ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಶ್ರೀದೇವಿ ಕೆರೆಮನೆ ಹೊಸ ಕವಿತೆ- ವಾಸ್ತವ ಅವಾಸ್ತವಗಳ ನಡುವೆ

ಶ್ರೀದೇವಿ ಕೆರೆಮನೆ ಹೊಸ ಕವಿತೆ- ವಾಸ್ತವ ಅವಾಸ್ತವಗಳ ನಡುವೆ

ಶ್ರೀದೇವಿ ಕೆರೆಮನೆ ಆಸೆಯಾಗುತ್ತದೆ ಕೆಲಮೊಮ್ಮೆಮಾತಿಲ್ಲದೆ ಹೆಗಲ ಮೇಲೆತೋಳು ಬೀಸಾಡಿ ಎದೆಗೊರಗಬೇಕೆಂದುಈಗ ಈ ಆಸೆ ಈಡೇರಲಾರದುಎನ್ನುವ ವಾಸ್ತವದ ಅರಿವಿದ್ದಾಗಲೂ ಕೂದಲು ಕೆದರಿ, ಅಂಗೈ...

ಮರುಳಸಿದ್ದಪ್ಪ ದೊಡ್ಡಮನಿ ಗಜಲ್

ಮರುಳಸಿದ್ದಪ್ಪ ದೊಡ್ಡಮನಿ ಗಜಲ್

ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದುಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ...

‍ಪುಸ್ತಕದ ಪರಿಚಯ

Book Shelf

ಮಂಜುಳಾ ಹಿರೇಮಠ್ ಕವಿತೆಗಳು ಕಾಲದ ಕನ್ನಡಿ

ಮಂಜುಳಾ ಹಿರೇಮಠ್ ಕವಿತೆಗಳು ಕಾಲದ ಕನ್ನಡಿ

ಮಂಜುಳಾ ಹಿರೇಮಠ್ ಅವರ ಕವನ ಸಂಕಲನ ನಾಡಿನ ಓದುಗರ ಗಮನ ಸೆಳೆದಿದೆ. ಈ ಕೃತಿಗೆ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ- ಸುಬ್ರಾಯ ಚೊಕ್ಕಾಡಿ ಮಂಜುಳಾ ಹಿರೇಮಠ ಅವರನ್ನು ನಾನು ಭೇಟಿಯಾದದ್ದು ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ, ಶಿರಸಿಯಲ್ಲಿ ನಡೆದ 'ಕಾವ್ಯ - ಕೇಳಿ' ಗುಂಪಿನ ಸಮಾವೇಶದಲ್ಲಿ. ಆಗ ನನಗವರು...

read more

ಎಕ್ಕುಂಡಿ ಕವಿತೆಗಳ ಗುಚ್ಚ ಬರಲಿದೆ

ಎಕ್ಕುಂಡಿ ಬೊಚ್ಚು ಬಾಯಿಯ ತುಂಬಾ ನಗೆ ಬೀರುತ್ತಾ ನಮ್ಮೆದುರು ಇದ್ದಾರೆ ಎಂದೇ ಅನಿಸುತ್ತಿದೆ. ಬಂಕಿಕೊಂಡ್ಲದ ಶಾಲಾ ಮಾಸ್ತರ್ ಆಗಿದ್ದ ಎಕ್ಕುಂಡಿ ಹಾಲಕ್ಕಿ ಒಕ್ಕಲಿಗರ ಎದೆಯಾಳದಿಂದ ಚಿಮ್ಮುತ್ತಿದ್ದ ಹಾಡುಗಳಿಗೆ ಕಿವಿಯಾದರು. ಅವರ ತಲ್ಲಣಗಳಿಗೆ ಬೆಂದರು. ಎಕ್ಕುಂಡಿ ಕಾವ್ಯ ಲೋಕದೊಳಕ್ಕೆ ನಡೆದು ಬಂದದ್ದು ಹೀಗೆ. ದುಃಖದ ಸರಮಾಲೆ...

ಗುಡ್ ನ್ಯೂಸ್

'ಅವಧಿ' ಓದುಗರ ಹಾಟ್ ಫೇವರೈಟ್ ಚೇತನಾ ತೀರ್ಥಹಳ್ಳಿ ಅವರ   'ಭಾಮಿನಿ ಷಟ್ಪದಿ' ಈಗ ಪುಸ್ತಕ ರೂಪದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿ- ಪ ಸ ಕುಮಾರ್ ರೇಖೆಗಳು ಅಪಾರ ಅವರ ವಿನ್ಯಾಸ ಜೋಗಿ ಮುನ್ನುಡಿ ವೆಂಕಟ್ರಮಣ ಗೌಡ ಮರುನೋಟ ನಟರಾಜ್ ಹುಳಿಯಾರ್ ಬೆನ್ನುಡಿ ಪ್ರತಿಗಳನ್ನು ಕಾಯ್ದಿರಿಸಿ; ನಿಮ್ಮ ಪ್ರತಿಗಳಿಗಾಗಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This