ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಬಂದನಶ್ವತ್ಥಾಮ..

ಬಂದನಶ್ವತ್ಥಾಮ..

ಅಪೂರ್ವ ಜ್ಞಾನ್ ತಿಳಿ ಸಂಜೆಯ ದ್ಯುತಿ ಕದನಸೂರ್ಯನೆದೆಯೇ ರಕ್ತದ ಬನಹೆಜ್ಜೆ ಹೆಜ್ಜೆಯಲಿ ರಕ್ತ ಚರಿತ್ರೆಯ ಹೊತ್ತುಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ ಬೀದಿ ದೀಪಗಳ ಅಸ್ಥಿರ...

ಮಡಚಿದ ಬದುಕಿನ ಹಾಳೆಯ ತುಳಿದು…

ಮಡಚಿದ ಬದುಕಿನ ಹಾಳೆಯ ತುಳಿದು…

ಬಿದಲೋಟಿ ರಂಗನಾಥ್ ಕೊರಗಿ ಕರಗುತ್ತಿದ್ದಳು ಅವಳುಆ ಪತ್ರದ ಮೇಲೆ ಇರುವೆ ಹರಿಯುವುದ ಕಂಡುಮುಟ್ಟಿದರೆ ಕಾಲ್ಹೆತ್ತಿಮಿಲನ ಸುಖವ ಉಂಡಂತೆ ಅಂಗಾತ ಒದ್ದಾಡಿನಡೆಯುತಿಹದು ಆ ದುಂಡಕ್ಷರದ...

‍ಪುಸ್ತಕದ ಪರಿಚಯ

Book Shelf

ಜಾನಪದ ಲೋಕದ ಬೆರಗು

ಜಾನಪದ ಲೋಕದ ಬೆರಗು

ನಳಿನಾ ಡಿ ಪದ್ಮಶ್ರೀ ಪುರಸ್ಕೃತ ನಾಡೋಜ ಸುಕ್ರಿ ಬೊಮ್ಮ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಸರಳತೆಯ ಕುರಿತು ಇನ್ನಷ್ಟು ಕುತೂಹಲವೂ ಎಲ್ಲರಿಗಿದೆ. ಇಂಥಾ ಕುತೂಹಲಗಳನ್ನು ತಣಿಸುತ್ತಾ, ಸುಕ್ರಜ್ಜಿಯವರ ಸರಳತೆ, ಬದುಕಿನ ಅನುಭವ, ತಿಳಿ ಹೇಳುವಲ್ಲೂ ಹೊಂದಿರುವ ಘನತೆ ನಮ್ಮನ್ನು ನಮ್ಮ ಮನೆ ಅಜ್ಜಿಯನ್ನೇ ಹತ್ತಿರದಿಂದ ನೋಡಿದ...

read more

ಬ್ಲಾಗ್ ಲೋಕದ ಮಹಾ ಮರ್ಜರ್

ಅವಧಿ ಹಾಗೂ ಜೋಗಿಮನೆ ಎರಡೂ ಕೈ ಕುಲುಕಿವೆ. ಅವಧಿ ನಡೆಸುತ್ತಿದ್ದ 'ಬುಕ್ ಬಜಾರ್' ಹಾಗೂ ಜೋಗಿ ಮನೆಯ 'ಓದು ಜನಮೇಜಯ' ಎರಡೂ ವಿಲೀನಗೊಂಡಿದೆ. ಈ ಬೆಳವಣಿಗೆ ಮತ್ತೊಂದು ಮಹತ್ವದ ಬ್ಲಾಗ್ ಗೆ ದಾರಿಮಾಡಿಕೊಟ್ಟಿದೆ. ಬುಕ್  ಬಜಾರ್ ಹಾಗೂ ಓದು ಜನಮೇಜಯ ಎರಡೂ ಹೆಸರನ್ನು ಬಿಂಬಿಸುವ 'ಓದು ಬಜಾರ್' ಬ್ಲಾಗ್ ಲೋಕಕ್ಕೆ ಅಡಿ ಇಡಲಿದೆ. ಪುಸ್ತಕ, ...

ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…

ತುಟಿಯ ರಂಗು ಕಳೆದಿದೆ. ಇಲಾಸ್ಟಿಕ್ ಸ್ಮೈಲೂ... ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ.   ಕಣ್ ಬಿಟ್ಟಾಗಿನಿಂದ ಕಂಡಿದ್ದು ಗುಬ್ಬಚ್ಚಿ ಗೂಡಂಥ ಬೆಚ್ಚನೆ ಸಂಸಾರ. ಅಲ್ಲಿ ಕುಂತು ಹೆಣೆದ ಕನಸುಗಳೂ ಬೆಚ್ಚಬೆಚ್ಚನೆಯವೇ. ಇದ್ದಕ್ಕಿದ್ದ ಹಾಗೇ ಒಮ್ಮೆ, ಬೆಂಕಿ ಬಿತ್ತು ನಿದ್ದೆಗೆ! ಅದರ ಸುತ್ತ ಅವನ ಶಲ್ಯದ ತುದಿಗೆ ಸೆರಗು ಕಟ್ಟಿಕೊಂಡ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This