ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಬಾ ಕವಿತಾ
ಲೋಕ ಸಂಚಾರಿಯೇ ಕೇಳು..
ಶೋಭಾ ಹಿರೇಕೈ ಕಂಡ್ರಾಜಿ ನಾನು ನೀನುಏನು?ನೀರು -ಮೀನುಭೂಮಿ - ಬಾನುಹಾಲು - ಜೇನುಅಲ್ಲ…ನಾನು ನೀನೇ.. ಅಂದಿದ್ದೆ. ಕಬ್ಬಿಣದ ಸರಳುಗಳಿಗೆಕರುಣೆ ಕಲಿಸುಪ್ರಭುವೇ.. ಎಂದುನಾನಿಲ್ಲಿ...
ಮೆಹಬೂಬಿ ಗಝಲ್..
ಮೂಲ: ಮುನವ್ವರ ರಾಣಾ ಅನು: ಮೆಹಬೂಬಿ ಈ ಓಣಿಯಲಿ ಹಸಿದ ರೈತನಿದ್ದಾನೆಇದು ಆ ಭೂಮಿ ಅಲ್ಲಿ ಆಗಸವಿದೆ… ಹೆದರಿಕೆಯಿದೆ ಗಾಳಿಯಿಂದ ಈ ಗಿಡ ಬೀಳದಿರಲಿಇದರಲೊಂದು ಹಕ್ಕಿಗಳ ವಂಶವಿದೆ…...
ಪುಸ್ತಕದ ಪರಿಚಯ
Book Shelf
ಗಾಲಿಬನ ಮೇಲಿನ ಪ್ರೀತಿಗಾಗಿ..
ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ ಮಿರ್ಜಾ ಗಾಲಿಬ್ ಉರ್ದು ಕಾವ್ಯ ಲೋಕದ ಮೇರು ಪ್ರತಿಭೆ. ಅವನ ಗಜಲುಗಳ ಉದ್ದಕ್ಕೂ ಸೃಜನಶೀಲತೆಯ ಸೂಕ್ಷ್ಮ ತಂತುಗಳಿವೆ. ಮರಕ್ಕೆ ಎಲೆಗಳು ಮೂಡಿದ ಹಾಗೆ ರೂಪಕ, ಪ್ರತಿಮೆಗಳು ಸಹಜವಾಗಿ...
ಲ ಬ ಸಾ- ಇದೇನಿದು ಹೊಸ ಬಸ್ಸಾ..?
'ಲಬಸಾ'- ಇದೇನಿದು ಹೊಸದು? ಎನ್ನುವವರಿಗೆ ಇಲ್ಲಿದೆ ಉತ್ತರ. ಯಶವಂತ ಚಿತ್ತಾಲರ 'ಲಬಸಾ'ಗಳ ಸಂಗ್ರಹ 'ದಣಪೆಯಾಚಿನ ಓಣಿ'ಯನ್ನು ಪ್ರಿಸಂ ಹೊರತಂದಿದೆ. ತಾನು ಕಾವ್ಯ ಬರೆಯಲು ಸಾಧ್ಯವೇ? ಎಂದು ಅನುಮಾನಗೊಂಡ ಚಿತ್ತಾಲರು ಹುಡುಕಿದ ಕಾವ್ಯ ಪೂರ್ವ ಪ್ರಯೋಗವೇ ಲ. ಬ. ಸಾ. ಅಂದರೆ ಲಯಬದ್ದ ಸಾಲುಗಳು. 'ನಾನು ಕವಿತೆ ಬರೆಯಲಾರೆ. ಅಣ್ಣನಿಗೆ...
ನೇರಳೆ ಮರ ಎಂಬ ರೂಪಕ
ಚಿತ್ರ: ಎಂ ಎಸ್ ಮೂರ್ತಿ ಒಂದು ಸುಂದರ ಪುಸ್ತಕ ಕನ್ನಡ ಲೋಕಕ್ಕೆ ಸಂದಿದೆ. ಕಥೆಗಾರ ಕೇಶವ ಮಳಗಿ ಈ ಪುಸ್ತಕವನ್ನು ಕೊಟ್ಟಿದ್ದಾರೆ. ಕಥೆಗಾರ ಕಂಡ ರೂಪಕ ಲೋಕದ ಕಥನ ಮಳಗಿ ಅವರ ಕೈಚಳಕದಲ್ಲಿ 'ನೇರಳೆ ಮರ' ವಾಗಿದೆ. ಇಡೀ ಪುಸ್ತಕ ನೇರಳೆ ಬಣ್ಣದಲ್ಲಿದೆ ಎಂಬುದು ಇದರ ಹೆಚ್ಚುಗಾರಿಕೆ. ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಇದೆ...
ಒಂದು ಕೃತಿ -ಒಂದು ಕಲಾ ಕೃತಿ
ಇಲ್ಲೊಂದು ಕೃತಿಯಿದೆ-ಕಲಾಕೃತಿಯೂ ಇದೆ. ಎರಡೂ ಸುದೇಶ್ ಮಹಾನ್ ರಚನೆ. ಚೆ ಗೆವಾರ ಸುದೇಶರ ಪ್ರೀತಿಯ ಹೀರೋ. ಜಿ ಎನ್ ಮೋಹನ್ ಕ್ಯೂಬಾ ಪ್ರವಾಸ ಕಥನ ಬರೆದಾಗ ಅದರ ಮುಖಪುಟಕ್ಕಾಗಿ ಕುಂಚ ಕೈಗೆತ್ತಿಕೊಂಡರು. ಒಂದು ಪುಸ್ತಕಕ್ಕೆ ಬರೆದ ಕಲೆ ಬರೆದವರನ್ನೇ ಕಾಡುವುದು ಅಪರೂಪ. ಆದರೆ ಇಲ್ಲಿ ಹಾಗಾಗಲಿಲ್ಲ. ಸುದೇಶ್ ಈ ಕೃತಿ ಬರೆದ ಹಲವಾರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



