ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಸದಾಶಿವ್ ಸೊರಟೂರು ಹೊಸ ಕವಿತೆ- ಅಪ್ಪ ತೊಟ್ಟ ಗಾಯಗಳು..
ಸದಾಶಿವ್ ಸೊರಟೂರು ಅಪ್ಪನು ತೊಟ್ಟ ಹಳೆಯಬನಿಯನ್ನಿನನಾಲ್ಕಾಣೆ ಗಾತ್ರದತೂತುಗಳಲ್ಲಿಎಂದೂ ಕಾಣಸಿಗದಅವನ ಜಿದ್ದುಗಳನ್ನುಹುಡುಕುತ್ತೇನೆ.. ಅವು ಬರೀ ತೂತುಗಳೊಬದುಕು ಮಾಡಿದ...
ಸಿದ್ಧಲಿಂಗ ಪಟ್ಟಣಶೆಟ್ಟಿ ಹೊಸ ಕವಿತೆ- ಪರಿಷ್ಕಾರ…
ಸಿದ್ಧಲಿಂಗ ಪಟ್ಟಣಶೆಟ್ಟಿ ತುದುಕಳಿಸಿ ಬಂದ ಹೊತ್ತುಅಚ್ಚಿನಮನೆಗೆಹೊರಟ ಲೇಖನದ ಕರಡಚ್ಚುಈಗಾಗಲೇ ಎರಡು ಸಲ ತಿದ್ದಿದ್ದೇನೆ,ಆದರೂ ಕೊನೆಯ ಸಲ ಎನ್ನುತ್ತಮತ್ತೊಮ್ಮೆ ಕರಡು...
ಪುಸ್ತಕದ ಪರಿಚಯ
Book Shelf
ಆಡು ಕಾಯೋ ಹುಡುಗನ ದಿನಚರಿ
ಪುನೀತ್ ಕುಮಾರ್ ಬಾಲ್ಯ ಅಂದರೇನೆ ಒಂದುರೀತಿ ಬೆರಗು. ಯಾರೇ ಆದರೂ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡಾಗ, ಮತ್ತೆಮತ್ತೆ ಮೆಲುಕು ಹಾಕುವಾಗ ಅನಾಯಾಸವಾಗಿ ಆನಂದದ ಹಾಲ್ಗಡಲಲ್ಲಿ ತೇಲಾಡುತ್ತಾರೆ. ಎಲ್ಲವನ್ನೂ ಅಚ್ಚರಿಗಣ್ಣುಗಳಿಂದ ನೋಡುತ್ತಾ, ಆಸ್ವಾದಿಸುತ್ತ, ಯಾವುದೇ ಪೂರ್ವಗ್ರಹವಿಲ್ಲದೆ, ನಿಷ್ಕಲ್ಮಷ ಮನದಿಂದ ಜಗತ್ತನ್ನು...
KA16 ಕನ್ನಡ ಸಾಹಿತ್ಯ ಸಮ್ಮೇಳನ 75
ನಮ್ಮೂರು ಚಂದವೋ ನಿಮ್ಮೂರು ಚಂದವೋ...ಎಂದು ಈಗ ಒಂದಿಷ್ಟು ದಿನವಂತೂ ಚಿತ್ರದುರ್ಗದ ಹುಡುಗರಿಗೆ ಕೇಳಲು ಸಾಧ್ಯವೇ ಇಲ್ಲ. ಚಿತ್ರದುರ್ಗದಲ್ಲಿ ಮುಂದಿನ ಸಮ್ಮೇಳನ ಅಂತ ಗುಸು ಗುಸು ಪಿಸು ಪಿಸು ಹೊರಟದ್ದೇ ತಡ ದುರ್ಗದ ಹುಡುಗರು' ಎದ್ದು ನಿಂತರು. ಬಹುಷಃ ೭೫ ಕನ್ನಡ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಒಂದು ಬ್ಲಾಗ್ ಸಮ್ಮೇಳನಕ್ಕಾಗಿಯೇ...
ನೆಟ್ ಕನೆಕ್ಟ್ ಆದರೆ ಸಮ್ಮೇಳನ ‘ಅವಧಿ’ ಮೂಲಕ ನಿಮಗೂ..
೭೫ ನೆಯ ಸಮ್ಮೇಳನದ ಹುರುಪು ಆಗಲೇ ಚಿತ್ರದುರ್ಗದ ಬೀದಿಗಳನ್ನೂ ದಾಟಿ ಕನ್ನಡ ನಾಡಿನ ಎಲ್ಲೆಡೆ ಹರಡಿಕೊಳ್ಳುತ್ತಿದೆ. ಚಳಿಯ ದಿನಗಳೂ ಒಂದಿಷ್ಟು ಕರುಣೆ ತೋರಿಸಿದೆ. ಸಾಹಿತ್ಯದ ಹಬ್ಬದಲ್ಲಿ ಮೆರವಣಿಗೆ ಇರಬೇಕೋ, ಕೊನೆಯ ದಿನ ನಿರ್ಣಯ ತೆಗೆದುಕೊಳ್ಳಬೇಕೋ ಬೇಡವೋ ಎಂಬ ರೆಗ್ಯುಲರ್ ತಲೆಬಿಸಿಯ ಮಧ್ಯೆ ಎಲ್ಲಾ ಪತ್ರಿಕೆಗಳೂ ಸಾಹಿತ್ಯ ಸಮ್ಮೇಳನದ...
ನಾನು ಅವನಲ್ಲ… ಅವಳು…
ಏನಿದು? ನಾನು ಅವನಲ್ಲ.. ಅವಳು...? ಸಂಪೂರ್ಣ ವಿವರಕ್ಕೆ ಭೇಟಿ ಕೊಡಿ- ಓದುಬಜಾರ್
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್




