ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿದ್ಯಾ ಅನುವಾದಿಸಿದ ಗುಲ್ಜಾರ್ ಕವಿತೆಗಳು
ವಿದ್ಯಾ 1 ಸಂಬಂಧಗಳು ಬರೀ ಸಂಬಂಧಗಳಷ್ಟೇ ಕೆಲವು ಒಂದು ಕ್ಷಣದ್ದು ಕೆಲವು ಎರಡು ಕ್ಷಣಗಳದ್ದು.. ಕೆಲವು ಗರಿಗಳಿಗಿಂತ ಹಗುರ ವರ್ಷಗಳಡಿಯಲ್ಲಿ ನಡೆಯುತ್ತ ಭಾರವಾಗಿ-ತೂಕದ್ದಾಗಿಬಿಡುತ್ತವೆ ಭಾರೀ ತೂಕದ ಮಂಜುಗಡ್ಡೆಗಳಂಥವು ಹಗುರವಾಗಿಬಿಡುತ್ತವೆ ವರ್ಷಗಳು ಕಳೆದಂತೆ ಹೆಸರಿರುವ ಸಂಬಂಧಗಳು ಹೆಸರಿಗಷ್ಟೇ ಇರುವ...
ಡೈಲಿ ಬುಕ್ : ತಿರುಪತಿ ಭಂಗಿ ಬರೆದ 'ಜಾತಿಕುಲುಮ್ಯಾಗ ಅರಳಿದ ಪ್ರೀತಿ’
_ ಪ್ರೊ ಗುರುರಾಜ ಮೊರಬ ಕೆರೂರವಾಸುದೇವಾಚಾರ್ಯರಂತಹ ಶ್ರೇಷ್ಟಕಥೆಗಾರರು ಬಾಗಲಕೋಟೆಯ ನೆಲದಲ್ಲಿ ಬೇರುರಿದ್ದು ಈ ನೆಲದ ವಿಶೇಷ. ಈ ಜಿಲ್ಲೆ ಸಾಹಿತ್ತಿಕವಾಗಿ ಒಂದಿಲ್ಲೊಂದು ಕೃಷಿ ಮಾಡುತ್ತಲೆಇದೆ. ಈಗಲೂ ಬಾಳಾಸಾಹೇಬ ಲೋಕಾಪೂರ, ಅಬ್ಬಾಸ ಮೇಲಿನಮನಿ,ಯಂತ ಸೃಜನಶೀಲಕಥೆಗಾರರದಂಡವೇಎದೆ. ಹಲವು ತರಹದ ಸಾಹಿತ್ಯ ಸುಗ್ಗಿಯಲ್ಲಿತೊಡಗಿ ಹುಲುಸಾದ...
ಆಹರ್ನಿಶಿ ಪುಸ್ತಕ ಸಂಜೆ
ಬೇಲೂರು ರಘುನಂದನ್ ಕಾಲಂ : ದಾಸೀಮಯ್ಯನ ನೆಲದಿಂದ ಮಂತ್ರಿ ಪದವಿಯವರೆಗೆ
ಉಮಾಶ್ರೀ ಗೂಟದ ಕಾರ್ ಹತ್ತಿದ್ರು, ಮಿನಿಸ್ಟರ್ ಆದ್ರು ಅವತ್ತು ಮೇ ಹತ್ತು. ಶೇತಮ್ಮನ ಮನೆ ತುಂಬಾ ಸಂಭ್ರಮ ತುಂಬಿತ್ತು. ಯಾಕಂದ್ರೆ ಅವತ್ತು ಅವಳ ಮಗಳು ನಿಸರ್ಗಳ ಹುಟ್ಟಿದ ಹಬ್ಬ. ಅಷ್ಟೇ ಅಲ್ಲ ಉಮಾಶ್ರೀ ಅವರ ಜನ್ಮದಿನ ಕೂಡ ಅವತ್ತೆ. ಮೇ ಒಂಭತ್ತನೇ ತಾರೀಖು ಅಮ್ಮ ತೇರದಾಳ ಮತಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದರು ಅನ್ನುವ...
ನೆನಪು ಹಳೆಯ ಸಾಲದಂತೆ…
ಸಂತೆಬೆನ್ನೂರು ಫೈಜ್ನಟ್ರಾಜ್ 1 ಹರಿವ ಸಿಹಿ ಸಹಿ ನದಿಗಳನೆಲ್ಲಾ ಒಳಗಿಟ್ಟುಕೊಂಡ ಕಡಲು ಹೊರ ಹಾಕಿದ ನೀರು ಉಪ್ಪೆ ; ನಮಗೂ ಮನ ತಾಕೋ ಪ್ರೀತಿ, ನಮ್ಮದೆನ್ನುವ ಕ್ಷಣಗಳಿದ್ದರೂ ಆಗಾಗ ಸುರಿವ ಕಂಬನಿ ಉಪ್ಪಾಗಿದ್ದು ಹಾಳು ಈ ಕಂಗಳ ತಪ್ಪೆ? 2 ಮಣ್ಣು ತಿಂದು ಮಣ್ಣಲ್ಲೇ ಬದುಕೋ ಮಣ್ಣಿನ ಜೀವಿ ಎರಹುಳ ಗೊಬ್ಬರಕ್ಕೆ ದಾರಿ ಅನ್ನ ತಿಂದ ನಾವು...
ಹೀಗೊಂದು ನೃತ್ಯ ಕಾರ್ಯಾಗಾರ
ಕರ್ನಾಟಕ -ತಮಿಳ್ನಾಡು ಆಸ್ಥಾನ ನೃತ್ಯಪರಂಪರೆ ಕಲಿಕೆಯಲ್ಲಿ ಹೊಸ ಪ್ರಯತ್ನ 'ಶಾಸ್ತ್ರಪ್ರಯೋಗ ನೃತ್ಯಚಿಂತನ' ಕಾರ್ಯಾಗಾರ ನೂಪುರ ಭ್ರಮರಿ (ರಿ.) ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.)ಯ ಸಹಯೋಗದಲ್ಲಿ ನಡೆಯುತ್ತಿರುವ ವಿನೂತನ ಮಾರ್ಗದಶರ್ೀ ಪ್ರಯತ್ನಗಳ ಪೈಕಿ ಈ ವರುಷ ಕನರ್ಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ’ಕಾರುಣಿಕ ಶಿಶು’ ನಿರ್ದೇಶನ : ಸಿ ಲಕ್ಷ್ಮಣ್ ಭಾನುವಾರ ಸಂಜೆ ೫.೩೦ ಕ್ಕೆ ಕೆ.ವಿ.ಸುಬ್ಬಣ್ಣ ಆಪ್ತ ರಂಗ ಮಂದಿರ ವಸುಧಾ ಭವನದ ಹತ್ತಿರ, ಟೀಚರ್ಸ್ ಕಾಲನಿ ಕುಮಾರಸ್ವಾಮಿ ಲೇ ಔಟ್ ಜಂಗಮವಾಣಿ ಅಂಕೆ: ೮೮೯೨೭೯೫೬೬೬ - 8892795666...
ರಂಗಾಯಣದಲ್ಲಿ ಪುಸ್ತಕ ಸಂಭ್ರಮ
’ಗಾಂಧಿ ಅಟ್ ಫಸ್ಟ್ ಸೈಟ್’ ಓದಿ ಅಂತಿದಾರೆ ಜಗದೀಶ್ ಕೊಪ್ಪ
ಪಶ್ಚಿಮದ ಜಗತ್ತು ಕಂಡ ಗಾಂಧಿ ಜಗದೀಶ್ ಕೊಪ್ಪ ಕಳೆದ ಐದು ದಿನಗಳಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಲಾ ಟ್ರೋಬ್ ವಿಶ್ವ ವಿದ್ಯಾಲಯದ ಪ್ರೊಫೆಸರ್ ಥಾಮಸ್ ವೆಬರ್ ಬರೆದ “ ಗಾಂಧಿ ಅಟ್ ಫಸ್ಟ್ ಸೈಟ್" ಮೊದಲ ನೋಟದಲ್ಲಿ ಗಾಂಧಿ ಎಂಬ ಅಪರೂಪದ ಕೃತಿಯನ್ನು ಓದುತ್ತಿದ್ದೆ. ಭಾರತೀಯರು ಅರ್ಧ ಶತಮಾನದಿಂದ ಗಾಂಧೀಜಿಯನ್ನು ಅರ್ಥ...
ಇಷ್ತು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…
ಎಚ್ ಎಸ್ ವಿಯವರ ಒಂದು ಕಾಡುವ ಹಾಡು
ಹೊಸ ಓದು : ಹಸಿವು ಅಂದ್ರೆ ಹೇಗಿರುತ್ತೆ ಗೊತ್ತಾ?
ಗಿರೀಶ ಕುಂಬಾರ ಹಸಿವೆ ಹಿಂಗಲ್ವಾ......? ಈ ಹಸಿವು ಮನಸ್ಸಿನ ಆಸೆ, ಆಕಾಂಕ್ಷೆಗಳನ್ನು ಹತ್ತಿಕ್ಕಿ ಹಣ್ಣಾಗಿ ಮಾಗುವಂತೆ ಮಾಡುತ್ತದೆ. ಬದುಕಬೇಕೆಂಬ ಆಸೆ ಇದ್ದ ಭವಿಷ್ಯದ ದಿನಗಳನ್ನು 'ಜಿಗುಪ್ಸೆ' ಆಗುವುಂತೆ ಮಾಡುತ್ತದೆ. ಹಸಿವಿನಿಂದಾಗಿ ನರನಾಡಿಗಳು ನಿಶ್ಯಕ್ತಿಯಿಂದ ತನ್ನ ಕಾರ್ಯಗಳನ್ನು ನಿಸ್ತೇಜ ಸ್ಥಿತಿಗೆ ತಂದಿರುತ್ತವೆ. ಯಾವುದೊ...
ನಾಳೆ ಅಂಕಿತಾ ಪುಸ್ತಕ ಸಂಭ್ರಮ
ಸಂಧ್ಯಾರಾಣಿ ಕಾಲಂ : ’ಅವನು ನನ್ನ ನಗುವನ್ನು ದ್ವೇಷಿಸುತ್ತಿದ್ದ…’
’ಇದನ್ನು ಬಿಡುವಾದಾಗ ಓದು’ ಎಂದು ಅವಳು ನನ್ನ ಕೈಯಲ್ಲಿ ಆ ಹಾಳೆಗಳನ್ನಿಟ್ಟಿದ್ದಳು. ಮಸುಕಾದ, ಕಾಗದ ಮಣ್ಣಿನ ಬಣ್ಣಕ್ಕೆ ತಿರುಗಿದ, ಸವೆದು ತೆಳುವಾದ ಹಾಳೆಗಳು. ಅಲ್ಲಲ್ಲಿ ಅಕ್ಷರ ಕದಡಿದಂತೆ... ಏನೆಂಬಂತೆ ಅವಳತ್ತ ನೋಡಿದೆ. ಯಾವಾಗಲೂ ತುಟಿಗೆ ನಗುವಿನ ಲಿಪ್ ಸ್ಟಿಕ್ ಸವರಿಕೊಂಡಂತೆ ನಗುತ್ತಿದ್ದವಳು. ಇಂದೂ ನಗುತ್ತಲೇ ಇದ್ದಳು, ಆದರೆ...
ಡೈಲಿಬುಕ್ : 'ಎಡವಿ ಬಿದ್ದ ದೇವರು'
- ಸಿರಾಜ್ ಬಿಸರಳ್ಳಿ ಕೊಪ್ಪಳ ಜನೇವರಿ 25 ರಂದು ಕೊಪ್ಪಳದಲ್ಲಿ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಕಾರರಾದ ಕುಂ.ವೀರಭದ್ರಪ್ಪನವರು 'ಎಡವಿ ಬಿದ್ದ ದೇವರು' ಕೃತಿ ಲೋಕಾರ್ಪಣೆ ಮಾಡಿ, ಈ ಕವನ ಸಂಕಲನ ಕಾವ್ಯ ಮಾದರಿಯ ಒಂದು ಪರಿಪೂರ್ಣ ಕೃತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2007 ರಲ್ಲಿ ತಮ್ಮ 26 ನೇ ವಯಸ್ಸಿಗೇ 'ಕಗ್ಗತ್ತಲು' ಕವನ...
’ಈಗ ನೀನು ನಡೆದಾಡುವ ಪ್ರಕೃತಿ…’ – ರೋಹಿಣಿ ಸತ್ಯ
ಸೌಂದರ್ಯ ಜನ್ಮ ರಹಸ್ಯವು ರೋಹಿಣಿ ಸತ್ಯ ಇಷ್ಟು ದಿನಗಳಿಗೆ ನನಗೆ ನಿನ್ನ ಜನ್ಮ ರಹಸ್ಯವು ತಿಳಿಯಿತು ನಿತ್ಯವೂ - ಸಸಿಗಳನ್ನು, ಮೊಗ್ಗುಗಳನ್ನು, ಹೂಗಳನ್ನು, ಎಲೆಗಳನ್ನು ಗಿಡಗಳನ್ನು, ಗೆಡ್ಡೆಗೆಣಸುಗಳನ್ನು ಸೃಷ್ಟಿಸಿ ಆರು ಋತುಗಳ ಆತಿಥ್ಯಕ್ಕೆ ಅನುಗುಣವಾಗಿ ನೆಲವನ್ನಲಂಕರಿಸಿ ಬೆಟ್ಟಗಳಿಗೆ ಹಸಿರು ಹುಲ್ಲಿನ ಸೀರೆಯುಡಿಸಿ ಮರಳುಗಾಡಿನ...
ಮಕ್ಕಳ ದುಡಿಮೆ ಸಾಮಾಜಿಕ ಕ್ರೌರ್ಯ
ನಾ ದಿವಾಕರ್ ಶಾಲೆಗೆ ಹೋಗುವ ಮಕ್ಕಳು ತಮ್ಮ ಶಾಲೆಯ ಸಮಯ ಮುಗಿದ ನಂತರ ಕೌಟುಂಬಿಕ ಉದ್ಯಮಗಳಲ್ಲಿ ಕೆಲಸ ಮಾಡಬಹುದು ಎಂದು ಕೇಂದ್ರ ಸಚಿವ ಸಂಪುಟ ಬಾಲ ಕಾಮರ್ಿಕ ಕಾಯ್ದೆಗೆ ತಿದ್ದುಪಡಿ ತಂದಿರುವುದು ನಮ್ಮ ಸಮಾಜದ ಮತ್ತು ಪ್ರಭುತ್ವದ ಅತ್ಯಂತ ಕ್ರೂರ ಪದ್ಧತಿಯ ಸಂಕೇತವಾಗಿದೆ. ಬಡತನದಲ್ಲಿ ಜನಿಸುವುದೇ ಮಕ್ಕಳ ಅಪರಾಧ ಆಗಿರುವ ಸಂದರ್ಭದಲ್ಲಿ...
'ಹರಿವು’ ಪ್ರದರ್ಶನ ಹಾಗೂ ಸಂವಾದ
‘ಹರಿವು’ ಪ್ರದರ್ಶನ ಹಾಗೂ ಸಂವಾದ
ಜಯಶ್ರೀ ದೇಶಪಾಂಡೆ ಬರೆದ ಸಣ್ಣಕಥೆ 'ಪತಿ ಪತ್ನಿ ಔರ್ ವೋ'
ಜಯಶ್ರೀ ದೇಶಪಾಂಡೆ ನಿನ್ನೆ ಮಧ್ಯಾಹ್ನ ಸನಿ ಆಫೀಸಿನಿ೦ದ ಫೋನು ಮಾಡಿ ''ಇವೊತ್ತು ಸ೦ಜೆ ಸಿ೦ಘಾನಿಯಾ ಮನೆಗೆ ನೀನೂ ಬರ್ತೀ ತಾನೇ?'' ''ಎ೦ದು ಕೇಳಿದ್ದ. ''ಇಲ್ಲ ನನ್ನನ್ನು ಲೆಕ್ಕೆಕ್ಕೆ ಹಿಡಿಬೇಡ'' ಎ೦ದಿದ್ದೆ. 'ನೀನೂ ಹೋಗಬೇಡ ' ಎ೦ದೂ ಹೇಳಬೇಕೆನಿಸಿದ್ದನ್ನು ಕಷ್ಟಪಟ್ಟು ತಡೆದುಕೊ೦ಡೆ. ಯಾಕೆ ಬೇಡ ಅನ್ನುತ್ತೇನೆ ಎ೦ಬುದಕ್ಕೆ...
'ದಕ್ಕೀತೆ ಕಡಲ ದಿವ್ಯ ಮೌನ…. ?' – ಆರತಿ ಘಟಿಕಾರ್
ಕಡಲ ಹಾಡು ಆರತಿ ಘಟಿಕಾರ್ ದುಬೈ ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು ತಂಪಾಗಿ ಮಲಗಿದೆ ಬೆಚ್ಚನೆಯ ಮರಳು ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು ನಾನಲ್ಲಿ ಮೌನ ಸೇತುವೆ , ಕುದಿವ ಒಡಲು . ಹೆಜ್ಜೆಗಳು ನೂರಾರು ಸುತ್ತ ಮುತ್ತಲೂ ಇಣುಕಿ ನೋಡಿವೆ ಬೆಳ್ಳಿ ಮೋಡಗಳ ಸಾಲು ಅಲೆಗಳದೆ ಬೆರಗು , ತಣೆಯುವವರೆಗೂ ಹಾಸಿ ಹೊದ್ದಂತೆ...
ಮನ ಕಲಕಿದ ಎರಡು ಸಾವಿನ ಸುದ್ದಿಗಳು
ಹನುಮಂತ ಅನಂತ ಪಾಟೀಲ ಎಂದಿನಂತೆ ಮುಂಜಾನೆ ಇಂದಿನ ದಿನ ಪತ್ರಿಕೆಯ ಮುಖಪುಟ ಅವಲೊಕಿಸಿದಾಗ ಅಗ್ರ ಪುಟದ ಸೌಭಾಗ್ಯ ಪಡೆದ ಮೋದಿಯ ಕೋರಿಯಾ ದೇಶದ ಭೇಟಿ ಜೊತೆಗೆ ದ್ವಿತೀಯ ಪೀಯೂಸಿ ಪರೀಕ್ಷೆಯ ಫಲಿತಾಂಶಗಳ ಸುದ್ದಿಗಳ ಮಧ್ಯೆ ಇಬ್ಬರು ಅಮಾಯಕ ಹೆಣ್ಣು ಮಕ್ಕಳ ಸುದ್ದಿ ಸ್ಥಾನ ಪಡೆದುದು ಒಂದು ರೀತಿಯ ಅಚ್ಚರಿಯ ಸುದ್ದಿ ಎನಿಸಿತು. ಒಂದು...
