ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ..
17ನೇ ವರ್ಷದ ಸಂಭ್ರಮ ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ ಕಲಬುರಗಿ ತಾಲೂಕಿನ ಸೇಡಂನ ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ವತಿಯಿಂದ `ಅಮ್ಮ ಪ್ರಶಸ್ತಿ’ 17ನೇ ವರ್ಷದ ಸಂಭ್ರಮ ಕಾರ್ಯಕ್ರಮವು ನ. 26 ರಂದು ಸಂಜೆ 5.30 ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯಲಿದೆ ಎಂದು...
SHIKARI:THE HUNT
November 26 - 11.00 AM Ranga Shankara and Penguin invite you to the celebration of YASHWANT CHITTAL'S LEGACY and his masterpiece SHIKARI:THE HUNT With Girish Karnad M S Sriram Arundhati Raja Pratibha Umashankar-Nadiger Deepa Ganesh
ಬಾ ಕವಿತಾ
ಜೆ ಶ್ರೀನಿವಾಸ ಮೂರ್ತಿ ಕವಿತೆ- ಉಜ್-ಜಯಿನಿ…
ಜೆ ಶ್ರೀನಿವಾಸ ಮೂರ್ತಿ ಕಾಲುರಿ, ತೊಡೆ ಮಧ್ಯೆ ಉರಿಹೊಟ್ಟೆಯುರಿ, ಎದೆಯುರಿ, ಗಂಟಲುರಿಚಿಟಿಚಿಟಿಲೆ ನೆತ್ತಿ ಸಿಡಿಯುತ್ತದೆ.ಹುಬ್ಬುಗಂಟಿನ ಮಧ್ಯೆ ಎದ್ದ ಕೆಂಡ. ಕೋಟೆ ಕಟ್ಟಿದ...
ಗಾಂಧಿ ನೀನಿಲ್ಲದ ನಾಡಿನಲ್ಲಿ…
ಆರ್ ಎನ್ ದರ್ಗಾದವರ ಗಾಂಧಿ ನೀನಿಲ್ಲದ ನಾಡಿನಲ್ಲಿಹಗಲಿನಲಿ ಬೆಳಗಬೇಕೆಂದಿದ್ದ ಸೂರ್ಯನ ಸುಳುವಿಲ್ಲತಂಪನೇರಿ ಬರುವ ಚಂದ್ರ ಪಥವನ್ನೇ ತಪ್ಪಿದಂತಿರುವಚಳಿ-ಗಾಳಿ ಮಳೆಗೆ ನಲುಗದಎದೆಯೆತ್ತರ...
ಪುಸ್ತಕದ ಪರಿಚಯ
Book Shelf
ಗ್ರಾಮ ಭಾರತದ ಕಥನ- ವೇದಾವತಿ ತೀರದಲ್ಲಿ
ಸಿ ಎಸ್ ಭೀಮರಾಯ ಡಾ. ಸಂಪಿಗೆ ನಾಗರಾಜ ಹೊಸ ತಲೆಮಾರಿನ ಪ್ರಮುಖ ಕಥೆಗಾರರಾಗಿ ಮತ್ತು ವಿಮರ್ಶಕರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಕಥೆಗಳನ್ನು ಬರೆಯುತ್ತಾ ಬಂದಿರುವ ಅವರು ಉತ್ತರ ಕರ್ನಾಟಕದ ಬದುಕಿನ ರೂಕ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ, ಸರಾಗವಾಗಿ ಕಥೆ ಹೇಳುವ ಕಲೆಗಾರಿಕೆಯನ್ನು...
ಪಾರುಪತ್ತೇದಾರರ ಕೋಟು
ಪ್ರಸಾದ್ ರಕ್ಷಿದಿ ಬರುತ್ತಿದ್ದಾರೆ…ದಾರಿ ಬಿಡಿ…
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು 'ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ'ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್,...
ಗುಬ್ಬಿಹಳ್ಳದ ಸಾಕ್ಷಿಯಲ್ಲಿ
ತಮ್ಮ ವೈವಿಧ್ಯಪೂರ್ಣ ಬರವಣಿಗೆಯಿಂದ ಈಗಾಗಲೇ ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ಎಲ್. ಸಿ. ಸುಮಿತ್ರಾ ಅವರ ಮೊದಲ ಕಥಾಸಂಕಲನ ಇದೀಗ ಪ್ರಕಟವಾಗುತ್ತಿದೆ. ಈ ಸಂಕಲನದ ಹೆಚ್ಚಿನ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಲೇಖಕಿಗೆ ಹೆಸರು ತಂದಿವೆ. ಬಿಡಿಬಿಡಿಯಾಗಿ ಕತೆಗಳನ್ನು ಓದುವಾಗ ಒಂದು ರೀತಿಯ ಅನುಭವವಾದರೆ, ಅವುಗಳನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



