ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಸದಾಶಿವ ದೊಡಮನಿ ಹೊಸ ಕವಿತೆ- ಇರುಳ ಬಾಗಿಲಿಗೆ…
ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು.. ಸದಾಶಿವ ದೊಡಮನಿ ನೀನು ಮತ್ತೆ ಸಿಕ್ಕೇ ಸಿಗುವೆಎಂಬ ಭರವಸೆಯ ಬೆಳಕಿನಲಿಕನಸು ಹೆರುತ್ತಿದ್ದೇನೆಹುಡುಗಾಟಿಗೆಗೂ ಹುಸಿಯ ನುಡಿಯದಿರುಹಗ್ಗವೂ...
ಸವಿತಾ ನಾಗಭೂಷಣ ಹೊಸ ಕವಿತೆ- ಅವ್ವನಿಗೆ…
ಸವಿತಾ ನಾಗಭೂಷಣ ಹುಲಿ ಮ್ಯಾಲೆ ಕುಂತವಳೆನಂಗೆ ಭಯ!ದುರು ದುರು ಅಂತ ನೋಡ್ತಾಳೆನಂಗೆ ಭಯ!ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆನಂಗೆ ಭಯ!ತ್ರಿಶೂಲ ಬೇರೆ ಅದೆನಂಗೆ ಭಯ!ನನ್ನ ಎತ್ಕೊ…ಬಾಚಿ...
ಪುಸ್ತಕದ ಪರಿಚಯ
Book Shelf
ಒಂದು ವಿಳಾಸದ ಹಿಂದೆ..
ಸುನೀತ ಕುಶಾಲನಗರ 'ಅಮ್ಮನೆಂಬ ಅನೂಹ್ಯ ಅಚ್ಚರಿಯನ್ನು ಬಿಚ್ಚಿಡುತ್ತಾ ಅಮ್ಮನ ಕಣ್ಣ ಬೆಳಕಿನಲ್ಲಿ ಅವಳ ಮಮತೆಯ ಕಿರುಬೆರಳು ಹಿಡಿದು ನಡೆಯಬೇಕೆನ್ನುವ ಆಸೆ' ಎನ್ನುವ ಸ್ಮಿತಾ ಬಾಲ್ಯದಿಂದಲೇ ಈ ಲೋಕವನ್ನು ಬೆರಗುಗಣ್ಣಿನಿಂದ ನೋಡುತ್ತಾ ಕವಿತೆಯೊಳಗೆ ಹಿಡಿದಿಡುವ ಪ್ರಯತ್ನದ ಮೂಲಕ ಸಮರ್ಥ ಕವಯತ್ರಿಯಾಗಿ ಗುರುತಿಸಿಕೊಂಡು ಅಪರೂಪದ...
‘ಯಾಮಿನಿ’ ಎಂಬ ಕಾದಂಬರಿಗೆ ಕಾವು
ಜೋಗಿ ಈಗ 'ಯಾಮಿನಿ' ಎಂಬ ಕಾದಂಬರಿಗೆ ಕಾವು ನೀಡುತ್ತಿದ್ದಾರೆ. ಅವರು ಇತ್ತೀಚೆಗೆ ಬರೆದ 'ನದಿಯ ನೆನಪಿನ ಹಂಗು' ವಿನಂತೆ ಯಾಮಿನಿ ಸಹಾ ಓದುಗರ ಎದೆಯಾಳಕ್ಕೆ ಇಳಿಯಲಿದೆ. ಜೋಗಿ 'ಅವಧಿ'ಯ ಅಂಗಳಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರ ನದಿಯ ನೆನಪಿನ ಹಂಗು ಬಗ್ಗೆ ಮಹೇಶ್ ಎಸ್ ಎಲ್ ಅವರು ತಮ್ಮ manassu ಮನಸಿನ್ಯಾಗೊಂದು ಮನಸು...
ಛಂದ ಪುಸ್ತಕ ಸಮಾರಂಭದಲ್ಲಿ..
ಹೇ ರಾಮ್….!
ಎಸ್ ಆರ್ ರಾಮಕೃಷ್ಣ ಎಂಬ ಹೆಸರೇ ಹಲವು ಹವ್ಯಾಸಗಳ ಒಂದು ಸುಂದರ ಕೊಲಾಜ್. ಸಂಗೀತ, ಕವಿತೆ, ಅನುವಾದ, ಪತ್ರಿಕೋದ್ಯಮ ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿದರೆ ಮೂಡಿ ಬರುವ ಹೆಸರೇ ಎಸ್ ಆರ್ ರಾಮಕೃಷ್ಣ. ಅಯ್ಯೋ ರಾಮಾ.. ಎಂಬ ನಿಟ್ಟುಸಿರು ನಮ್ಮದಲ್ಲ. ಸ್ವತಹ ಅವರದ್ದೇ. ದಿನನಿತ್ಯದ ಸುದ್ದಿಗೆ ವ್ಯಂಗ್ಯದ ಲೇಪ ನೀಡುವ ರಾಮಕೃಷ್ಣ ತಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



