ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನರ್ತನ ಮತ್ತು ಯೋಗ
ವಿಜಯನಗರ ಬಿಂಬದ ಎರಡು ನಾಟಕಗಳು
ಟೈಮ್ ಪಾಸ್ ಕಡ್ಲೆಕಾಯ್ : ಅಂಗೈ ಹುಣ್ಣಿಗೆ…
~ ಎಸ್ ಜಿ ಶಿವಶಂಕರ್ ಯಾವಾಗ ಯಾವ ವಾಹನ ಡಿಕ್ಕಿ ಹೊಡೆಯುವುದೋ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದು ಬೆಂಗಳೂರಿನ ರಸ್ತೆಯಲ್ಲಿ ನಡೆಯುತ್ತಿರುವಾಗ ಯಾರೋ ಹಿಂದಿನಿಂದ ಭುಜ ಹಿಡಿದು ಎಳೆದರು. 'ಎಸ್..?' ಎನ್ಮ್ನತ್ತಾ ಹಿಂದೆ ತಿರುಗಿದೆ. ತನ್ನೆಲ್ಲಾ ದಂತ ಪ್ರದರ್ಶಿಸುತ್ತಾ ನಿಂತಿದ್ದ ಕಲ್ಲೇಶಿ! 'ಈ ಎಸ್ ಪಸ್ ಎಲ್ಲಾ ಬಿಟ್ಬಿಟ್ಟು...
ಕಲ್ಬುರ್ಗಿಯ ಕನ್ನಡ ಭವನದಲ್ಲಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಜಿಲ್ಲಾ ಕ ಸಾ ಪಗಳ ಸಂಯುಕ್ತಾಶ್ರಯದಲ್ಲಿ ಕಲಬುರ್ಗಿಯ ಕನ್ನಡ ಭವನದಲ್ಲಿ ಡಾ ಶಿವರಾಮ ಅಸುಂಡಿ ಅವರ ’ಅಮ್ಮಾ ಕೊಲ್ಬ್ಯಾಡ’ ಹಾಗೂ ಸೂರ್ಯಕಾಂತ ಸುಜಾತ ಅವರ”ಸಂತ ಗಾಡಗೆ ಮಹಾರಾಜ’ ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಚಾಲನ ನೀಡಿದ ಈ ಟಿವಿ ನ್ಯೂಸ್ ಕನ್ನಡ ಸಂಪಾದಕ ಜಿ ಎನ್...
’ಯಾವುದಾದರೇನು ಮೊದಲು, ಕೋಳಿ ಅಥವ ಮೊಟ್ಟೆ’ – ಹೀಗೊಂದು ಮಕ್ಕಳ ಪದ್ಯ
ಮೊದಲಾವುದು ? -ಅಕ್ಕಿಮಂಗಲ ಮಂಜುನಾಥ ಕೋಳಿ ಹೊಟ್ಟೆಯಿಂದ ಪುಟ್ಟ ಮೊಟ್ಟೆ ಇಟ್ಟಿತು ಮೊಟ್ಟೆಯಿಂದ ಸೊಟ್ಟದಾದ ಮರಿ ಹುಟ್ಟಿತು ಮೊಟ್ಟೆಯಿಂದ ಕೋಳಿಯಾಗಿ ಕೋಳಿಯಿಂದ ಮೊಟ್ಟೆ ಎರಡರಲ್ಲಿ ಮೊದಲಾವುದು ಯಾರಿಗಾದ್ರೂ ಗೊತ್ತೇ ? ಹಲವು ಮತದ ಅಂಧರೆಲ್ಲ ನೂರು ಕತೆಯ ಹಬ್ಬಿಸಿ ಲೊಳಲೊಟ್ಟೆಯ ಬಿಡುವರಣ್ಣ ಕೇಳುವವರ ನಂಬಿಸಿ ...
ಇಂದು ಸಂಜೆ TOTO ಪ್ರಶಸ್ತಿ ಪ್ರದಾನ
ಸಂಧ್ಯಾರಾಣಿ ಕಾಲಂ : ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ..
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನೆದೆಯ ಕಡಲೇಕೆ ಬೀಗುತಿಹುದು?! ಕಣ್ಣುಗಳನ್ನು ದಿಟ್ಟಿಸಿದಾಗ ’ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎನ್ನುವ ಸಡಗರವನ್ನು ಇನ್ನ್ಯಾವ ಸಾಲುಗಳು ತಾನೆ ಇಷ್ಟು ಸೊಗಸಾಗಿ ವರ್ಣಿಸಬಹುದು? ಮಾತುಗಳೇ ಬೇಕಿಲ್ಲದೆ ಅದು ಹೇಗೆ ಕಣ್ಣುಗಳ ಭಾಷೆ ಹೃದಯಕ್ಕೆ ಅರ್ಥವಾಗಿಬಿಡುತ್ತವೆ? ಅವೇ ಕ೦ಗಳು ಒಮ್ಮೆ...
ನಿಂತ ನೆಲಕ್ಕೊಂದು ಕನಸು ಬೇಡತ್ತದೆ ಮನಸು..
ನೀನಿಲ್ಲ ಅನ್ನುವದಾದರೆ ಎಂ ಎಂ ಶೇಕ್ ನಿಂತ ನೆಲಕ್ಕೊಂದು ಕನಸು ಬೇಡತ್ತದೆ ಮನಸು.. ಖಾಲಿ ಮನದ ಮೂಲೆಗಳಿಗೆ ತುಟಿ ಹೊಲಿದುಕೊಂಡ ಮೌನ ಪ್ರಶ್ನೆ ಮಾಡಿದಂತೆ ಮುಖ ಮೇಲೆತ್ತುವ ಘಳಿಗೆಗಳಿಗೆ.. ಮುಚ್ಚಿದ ಕಣ್ಣ ರೆಪ್ಪೆಗಳಿಗೆ ಬಳೆದ ವಿಭೂತಿಗೊಂದು ರಸ್ತೆಯಲಿ ಅನಾಥವಾಗಿ ಬಿದ್ದ ಮಾತುಗಳ ಹೆಕ್ಕುವದು ಭವಿಷ್ಯತ್ತೊಂದು.. ಉಫ್ ಎನ್ನದ...
ಶ್ರೀದೇವಿ ಮತ್ತು ’ಹೆಣ್ತನದ ಆಚೆ-ಈಚೆ’ – ಆನಂದ್ ಋಗ್ವೇದಿ
ಡಾ ಆನಂದ್ ಋಗ್ವೇದಿ 'ನಾನು ಗೆದ್ದೇ ಗೆಲ್ಲುವೆ' ಎಂಬ ಕವನ ಸಂಕಲನದ ಮೂಲಕ ಅಪಾರ ಆತ್ಮ ವಿಶ್ವಾಸದ ಕವಯತ್ರಿಯಾಗಿ ಪರಿಚಿತರಾದ ಶ್ರೀದೇವಿ ಕೆರೆಮನೆಯವರಲ್ಲಿ ಒಂದು ಸುಸಂಪನ್ನ ಮನಸ್ಥಿತಿ, ಭಾವಲಹರಿ ಮತ್ತು ಮಾತುಗಾರಿಕೆ ಅಡಗಿಕೊಂಡಿವೆ. ಈ ವಾಚಾಳಿತನ; ಮೌನದ ಮೊಗ್ಗೊಡೆಸಿ ಗಂಧ ಪಸರಿಸುವ ಕಾವ್ಯ ಕ್ರಿಯೆಗಿಂತ, ಮಾತಿನ ಅರಳು ಸಿಡಿಸಿ ಮತಾಪ...
ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ…
http://youtu.be/RFvkv0-PieM
ಸಿನಿಮಾದ ಜನ್ಮದಿನ ಯಾವಾಗ ಗೊತ್ತ?
- ವಿ ಎನ್ ಲಕ್ಷ್ಮೀನಾರಾಯಣ ೨೮/೧೨ ಸಿನಿಮಾ ಜನ್ಮದಿನ. ಇಂದಿಗೆ ಸರಿಯಾಗಿ 119 ವರ್ಷಗಳಹಿಂದೆ ಅಂದರೆ ಡಿಸೆಂಬರ್ 28, 1895 ರಂದು ಜನರು ಹಣಕೊಟ್ಟು ಒಟ್ಟಾಗಿ ನೋಡಿದ ಸಿನಿಮಾ ಹುಟ್ಟಿತು. ಲೂಮಿಯೇರ್ ಸಹೋದರರು ಮಾರ್ಚ್ 1894 ರಲ್ಲಿ ತಯಾರಿಸಿ 1895 ರ ಡಿಸೆಂಬರ್ 28 ರಂದು ಪ್ಯಾರಿಸ್ಸಿನ Salon Indien du Grand Café ಎಂಬ...
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ’ಮುಹೂರ್ತ ವ್ಯಾಧಿ’ಗೆ ಬಲಿಯಾದವರು..
“ಮೂಲಾ ಮುಗ್ಯೂತನಕ ಮುಟ್ಟಬ್ಯಾಡ್ರೀ......!!” ಇದು ಸುಮಾರು ಎರಡು ವರ್ಷಗಳ ಹಿಂದೆ ಒಬ್ಬ ‘ಸುಶಿಕ್ಷಿತ’ ವ್ಯಕ್ತಿ ತನ್ನ ಹೆಂಡತಿಯ ಸಿಜೇರಿಯನ್ ಕ್ಕಿಂತ ಮೊದಲು ನನಗೆ ‘ಗದರುವಂತೆ’ ಹೇಳಿದ ಮಾತುಗಳು. ಅವಳು ಬಹಳ ವರ್ಷಗಳ ನಂತರ ಗರ್ಭಿಣಿ. ಮೊದಲನೆಯದು ಸಿಜೇರಿಯನ್ ಹೆರಿಗೆ. ಏಳು ವರ್ಷಗಳ ಹಿಂದೆ ಆಗಿತ್ತು . ಈ ಬಾರಿ ಬೇಗ ಗರ್ಭ...
’ಸಹನೆಯ ಕಲಿಸೋ ಹೇ ಗುರುವೇ…’ – ರೂಪಾ ಹಾಸನ್
ರೂಪ ಹಾಸನ ವಿನಾಕಾರಣದ ಅಪವಾದಗಳು ಮನಸ್ಸನ್ನು ಹಿಂಡಿ ನೋಯಿಸುವಾಗ, ಸಿಟ್ಟು ಆಕ್ರೋಶಗಳನ್ನು ಹದ್ದುಬಸ್ತಿನಲ್ಲಿಟ್ಟು ಸಹನೆ ತಂದುಕೊಳ್ಳಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಸೋಲುವಂತಾದಾಗ ತಕ್ಷಣ ಈ ಕಥೆ ನೆನೆಪಿಸಿಕೊಳ್ಳೆಂದು ಗುರುಗಳು ಹೇಳಿದ್ದು ನೆನಪಾಗುತ್ತದೆ. ಅದರೊಂದಿಗೇ ಕಥೆ ಬಿಚ್ಚಿಕೊಳ್ಳುತ್ತದೆ........ ಒಂದೂರಿನಲ್ಲಿ ಬೌದ್ಧ...
'ಒಂಟಿತನದಲ್ಲಿ ದಿಕ್ಕೆಟ್ಟು `ಪ್ರೀತಿ ಕಣ್ಣುಗಳ' ಅರಸುವ ನಾನು..' – ಎಂ ಆರ್ ಕಮಲ
`ಮೌನೇಶ' ನೊಂದಿಗೆ ವಾಕಿಂಗ್ ಎಂ ಆರ್ ಕಮಲಾ ಈ `ಮೌನೇಶ' ನನ್ನ ವಾಕಿಂಗ್ ಗೆಳೆಯ. ವಯಸ್ಸು, ಇಪ್ಪತ್ತರ ಆಸುಪಾಸಿನಲ್ಲಿರಬಹುದು. ದಿನವೂ ಪಾರ್ಕಿನಲ್ಲಿ, ಅದೇ ಜಾಗದಲ್ಲಿ ಕೂರುತ್ತಾನೆ ಆಚೀಚೆ ನೋಡದ ಮಹಾನ್ ಸಭ್ಯಸ್ಥ ! ಏನಿದ್ದರೂ ಮೊಬೈಲ್ ನೊಂದಿಗೆ ಮಾತ್ರ ಮಾತು ಕೀಲಿಮಣೆಯ ಕೀಲಿ ತೆರೆದರೆ ಸಾಕು ಬೆರಳಿನಷ್ಟೇ ವೇಗವಾಗಿ ಭಾವ, ಮುಖಭಾವ...
ಆನಂದ್ ಬೋವಿ ಬರೆದ ಸಣ್ಣ ಕಥೆ ’ಓಟ’
ಕಥೆ ಆನಂದ್ ಬೋವಿ ದೌಡ ದೌಡ ತುಂಬಿ ಚೆಲ್ಲ್,ಇನ್ನ ಅಲ್ಲಿ ತನಕ ತೋಡಬೆಕು ಬುಟ್ಟಿ ಎತಕೊಂಡು ಅತ್ಲಾಗ ಹೊಕ್ಕಿಯಲ್ಲ ಹಣಿಮ್ಯಾಲಿನ ಬೆವರ ಹನಿ ಮುಂಗೈಯಿಂದ ತಿಕ್ಕಿದ ಭರಮಪ್ಪ ಕರಿ ಮುಖದಾಗ ನೆಟ್ಟಗ ಹೊಳಿವ ಆ ಎರಡ ಕಣ್ಣು ಕಿಸಿದು ಯಲ್ಲವ್ವನ ಮ್ಯಾಲ ಸಿಟ್ಟಿಗೆ ಬಂದ. ಮಾರಾಯ ನಿಂದ ಇದ ಆತ ಎರಡ ಬಗಸಿ ಮಣ್ಣ ಉಳಿದಿಲ್ಲ ಸಿಟಕ ಸಿಟಕ ಮಾಡತಿ...
ನಾನಿಟ್ಟ ಹೆಜ್ಜೆಗಳದು ಬರಿ ನಿನ್ನ ನೆನಪಿಗೆ…
ವಾಗೀಶ ಸುಡುವ ತಣ್ಣನೆಯ ಮರಳುಗಾಡು ಮರುಕ ಹುಟ್ಟಿಸುವಂತೆ ನನ್ನನ್ನೇ ದಿಟ್ಟಿಸಿ ನೋಡಿಯೂ ನೋಡದಂತೆ ನಿಂತ ಆಳೆತ್ತರದ ಕರ್ಜೂರದ ಮರಗಳು. ಒಂಟಿ ಪಯಣ ಎಂದೇನು ಬೇರೆ ಹೇಳಬೇಕಿಲ್ಲ ನನ್ನ ಕಾಲ್ ಬೆರಳುಗಳು ನೆಪವಷ್ಟೇ ನಾನಿಟ್ಟ ಹೆಜ್ಜೆಗಳದು ಬರಿ ನಿನ್ನ ನೆನಪಿಗೆ ಕಣ್ಗಳು ಸುರಿಸುವ ಕನಸಿನ ಕನಸಿನ ಕತ್ತಲ ಕೋಟೆಯ ಅಭ್ಯಂಜನವಷ್ಟೇ,...
ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಕಲಬುರ್ಗಿಯಲ್ಲಿ ನಾಟಕ ಅಕಾಡಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು ಸಮಾರಂಭದ ಚಿತ್ರಗಳು ’ಅವಧಿ’ ಓದುಗರಿಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರ ಕೃಪೆ : ಶಿವರಾಮ್ ಅಸುಂಡಿ [gallery link="file" columns="4"...
ಸ್ಮಿತಾ ಅಮೃತರಾಜ್ ಬರೆದ ಕೇಶ ಪುರಾಣ
- ಸ್ಮಿತಾ ಅಮೃತರಾಜ್ "ಅಮ್ಮಾ... ನೋಡಿಲ್ಲಿ ಕೂದಲು ಹೇಗೆ ಬುರು ಬುರೆ೦ದು ಕಿತ್ತು ಹೋಗುತ್ತಿದೆ.ಹೀಗೆ ಸಾಗಿದರೆ ನನ್ನ ಮ೦ಡೆ ಬೋಳಾಗುವುದು ಖಚಿತ" ಎ೦ತ ಮಾಡುವುದು ಈಗ? ಹೊರಗಡೆ ಅ೦ಗಳದಲ್ಲಿ ತಲೆ ಬಾಚುತ್ತಾ ನಿ೦ತ ನಿಮ್ಮಿ ಏನೋ ಆಗಬಾರದ್ದು ಆಗಿ ಹೋದ ಹಾಗೆ ಗೋಗೆರೆಯುತ್ತಾ ಅವಲತ್ತುಕೊಳ್ಳುತ್ತಿದ್ದಾಳೆ. ಹೌದು ಮತ್ತೆ ಕೂದಲು...
ಚಳಿಯೊಂದು ಬಿಸಿ ಉಸಿರು ಬೇಡಿದೆ ನೀನಿಲ್ಲದ ಈ ದಿನ…
ಗಜಲ್ - ಪ್ರಕಾಶ ಬಿ ಮಳೆ ಹನಿಗೂ ಮಂಕು ಕವಿದಿದೆ ನೀನಿಲ್ಲದ ಈ ದಿನ ಚಳಿಯೊಂದು ಬಿಸಿ ಉಸಿರು ಬೇಡಿದೆ ನೀನಿಲ್ಲದ ಈ ದಿನ ಆಷಾಡವೆಂದು ಗೊತ್ತಿದ್ದು ಮುರಿದು ಬಿಡೋಣ ಲೋಕದ ನಿಯಮ ದಾರಿಯಲಿ ಹಾಕಿದ ಹೆಜ್ಜೆಗಳು ಎಲ್ಲಿಯವಳೆಂದು ಕೇಳಿವೆ ನೀನಿಲ್ಲದ ಈ ದಿನ ಮಾತು, ನಗು, ಮುನಿಸು ಎಲ್ಲವೂ ಕಣ್ಣೊಳಗೆ ಕುಣಿಯುತ್ತಿವೆ ಪ್ರತಿ...
ಎಷ್ಟು ರೊಮ್ಯಾಂಟಿಕ್ ಈ ಹಳೆಯ ಹಾಡು…
http://youtu.be/Pe80176M8io
ಡೈಲಿ ಬುಕ್ : ಶರತ್ ಎಚ್ ಕೆ ಬರೆದ ’ಮೊದಲ ತೊದಲು’
ಪುಸ್ತಕದ ವಿವರಗಳು ಪ್ರಕಾರ : ಲೇಖನಗಳ ಸಂಕಲನ ಪುಟಸಂಖ್ಯೆ – 136 ಪುಟಗಳು ಬೆಲೆ - 80 ರೂ ಪ್ರಕಾಶಕರ ವಿಳಾಸ - 'ಪ್ರಜೋದಯ' ಪ್ರಕಾಶನ ಮುಖಪುಟ ಚಿತ್ರ: ನಿಖಿಲ್ ಪೂರ್ಣ ವಿನ್ಯಾಸ: ಶರತ್ ಎಚ್.ಕೆ. ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ಪ್ರಜೋದಯ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ,...
