ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ಬೆಳಕೊಂದು ದಿಗಿಲು ಬಡಿದಂತೆ
ನಾಗರಾಜ್ ಹರಪನಹಳ್ಳಿ ಅವಳು ಮನಸು ಬದಲಿಸಿದಳುಕಲ್ಲಾಗಿದ್ದ ಅವಳುಮತ್ತೆ ಇನಿದನಿಯಲ್ಲಿಉಸುರಿದಳು 'ಮಾತನಾಡುವೆ' ಮೊದಲೆಲ್ಲಾ ಒಂಚೂರು ತಡವಾದರೆಕೂಗುತ್ತಿದ್ದೆಅವಳು ಅಷ್ಟೇ ;ಒಂಚೂರು...
ಲೈಫ್ ಇಷ್ಟೆ..
ಪ್ರಮೋದ ನಾ ಜೋಶಿ ಬೆಳ್ಳ್ಂ ಬೆಳಿಗ್ಗೆ ನನ್ನವಳುತಲೆ ಸವರುತ್ತಾ ಎಬ್ಬಿಸಿದಾಗದೊರೆತ ಆ ಸಂತಸ ಕ್ಷಣಕ್ಕೆ ಉಬ್ಬಿಇಂಗ್ಲೀಷ್ ವಂಶಸ್ಥರಂತೆಹಾಯ್ ಗುಡ್ ಮಾರ್ನಿಂಗ್ ಎಂದೆಅವಳದೋ ನಿತ್ಯ...
ಪುಸ್ತಕದ ಪರಿಚಯ
Book Shelf
ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ
ಪ್ರಸನ್ನ ಸಂತೇಕಡೂರು ಸುಮಾರು ವರ್ಷಗಳ ಹಿಂದೆ ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಗ ನಮ್ಮ ಪಠ್ಯದಲ್ಲಿ ಸಸ್ಯಶಾಸ್ತ್ರವೂ ಒಂದು ಕಡ್ಡಾಯ ವಿಷಯವಾಗಿತ್ತು. ಅದು ನನಗೆ ಇಷ್ಟದ ವಿಷಯವೂ ಆಗಿದ್ದರಿಂದ ಅದನ್ನು ಸಂತೋಷದಿಂದಲೇ ಆಯ್ಕೆಮಾಡಿಕೊಂಡಿದ್ದೆ. ನಮ್ಮ ಕಾಲೇಜಿನ ಸಸ್ಯಶಾಸ್ತ್ರ ವಿಷಯದ...
ಹಸಿರು ಮುಕ್ಕಳಿಸಲು ತಾಖತ್ತು
ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರ ಬಗ್ಗೆ ನಾವು ಬರೆದ ಬರಹಕ್ಕೆ ಅವರ ಆತ್ಮೀಯರೂ, ಪ್ರಕಾಶನದ ಒಂದು ಭಾಗವೇ ಆಗಿಹೋಗಿರುವ ಜಿ ಎನ್ ಮೋಹನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನಬಸವಣ್ಣನವರ ಪ್ರೀತಿಯ ಬಗ್ಗೆ ಇನ್ನಷ್ಟು ತಿಳಿಯಲು ಇದು ಅನುಕೂಲ. ಲೋಹಿಯಾ ಪ್ರಕಟಣೆಗಳು ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ...
ನೇರಳೆಮರದ ಬಗ್ಗೆ ಇನ್ನಷ್ಟು
ಕಥೆಗಾರ ಕೇಶವ ಮಳಗಿಯವರ "ನೇರಳೆ ಮರ" ಕೃತಿ ಕುರಿತು ಈಗಾಗಲೇ ಬರೆದಿದ್ದೆವು. ಅದರ ಇನ್ನಷ್ಟು ವಿಸ್ತಾರ ಓದು ಇಲ್ಲಿದೆ. ಇದು ಮತ್ತೋರ್ವ ಕಥೆಗಾರ ನರೇಂದ್ರ ಪೈ ಅವರ ಬರಹ. ಅವರ "ಓದುವ ಹವ್ಯಾಸ" ಎಂಬ ಬ್ಲಾಗಿನಿಂದ ಎತ್ತಿಕೊಡುತ್ತಿದ್ದೇವೆ. ಬದುಕು ಎಂಬ ಒಂದು ವಿಸ್ಮಯ ಬಾಲ್ಯ, ತಾರುಣ್ಯ, ಯೌವನ, ಪ್ರೌಢಾವಸ್ಥೆ, ನಡುವಯಸ್ಸು, ಮುದಿತನ...
ಓಹ್! ಓದಲೇ ಬೇಕಾದ ಪುಸ್ತಕ
'ತೊತ್ತೋ ಚಾನ್' ಓದಿದ್ದೀರಾ? ಇಲ್ಲವಾ. ಛೆ! ಅದು ಹೇಗೆ ಸಾಧ್ಯ. 'ತಾರೆ ಜಮೀನ್ ಪರ್' ನೋಡಿ ಎಷ್ಟು ಒಳ್ಳೆಯ ಸಿನೆಮಾ ಎಂದು ಸಂತೋಷಪಟ್ಟೆವಲ್ಲಾ, ಅದಕ್ಕೂ ಮೀರಿದ ಕಥೆ ತೆತ್ಸುಕೋ ಕುರೋಯಾನಾಗಿ ಅವರ ತೊತ್ತೋ-ಚಾನ್. ಇದು ಸಮಸ್ಯೆಯಿಂದ ನರಳುವ ಮಗುವಿನ ಬಗ್ಗೆ ಖಂಡಿತಾ ಅಲ್ಲ. ಒಂದು ಚಟುವಟಿಕೆಯ ಪುಟಾಣಿಯ ಬಗ್ಗೆ. ಬಿ ವಿ ಕಾರಂತರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



