ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಕೆ ಎಚ್ ಕಲಾಸೌಧದಲ್ಲಿ ’ಗಾರ್ದಭ ಪುರಾಣ’

ಪ್ರೊ. ಬಿ.ಜಿ.ಎಲ್.ಸ್ವಾಮಿಯವರ 'ಗಾರ್ದಭ ಪುರಾಣ' ನಾಟಕ ಪ್ರದರ್ಶನ ಜುಲೈ 4, 2015 ಶನಿವಾರ ಸಂಜೆ 07.30ಕ್ಕೆ, ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ರಂಗ ವಿಸ್ಮಯ ಅಭಿನಯಿಸುವ 'ಗಾರ್ದಭ ಪುರಾಣ' ಹಾಸ್ಯ ನಾಟಕ ಪ್ರರ್ದಶನವಿದೆ. ಡಿ.ವಿ.ಜಿ. ಪುತ್ರ ಖ್ಯಾತ ವಿಜ್ಞಾನಿ/ಸಾಹಿತಿ ಪ್ರೊ. ಬಿಜಿ.ಎಲ್.ಸ್ವಾಮಿಯವರ, ಕೇಂದ್ರ ಸಾಹಿತ್ಯ...

ಬಾ ಕವಿತಾ

ಜಯಶ್ರೀ ಸಿ ಕಂಬಾರ ಹೊಸ ಕವಿತೆ- ಲಜ್ಜೆಯ ವಜ್ಜೆ

ಜಯಶ್ರೀ ಸಿ ಕಂಬಾರ ಹೊಸ ಕವಿತೆ- ಲಜ್ಜೆಯ ವಜ್ಜೆ

ಜಯಶ್ರೀ ಸಿ ಕಂಬಾರ ನಟ್ಟ ನಡುವಿನ ಬಿಸಿಲಿನಲ್ಲಿ ನಡೆದಳುನವಿಲ ಹಸಿರ ಸೀರೆ ನೆರಿಗೆಗಳ ಒದೆಯುತ್ತಗೆಜ್ಜೆ ಸದ್ದನ್ನು ಗಾಳಿ ಪದರುಗಳಲ್ಲಿ ಅಲೆಯಾಗಿಸುತ್ತಮೌನ ಸಂಭಾಷಣೆಯ ದನಿಯ...

ಹಿರಿಯ ಆಲದ ಮರ..

ಹಿರಿಯ ಆಲದ ಮರ..

ರಾಜೇಶ್ ಹೆಬ್ಬಾರ್ ಮರಳಿ ಎದೆ ತೊಳಲುತಿದೆಮರಳಿ ಎದೆ ಬಳಲುತಿದೆನೆಲದ ಮಣ್ಣಿಗೆ ಬೇರು ಬಿಟ್ಟುನಾಡು ನೆಲಕೆ ನೆರಳನೀಡುವಹಿರಿಯ ಆಲದ ಮರವೊಂದುಧರೆಯ ಒಡಲಿಗೆ ಸೇರಿತೆಂದು ರೆಂಬೆ...

‍ಪುಸ್ತಕದ ಪರಿಚಯ

Book Shelf

ಬಗೆ ಬಗೆಯ ಬಣ್ಣಗಳ ‘ನನ್ನೊಳಗಿನ ಕವಿತೆ’

ಬಗೆ ಬಗೆಯ ಬಣ್ಣಗಳ ‘ನನ್ನೊಳಗಿನ ಕವಿತೆ’

ಪ್ರಜ್ಞಾ ಮತ್ತಿಹಳ್ಳಿ ರೈನರ್ ಮಾರಿಯಾ ರಿಲ್ಕ್ ಎನ್ನುವ ಕವಿ ಹೇಳುತ್ತಾನೆ 'ಪ್ರೀತಿ ಎನ್ನುವುದು ವ್ಯಕ್ತಿಯು ಮಾಗುವುದಕ್ಕೆ, ಮತ್ತೊಬ್ಬ ವ್ಯಕ್ತಿಗಾಗಿ ತನ್ನೊಳಗೆ ತಾನೇ ಏನೋ ಆಗುವುದಕ್ಕೆ, ಮತ್ತೊಬ್ಬರಿಗಾಗಿ ತಾನೇ ಇಡೀ ಲೋಕವಾಗುವುದಕ್ಕೆ ಒಂದು ಆಹ್ವಾನ.' ರಿಲ್ಕ್ ಪ್ರೀತಿ ಕುರಿತಾಗಿ ಹೇಳಿರುವ ಮಾತನ್ನು ನಾವು ಕಾವ್ಯದ ಕುರಿತಾಗಿಯೂ...

read more

ಬರಹ ನೂಪುರ

ಯು ಬಿ ರಾಜಲಕ್ಷ್ಮಿ ತರಂಗದ ಮೂಲಕ ಹೆಸರಾದವರು. ತರಂಗಕ್ಕಾಗಿ ಆಕೆ ನಾಡಿನ ತುಂಬಾ ಸುತ್ತಾಡಿದ್ದಾರೆ. ಈಗ ತರಂಗದ ಕಾರ್ಯನಿರ್ವಾಹಕ ಸಂಪಾದಕಿ. ರಾಜಲಕ್ಷ್ಮಿ ಉಡುಪಿ ಅಡಿಗೆಯ ಬಗ್ಗೆ ಬರೆದ ಪುಸ್ತಕಗಳು ತುಂಬಾ ಹೆಸರು ಮಾಡಿದೆ. ಕುಕ್ ಬುಕ್ ಗಳು ಈಗ ಎಲ್ಲೆಡೆ ಹಾಟ್ ಸೇಲ್ ವಸ್ತುವಾಗಿರುವಾಗ ರಾಜಲಕ್ಷ್ಮಿ ಅತ್ಯಂತ ನವಿರಾದ ಭಾಷೆಯಲ್ಲಿ...

ಮೋಟುಗೋಡೆಯ ಗೆಳೆಯರೇನು ಬರೆದವರೆ?

ಮೋಟುಗೋಡೆಯಾಚೆ ಇಣುಕಿ. ಈ ಬ್ಲಾಗ್ ಹೆಸರು ಕೇಳಿಯೇ ಇರುತ್ತೀರಿ. ಈ ಬ್ಲಾಗ್ ಮೂಲಕ ಬ್ಲಾಗಮಂಡಲದ ಎಲ್ಲ ಜೀವಿಗಳಿಗೆ ಕಚಗುಳಿ ಇಡುತ್ತಿರುವವರು ಮಿತ್ರ ಸುಶ್ರುತ ದೊಡ್ಡೇರಿ ಮತ್ತವರ ತಂಡ. ಸುಶ್ರುತ ದೊಡ್ಡೇರಿ ಈಗ ಬ್ಲಾಗ್ ಲೋಕದಿಂದ ಪುಸ್ತಕ ಲೋಕಕ್ಕೆ ಜಿಗಿಯುತ್ತಿದ್ದಾರೆ. ತಮ್ಮ ಗೆಳೆಯರೊಂದಿಗೆ ಸೇರಿ ಒಂದು ಪುಸ್ತಕ ಬರೆದಿದ್ದಾರೆ....

ಮನೆಗೆ ಬರುತ್ತಿದೆ ಪುಸ್ತಕ

ಎಷ್ಟು ಚೆನ್ನಾಗಿರುತ್ತೆ....ನಮಗೆ ಬೇಕಾದ ಕಥೆ, ಕಾದಂಬರಿ, ಕವನ ಸಂಕಲನ...ಎಲ್ಲಾ ನಾವು ಒಂದು ಫೋನ್ ಮಾಡಿದ ತಕ್ಷಣ ಗಾಡಿ ಹತ್ತಿ ಮನೆ ಮುಂದೆ ಇಳಿಯೋದಾದರೆ... ಇದು ನಿಜವಾಗಿದೆ ಎಲ್ಲೋ ದೂರದ ದೇಶದಲ್ಲಿ. ಇಲ್ಲಿ ಕಾಣಿಸುತ್ತಾ ಇರುವುದು ಪುಸ್ತಕ ತರೋ ವ್ಯಾನ್ ನ ಚಿತ್ರ ಮಾತ್ರ. ಎಷ್ಟು ಚೆನ್ನಾಗಿ ಪುಸ್ತಕದ ಗೂಡು ಎದ್ದು ಬರ್ತಾ ಇದೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This