ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ನಿನ್ನ ಪ್ರೀತಿಗಾಗಿ ಅದೆಷ್ಟು ಕಾಯಬೇಕು..

ನಿನ್ನ ಪ್ರೀತಿಗಾಗಿ ಅದೆಷ್ಟು ಕಾಯಬೇಕು..

ಮಹಾದೇವ ಎಸ್ ಪಾಟೀಲ ನಿನ್ನ ಪ್ರೀತಿಗಾಗಿ ಹೀಗೆ ಅದೆಷ್ಟು ಕಾಯಬೇಕುಮೋಹದ ಮಾತಿಗೆ ಮತ್ತೆಷ್ಟು ಕಾಯ‌ಬೇಕು ದುಡುಕಿ ನೀ ಕೇಡಬೇಡ ಒಲವನು ತೊರೆದುಈಗ ಬೆರೆತು ಸಾಗಲು ಇನ್ನೆಷ್ಟು ಕಾಯಬೇಕು...

ಆಪ್ತ ಕವಿ

ಆಪ್ತ ಕವಿ

ಜಿ ಲೋಕೇಶ ಕವಿತೆಗಳನ್ನುಹಡೆದ ತಕ್ಷಣಆನಾಥವಾಗಿಸುತ್ತೇನೆಎತ್ತಿಕೊಳ್ಳುವ ಅವಸರವೇಇಲ್ಲವೆಂದ ಮೇಲೆಸಾಕಿಕೊಳ್ಳುವುದು ದೂರದ ಮಾತು ! ಇಷ್ಟವಾದರೆ ಸಾಕಿಕೊಳ್ಳುವಇಷ್ಟವಾದವರೂ ಬಹು...

‍ಪುಸ್ತಕದ ಪರಿಚಯ

Book Shelf

ಕಾಡುವ ‘ವಿಚಿತ್ರಸೇನನ ವೈಖರಿ’

ಕಾಡುವ ‘ವಿಚಿತ್ರಸೇನನ ವೈಖರಿ’

ಎಚ್ ಆರ್ ರಮೇಶ ಕವಿತೆಗಳ ಕುರಿತು ಆಡಿರುವ ಜನರಲ್ ಮಾತುಗಳು ಕವಿತೆಗಳೇ ಆಗಿವೆ, ಆದರೆ, ಕವಿತೆಗಳು ಮೌನದಲ್ಲಿದ್ದೇವೆಂದು ತೋರಿಸಿಕೊಳ್ಳುತ್ತ ಮಾತಿನ ಕಡೆ ಹೊರಳುವಂತೆ ತೋರುತ್ತಿವೆ, of course ಹೀಗೇಳಿದ್ದು ಸಂಕಲನದ ಇಡೀ ಕವಿತೆಗಳನ್ನು ಸುಮ್ಮನೆ ಗ್ಲ್ಯಾನ್ಸ್ಮಾಡಿದಾಗ, ಹಾಗಾಗಿ it is not a judgment or opinion. Poems run...

read more

ಈ ಪುಸ್ತಕ ನಂಗಿಷ್ಟ

ನಟರಾಜ್ ಹುಳಿಯಾರ್ ಅವರಿಗೆ ಟಾಪ್ ೧೦ ಕಲ್ಚರ್ ನಲ್ಲಿ ನಂಬಿಕೆ ಇಲ್ಲ. ಹಾಗಾಗಿ ಅವರಿಗೆ ಈ ವರ್ಷ ಬಂದ ಓದಲೇಬೇಕಾದ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಿದ್ದರೆ. ಇದರಲ್ಲಿ ಟಾಪ್ ಟೆನ್ ಅವರವರ ಭಾವಕ್ಕೆ ತಕ್ಕಂತೆ ಅವರವರೇ ಪಟ್ಟಿ ಮಾಡಿಕೊಳ್ಳಬಹುದು. ಆದರೂ ನಟರಾಜ್ ಪ್ರಕಾರ ಓದಲೇ ಬೇಕೆಂದು ಪಟ್ಟಿ ಮಾಡಿರುವ ಪುಸ್ತಕಗಳ ಪೈಕಿ ಹೆಚ್ ಎಸ್...

ಎಸ್ ಆರ್ ವಿಜಯ್ ಶಂಕರ್ ರೀಸೆಂಟ್ ಟಾಪ್ ಟೆನ್

೧. ಕುಮಾರ ವ್ಯಾಸನ ಕಾವ್ಯ ಚಿತ್ರಗಳು- ಡಾ  ಎ ವಿ ಪ್ರಸನ್ನ ೨. ಈ ತನಕದ ಕಥೆಗಳು- ಕೆ. ಸತ್ಯನಾರಾಯಣ ೩. ಗಂಡ ಹೆಂಡಿರ ನಡುವೆ- ಡಾ ಪ್ರಸನ್ನ ಕುಮಾರ್ ನರಹರಿ ೪. ಹುಲಿರಾಯನ ಬದುಕು- ಉಲ್ಲಾಸ ಕಾರಂತ ೫. ಗಂಡ ಬೇರುಂಡ- ಆನಂದ ಜಂಝರವಾಡ ೬. ಬಣ್ಣದ ಬದುಕಿನ ಚಿನ್ನದ ದಿನಗಳು- ಗಣೇಶ ಅಮೀನಗಡ ೭. ಕರ್ನಾಟಕ ನಾಥ ಪಂತ- ಡಾ  ರಹಮತ್ ತರೀಕೆರೆ...

ಇಲ್ಲಿದೆ ಜೋಗಿ ಈ ವರ್ಷದ ಟಾಪ್ ಟೆನ್

೧. ಎನ್ನ ಭವದ ಕೇಡು--ಸುರೆಂದ್ರನಾಥ್ ೨. ಒಂದು ಬದಿಯ ಕಡಲು --ವಿವೇಕ್ ಶಾನಭಾಗ್ ೩. ಹಕೂನ ಮಟಾಟ --ನಾಗರಾಜ್ ವಸ್ತಾರೆ ೪. ಪ್ರಶ್ನೆಗಳಿರುವುದು ಶೇಕೃ್ಪಿಯರನಿಗೆ --ಜಿ ಎನ್ ಮೋಹನ್ ೫. ಶರೀಫನ  ಬೊಗಸೆ--ಮಲ್ಲಿಕಾರ್ಜುನ ತೂಳಹಳ್ಳಿ ೬. ಗ್ಯಾದರಿಂಗ್  ೭. ಸತ್ಯಜಿತ್ ರೇ ಕಥೆಗಳು-- ಎನ್ ಶ್ರೀನಿವಾಸ ಉಡುಪ ೮. ಮಾತು ಸೋತ ಭಾರತ--ಯು ಅರ್ ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This