ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಸದಾಶಿವ ದೊಡಮನಿ ಕವಿತೆ- ಎದೆಯ ಮಂಚದಲಿ…
ಡಾ ಸದಾಶಿವ ದೊಡಮನಿ ನಮ್ಮೂರ ದಾರಿಯಲಿನಿಮ್ಮೂರ ಸಿಹಿಗನಸುಎದೆಯ ರಾಜ್ಯವಾಳುತ್ತಿದೆಎದೆಯ ಮಂಚದಲಿಜೋಡು ಗಿಳಿಗಳು ಕೂತುಪ್ರೇಮವಾತುವಾಡುತ್ತಿವೆ ಪ್ರೇಮದ ಹುಡಿಯಲಿಹೃದಯಗಳು...
ಕಣ್ಣ ಸನ್ನೆಯಲಿ ಕರೆದದ್ದು ಹೇಗೆ ಹೇಳಲಿ..
ಮಹಾದೇವ ಎಸ್ ಪಾಟೀಲ ಕಣ್ಣ ಸನ್ನೆಯಲಿ ಕರೆದದ್ದು ಹೇಗೆ ಹೇಳಲಿಬಾಗಿಲು ತೆರೆದು ಕಾದದ್ದು ಹೇಗೆ ಹೇಳಲಿ ಅನುರಾಗವು ಅರಳಿ ಮನಸು ಕರಗಿದೆಭಾವದೊಲುಮೆ ಮೂಡಿದ್ದು ಹೇಗೆ ಹೇಳಲಿ ಮುಂಗುರುಳು...
ಪುಸ್ತಕದ ಪರಿಚಯ
Book Shelf
ರಾಜೇಂದ್ರ ಚೆನ್ನಿ ಕಂಡಂತೆ ಸಿ ಎಸ್ ದ್ವಾರಕಾನಾಥರ ‘ಸಾಕ್ರೆಟಿಸ್’
ಸಿ ಎಸ್ ದ್ವಾರಕಾನಾಥ್ ಅವರ ಹೊಸ ಕಥಾ ಸಂಕಲನ ಈಗ ಓದುಗರ ಮುಂದಿದೆ. ಸಾಕ್ರೆಟಿಸ್ ಮತ್ತು ಇತರ ಕಥೆಗಳು ಪಾಂಚಾಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಬೆಲೆ ೧೪೦ ರೂ ಈ ಕೃತಿಯನ್ನು ಕೊಳ್ಳಲು 'ಬಹುರೂಪಿ ಬುಕ್ ಹಬ್' ನ ವಾಟ್ಸ್ ಅಪ್ ಸಂಖ್ಯೆ 70191 82729 ಗೆ ಮೆಸೇಜ್ ಮಾಡಿ ಕೃತಿಗೆ ನಾಡಿನ ಖ್ಯಾತ ಚಿಂತಕರಾದ ರಾಜೇಂದ್ರ...
ಕಲಿಗಣನಾಥ ಅವರ ‘ಗುಡದೂರು’
ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ 'ಉಡಿಯಲ್ಲಿಯ ಉರಿ' ಯಲ್ಲಿಯೇ ಗೊತ್ತಾಗಿ ಹೋಗಿದೆ. ಹೈದರಾಬಾದ್ ಕರ್ಣಾಟಕದ ದೊಡ್ಡ...
ಕಪಿಲಿಪಿಸಾರ
ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ…
ಸದನದ ಕಲಾಪ ಅಂದರೆ ಸಾಕು ಅಲ್ಲೇನಾಗುತ್ತೆ ಅನ್ನುವ ಭಾವನೆಯೇ ಹೆಚ್ಚು. ಆದರೆ ರಾಜಕಾರಣಿಗಳು ಮನಸ್ಸು ಮಾಡಿದರೆ ಸದನ ಕಲಾಪಗಳು ಹೇಗೆ ಸಮಾಜವನ್ನೇ ಬದಲಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಡಾ ಸಿದ್ಧಲಿಂಗಯ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಮಂಡಿಸಿದ ಮನವಿಯೊಂದು ಇಲ್ಲಿದೆ. ಅಂತರ್ಜಾತಿ ವಿವಾಹವಾದವರಿಗೆ ನೌಕರಿಯಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





