ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ರೇಶ್ಮಾ ಗುಳೇದಗುಡ್ಡಾಕರ್ ಕವಿತೆ- ಗೋರಿಯ ಕೂಗು..
ರೇಶ್ಮಾ ಗುಳೇದಗುಡ್ಡಾಕರ್ ಗೋರಿಗೆ ಹೋಗಿ ಮಲಗಲುಸಿದ್ದರಿಲ್ಲ ನಾವು ಅದರೂ ಗೋರಿಗಳುಸಿದ್ದವಾಗುತ್ತಿವೆ ….!!!??ಸ್ಮಶಾನ ಕರೆಯುತ್ತಿದೆ... ಸುಟ್ಟು ಬೂದಿಯಾಗಲುಬದ್ದರಿಲ್ಲ ನಾವು...
ನೂತನ ದೋಶೆಟ್ಟಿ ಕವಿತೆ- ಸಂಜೆಯ ನಂತರ..
ಹೆಣ್ಣುಗಳು ಸಂಜೆಯ ನಂತರ ಹೊರಬರಬಾರದೆಂಬ ಆಜ್ಞೆಯ ಹಿನ್ನೆಲೆಯಲ್ಲಿ ನೂತನ ದೋಶೆಟ್ಟಿ ಸಂಜೆಯಾಗುತ್ತಿದ್ದಂತೆಗಲ್ಲಿಗಲ್ಲಿಗಳಲ್ಲೂಮಹಾದ್ವಾರಗಳು ಎದ್ದು ನಿಲ್ಲುತ್ತವೆಕಾವಲಿಗಾಗಿ....
ಪುಸ್ತಕದ ಪರಿಚಯ
Book Shelf
ಭರವಸೆಗಳ ನಾಳೆಯ ಇದಿರು ನೋಡುತ್ತಾ…
ಸಂತೋಷ್ ಅನಂತಪುರ ಬದುಕಿನ ಮೂಲ ಸೆಲೆಯೇ ಭರವಸೆ. ಆಕಸ್ಮಿಕವಾದ ಹುಟ್ಟಿನೊಂದಿಗೆ ಬೆಳೆದು ಭರವಸೆಯ ನಾಳೆಯತ್ತ ಹೆಜ್ಜೆ ಹಾಕುತ್ತ ನಡೆಯುವಾಗ ಇನ್ನೇನೆಲ್ಲ ಕಾದಿದೆ ಎಂಬ ಆತಂಕದ ಕುತೂಹಲಕರ ಪಯಣವೇ ಬದುಕು. ಹಾಗಂತ ಅರಸಿ, ಆರಿಸಿಕೊಂಡು ಬಂದದ್ದಂತೂ ಅಲ್ಲವೇ ಅಲ್ಲವಲ್ಲ ಬದುಕು. ಕೊನೆ ಕಾಣದ ಯಾತ್ರೆಯ ಆರಂಭವು ತೊಡಗಿದ್ದಲ್ಲಿಂದಲೇ...
ಸಪ್ತಪದಿಯ ಸುತ್ತ ಸುತ್ತುವ ಷಟ್ಪದಿ
ನರೇಂದ್ರ ಪೈ ತಮ್ಮ ಬ್ಲಾಗ್ 'ಓದುವ ಹವ್ಯಾಸ'ದಲ್ಲಿ ಚೇತನಾ ತೀರ್ಥಹಳ್ಳಿ ಅವರ 'ಭಾಮಿನಿ ಷಟ್ಪದಿ'ಯನ್ನು ಕಂಡಿರುವುದು ಹೀಗೆ- ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿಯ ಬಗ್ಗೆ ಈಗಾಗಲೇ ಹಲವರು ಬರೆದಿದ್ದಾರೆ. ವಿಜಯಕರ್ನಾಟಕದಲ್ಲಿ ಕಾಣಿಸಿಕೊಂಡ ಪುಟ್ಟ ವಿಮರ್ಶೆ, ಕನ್ನಡಪ್ರಭದಲ್ಲಿ ಬಂದ ವಿವರವಾದ ಪರಾಮರ್ಶನೆಯ ಜೊತೆಗೆ ಜೋಗಿಯವರು...
ಓದಿ-ಓದುಬಜಾರ್
ವೀರಪ್ಪ ಮೊಯ್ಲಿ ಅವರ 'ತೆಂಬೆರೆ' ಈಗ ಹಿಂದಿಯಲ್ಲಿ ಓದಿ-ಓದುಬಜಾರ್ ಅಭಿನವದ ಮತ್ತೊಂದು ಸಾಹಸ 'ರಾಜರತ್ನಂ ಸ್ಪೆಷಲ್'...
ಕುಂ ವೀ ಜಗತ್ತು
ಚಿತ್ರಗಳು: ದೀಪಿಕಾ ಎಂ ಜೆ ಛಂದ ಪುಸ್ತಕದ ವತಿಯಿಂದ ಕುಂ ವೀ ಅವರ ಜಗತ್ತನ್ನು ಶೋಧಿಸುವ ಭಿನ್ನ ರೀತಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ಜರುಗಿತು. ಅದರ ನೋಟ ಇಲ್ಲಿದೆ. ಇನ್ನಷ್ಟೋ ಫೋಟೋಗಳಿಗಾಗಿ 'ಓದು ಬಜಾರ್' ಗೆ ಭೇಟಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್




