ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಮಮತಾ ಅರಸೀಕೆರೆ ಹೊಸ ಕವಿತೆ- ಜೀವನ್ಮೋಹಿ ನಾನು…

ಮಮತಾ ಅರಸೀಕೆರೆ ಹೊಸ ಕವಿತೆ- ಜೀವನ್ಮೋಹಿ ನಾನು…

ಮಮತಾ ಅರಸೀಕೆರೆ ಮಾತಿಲ್ಲದೆ ಎದೆ ಬಡಿತ ಹೆಚ್ಚಿಸಿದೆ ನೀನುಮಾತಿನಲ್ಲೇ ಪ್ರೇಮ ಮುನ್ನುಡಿ ಬರೆದೆ ನಾನುಸಾಮಿಪ್ಯವಿಲ್ಲದೆ ಪುಳಕ ಬಯಸೊ ದುಂಬಿ ನೀನುಮೆಲ್ಲನೆ ಹತ್ತಿರಕ್ಕೆ ಕರೆವ ಸೊಗಸಾದ...

ವತ್ಸಲಾ ಶ್ರೀಶ – ಗಝಲ್…

ವತ್ಸಲಾ ಶ್ರೀಶ – ಗಝಲ್…

ವತ್ಸಲಾ ಶ್ರೀಶ ಒಲವಿನ ಸೌಧದ ನಲಿವಿನ ಕೋಣೆಗೆ ಬೀಗ ಜಡಿಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನುಕನಸ ತೇರಿನ ಗಾಲಿಯ ಕೀಲಿಯನು ತೆಗೆಯುವ ಮುನ್ನ ಕಣ್ಣಲ್ಲಿ...

‍ಪುಸ್ತಕದ ಪರಿಚಯ

Book Shelf

ಶ್ರವಣಕುಮಾರಿಯವರ ‘ಸಂಜೆಯಮಳೆ’

ಶ್ರವಣಕುಮಾರಿಯವರ ‘ಸಂಜೆಯಮಳೆ’

ಜಯಶ್ರೀ ಕಾಸರವಳ್ಳಿ ವರ್ತಮಾನದ ಹೊಸ್ತಿಲಲ್ಲಿ ನಿಂತಿರುವ ನಮಗೆಲ್ಲರಿಗೂ ಗತಕಾಲದ ಸ್ಮರಣೆಯೆಂಬುದು ಜೀವಜಲವಿದ್ದಂತೆ. ಮನುಷ್ಯನಿಗೆ ಗತಕಾಲವೆಂಬುದಾಗಲಿ, ಅಂತಹದೊಂದು ಸ್ಮರಣೆಯಾಗಲಿ ಇಲ್ಲದಿದ್ದಲ್ಲಿ ಬದುಕು ಹೇಗಿರಬಹುದೆನ್ನುವ ಕಲ್ವನೆಯೇ ಊಹಿಸಲು ಸಾಧ್ಯ. ದಿನವೊಂದು ಬೆಳಕು ಕಳೆದು ಕತ್ತಲಾಗುವಷ್ಟು ಸಹಜಗತಿಯಲ್ಲಿ ವರ್ತಮಾನದ ಬದುಕು...

read more

ಎಕ್ಕುಂಡಿ ಕವಿತೆಗಳ ಗುಚ್ಚ ಬರಲಿದೆ

ಎಕ್ಕುಂಡಿ ಬೊಚ್ಚು ಬಾಯಿಯ ತುಂಬಾ ನಗೆ ಬೀರುತ್ತಾ ನಮ್ಮೆದುರು ಇದ್ದಾರೆ ಎಂದೇ ಅನಿಸುತ್ತಿದೆ. ಬಂಕಿಕೊಂಡ್ಲದ ಶಾಲಾ ಮಾಸ್ತರ್ ಆಗಿದ್ದ ಎಕ್ಕುಂಡಿ ಹಾಲಕ್ಕಿ ಒಕ್ಕಲಿಗರ ಎದೆಯಾಳದಿಂದ ಚಿಮ್ಮುತ್ತಿದ್ದ ಹಾಡುಗಳಿಗೆ ಕಿವಿಯಾದರು. ಅವರ ತಲ್ಲಣಗಳಿಗೆ ಬೆಂದರು. ಎಕ್ಕುಂಡಿ ಕಾವ್ಯ ಲೋಕದೊಳಕ್ಕೆ ನಡೆದು ಬಂದದ್ದು ಹೀಗೆ. ದುಃಖದ ಸರಮಾಲೆ...

ಗುಡ್ ನ್ಯೂಸ್

'ಅವಧಿ' ಓದುಗರ ಹಾಟ್ ಫೇವರೈಟ್ ಚೇತನಾ ತೀರ್ಥಹಳ್ಳಿ ಅವರ   'ಭಾಮಿನಿ ಷಟ್ಪದಿ' ಈಗ ಪುಸ್ತಕ ರೂಪದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿ- ಪ ಸ ಕುಮಾರ್ ರೇಖೆಗಳು ಅಪಾರ ಅವರ ವಿನ್ಯಾಸ ಜೋಗಿ ಮುನ್ನುಡಿ ವೆಂಕಟ್ರಮಣ ಗೌಡ ಮರುನೋಟ ನಟರಾಜ್ ಹುಳಿಯಾರ್ ಬೆನ್ನುಡಿ ಪ್ರತಿಗಳನ್ನು ಕಾಯ್ದಿರಿಸಿ; ನಿಮ್ಮ ಪ್ರತಿಗಳಿಗಾಗಿ...

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ) ಭಾಸ್ಕರ ಹೆಗಡೆ ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019 ಪುಟಗಳು:105+6 ಬೆಲೆ:ರೂ.100 -ನರೇಂದ್ರ ಪೈ ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This