ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ವ್ಯಭಿಚಾರಿ ಹೂವು…!?

ವ್ಯಭಿಚಾರಿ ಹೂವು…!?

ಮನು ಗುರುಸ್ವಾಮಿ  ವ್ಯಭಿಚಾರಿ ಹೂವಷ್ಟೇ..!!ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,ಮೊನ್ನೆಯಷ್ಟೇ ಅರಳಿ,ದೇವರ ಮುಡಿಯನ್ನೇರುವ ಹೊತ್ತಿಗೆ,ಕಿಡಿಗೇಡಿಗಳ...

ಗುಪ್ತಗಾಮಿನಿ…

ಗುಪ್ತಗಾಮಿನಿ…

 ಸುಧಾರಾಣಿ ನಾಯ್ಕ ಬಿಟ್ಟುಬಿಡು ಎಂದರೆಉಟ್ಟ ಬಟ್ಟೆಕಳಚೆಸೆದಂತಲ್ಲ, ಹಾವು, ಪೊರೆಬಿಟ್ಟು ಹೋದಂತೆಯೂ ಅಲ್ಲ,ಅಡಿಯಿಂದ ಮುಡಿಯವರೆಗೆಆವರಿಸಿದಮೈ ತೊಗಲಂತೆ ಪ್ರೀತಿ.. ಮಾತು...

‍ಪುಸ್ತಕದ ಪರಿಚಯ

Book Shelf

ನಾಳಿನ ಭರವಸೆ ಹೊತ್ತ ಸ್ಮೃತಿ ಸಂಚಯ

ನಾಳಿನ ಭರವಸೆ ಹೊತ್ತ ಸ್ಮೃತಿ ಸಂಚಯ

ಮಮತಾ ರಾವ್ ಜಗತ್ತೆಲ್ಲಾ ಕೋವಿಡ್ ರೋಗದ ಆತಂಕ, ಭವಿಷ್ಯದ ಕುರಿತಾದ ಅಂಧಕಾರದಲ್ಲಿ ಮುಳುಗಿರುವಾಗ ಸಕಾರಾತ್ಮಕ ನಿಲುವಿನ ಲೇಖಕಿ ಶ್ಯಾಮಲಾ ಮಾಧವ ಅವರ ಆತ್ಮಕಥನ ‘ನಾಳೆ ಇನ್ನೂ ಕಾದಿದೆ’ ಪುಸ್ತಕರೂಪದಲ್ಲಿ ಬೆಳಕು ಕಂಡದ್ದು ಔಚಿತ್ಯಪೂರ್ಣವಾಗಿದೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಸ್ತು ಆತ್ಮಕಥನವೂ ಪ್ರತಿಯೊಬ್ಬ ಓದುಗನಲ್ಲಿ ತಮ್ಮ...

read more
ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ'

ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ'

ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. 'ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...' ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ' ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ...

ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ'

ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’

ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. 'ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...' ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ' ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ...

ಫ್ರೀಡ್ಮನ್ ಫ್ರೀ ಟಾಕ್

ಕೆ ಕರಿಸ್ವಾಮಿ ವಿಜಯ ಕರ್ನಾಟಕದ ಹಿರಿಯ ಪತ್ರಕರ್ತರು. ಈ ಹಿಂದೆ ಇದೆ ಪತ್ರಿಕೆಯ ಗಂಗಾವತಿ ಆವೃತ್ತಿಯ ಮುಖ್ಯಸ್ಥರಾಗಿದ್ದವರು. ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ- ಓದುಬಜಾರ್ -ಕರಿಸ್ವಾಮಿ.ಕೆ ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ `ದಿ ವರ್ಲ್ಡ್ ಈಸ್...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This