತವೆ; ಇತಿಹಾಸ ಇರುತ್ತದೆ;...

read more
ಉಸಿರು ಕಟ್ಟಿದ ಉತ್ಸವದಲ್ಲಿ ಹೆಸರಿಲ್ಲದಂತೆ ಸಾಗುವ ಈತ..

ಪರಿವರ್ತಕ ಸುರೇಶ್ ರಾಜಮಾನೆ ಬೆಟ್ಟಗುಡ್ಡಗಳ ನಡುವೆ ಒಂದು ದೇವಾಲಯ, ದೇವರಿಲ್ಲ ಎಲ್ಲಾ ದಾರಿಯ ತೋರುವ ಗುರು ಒಬ್ಬನೇ ಅಲ್ಲಿ ಕಾಡಲ್ಲಿ ಕಗ್ಗತ್ತಲ ನಾಡಲ್ಲಿ......   ಕಲ್ಲು ಬಂಡೆಗಳನ್ನು ಕೆತ್ತಿ ಬಣ್ಣ ಮೆತ್ತಿ ಕಣ್ಣು ಕೊಡುವನು ಕತ್ತಲಲ್ಲಿ ಸಾಗುವ ದಾರಿಗೆ ಬೆಳಕಿಲ್ಲದವರಿಗೆ ಸವೆಯುವ ಬದುಕಿಗೆ ಸ್ವಂತಿಕೆಯ ಸುಗಂಧ ಸಿಗುವಂತೆ...

read more
'ಆ ದಿನಗಳು….' – ಡಾ ಶಿವಾನಂದ ಕುಬಸದ ಬರೀತಾರೆ

  -ಡಾ.ಶಿವಾನಂದ ಕುಬಸದ ಹೌದು, ಆ ದಿನಗಳ ನೆನಪೆ ಅಪ್ಯಾಯಮಾನ, ನೆನಪಿಸಿಕೊಂಡರೆ ರೋಮಾಂಚನ. “ಶಿಕ್ಷಕರ ದಿನ”ದ ಈ ಸಂದರ್ಭದಲ್ಲಿ ಎಲ್ಲ ನೆನಪಾಗುತ್ತಿವೆ. ಎಂಥಾ ಸುಖವಿತ್ತಾಗ ..!! ಕಷ್ಟಗಳಿಲ್ಲ, ಜವಾಬ್ದಾರಿಯಿಲ್ಲ, ನಾಳಿನ ಚಿಂತೆಯಿಲ್ಲ. ಅದೇಕೋ ‘ಶಿಕ್ಷಕರು’ ಅಂದೊಡನೆ ಪ್ರಾಥಮಿಕ ಶಾಲಾ ಶಿಕ್ಷಕರೇ ನೆನಪಾಗುತ್ತಾರೆ,...

read more
'ಬಿಗ್ ಬಾಸ್'ನ ಮನೆಯಲಿ ಎಲ್ಲರದೂ ಅಭಿನಯವೇ…

ಗೊರೂರು ಶಿವೇಶ್ 'ಬಿಗ್ಬಾಸ್'ನ ಎರಡನೆ ಅವತರಣಿಕೆ ನಿಧಾನವಾಗಿ ರಂಗನ್ನು ಹೆಚ್ಚಿಸಿಕೊಳ್ಳುತ್ತಿದೆ. ಮೊದಲನೆ ಅವ ತರಣಿಕೆಯಲ್ಲಿದ್ದು ತನ್ನ ನಟನಾಕೌಶಲ್ಯ ಸನ್ನಿವೇಶವನ್ನು ಉತ್ತಮಪಡಿಸುವ ಕಲೆಗಾರಿಕೆಯಿಂದ ಆಕರ್ಷಣೀಯಗೊಳಿಸುತ್ತಿದ್ದ ಅರುಣ್ಸಾಗರ್ರಂಥ ಕಲಾವಿದರು ಎರಡನೇ ಭಾಗದಲ್ಲಿ ಇಲ್ಲದ ಕಾರಣ ಇದೂ ಮೇಲೇರಲು ಆಗದೆ ಒದ್ದಾಡುತ್ತಿತ್ತು....

read more
ಆಸ್ಟ್ರೇಲಿಯನ್ ಕವಿ ಬೆಂಜೊ ಪ್ಯಾಟರ್ಸನ್, ಒಂದು ಕವಿತೆ ಮತ್ತು ಬುಶ್ ಲೈಫ್

ದತ್ತಾತ್ರೇಯ ಕುಲಕರ್ಣಿ ಬೆಂಜೊ ಎಂಬ ಹೆಸರಿನಿಂದ ಪ್ರಸಿದ್ಧರಾದ ಯ್ಯಾಂಡ್ರು ಬಾರ್ಟನ್ ‘ಬೆಂಜೊ’ ಪ್ಯಾಟರ್ಸನ್ ಕಳೆದ ಶತಮಾನದಲ್ಲಿದ್ದ ಆಸ್ಟ್ರೇಲಿಯನ್ ಕವಿ (೧೮೬೪ – ೧೯೪೧). ಆಗಿನ್ನೂ ಬ್ರಿಟಿಶ್ ಮತ್ತು ಇತರ ಯುರೋಪಿಯನ್ ವಸಾಹತುಗಾರರು ಈ ದೇಶದಲ್ಲಿ ಬಂದು ನೆಲೆಸಲು ಪ್ರಾರಂಭಿಸಿದ್ದರು. ಹೀಗಾಗಿ ಬರವಣಿಗೆಯನ್ನು ಗಂಭಿರವಾಗಿ ಪರಿಗಣಿಸಿ...

read more
ಹೆಣ್ಣಿನ ಕಣ್ಣೀರಿನಿರತಕ್ಕೆ ಸೋತರೂ ಎದ್ದು ನಿಂತಿದ್ದೇನೆ..

ಗಜಲ್ ನಾಗರಾಜ್ ಕಾಂಬಳೆ ನಿನ್ನ ಮೋಹಕ ಪ್ರೀತಿಯಲ್ಲಿ ಒದ್ದಾಡಿ ಸೋಲೊಪ್ಪಿಕೊಳ್ಳುವ ಇಚ್ಛೇ ನನಗಿಲ್ಲ ಜಗತ್ತನ್ನು ಗೆಲ್ಲಬೇಕಿದೆ, ನಡುದಾರಿಯಲ್ಲಿ ನಿರಾಯುಧನಾಗಿ ನಿಲ್ಲುವ ಮನಸ್ಸು ನನಗಿಲ್ಲ   ಉಪ್ಪು ನೀರು ಗಂಟಲೊಳಗಿಳಿದರೂ ಬೋರ್ಗರೆವ ಕಡಲನ್ನು ಈಜಬೇಕಿದೆ ರಟ್ಟೆಗೆ ಛಲವನ್ನು ಕಲಿಸಿದ್ದೇನೆ, ಕೈ ಸೋತು ಮದ್ಯೆ ಮುಳುಗುವ ಭಯ...

read more

Pin It on Pinterest

Share This