ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಅಕ್ಕು ಬರ್ತಿದಾಳೆ ರಂಗಶಂಕರಕ್ಕೆ

ರಂಗಮಂಟಪ ರಂಗಮಂಟಪ ರಂಗಭೂಮಿಯನ್ನು ನಂಬಿಕೊಂಡಿರುವ ಒಂದು ಸಾಮೂಹಿಕ ಕನಸು. ಬದುಕನ್ನು ತೀವ್ರವಾಗಿ ಪ್ರೀತಿಸುವುದನ್ನು ಕಲಿಸುವುದು ರಂಗಭೂಮಿ. ತರತಮಗಳ ಸಮಾಜದಲ್ಲಿ ಸಂಬಂಧಗಳ ಅರ್ಥವಂತಿಕೆಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಕಲೆಗಳು ಮಾಡಬೇಕೆನ್ನುವ ಹಲವು ಕನಸಿಗರು ಸೇರಿ ಅಸ್ತಿತ್ವಕ್ಕೆ ತಂದ ತಂಡವೇ ರಂಗಮಂಟಪ. ಮೊದಲ...

ಬಾ ಕವಿತಾ

ನೆನಪಾಗುತ್ತಾರೆ…

ನೆನಪಾಗುತ್ತಾರೆ…

ತೇಜಾವತಿ ಎಚ್ ಡಿ ಹಗಲಿಗೊಂದು ಇರುಳಿಗೊಂದುನವನವೀನ ಶೈಲಿಗಳಆಕರ್ಷಣೆಗೆ ಒಳಗಾಗುವಪಂಚರಂಗಿಗಳ ನಡುವೆಆಯುಷ್ಯ ತೀರುವವರೆಗೂತೀರದ ಗುರಿ ಆರದ ಸಾಧನೆಯೇರಿದವಿಶ್ವಕ್ಕೆ ಬ್ರಾತೃತ್ವದ ಮಹತ್ವ...

ಆರತಿ ಎಚ್ ಎನ್ ಕವಿತೆ- ಅರಿಯದ ಅರವತ್ತು ಭಯ!

ಆರತಿ ಎಚ್ ಎನ್ ಕವಿತೆ- ಅರಿಯದ ಅರವತ್ತು ಭಯ!

ಆರತಿ ಎಚ್ ಎನ್ ನನ್ನೊಳಗಿನ ವೇದಿಕೆಯ ಮೇಲೆರಾಕ್ಷಸಿ ತಲೆಗೆದರಿ ಕುಣಿಯುವಾಗನನ್ನ ಬುದ್ಧಿ ಥೇಟ್ರಸ್ತೆ ನಾಯಿಯ ಹಾಗೆಹುಚ್ಚು ಹತ್ತಿ ಓಡುತ್ತದೆ. ಏಕಾಏಕಿ ನೆತ್ತಿಗೆ ಪಿಸ್ತೂಲು...

‍ಪುಸ್ತಕದ ಪರಿಚಯ

Book Shelf

ಮಾಧವಿ ಭಂಡಾರಿ ಅವರ ಮೌನವೆಂಬ ‘ಝೆನ್‍’

ಮಾಧವಿ ಭಂಡಾರಿ ಅವರ ಮೌನವೆಂಬ ‘ಝೆನ್‍’

ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ನಿನ್ನೆ ಪ್ರತಿಷ್ಠಿತ ದಿನಕರ ದೇಸಾಯಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮನೆಯಂಗಳದಲ್ಲಿಯೇ ಶಾಂತಾರಾಮ ಹಿಚಕಡ, ಶ್ರೀಪಾದ್ ಭಟ್ ಹಾಗೂ ವಿಷ್ಣು ನಾಯ್ಕರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಗೆ ಪಾತ್ರವಾದ 'ಮೌನಗರ್ಭದ ಒಡಲು' ಕೃತಿಗೆ ಖ್ಯಾತ ಚಿಂತಕ ಡಾ ಬಂಜಗೆರೆ ಜಯಪ್ರಕಾಶ್ ಅವರ...

read more

No Results Found

The page you requested could not be found. Try refining your search, or use the navigation above to locate the post.

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This