ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪಾಕೇಟ್ ಮನಿಗೆ ಕನ್ನ ಹಾಕಿದ ಮ್ಯಾಜಿಶೀಯನ್
ಬಂದೇಸಾಬ ಮೇಗೇರಿ ರಾಮಾಪುರ ಅದೇ ಕ್ಲಾಸ್ ಅದೇ ಟೀಚರ್. ಆ ದಿನ ತುಂಬಾ ಬೇಜಾರಾಗಿತ್ತು. ಅದು ಗುರುವಾರ. ಬೇಸರ ತರಿಸುವ ಕ್ಲಾಸ್ ಮುಗಿದಾಗ ಏನೋ ಸ್ವಲ್ಪ ಮನಸ್ಸು ಪ್ರೆಶ್ ಆಯ್ತು. ಮತ್ತೆ ಮೇಷ್ಟ್ರ ಕರೆ ಬಂತು. ಎಲ್ಲ ಬನ್ನಿ ಕಾನ್ಫೆರೆನ್ಸ್ ಹಾಲ್ಗೆ ಅಂತ. ವಿಧಿ ಇಲ್ಲದೆ ಹೋಗಬೇಕಾಯಿತು. ಕುಳಿತಿದ್ದೆ ತಡ. ನಿದ್ರಾ ದೇವತೆಯ ಆಹ್ವಾನ ಬರುವ...
ಜೊತೆಗೆ ಕ್ರಿಕೆಟ್ ಆಡಿದವನ ವಿಕೆಟ್ ಈಗ ಬಿದ್ದಿದೆ
ಊರುಗೋಲಿಲ್ಲದವರು ಗೊರೂರು ಶಿವೇಶ್ ಊರಜಾತ್ರೆಗೆಂದು ಬಂದು ಬಸ್ಸಿಳಿದೊಡನೆ ಎದುರಿಗೆರಾಚುವ 'ಭಾವಪೂರ್ಣಶ್ರದ್ದಾಂಜಲಿ ಮತ್ತು ಹುಟ್ಟಿ ಬಾ ಗೆಳೆಯ' ಪ್ಲೆಕ್ಸಿನಲ್ಲಿ ಮುಖಗಳನ್ನು ಕಂಡೊಡನೆ ಮನಮಿಡುಕಿ ನೆನಪುಗಳ ತಡಕುತ್ತದೆ. ಜೊತೆಗೆ ಕ್ರಿಕೆಟ್ ಆಡಿದವನ ವಿಕೆಟ್ ಈಗ ಬಿದ್ದಿದೆ. ನಿಟ್ಟುಸಿರಿಟ್ಟು ಮುಂದೆ ಸಾಗಿದರೆ ಹೆಗಲ ಮೇಲೆ ಕೈ ಹಾಕಿ...
ಪಲ್ಲವ ಪ್ರಕಾಶನದಿಂದ ವಸು ಮಳಲಿ ನೆನಪಿನಲಿ
ಭಾರ ಹೃದಯದೊಂದು ನಿಟ್ಟುಸಿರು ತಾಜ್
~ ಅನೀಲ ತಾಳಿಕೋಟಿ ಎರಡು ಮೂರು ಬಾರಿ ತಾಜಮಹಲ ನೋಡಿದ್ದೇನೆ. ಬೆಳಕಿನಲ್ಲಿ , ಕತ್ತಲೆಯಲ್ಲಿ, ಸುಡು ಸೂರ್ಯನಲ್ಲಿ , ಚಂದ್ರಮನ ಶೀತಲ ತಂಗಾಳಿಯಲ್ಲಿ, ಚಂಚಲ ಮನಸ್ಸಿನ ಮಕ್ಕಳ ಜೊತೆಯಲ್ಲಿ, ಅಸೀಮ ಏಕಾಂತತೆಯಲ್ಲಿ. ಯಾವ ಮಗ್ಗುಲಿನಿಂದ , ಇನ್ನಾವದೆ ಮನೋಭಾವದಿಂದ ನೋಡಿದರೂ ವಾಹ್ ತಾಜ ಎನ್ನದಿರುವದು ಅಸಾಧ್ಯ. ಮೋಹಕತೆ ಮೈ ತಳೆದು ನಮ್ಮನ್ನು...
’ಹ್ಯಾಪ್ಪಿ ಬರ್ತ್ ಡೇ ಸಚಿನ್!’ – ರಶ್ಮಿ ತೆಂಡೂಲ್ಕರ್
ರಶ್ಮಿ ತೆಂಡೂಲ್ಕರ್ ಇವನ ಮೇಲಿನ ಅಭಿಮಾನದಿಂದಲೇ ನನ್ನ ಹೆಸರಿನ ಜತೆ ತೆಂಡೂಲ್ಕರ್ ಅಂತ ಸೇರಿಸಿಕೊಂಡಿದ್ದು. ಕಾಲೇಜಿನಲ್ಲಿ ಹಲವಾರು ರಶ್ಮಿಗಳು ಇದ್ದ ಕಾರಣ ನನ್ನನ್ನು ತೆಂಡೂಲ್ಕರ್ ಎಂದೇ ಕರೆಯುತ್ತಿದ್ದರು. ಕ್ರಿಕೆಟ್ ನೋಡೋಕೆ ಶುರು ಮಾಡಿದಂದಿನಿಂದ ನನಗಿಷ್ಟವಾದ ಆಟಗಾರ ಇವನೇ. ಹೈಸ್ಕೂಲ್, ಪ್ಲಸ್ ಟು ಓದುವ ಟೈಮ್ ನಲ್ಲಿ ಸಚಿನ್ ಆಟ...
ಸಣ್ಣಕಥೆ ‘ಕಥೆಗಳು’
ಸವಿರಾಜ್ ಎ ಎಸ್ ಒಂದೊಂದು ಸಲ ಈ ಕಥೆ ಕವನಗಳನ್ನೆಲ್ಲಾ ಯಾವ ಸಂಭ್ರಮಕ್ಕೆ ಬರೆಯಬೇಕು, ಇದನ್ನೆಲ್ಲಾ ಈಗ ಯಾರು ಓದುತ್ತಾರೆ ಎಂದು ಬೇಸರವೆನಿಸುತ್ತದೆ. ಪತ್ರಿಕೆಗಳಿಗೆ ಕಳಿಸಿದರೆ ನಿಮ್ಮ ಕಥೆ ಎರಡು ಸಾವಿರ ಪದಗಳ ಮಿತಿಯನ್ನು ಮೀರುತ್ತದೆ, ಪ್ರಕಟಿಸಲು ಸಾಧ್ಯವಿಲ್ಲ ಎಂಬ ಅಡಿ ಟಿಪ್ಪಣಿಯೊಂದಿಗೆ ಹಿಂದಿರುಗಿಸುತ್ತಾರೆ. ಫೇಸ್‌ಬುಕ್ಕಿಗೋ,...
ಜಿ ಪಿ ಬಸವರಾಜು ಕಳಿಸಿದ ಬದನವಾಳು ಚಿತ್ರಗಳು
ಜಿ ಪಿ ಬಸವರಾಜು ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು
ಸಂಧ್ಯಾರಾಣಿ ಕಾಲಂ : ಕಾಳಿದಾಸ,ಮಲ್ಲಿಕಾ ಮತ್ತು ವಿಲೋಮ ಎನ್ನುವ ಆಷಾಡದ ಮೋಡಗಳು
ಆಷಾಡದ ಮೋಡಗಳಿಗೂ, ಶ್ರಾವಣದ ಮೋಡಗಳಿಗೂ ವ್ಯತ್ಯಾಸವಿದೆ. ಶ್ರಾವಣದ ಮೋಡಗಳು ಮಳೆಗರೆದರೆ ಭೂಮಿ ನಗುತ್ತಾಳೆ, ಹಸಿರಾಗುತ್ತಾಳೆ, ಹಾಡಾಗುತ್ತಾಳೆ, ಹೆಣ್ಣಾಗುತ್ತಾಳೆ, ತಾಯಾಗುತ್ತಾಳೆ. ಶ್ರಾವಣದ ಮೋಡಗಳು ಮನೆಯಲ್ಲಿ ಒಲೆ ಹಚ್ಚಲು, ನಗು ಅರಳಿಸಲು, ತೊಟ್ಟಿಲು ತೂಗಲು ಮಳೆಗರೆಯುತ್ತವೆ. ಆದರೆ ಆಷಾಡದ ಮೋಡಗಳು ಹಾಗಲ್ಲ... ಅವು ಮಳೆಯ...
'ಉಳಿದ ಮೇಲೂ ಕಾಡಡವಿಯಾಗಿ ವಿಸ್ತಾರವಾದೆ' – ಹರವು ಸೂರ್ತಿ
ನನ್ನವೆಂದು ಬರೆದುಕೊಳ್ಳುವಾಗ - ಹರವು ಸ್ಫೂರ್ತಿ ನಾನೊಂದು ಅರಣ್ಯವಾಗಿ ವಿಸ್ತಾರವಾದೆ ಚಿಗುರಿ ಮರವಾದೆ; ಹಣ್ಣು ಬಿಟ್ಟು ತೂಗಿದೆ ಸುರುಳಿ ಸುಳಿದು ಗಂಧವಾದೆ ಎದೆ ಹರಡಿ ಜಲಪಾತವಾದೆ ಭಾವ ಧುಮ್ಮಿಕ್ಕಿ ಸಾವಿರ ಕಡೆಗೂ ಪುಟಿದು ಸಮುದ್ರದ ಬಯಕೆಯಿಂದ ಹರಿದೆ ಅಗ್ನಿ ಆಕಾರ ತಳೆದರೂ ಉಗ್ರವಾಗಲಿಲ್ಲ ಸಮಾಜದ ಎಲ್ಲಾ ವಿಚಿತ್ರ ಕೋನವೂ ನಾನಾದೆ...
'ಸರ್ಜರಿಯ ಆ ಸುಖ!'
ಗುಂಡುರಾವ್ ದೇಸಾಯಿ ಹೆಣ್ಮಕ್ಕಳಿಗೆ ಕೆಲವು ದಿನ ನಿರಾಳತೆಯಿಂದ ರೆಸ್ಟು ತೋಗೊಳೊಕೆ, ಹಲವರ ಅನುಕಂಪ ಪಡಕೊಳ್ಳೋಕೆ ಪ್ರಕೃತಿನೆ ಬಾಣಂತನದ ಭಾಗ್ಯನ ಕರುಣಿಸಿದೆ. ಆದೇ ಅಂತಹ ವಿಶ್ರಾಂತಿ, ಅನುಕಂಪ ಪಡಿಯೋ ಭಾಗ್ಯ ಪಾಪಿ ಈ ಗಂಡು ಜನ್ಮಕ್ಕ ಇಲ್ವೇ! ಆದರೆ ಅಂತಹ ಸ್ವಲ್ಪ ಭಾಗ್ಯ ಸಿಗೋದು ಕಾಯಿಲೇ ಕಸಾಯಿ ಬಂದಾಗ, ಯಾವುದೊ ಸರ್ಜರಿಗೆ ಒಳಗಾದಾಗ...
ಹೀಗೊಂದು ಪ್ರೇಮಪತ್ರಗಳ ಪುಸ್ತಕ
’ಬಿಬ್ಲಿಯೋಫಿಲಿ’ ಅಂದ್ರೇನು ಗೊತ್ತಾ? – ವಿಶ್ವ ಪುಸ್ತಕ ದಿನಾಚರಣೆ ವಿಶೇಷ
ಸಂಯುಕ್ತಾ ಪುಲಿಗಳ್ ಬಿಬ್ಲಿಯೋಫಿಲಿ “Ideally a book would have no order to it, and the reader would have to discover his own” ನಗರದ ಒಂದಷ್ಟು ಪುಸ್ತಕದಂಗಡಿಗಳಿಗೆ ಸತತವಾಗಿ ಭೇಟಿ ಮಾಡುತ್ತಿದ್ದರೆ, ಮಾರ್ಕ್ ಟ್ವೈನನ ಈ ಮಾತುಗಳಿಗೆ ಒಂದು ಹೊಸ ಆಯಾಮ ದೊರೆಯುವುದಂತೂ ಖಂಡಿತ. ಪುಸ್ತಕ ಓದುವುದು ಒಂದು ಅನಿರ್ವಚನೀಯ...
’ಮಗನ ಪುಸ್ತಕದಲ್ಲಿ ನಕ್ಕ ನಕ್ಷತ್ರಗಳು’ – ಸ್ಮಿತಾ ಅಮೃತರಾಜ್
ತ್ರೀ ಸ್ಟಾರ್ ಮಹಿಮೆ - ಸ್ಮಿತಾ ಅಮೃತರಾಜ್ ಸಾಮಾನ್ಯವಾಗಿ ಶಾಲೆ ಸೇರೋಕೆ ಮುಂಚೆಯೇ ಹೆತ್ತವರಿಗೆ ಮಕ್ಕಳ ಅಕ್ಷರಭ್ಯಾಸದ ಮೇಲೆ ವಿಪರೀತ ವ್ಯಾಮೋಹ ಹುಟ್ಟಿಬಿಡುತ್ತದೆ. ಇನ್ನು ಬಳಪ ಸರಿಯಾಗಿ ಹಿಡಿಯಲು ಬಾರದ ಕಂದನ ಎಳೆ ಕೈಗಳ ಬಗ್ಗೆ ಅಗಾಧ ನಿರೀಕ್ಷೆಗಳನ್ನು ಕಟ್ಟಿಕ್ಕೊಂಡು ಮುಂದೊಂದು ದಿನ ನನ್ನ ಮಗ ಅಪ್ರತಿಮ ಸಾಧಕನಾಗಿ ಬಿಡುತ್ತಾನೇನೋ...
’ದಿರಿಸು ಧರಿಸಿದ ಮಾತ್ರಕ್ಕೆ ನೀನು ನಾನಾಗುವಂತಿದ್ದರೆ…’
ಮಗನಿಗೊಂದು ಪತ್ರ ವಾಸುದೇವ ನಾಡಿಗ್ ಮಗಾ , ಹಗಲಿರುಳುಗಳದೆಷ್ಟು ಹಾದುಹೋದವು ಹಾದುಹೋಗುವುದಕ್ಕೆ ಇರುವ ಕಾಲ ತೊರೆ ಇದೇ ಹಾದಿಯಲಿ ನಾನು ಕೊನೆಗೊಂಡ ದಿನ ಹಾದಿಗಳ ತುಳಿಯುವುದು ನಿನ್ನ ಸರದಿ ಅದೆಷ್ಟು ಮುಗುಮ್ಮಾಗಿ ನನ್ನ ಚಪ್ಪಲಿ ಶೂ ಅಂಗಿ ಕೋಟಿನ ಒಳಗೆ ನೀನು ತೂರಿಹೋಗುತ್ತಿ ಚಪ್ಪಲಿಯ ಅಳತೆಯಂತಲ್ಲ ಈ ಬದುಕು ದಿರಿಸು ಧರಿಸಿದ...
ಸದಾ ಕಾಡುವ ಒಂದು ವಚನ
ವಚನ ಕೇಳಲು ಇಲ್ಲಿ ಕ್ಲಿಕ್ಕಿಸಿ
ವಿಜಯನಗರ ಬಿಂಬದಿಂದ ಚಿಣ್ಣರ ಚಾವಡಿ
ಅ ರಾ ಸೇ ನೆನಪುಗಳು – ಎನ್ ಎಸ್ ಶ್ರೀಧರ ಮೂರ್ತಿ
-ಎನ್ ಎಸ್ ಶ್ರೀಧರ ಮೂರ್ತಿ ಇತ್ತೀಚೆಗೆ ನಮ್ಮನ್ನು ಅಗಲಿದ ಅ.ರಾ.ಸೇ ಎಂಬ ಮೂರು ಅಕ್ಷರಗಳಿಂದ ಜನಪ್ರಿಯರಾದ ಅಣಜಿ ರಾಮಪ್ಪ ಸೇತುರಾಮರಾಯರು ಹಾಸ್ಯ ಬರಹಗಾರರು ಎಂದೇ ಪ್ರಸಿದ್ಧರು. ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಆರಂಭಿಕ ಹಂತದಲ್ಲಿದ್ದಾಗ ಕೊರವಂಜಿಮೂಲಕ ಅದಕ್ಕೆ ಸರಿಯಾದ ಸ್ವರೂಪ ನೀಡಿದ ಹಿರಿಯರಲ್ಲಿ ಅವರೂ ಒಬ್ಬರಾದ ಈ ವಿಶ್ಲೇಷಣೆ...
ಹೆಣ್ಣಿನ ವಾಸನೆ ಹೊತ್ತ ಗಾಳಿ ಹೊಳ್ಳೆಗಳನ್ನು ಸೋಕುವುದೇ ತಡ…
ಗೋಮುಖ - ರೋಹಿಣಿ ಸತ್ಯ ಧರಣಿಮಂಡಲ ಮಧ್ಯದೊಳಗೆ - ಮೆರೆಯುತಿಹ ದೇಶದಲ್ಲಿ ಒಂದಿಷ್ಟು ಗೋಮುಖಗಳು ಸಾಧುಗುಣವೇ ಮೈವೆತ್ತ ಇವುಗಳು ಸರಸ್ವತಿ ನಿಲಯಗಳು ರಸ್ತೆಗಳು ಚಲಿಸುವ ವಾಹನಗಳು - ಒಂದಿಷ್ಟು ಪ್ರತ್ಯೇಕ ಪ್ರದೇಶಗಳಲ್ಲಿ ಮನೆಯೊಳಗೂ ಅಂಗಳದ ಹೊರಗೂ ಅಡ್ಡಾಡುತ್ತಿರುತ್ತವೆ ಹೆಣ್ಣಿನ ವಾಸನೆ ಹೊತ್ತಗಾಳಿ ಹೊಳ್ಳೆಗಳನ್ನು ಸೋಕುವುದೇ ತಡ...
ಹೀಗೊಂದು simple ಕಥೆ..
ರಾಘವೇಂದ್ರ ಜೋಶಿ ಎಲ್ಲೋ ಓದಿದ ಕತೆಯಿದು... ನಾಗರಿಕತೆಯ ಸೋಂಕಿಲ್ಲದ ಒಂದು ಪುಟ್ಟ ಊರು. ಅಲ್ಲೊಂದಿಷ್ಟು ಜನ. ಓದು, ಬರಹ, ಟೀವಿ, ಫೇಸ್ ಬುಕ್ಕು, ಇಂಟರನೆಟ್ಟು- ಯಾವುದೂ ಗೊತ್ತಿಲ್ಲದ ಜನ. ತಮ್ಮ ಪಾಡಿಗೆ ತಾವು ಬೆಳೆ ಬೆಳೆದು, ಬೇಟೆಯಾಡಿ, ಆಗೀಗ ತಮ್ಮ ತಮ್ಮ ಹೆಂಗಳೆಯರೊಂದಿಗೆ ನರ್ತಿಸುತ್ತ ಇರುತ್ತಾರೆ. ಎಲ್ಲಿಂದಲೋ ಬಂದ...
ಮಾನವತಾವಾದ ಎಂಬ ಸ್ಥಾವರದ ಬಸವ
ಬಂದೇಸಾಬ ಎಫ್ ಮೇಗೇರಿ ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಸಂಸ್ಥೆಗಳು ಚಿಂತನೆ ಮಾಡಿ ಆಚರಣೆಯಲ್ಲಿ ತರಲಿರುವ ಮಾನವ ಕಲ್ಯಾಣದ ತತ್ವಗಳನ್ನು ಕರುನಾಡಿನಲ್ಲಿ ಎಂಟು ಶತಮಾನಗಳ ಹಿಂದೆಯೇ ಜಗಜ್ಯೋತಿ ಬಸವೇಶ್ವರರು ಅನುಷ್ಟಾನದಲ್ಲಿ ತರಲು ಪ್ರಯತ್ನಿಸಿದುದು ಸೂರ್ಯ ಪ್ರಕಾಶಿಸಿದಷ್ಟು ಸತ್ಯ. ಎಲ್ಲರಿಗೂ ವೈಚಾರಿಕ ಮತ್ತು ಅಭಿವ್ಯಕ್ತಿ...
