ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
‘ಮಾತಾಡ್ರೊ’
ಅಜಮೀರ ನಂದಾಪುರ ಇನ್ಮುಂದಾದ್ರು ಮಾತಾಡ್ರೋಇವರ ಆಜ್ಞೆಗಳು ಅರ್ಥವಾಗಿವೆ ಚಪ್ಪಾಳೆ ತಟ್ಟಿದ ಕೈಗಳಿಗೆ ಗೊತ್ತಾಗಿದೆತಾಟು ಬಾರಿಸಿದ ಕಾರಣ ತಿಳಿದಿದೆದೇಶವೆಂದರೆ ಮನುಷ್ಯಇನ್ಮುಂದಾದ್ರು...
ಸುಶ್ರುತ ದೊಡ್ಡೇರಿ ಹೊಸ ಕವಿತೆ- ಬಿಸಿಲು ನೆರಳು
ಸುಶ್ರುತ ದೊಡ್ಡೇರಿ ನ್ಯಾಲೆ ಭರ್ತಿಯಾಗಿದೆ; ಮಗಳ ಎರಡು ಅಂಗಿಗಳಿಗೀಗ ಜಾಗವಿಲ್ಲಅಪ್ಪನೊಂದಿಗೇ ಬಟ್ಟೆಯೊಣಗಿಸಲು ಕ್ಲಿಪ್ಪಿನ ಸಂಗಡಟೆರೇಸಿಗೆ ಬಂದ ಮಗಳು, ತನ್ನೆರಡು ಅಂಗಿಹಾಗೆಯೇ...
ಪುಸ್ತಕದ ಪರಿಚಯ
Book Shelf
‘ಮೆಟ್ರೊ ಝೆನ್’ ಎನ್ನುವ ಕಾಲವ ಅರಿವ ಪರಿಯ ಕವಿತೆಗಳು
ಎಚ್ ಆರ್ ರಮೇಶ ಮೆಟ್ರೊಝೆನ್ ಕನ್ನಡ ಕಾವ್ಯಕ್ಕೆ ಸೇರ್ಪಡೆಯಾಗಿರುವ ಹೊಸ ಕವನ ಸಂಕಲನ. ಇಡೀ ಸಂಕಲನದ ತುಂಬಾ ಹೊಸತನದಿಂದ ತುಂಬಿರುವ ಕವಿತಗಳಿಲ್ಲದಿದ್ದರೂ ಕೆಲವು ಕವಿತೆಗಳು ಹೊಸತನದಿಂದ ಕೂಡಿದ್ದು, ಭಾಷೆಯಿಂದಾಗಿ ಪ್ರಸ್ತುತದ ಕನ್ನಡ ಕಾವ್ಯ ಸಂದರ್ಭದಲ್ಲಿ ಗಮನಸೆಳೆಯಬಲ್ಲವಾಗಿವೆ. ಸಮಕಾಲೀನ ಕನ್ನಡ ಕಾವ್ಯ ಸಂದರ್ಭದಲ್ಲಿ ಇದೊಂದು...
ಓಹ್! ಓದಲೇ ಬೇಕಾದ ಪುಸ್ತಕ
'ತೊತ್ತೋ ಚಾನ್' ಓದಿದ್ದೀರಾ? ಇಲ್ಲವಾ. ಛೆ! ಅದು ಹೇಗೆ ಸಾಧ್ಯ. 'ತಾರೆ ಜಮೀನ್ ಪರ್' ನೋಡಿ ಎಷ್ಟು ಒಳ್ಳೆಯ ಸಿನೆಮಾ ಎಂದು ಸಂತೋಷಪಟ್ಟೆವಲ್ಲಾ, ಅದಕ್ಕೂ ಮೀರಿದ ಕಥೆ ತೆತ್ಸುಕೋ ಕುರೋಯಾನಾಗಿ ಅವರ ತೊತ್ತೋ-ಚಾನ್. ಇದು ಸಮಸ್ಯೆಯಿಂದ ನರಳುವ ಮಗುವಿನ ಬಗ್ಗೆ ಖಂಡಿತಾ ಅಲ್ಲ. ಒಂದು ಚಟುವಟಿಕೆಯ ಪುಟಾಣಿಯ ಬಗ್ಗೆ. ಬಿ ವಿ ಕಾರಂತರು...
ಲ ಬ ಸಾ- ಇದೇನಿದು ಹೊಸ ಬಸ್ಸಾ..?
'ಲಬಸಾ'- ಇದೇನಿದು ಹೊಸದು? ಎನ್ನುವವರಿಗೆ ಇಲ್ಲಿದೆ ಉತ್ತರ. ಯಶವಂತ ಚಿತ್ತಾಲರ 'ಲಬಸಾ'ಗಳ ಸಂಗ್ರಹ 'ದಣಪೆಯಾಚಿನ ಓಣಿ'ಯನ್ನು ಪ್ರಿಸಂ ಹೊರತಂದಿದೆ. ತಾನು ಕಾವ್ಯ ಬರೆಯಲು ಸಾಧ್ಯವೇ? ಎಂದು ಅನುಮಾನಗೊಂಡ ಚಿತ್ತಾಲರು ಹುಡುಕಿದ ಕಾವ್ಯ ಪೂರ್ವ ಪ್ರಯೋಗವೇ ಲ. ಬ. ಸಾ. ಅಂದರೆ ಲಯಬದ್ದ ಸಾಲುಗಳು. 'ನಾನು ಕವಿತೆ ಬರೆಯಲಾರೆ. ಅಣ್ಣನಿಗೆ...
ನೇರಳೆ ಮರ ಎಂಬ ರೂಪಕ
ಚಿತ್ರ: ಎಂ ಎಸ್ ಮೂರ್ತಿ ಒಂದು ಸುಂದರ ಪುಸ್ತಕ ಕನ್ನಡ ಲೋಕಕ್ಕೆ ಸಂದಿದೆ. ಕಥೆಗಾರ ಕೇಶವ ಮಳಗಿ ಈ ಪುಸ್ತಕವನ್ನು ಕೊಟ್ಟಿದ್ದಾರೆ. ಕಥೆಗಾರ ಕಂಡ ರೂಪಕ ಲೋಕದ ಕಥನ ಮಳಗಿ ಅವರ ಕೈಚಳಕದಲ್ಲಿ 'ನೇರಳೆ ಮರ' ವಾಗಿದೆ. ಇಡೀ ಪುಸ್ತಕ ನೇರಳೆ ಬಣ್ಣದಲ್ಲಿದೆ ಎಂಬುದು ಇದರ ಹೆಚ್ಚುಗಾರಿಕೆ. ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಇದೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



