ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ..
17ನೇ ವರ್ಷದ ಸಂಭ್ರಮ ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ ಕಲಬುರಗಿ ತಾಲೂಕಿನ ಸೇಡಂನ ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ವತಿಯಿಂದ `ಅಮ್ಮ ಪ್ರಶಸ್ತಿ’ 17ನೇ ವರ್ಷದ ಸಂಭ್ರಮ ಕಾರ್ಯಕ್ರಮವು ನ. 26 ರಂದು ಸಂಜೆ 5.30 ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯಲಿದೆ ಎಂದು...
SHIKARI:THE HUNT
November 26 - 11.00 AM Ranga Shankara and Penguin invite you to the celebration of YASHWANT CHITTAL'S LEGACY and his masterpiece SHIKARI:THE HUNT With Girish Karnad M S Sriram Arundhati Raja Pratibha Umashankar-Nadiger Deepa Ganesh
ಬಾ ಕವಿತಾ
ಸತ್ತವರ ಮನೆ ಮುಂದೆ..
ಪ್ರಮೋದ ಜೋಶಿ ಸತ್ತವನ ಮನೆ ಮುಂದೆಜೀವ ಭರವಸೆ ಉಳ್ಳವರ ಸಾಲುಕ್ಷಣದೊಳಗೆ ಆವರಿಸಿದಮಾಯೆಯ ಸೆರಗಿನಲಿಕೂಡಿ ಬಂದ ಜೀವಿಗಳು ಎಲ್ಲ ಬಂಧ ತೊರೆದು ಬಂದಕ್ಷಣ ಹೊತ್ತಿನ ವಿರಾಗಿಗಳುಅಂತಿಮ...
ನಿನ್ನ ಪ್ರೀತಿಗಾಗಿ ಅದೆಷ್ಟು ಕಾಯಬೇಕು..
ಮಹಾದೇವ ಎಸ್ ಪಾಟೀಲ ನಿನ್ನ ಪ್ರೀತಿಗಾಗಿ ಹೀಗೆ ಅದೆಷ್ಟು ಕಾಯಬೇಕುಮೋಹದ ಮಾತಿಗೆ ಮತ್ತೆಷ್ಟು ಕಾಯಬೇಕು ದುಡುಕಿ ನೀ ಕೇಡಬೇಡ ಒಲವನು ತೊರೆದುಈಗ ಬೆರೆತು ಸಾಗಲು ಇನ್ನೆಷ್ಟು ಕಾಯಬೇಕು...
ಪುಸ್ತಕದ ಪರಿಚಯ
Book Shelf
ಮೊಲೆವಾಲು ನಂಜಾಗಿ..
ರಘುನಾಥ ಕೃಷ್ಣಮಾಚಾರ್ ಪೋಷಕ ಶಕ್ತಿಗಳು ಶೋಷಕ ಶಕ್ತಿಗಳಾಗಿ ಮಾರ್ಪಡುವ ವೈಪರೀತ್ಯ ಮತ್ತು ಅದರ ಪರಿಣಾಮವಾಗಿ, ಅದಕ್ಕೆ ಸಿಕ್ಕವರು ಪಡುವ ಯಾತನೆ ಇಲ್ಲಿನ ಕತೆಗಳ ಒಂದು ಮುಖ. ಆ ಶೋಷಕ ಶಕ್ತಿಗಳು ಕ್ರಮೇಣ ಮಾಗುವ ಪರಿವರ್ತನೆಯ ಹಾದಿಯನ್ನು ಹಿಡಿಯುವುದು ಇದರ ಇನ್ನೊಂದು ಮುಖ. ಮೊದಲನೆಯ ಪ್ರಕಾರದ ಕತೆಗಳಿಗೆ ರೂಪಕ ಸದೃಶವಾದ...
ಮತ್ತೆ ಮತ್ತೆ 'ಅಹರ್ನಿಶಿ'
ಒಬ್ಬ ಹುಡುಗಿ ಇದ್ದಾಳೆ. ಅವಳಿಗೆ ಕಣ್ಣ ತುಂಬಾ ಕನಸು. ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಹಂಬಲ. ಮಲೆನಾಡಿನ ಹುಂಚದಕಟ್ಟೆ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದವಳು. ಮನಸ್ಸು ಮನಸ್ಸುಗಳ ನಡುವೆ ಗೋಡೆ ಇರುವುದನ್ನು ಸುತಾರಾಂ ವಿರೋಧಿಸುವ ಈಕೆ ಎರಡರ ಮಧ್ಯೆ ಸಲೀಸು ಮಾತು ಹರಿಯುವಂತಾಗಲು ದಣಪೆ ಕಟ್ಟಿದವಳು. ಇವಳು ಕೆ ಅಕ್ಷತಾ. ಮೊದಲ...
ಒಂದು ಪುಸ್ತಕ, 12 ಮುಖಪುಟ
ಒಂದು ಪುಸ್ತಕ, 12 ಮುಖಪುಟ. ಈ ಆಶ್ಚರ್ಯಕರ ಘಟನೆ ನಡೆದದ್ದು ಛಂದ ಪುಸ್ತಕದಿಂದ. ಒಂದು ಪುಸ್ತಕ 12 ಮುಖಪುಟಗಳೊಂದಿಗೆ ಪ್ರಕಟವಾದದ್ದು ಎಲ್ಲಾದರೂ ಕೇಳಿದ್ದೀರಾ? ಆಗಿದೆ. ವಸುಧೇಂದ್ರ ಅವರ 'ಹಂಪಿ ಎಕ್ಸ್ ಪ್ರೆಸ್' ಪುಸ್ತಕ 12 ಮುಖಪುಟಗಳೊಂದಿಗೆ ರಾರಾಜಿಸಿದೆ. ಛಂದ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ 12 ಮುಖಪುಟಗಳ...
ಮೈ ಆಟೋಗ್ರಾಫ್
ಅನಂತಮೂರ್ತಿ ಅವರು 'ಸದ್ಯ ಮತ್ತು ಶಾಶ್ವತ' ಕೃತಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಓದುಗರಿಗೆ ಆಟೋಗ್ರಾಫ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಪುಸ್ತಕದ ಸಂಪಾದಕ ಎನ್ ಎ ಎಂ ಇಸ್ಮಾಯಿಲ್ ಅವರು ಇದ್ದಾರೆ. ಇಷ್ಟೇ ಅಲ್ಲ. ಪುಸ್ತಕ ಬಿಡುಗಡೆ ಸಮಾರಂಭದ ಸಂಭ್ರಮದ ಬಿಂಬಿಸುವ ಹತ್ತು ಹಲವು ಫೋಟೋಗಳು 'ಓದುಬಜಾರ್' ನಲ್ಲಿದೆ. ಈಗಲೇ ಭೇಟಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



