ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಚಂದ್ರಪ್ರಭ ಕಠಾರಿ ನೋಡಿದ- ಜವಾನ್

ಚಂದ್ರಪ್ರಭ ಕಠಾರಿ ನೋಡಿದ- ಜವಾನ್

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ - ಜವಾನ್. ಚಂದ್ರಪ್ರಭ ಕಠಾರಿ ---- ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ...

ನಾ ದಿವಾಕರ್ ನೋಡಿದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’

ನಾ ದಿವಾಕರ್ ನೋಡಿದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’

ಮೈಸೂರಿನಲ್ಲಿ ಧ್ವನಿಸಿದ ಮಂಗಳ ಹಕ್ಕಿಯ ಇಂಚರ ಪ್ರೊ. ಎಸ್.ಆರ್.‌ ರಮೇಶ್‌ ಅವರ “ ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು ” ಸದಾ ಹುಡುಕಾಟದಲ್ಲೇ ಇರುವ ಮಾನವನ ಭ್ರಮೆ ಮತ್ತು ವಾಸ್ತವದ ವಿನೂತನ ರಂಗಪ್ರಯೋಗ ನಾ ದಿವಾಕರ ಮಾನವನ ಬದುಕು ಸದಾ ಭ್ರಮೆ ಮತ್ತು ವಾಸ್ತವದ ನಡುವೆ ಕಳೆದುಹೋಗಿರಬಹುದಾದ ಅಮೂಲ್ಯ ಕ್ಷಣಗಳನ್ನು, ಅಮೂರ್ತ ಭಾವನೆಗಳನ್ನು...

‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 23 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2022 ಮತ್ತು 2023 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 22 ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಈಗ ಅಮ್ಮ...

ಕರುಳಬಳ್ಳಿ ಕಳಚಿತು..

ಕರುಳಬಳ್ಳಿ ಕಳಚಿತು..

ಮತ್ತೊಂದು ಕರುಳಬಳ್ಳಿ ಕಳಚಿತು ಡಾ ಸಿದ್ಧನಗೌಡ ಪಾಟೀಲ್ ---- ಸಿ ಆರ್ ಕೃಷ್ಣರಾವ್, ನಡೆದಾಡುವ ವಿಶ್ವಕೋಶ ಎಂಬ ವಿಶೇಷಣ ಹೊಂದಿದ್ದ ಪತ್ರಕರ್ತ,ಲೇಖಕ, 'ನವಕರ್ನಾಟಕ ಪ್ರಕಾಶನ'ದ ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಹಿರಿಯ ಸಂಗಾತಿ ಸಿ ಆರ್ ಕೃಷ್ಣರಾವ್ ಇಂದು ಬೆಳಿಗ್ಗೆ, ತಮ್ಮ ೯೩ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು....

ಕಾವೇರಿ ಮತ್ತು ಏಕತೆ..

ಕಾವೇರಿ ಮತ್ತು ಏಕತೆ..

ಮಹೇಶ ಬಳ್ಳಾರಿ, ಕೊಪ್ಪಳ ---- ಕಾವೇರಿ ಸಮಸ್ಯೆ ಬಹುಹಿಂದಿನದ್ದು. ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಾಗಲೆಲ್ಲ ಇಡೀ ನಾಡು ಕಾವೇರಿ ಪರವಾಗಿ, ಕರ್ನಾಟಕದ ಪರವಾಗಿ ನಿಂತು ಹೋರಾಡಿದ ಇತಿಹಾಸವಿದೆ. ರಾಜ್ಯ ಬಂದ್ ಗೆ ಕರೆ ಕೊಟ್ಟಾಗಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಭಾಗಶಃ ಉತ್ತಮವಾಗಿ ಸ್ಪಂದನೆ...

ಹೀಗಿದ್ದರು ಮಹಿಳಾ ಮೀಸಲಾತಿ ಮಸೂದೆಗಾಗಿ ಶ್ರಮಿಸಿದ ಗೀತಾದಿ

ಹೀಗಿದ್ದರು ಮಹಿಳಾ ಮೀಸಲಾತಿ ಮಸೂದೆಗಾಗಿ ಶ್ರಮಿಸಿದ ಗೀತಾದಿ

ಮ ಶ್ರೀ ಮುರಳಿ ಕೃಷ್ಣ ---- ಸೆಪ್ಟೆಂಬರ್‌ 12, 1996ರಂದು ಲೋಕಸಭೆಯಲ್ಲಿ ಏಳು ಬಾರಿ ಪಶ್ಚಿಮ ಬಂಗಾಳದ ಪನ್ಸ್ಕೂರಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಭಾರತ ಕಮ್ಯುನಿಸ್ಟ್‌ ಪಕ್ಷದ ಸಂಸದೆ ಗೀತಾ ಮುಖರ್ಜಿ ಸಂಸತ್‌ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇರಬೇಕೆಂಬ ಒತ್ತಾಯದ ಒಂದು ಪ್ರೈವೇಟ್‌ ಮೆಂಬರ್‌...

ಬಾ ಕವಿತಾ

ಹುಡುಕುವ ಹುಚ್ಚು!

ಹುಡುಕುವ ಹುಚ್ಚು!

-ಮಲ್ಲಿಕಾರ್ಜುನಗೌಡ ತೂಲಹಳ್ಳಿ ನಾದಿರನ ಹುಚ್ಚು ಇರುವ ಒಂದು ಬದುಕಿಗೆಅದೆಷ್ಟು ಹುಡುಕುವ ಹುಚ್ಚು!ಅದೆಷ್ಟು ಸವಿಯುವ ಹಸಿವು! ಹರಯಕ್ಕೆ ಜೊತೆ ಬೇಕುಹೆಣ್ಣು ಗಂಡುಕೂಡಲು ಸೆಣಸಿಐಭೋಗ...

ಕನಸನ್ನೆ ಮರೆತದ್ದು..

ಕನಸನ್ನೆ ಮರೆತದ್ದು..

-ಪ್ರೊ ಅಕ್ಷಯ ಆರ್ ಶೆಟ್ಟಿ ಅಂಚು ಮೊಡವೆಗಳು ಕಳೆದು, ನೆರಿಗೆಗಳು ಕಾಣಲು ಎಳಸಿದ್ದು…ಲಿಪ್ಸ್ಟಿಕ್ ಜಗವ ಒಂದೆರಡು ಗುಳಿಗೆಗಳು ಆವರಿಸಿದ್ದು…ಬಳಕು ಬಳ್ಳಿ ಸುತ್ತಳತೆಯಾಗಿ...

‍ಪುಸ್ತಕದ ಪರಿಚಯ

Book Shelf

ಕಾಲಗತಿಯ ಓಟದ ಚಿತ್ರಣ..

ಕಾಲಗತಿಯ ಓಟದ ಚಿತ್ರಣ..

ಕೆ ಆರ್ ಉಮಾದೇವಿ ಉರಾಳ ** ಸಾಹಿತಿ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ ಶಾಂತಿಧಾಮ. ಈ ಕೃತಿಯನ್ನು 'ಸಾಹಿತ್ಯ ಲೋಕ' ಪಬ್ಲಿಕೇಷನ್ಸ್ ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಕೆ ಆರ್ ಉಮಾದೇವಿ ಉರಾಳ ಅವರು ಬರೆದ ಬರಹ ಇಲ್ಲಿದೆ. ** ಸಿರಿಮೂರ್ತಿ ಕಾಸರವಳ್ಳಿಯವರ ಎರಡನೇ ಕಾದಂಬರಿ 'ಶಾಂತಿಧಾಮ' ಸಾಹಿತ್ಯಲೋಕ ಪಬ್ಲಿಕೇಷನ್ಸ್ನ...

read more
ಆರ್ ಬಿ ಗುರುಬಸವರಾಜ ಓದಿದ ‘ಬಿಳೆ ದಾಸ್ವಾಳ’

ಆರ್ ಬಿ ಗುರುಬಸವರಾಜ ಓದಿದ ‘ಬಿಳೆ ದಾಸ್ವಾಳ’

ಆರ್ ಬಿ ಗುರುಬಸವರಾಜ ಗೆಳೆಯ ನಂದಕುಮಾರ. ಜಿ.ಕೆ. ಬರೆದ ‘ಬಿಳೆ ದಾಸ್ವಾಳ’ ಕಥಾ ಸಂಕಲನ ಓದಿದೆ. ತುಂಬಾ ಆಪ್ತವಾದ ಕಥಾ ಸಂಕಲನ. ಇಲ್ಲಿನ ಕತೆಗಳನ್ನು ಓದುವಾಗ ಇವು ನಮ್ಮವೇ ಕತೆ ಎನಿಸಿತು. ಇದರಲ್ಲಿನ ಐದು ಕತೆಗಳು ವೈವಿಧ್ಯಮಯ ಪರಿಸರವನ್ನು ಪರಿಚಯಿಸುತ್ತವೆ. ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಬೆಳೆದ ನಂದಕುಮಾರ ಸಹಜವಾಗಿ ಗ್ರಾಮೀಣ...

ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’

ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’

ಡಾ ವೈ ಎಂ ಯಾಕೊಳ್ಳಿ ತಮ್ಮ ಅನೇಕ ಗಟ್ಟಿ ಬರಹಗಳ ಮೂಲಕ ನಾಡಿನಲ್ಲಿ ವೈಚಾರಿಕ ಚಿಂತಕರೆ೦ದೂ ವಿಮರ್ಶಕರೆಂದೂ ಹೆಸರಾದವರು ದಾನೇಶ್ವರಿ.ಬಿ. ಸಾರಂಗಮಠರವರು. ಸಾಮಾನ್ಯವಾಗಿ ಎಲ್ಲರೂ ಕಾವ್ಯ, ಕಥೆ ಎಂದು ಸೃಜನಶೀಲ ಸಾಹಿತ್ಯ ಪ್ರಕಾರಗಳನ್ನೇ ಆಯ್ದುಕೊಳ್ಳುವ ಸಂದರ್ಭದಲ್ಲಿ ತುಸು ಭಿನ್ನವಾದ ಹೆಜ್ಜೆ ಇರಿಸಿ ತಮ್ಮ ಬರಹ ಮಾಧ್ಯಮವಾಗಿ...

ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’

ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’

ರೇಷ್ಮಾ ಗುಳೇದಗುಡ್ಡಕರ್ ಇಂದು ಡಿ ವಿ ಗುಂಡಪ್ಪ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ನೆನಪಿಗಾಗಿ ರೇಷ್ಮಾ ಗುಳೇದಗುಡ್ಡಕರ್ ಹಾ ಮಾ ನಾಯಕ್ ಅವರ 'ಡಿ ವಿ ಜಿ ಸಾಹಿತ್ಯ ಸಿರಿ' ಕೃತಿಯ ಕುರಿತ ಬರಹ ಇಲ್ಲಿದೆ ಡಿ.ವಿ.ಜಿ ನಾಡಿನ ಹೆಸರಾಂತ ಕವಿ, ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ದಾರ್ಶನಿಕರು ಅವರಿಂದ  ನಾಡಿನ ಭಾಷೆ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This