ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಅಸಂಗತ…

ಅಸಂಗತ…

ರವಿಕಿರಣ್ ಆರ್ ಬಳ್ಳಗೆರೆ ಸತ್ತ ಕಂಬಳಿಯ ನೇಯುತ್ತಿವೆ ನೆತ್ತರ ನೂಲುಗಳುಎಲ್ಲೆಲ್ಲೂ ಹುತ್ತ.. ನಾಗರೆಡೆಯ ನೆರಳು, ರಕ್ತ ರಂಗೋಲಿಅಷ್ಟಮಂಗಲದಲ್ಲಿ ಮೂರೇ ಪ್ರಶ್ನೆನಾನು ಯಾರು..? ನಾನು...

ದರ್ವೇಶಿ

ದರ್ವೇಶಿ

ಆಮಿರ್ ಬನ್ನೂರು ನೀನು ಒಂದು ಪುಟವಷ್ಟೇಜಗದ ಹೊತ್ತಿಗೆಯಲಿನೀನೊಬ್ಬನೇಒಂದು ಇಡೀ ಅಧ್ಯಾಯವಲ್ಲನೆನಪಿರಲಿ… ಮಸ್ತಕದೊಳಗಿರುವವರುಮತನಾಡುತ್ತಿಲ್ಲ ಇಲ್ಲಿಹರಿದು ತೆಗೆಯುವ ಕಾಲ...

‍ಪುಸ್ತಕದ ಪರಿಚಯ

Book Shelf

ಒಂದು ವಿಳಾಸದ ಹಿಂದೆ..

ಒಂದು ವಿಳಾಸದ ಹಿಂದೆ..

ಸುನೀತ ಕುಶಾಲನಗರ 'ಅಮ್ಮನೆಂಬ ಅನೂಹ್ಯ ಅಚ್ಚರಿಯನ್ನು ಬಿಚ್ಚಿಡುತ್ತಾ ಅಮ್ಮನ ಕಣ್ಣ ಬೆಳಕಿನಲ್ಲಿ ಅವಳ ಮಮತೆಯ ಕಿರುಬೆರಳು ಹಿಡಿದು ನಡೆಯಬೇಕೆನ್ನುವ ಆಸೆ' ಎನ್ನುವ ಸ್ಮಿತಾ ಬಾಲ್ಯದಿಂದಲೇ ಈ ಲೋಕವನ್ನು ಬೆರಗುಗಣ್ಣಿನಿಂದ ನೋಡುತ್ತಾ ಕವಿತೆಯೊಳಗೆ ಹಿಡಿದಿಡುವ ಪ್ರಯತ್ನದ ಮೂಲಕ ಸಮರ್ಥ ಕವಯತ್ರಿಯಾಗಿ ಗುರುತಿಸಿಕೊಂಡು ಅಪರೂಪದ...

read more

ದೇಸಿ ಮಾತು- ಬ್ಲಾಗ್ ಅಲ್ಲ, ಪುಸ್ತಕ

'ದೇಸೀಮಾತು' ಬ್ಲಾಗ್ ನ ದಿನೇಶ್ ಕುಮಾರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಹರಿತ, ನೇರ ಬರಹಗಳಿಂದ ಬ್ಲಾಗ್ ಅಂಗಳದಲ್ಲಿ ಸುದ್ದಿ ಮಾಡಿದ್ದ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಬ್ಲಾಗ್ ಲೋಕದಲ್ಲಿ ಸಮಕಾಲೀನ ವಿಚಾರಗಳ ಚರ್ಚೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ದಿನೇಶ್ ದೇಸಿ ಮಾತು ಮೂಲಕ...

ಕಲಿಗಣನಾಥ ಅವರ ‘ಗುಡದೂರು’

ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ 'ಉಡಿಯಲ್ಲಿಯ ಉರಿ' ಯಲ್ಲಿಯೇ ಗೊತ್ತಾಗಿ ಹೋಗಿದೆ. ಹೈದರಾಬಾದ್ ಕರ್ಣಾಟಕದ ದೊಡ್ಡ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This