ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಬಾ ಕವಿತಾ
ಸದಾಶಿವ ದೊಡಮನಿ ಹೊಸ ಕವಿತೆ- ಇರುಳ ಬಾಗಿಲಿಗೆ…
ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು.. ಸದಾಶಿವ ದೊಡಮನಿ ನೀನು ಮತ್ತೆ ಸಿಕ್ಕೇ ಸಿಗುವೆಎಂಬ ಭರವಸೆಯ ಬೆಳಕಿನಲಿಕನಸು ಹೆರುತ್ತಿದ್ದೇನೆಹುಡುಗಾಟಿಗೆಗೂ ಹುಸಿಯ ನುಡಿಯದಿರುಹಗ್ಗವೂ...
ಸವಿತಾ ನಾಗಭೂಷಣ ಹೊಸ ಕವಿತೆ- ಅವ್ವನಿಗೆ…
ಸವಿತಾ ನಾಗಭೂಷಣ ಹುಲಿ ಮ್ಯಾಲೆ ಕುಂತವಳೆನಂಗೆ ಭಯ!ದುರು ದುರು ಅಂತ ನೋಡ್ತಾಳೆನಂಗೆ ಭಯ!ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆನಂಗೆ ಭಯ!ತ್ರಿಶೂಲ ಬೇರೆ ಅದೆನಂಗೆ ಭಯ!ನನ್ನ ಎತ್ಕೊ…ಬಾಚಿ...
ಪುಸ್ತಕದ ಪರಿಚಯ
Book Shelf
ಅಪರೂಪದ ಕೃತಿ ‘ಗೊಂದಲಿಗ್ಯಾ’
ಸಿದ್ಧರಾಮ ಕೂಡ್ಲಿಗಿ (ಈ ಕೃತಿಗೆ 2012ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ) ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ, ತಲ್ಲಣಗಳನ್ನು ಗರ್ಭೀಕರಿಸಿಕೊಂಡಿರುವ ಗೊಂದಲಿಗ್ಯಾ...
ಬರಲಿದೆ…ಬರಲಿದೆ…
ಬಿಳಿಮಲೆ ಬರೆಯುತ್ತಾರೆ: ’ಹೆಳವನ ಹೆಗಲ ಮೇಲೆ ಕುರುಡ’
೨೯-೩-೨೦೦೯ ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿರುವ ಕಡಲ ತಡಿಯ ತಲ್ಲಣ ಪುಸ್ತಕದ ಕೆಲವು ಪುಟಗಳು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ತುಳುನಾಡಿಗೆ ಬರಬೇಕಾದರೆ ನೀವು ಸಂಪಾಜೆ ಘಟ್ಟ ಇಳಿಯಲೇಬೇಕು. ಈ ರಸ್ತೆ ಬೇಡವೆಂದರೆ ಶಿವಮೊಗ್ಗ ಮಾರ್ಗವಾಗಿ ಬಂದು ಆಗುಂಬೆ ಘಟ್ಟ ಇಳಿದರೆ ಕರಾವಳಿ ತಲುಪಬಹುದು. ಇದೂ ಬೇಡವೆಂದರೆ ಚಿಕ್ಕಮಗಳೂರು ಮೂಲಕ...
ಚಿತ್ತಾಲರ ‘ಅಂತಃಕರಣ’
ಮುಂಬೈ ನಲ್ಲಿ ಯಶವಂತ ಚಿತ್ತಾಲರ ಕೃತಿ ಅಂತಃಕರಣವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರ ಕೃಪೆ: ಪುರುಷೋತ್ತಮ ಬಿಳಿಮಲೆ, kannada...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್




