ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಮೈಸೂರಿನಲ್ಲಿ ’ರಂಗವಲ್ಲಿ’ ನಾಟಕಗಳು
ಕನ್ನಡ ಯುವ ಬರಹಗಾರರಿಗೆ ಟೋಟೋ ಪುರಸ್ಕಾರ
ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ಆರು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ...
ಬಾ ಕವಿತಾ
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ನಿರ್ಭಯವಾಗಿ ಬದುಕುವುದೆಂದರೆ..
ಚೈತ್ರಾ ಶಿವಯೋಗಿಮಠ ನಿರ್ಭಯವಾಗಿ ಬದುಕುವುದೆಂದರೆಮತ್ತೊಬ್ಬರನ್ನು ಚುಚ್ಚಿ ಇರಿದುಸಮರ್ಥಿಸಿಕೊಳ್ಳುವುದಲ್ಲಪ್ರತಿ ವಾದದಲ್ಲೂ ಗೆಲ್ಲುವುದಲ್ಲತನ್ನ ಇಷ್ಟ ಕಷ್ಟಗಳನ್ನು ಸದಾಹೇರುವುದೂ...
ರೇಶ್ಮಾ ಗುಳೇದಗುಡ್ಡಾಕರ್ ಕವಿತೆ- ಅಪರಾಜಿತೆ
ರೇಶ್ಮಾ ಗುಳೇದಗುಡ್ಡಾಕರ್ ಕತ್ತಿಗಿಂತಲು ಹರಿತಮಾತಿನ ಮೊನಚುತಿರಸ್ಕರಿಸಿದ ನೋಟಹೃದಯವ ಕೊಚ್ಚಿಹಾಕಲು ಸಮಯವೇಬೇಡ! ಎನ್ನುತ್ತಿದೆ. ಬಯಲ ದೀಪದಂತಹಬದುಕಿಗೆ ಗಾಳಿಗೆ ತೋರಿಬಂದ...
ಪುಸ್ತಕದ ಪರಿಚಯ
Book Shelf
ನರಹಳ್ಳಿಯವರ ‘ಹಣತೆ ಹಾಡು’
ಸುಮಾ ವೀಣಾ 'ಹಣತೆಯ ಹಾಡು' ಶ್ರೀಯುತ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಹತ್ವದ ಕೃತಿಯಾಗಿದೆ. 'ಜಿ.ಎಸ್. ಶಿವರುದ್ರಪ್ಪನವರ ಸಮಸ್ತ ಸಾಹಿತ್ಯ ಶೋಧ' ಎಂಬ ಉಪ ಶೀರ್ಷಿಕೆಯಲ್ಲಿ ಈ ಕೃತಿ ಶಿವರುದ್ದಪ್ಪನವರ ಸಮಗ್ರ ಸಾಹಿತ್ಯವನ್ನು ಅರಿಯಲು ಬಂದಿರುವ ಪ್ರೌಢ ಕೃತಿಯಾಗಿದೆ. 250 ರೂಗಳ ಬೆಲೆಯುಳ್ಳ ಈ ಪುಸ್ತಕ 2020ರಲ್ಲಿ...
ಇದು ಇವರ ಪ್ರೀತಿಯ ಪುಸ್ತಕಗಳಾಗಿದ್ದವು …
ಚಿ ಶ್ರೀನಿವಾಸರಾಜು ಅವರು ಇಲ್ಲ. ಆದರೆ ಅವರು ಸದಾ ಪ್ರೀತಿಸುತ್ತಿದ್ದ ಪುಸ್ತಕಗಳು ನಮ್ಮೊಂದಿಗಿವೆ. ಒಬ್ಬ ಲೇಖಕರಾಗಿ, ಲೇಖಕರನ್ನು ಹುಡುಕುವ ಸೂಕ್ಷ್ಮದರ್ಶಿಯಾಗಿ ಇವರಿಗೆ ಇಷ್ಟವಾಗಿದ್ದ ಪುಸ್ತಕಗಳು ಯಾವುವು ಎಂಬ ಕುತೂಹಲವಿದೆ. ನಮ್ಮೆಲ್ಲರ ಗುರು ಚಿ ಶ್ರೀನಿವಾಸರಾಜು ಅವರು ಇಲ್ಲವಾಗುವ ಮುನ್ನ 'ಅವಧಿ'ಗಾಗಿ ಪುಸ್ತಕ ಪಟ್ಟಿ ಕಳಿಸಿ...
ಟಾಪ್ ಟೆನ್ ಅಲ್ಲ, ಇಷ್ಟದ ಪಟ್ಟಿ
ಈ ವರ್ಷ ಬಂದ ಎಲ್ಲ ಉತ್ತಮ ಪುಸ್ತಕಗಳನ್ನು ನಾನು ಓದಿಕೊಂಡಿಲ್ಲ. ಹಾಗೆ ಓದಿಕೊಳ್ಳಲು ಸಾಧ್ಯವಾಗದಿರುವುದು ನನ್ನ ದುರದೃಷ್ಟ. ಆದರೆ ಕೆಲವಾದರೂ ಉತ್ತಮ ಪುಸ್ತಕಗಳನ್ನು ಓದಿರುವ ಖುಷಿ ಇದೆ. ನಾನು ಓದಿದ ಪುಸ್ತಕಗಳಲ್ಲಿ ತುಂಬ ಇಷ್ಟವಾದ ಪುಸ್ತಕಗಳ ಪಟ್ಟಿ ಇಲ್ಲಿ ಕೊಡುತ್ತಿದ್ದೇನೆ. -ವೆಂಕಟ್ರಮಣ ಗೌಡ ಎನ್ನ ಭವದ ಕೇಡು -ಎಸ್...
ಈ ಪುಸ್ತಕ ನಂಗಿಷ್ಟ
ನಟರಾಜ್ ಹುಳಿಯಾರ್ ಅವರಿಗೆ ಟಾಪ್ ೧೦ ಕಲ್ಚರ್ ನಲ್ಲಿ ನಂಬಿಕೆ ಇಲ್ಲ. ಹಾಗಾಗಿ ಅವರಿಗೆ ಈ ವರ್ಷ ಬಂದ ಓದಲೇಬೇಕಾದ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಿದ್ದರೆ. ಇದರಲ್ಲಿ ಟಾಪ್ ಟೆನ್ ಅವರವರ ಭಾವಕ್ಕೆ ತಕ್ಕಂತೆ ಅವರವರೇ ಪಟ್ಟಿ ಮಾಡಿಕೊಳ್ಳಬಹುದು. ಆದರೂ ನಟರಾಜ್ ಪ್ರಕಾರ ಓದಲೇ ಬೇಕೆಂದು ಪಟ್ಟಿ ಮಾಡಿರುವ ಪುಸ್ತಕಗಳ ಪೈಕಿ ಹೆಚ್ ಎಸ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



