ಇಂದು ಅವಧಿಯಲ್ಲಿ...
15th BIFFES: ದಿನ-3: ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ..
ಜಯರಾಮಾಚಾರಿ ** ಭಾನುವಾರವಾದ್ದರಿಂದ ಎಂದಿಗಿಂತ ಜಾಸ್ತಿ ಜನ, ಉದ್ದದ ಕ್ಯೂಗಳು, ಪರಿಚಯದ ಮುಖಗಳು, ಜೊತೆಗೆ ಕನ್ನಡದ ಎರಡು ಚಿತ್ರಗಳು ಜಗತ್ತೆಲ್ಲ ಸುತ್ತುಕೊಂಡು ಬಂದು ತವರುಮನೆಗೆ ಬಂದಿವೆ ಒಂದು ರಿಶಭ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಇಂದ ಬಂದ 'ಶಿವಮ್ಮ' ಮತ್ತೊಂದು ರಕ್ಷಿತ್ ಶೆಟ್ಟಿ ಅವರ ಪರಮ್ವ ಇಂದ ಬಂದಿರುವ 'ಮಿಥ್ಯ'. — ನೀವು...
15th BIFFES: ದಿನ-2: “ಮೋಹನ ಎಲ್ಲಿ?”
ಜಯರಾಮಾಚಾರಿ ** “ಮೋಹನ ಎಲ್ಲಿ?” ಎರಡು ವರ್ಷಗಳ ಹಿಂದೆ ನಡೆದ ಚಿತ್ರೋತ್ಸವದಲ್ಲಿ ಒಂದು ವಿಚಿತ್ರ ಅನುಭವಕ್ಕೆ ಸಾಕ್ಷಿಯಾಗಿದ್ದ ಮೋಹನ ಈ ಸಲ ಎಲ್ಲೂ ಕಾಣಲಿಲ್ಲ. ಫೇಸ್ಬುಕ್ಕಲ್ಲಿ ಭಯಂಕರ ಸಕ್ರಿಯನಾಗಿದ್ದ ಮೋಹನ ಎರಡು ವರ್ಷಗಳ ಹಿಂದೆ ನಾನು ಯಾವುದೋ ಸಿನಿಮಾ ನೋಡಲು ಕ್ಯೂನಲ್ಲಿ ಕಾಯುತ್ತಿದ್ದಾಗ ಅಲ್ಲಿ ಅವನೂ ಇದ್ದ, ಫೇಸ್ಬುಕ್ಕಲ್ಲಿ...
ಕೇಸರಿ ಹರವು ಕೇಳುತ್ತಾರೆ: festival ನಿಂದ ಔಟ್ ಏಕೆ?
15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಕೇಸರಿ ಹರಹು ಅವರ ಸಾಕ್ಷ್ಯಚಿತ್ರ ಕಿಸಾನ್ ಸತ್ಯಾಗ್ರಹವನ್ನು ಪ್ರದರ್ಶಿಸಬೇಕಿತ್ತು. ಆದರೆ ಈಗ ಅದನ್ನು ಉತ್ಸವದಿಂದ ಹೊರಗಿಡಲಾಗಿದೆ. ಅದಕ್ಕೆ ಕೇಸರಿ ಅವರು ಎತ್ತಿರುವ ಪ್ರಶ್ನೆಗಳು ಹೀಗಿವೆ- ಕೇಸರಿ ಹರವು ** ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ 'ಕಿಸಾನ್...
15 th Biffes: ಗೊಂದಲಗಳಿಲ್ಲದಿರುವುದೇ ಮೊದಲ ಗೆಲುವು
ಜಯರಾಮಾಚಾರಿ ** 15th ಬಿಫ್ಫೇಸ್~ ಈ ಸಲದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೊತ್ಸವ ಅತ್ಯಂತ ಅಚ್ಚುಕಟ್ಟಾಗಿ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ಸಲ ಎಲ್ಲವೂ ವ್ಯವಸ್ಥಿತವಾಗಿ ಯಾವ ಗೊಂದಲವಿಲ್ಲದೇ ಗಲಾಟೆಯಿಲ್ಲದೇ ಡೇಟ್ ಅನೌನ್ಸ್, ಚಿತ್ರಗಳ ಅನೌನ್ಸ್, ಸ್ಕೆಡ್ಯೂಲು, ಪಾಸ್ ರಿಜಿಸ್ಟ್ರೇಷನ್, ಪಾಸ್ ವಿತರಣೆ, ವಾಹನದ ಪಾಸ್...
ಅಶೋಕ ತಾರದಾಳೆ ಕಂಡ ‘ಸಮುದ್ರ’
ಅಶೋಕ ತಾರದಾಳೆ ** ಸಮುದ್ರ ತೀರದಲ್ಲಿ ಬರೀ ಮೌನ. ಅಲೆಗಳ ಸಂಗೀತವೊಂದನ್ನು ಬಿಟ್ಟು. ಈ ಅಲೆಗಳಿಗೆ ಆಯಾಸವೇ ಆಗುವುದಿಲ್ಲವೆ? ಅದ್ಯಾವ ಬರದಿಂದ ಓಡಿಬರುತ್ತವೆಯೋ ಈ ದಡಕ್ಕೆ. ಎಷ್ಟೋ ಸಾವಿರ ವರ್ಷಗಳಿಂದ ಹೀಗೆ ದಡಕ್ಕೆ ಬಡಿಯುತ್ತಲೇ ಇವೆ. ದಡಕ್ಕೆ ಬಡಿದು ಬಡಿದು ಭೂಮಿಯನ್ನು ಚೂರೇ ಚೂರಾಗಿ ಆಕ್ರಮಿಸುತ್ತ ಇನ್ನೊಂದು ತೀರ ಸೇರುವ...
ಅವರು.. ಪಂಕಜ್ ಉಧಾಸ್
ವಿಶಿಷ್ಟ ಕಂಠದ ಗಾಯಕ ಪಂಕಜ್ ಉಧಾಸ್ ಗಝಲ್ ಗಾಯನವನ್ನು ಜನಸಾಮಾನ್ಯರ ನಡುವೆ ಜನಪ್ರಿಯಗೊಳಿಸಿದ ಮಧುರ ಸ್ವರ ನಾ ದಿವಾಕರ ** ಉತ್ತರ ಭಾರತದ ಸಂಗೀತ ವಲಯದಲ್ಲಿ ಗಝಲ್‌ಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಪರ್ಷಿಯನ್, ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ತಮ್ಮ ಗಝಲ್‌ಗಳನ್ನು ರಚಿಸಿ ಒಂದು ಪರಂಪರೆಯನ್ನೇ ಸೃಷ್ಟಿಸಿದ ಮಿರ್ಜಾ...
Latest
Invite
ಬಾ ಕವಿತಾ
ಕೇಳೆ ಎನ್ನ ಮನದರಸಿ…
-ಕುಸುಮ ಪಟೇಲ್ 1. ಸೂರ್ಯತೇಜನಿಗೊಂದು ನಮನ ಹೊನ್ನ ಬಾಂದಳದಲ್ಲಿರನ್ನ ಚಪ್ಪರವಿಕ್ಕಿಬೆಳ್ಳಿ ರಥವನು ಏರಿಹೊರಟನೋ ನೇಸರನುಈ ಇಳೆಯ ಕಡೆಗೆ ಸೂರ್ಯನಾ ಪ್ರಖರತೆಗೆಅಗ್ನಿಯಾ ಪರಿತಾಪಆರದದೊ...
ಯುದ್ಧ ಮತ್ತೆ ನಡೆಯಿತು..
-ಡಾ ದಾವಲಸಾಬ ನರಗುಂದ ತಂಗಾಳಿ ಹೂವನ್ನೇ ಹುಡುಕಿತು ಯುದ್ಧ ಮತ್ತೆ ನಡೆಯಿತುಭೂಮಿಯ ಮೇಲೆ ಮತ್ತೊಂದು ಗೆರೆಕಾಗದದಲ್ಲೂ ಗೆರೆಮನಸ್ಸಿನೊಳಗೂ ಗೆರೆ ಬಾವುಟ ಹಾರಿತುಗಾಳಿಗೆ ಅದು...
ಪುಸ್ತಕದ ಪರಿಚಯ
Book Shelf
ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’
ಚೌಕಟ್ಟಿಗೆ ಸಿಗದ ತೇವವಾದ ಬರಹಗಳು ಮೆಹಬೂಬ್ ಮಠದ * ಕೃತಿ – ಮರಳಿ ಮನ ಸಾಗಿದೆ ಲೇಖಕರು – ಪಿ.ಎಸ್. ಅಮರದೀಪ್ ಪ್ರಕಾಶನ – ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ) ಬೆಲೆ – 199 ಪುಟಗಳು – 128 ಸಂಪರ್ಕ - 81520 72757 * ಹೊಸ ಕನಸುಗಳ ಜಾಡು ಹಿಡಿಯಲು ಕಾದಂತಿರುವ ಕಣ್ಣುಗಳನ್ನು ದಣಿಸುವ ಸಲುವಾಗಿ ಹೆಗಲ ಮೇಲೆ ಕ್ಯಾಮರಾ...
ಇಂದಿರಾ ಹೆಗ್ಗಡೆಯವರ ‘ಅತಿಕಾರೆ’
ಡಾ.ಸುಧಾರಾಣಿ ಕಿನ್ನಿಗೋಳಿ -----ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು¬ ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ , ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ...
ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’
ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು ಪುರುಷೋತ್ತಮ ಬಿಳಿಮಲೆ ಮುಂಬೈ ವಾಸಿಯಾಗಿರುವ ಡಾ. ಗಿರಿಜಾ ಶಾಸ್ತ್ರಿಯವರು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ವಿಶಿಷ್ಟ ಲೇಖಕಿ. ವಿಸ್ತಾರವಾದ ಓದು ಮತ್ತು ಅನುಭವಗಳ ಸಹಾಯದಿಂದ ಸಹಜವಾಗಿ ಹುಟ್ಟುವ ಪ್ರಖರ ವೈಚಾರಿಕತೆಗೆ ಭಾವುಕತೆಯನ್ನು ಹದವಾಗಿ ಬೆರೆಸಿ ಅವರು...
ಮೇಟಿ ಮಲ್ಲಿಕಾರ್ಜುನ ಓದಿದ ‘ಹಾವಳಿ’
ಹಾವಳಿ: ಭಾಷೆ ಮತ್ತು ವಿನ್ಯಾಸ ಮೇಟಿ ಮಲ್ಲಿಕಾರ್ಜುನ ------- ಭಾಗ -1 ಮುನ್ನೋಟ: ಸಾಹಿತ್ಯದ ಗ್ರಹಿಕೆಯಲ್ಲಿ ಭಾಷೆ ಏಕೆ ಮುಖ್ಯ? ಸಾಹಿತ್ಯ ಪಠ್ಯವನ್ನು ಅರಿಯುವುದರಲ್ಲಿ ನುಡಿಯೂ ಅತ್ಯಂತ ಪ್ರಮುಖ ನೆಲೆಯಾಗಿದೆ. ಪಠ್ಯದ ವಿಭಿನ್ನ ಬಗೆಗಳು ಭಾಷಾ ಶೈಲಿಯ ವಿಭಿನ್ನ ಮಾದರಿ ಇಲ್ಲವೇ ಬಗೆಗಳನ್ನು ಸೃಷ್ಟಿಸುತ್ತವೆ. ಭಾಷಿಕ ಸೃಷ್ಟಿಯ ಇಂತಹ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











