ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಕೆ ಎಚ್ ಕಲಾಸೌಧದಲ್ಲಿ ಇಂದು ಮತ್ತು ನಾಳೆ
ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು
KVS Film Study Circle Presents Malayalam film "Kutty Srank" directed by Shaji N Karun (Golden Lotus Winner) on June 28th, 2015 Sunday @5.30pm, followed by discussion with Girish Kasaravalli. Film stars: Mammootty, Kamalinee Mukherjee VENUE: K V SUBBANNA APTHA...
ಬಾ ಕವಿತಾ
ಬಡಕಲು ಗುಬ್ಬಿಯ ಕುರಿತು..
ಶಿವಯೋಗಿ ಕಳ್ಳಿಮಠ ಬಂದೂಕಿನ ಎದುರುಬರಿಗೈಲಿ ನಿಂತದ್ದನಲ್ಲಾಎದೆ ತೆರೆದು. ಸುಳ್ಳಿನ ಬಟ್ಟೆ ಅಂಗಡಿಎದಿರು ಸತ್ಯ ನೇಯುತ್ತಿದ್ದನಲ್ಲ.ಹೊರಗೆಹೇಗೋ ಹಾಗೆಒಳಗೆ ಚರಕ...
ಸುನೀತಾ ಬೆಟ್ಕೇರೂರ ಕವಿತೆ- ನಿವೇದನೆ
ಸುನೀತಾ ಬೆಟ್ಕೇರೂರ ಪೃಥಿವಿವಲ್ಲಭನವನು ಅಪೂರ್ವಕ್ಷಣದಲೊಮ್ಮೆಸ್ಖಲಿಸಿ ವೀರ್ಯವನಿಲ್ಲಿಹೊಕುಳ ಬಳ್ಳಿಯಲರೊಂದನಅರಳಿಸಿಬಿಟ್ಟ ಉಸಿರ ನೀಡಲುಹಸಿರ ಸಮೂಹವನಿಟ್ಟದಣಿವ ತಣಿಸಲುಜಲನಿಧಿಯ...
ಪುಸ್ತಕದ ಪರಿಚಯ
Book Shelf
ಓದಲೇಬೇಕಾದ ‘ಆಮೋಸ್ ಫಾರ್ಚೂನ್’
ಸಿದ್ಧರಾಮ ಕೂಡ್ಲಿಗಿ ನಾನು ಇದೀಗ ಓದಿ ಮುಗಿಸಿದ ಜೀವನ ಚರಿತ್ರೆ ಎಂದೆನಿಸಿಕೊಳ್ಳುವ ಕಿರು ಕಾದಂಬರಿ 'ಆಮೋಸ್ ಫಾರ್ಚೂನ್' ಕೃತಿ. ಗುಲಾಮಗಿರಿಯನ್ನು ಅನಾವರಣಗೊಳಿಸುವ ಪುಟ್ಟ ಕೃತಿಯಾದರೂ, ಅದರೊಳಗಿನ ಕಪ್ಪು ಜನಾಂಗದ ಬದುಕಿನ ಬವಣೆ ಎದೆಯನ್ನು ಕಲಕಿ ಬಿಡುತ್ತದೆ. ಮೂಲ ಕೃತಿಯನ್ನು ಕನ್ನಡಕ್ಕೆ ತಂದವರು ಜಯಶ್ರೀ ಭಟ್. ಅನುವಾದವೂ ಸುಂದರ,...
ಬಂದೇ ಬರುತಾವ ಕಾಲ….
ಬೆಂಗಳೂರಿನಲ್ಲಿ ಕ್ರಾಸ್ ವರ್ಡ್ ಪುಸ್ತಕ ಮಳಿಗೆ ಬಾಗಿಲು ತೆರೆದು ಕೂತಾಗ ಎಲ್ಲೆಡೆ ಒಂದೇ ಸುದ್ದಿ. ಅಲ್ಲಿ ಎಷ್ಟು ಹೊತ್ತು ಬೇಕಾದರೂ ಓದುತ್ತಾ ಕೂರಬಹುದಂತೆ. ಕೊಂಡು ಕೊಳ್ಳಲೇಬೇಕು ಎನ್ನುವ ರೂಲ್ಸ್ ಏನೂ ಇಲ್ಲವಂತೆ. ಬೆಳಗ್ಗೆಯಿಂದ ಸಂಜೆವರೆಗೂ ಓದಿದರೂ ಯಾರೂ ಕೇಳುವುದಿಲ್ಲವಂತೆ. ಅದಕ್ಕಾಗಿ ಸೋಫಾ ಬೇರೆ ಹಾಕಿದ್ದಾರಂತೆ.......
ಒಂದು ಇಡ್ಲಿಯಿಂದಾಗಿ ಏನೆಲ್ಲಾ….
ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ -ವಿಠ್ಠಲ ವೆಂಕಟೇಶ ಕಾಮತ್ ಸಾಹಿತ್ಯ ಪ್ರಕಾಶನ ಕೊಪ್ಪೀಕರ್ ಬೀದಿ ಹುಬ್ಬಳ್ಳಿ- ೫೮೦೦೨೦ ಫೋನ್ -೦೮೩೬-೨೩೬೭೬೭೬ ಇದು ಇಡ್ಲಿಯ ಒಳಗಿಂದಲೇ ಎದ್ದು ಬಂದ ಆತ್ಮವಿಶ್ವಾಸದ ಕಥೆ. ಅಮ್ಮ ಮಾಡುತ್ತಿದ್ದ ಮಲ್ಲಿಗೆಯಷ್ಟು ಹಗುರವಾದ ಇಡ್ಲಿಯಿಂದಲೇ ಜಗತ್ತು ಸುತ್ತುವಂತಾದ, ಅನೇಕ ದೇಶಗಳಿಗೆ ಇಡ್ಲಿ ರುಚಿ...
ಒಂದು ಸುಂದರ ಕುವೆಂಪು ಪುಸ್ತಕ
ಕುವೆಂಪು ಸಂ: ಕೆ.ಸಿ.ಶಿವಾರೆಡ್ಡಿ ಪ್ರ: ವಿಹಾ ಪ್ರಕಾಶನ, "ತಪೋನಂದನ" ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ. * ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ "ಕರತಲ" ಪುಸ್ತಕ ಶುರುವಾಗುತ್ತದೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



