ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಬಾ ಕವಿತಾ
ಸದಾಶಿವ ದೊಡಮನಿ ಹೊಸ ಕವಿತೆ – ಹಾಡಲೇನು ಉಳಿದಿದೆ..
ಡಾ ಸದಾಶಿವ ದೊಡಮನಿ ಹಾಡಲೇನು ಉಳಿದಿದೆಎದೆಯು ನೋವೇ ಉಂಡಿದೆಮುಡಿಯಲೇನು ಉಳಿದಿದೆನೋವೇ ಅರಳಿ ನಗುತಿದೆ ಬೆರಳಿಗಂಟಿದ ನೋವುಕೊಳಲ ಕೊರಳ ಬಳಸಿದೆಹೇಗೆ ನುಡಿಸಿದರೂ...
ಸದಾಶಿವ್ ಸೊರಟೂರು ಹೊಸ ಕವಿತೆ – ಬೆಳಕಿನ ಒಂದು ತುಂಡು!
ಸದಾಶಿವ್ ಸೊರಟೂರು 'ಫಳ್..'ಪಟಾರನೆಗಾಜು ಒಡೆದಂತೆಈ ಶಹರದಲಿಕರೆಂಟು ಆರಿ ಹೊಯಿತು.. ಕದ ಇಷ್ಟೇ ಮುಂದು ಮಾಡಿದಈ ಕೋಣೆಯಲಿಬಹು ಹೊತ್ತಿನವರೆಗೂಏನೊಂದೂ ಕಾಣಲಿಲ್ಲ ನೀನು ಎದ್ದು...
ಪುಸ್ತಕದ ಪರಿಚಯ
Book Shelf
ಮೀಟರ್ ಕಾಫಿ ಈಗ ಮಾಯವಾಗಿದೆ…
ಸುಬ್ರಾಯ ಚೊಕ್ಕಾಡಿ ಕಿರಣ್ ಭಟ್ ಅವರ 'ರಂಗ ಕೈರಳಿ' ಓದ್ತಾ ಇದ್ದೆ. ಕೇರಳದ ಪ್ರವಾಸದ ನೆಪದಲ್ಲಿ ಅಲ್ಲಿನ ರಂಗಚಟುವಟಿಕೆಗಳನ್ನು ಪುಟ್ಟ ಪುಟ್ಟ ಬರೆಹಗಳ ಮೂಲಕ ಲವಲವಿಕೆಯಿಂದ ನಿರೂಪಿಸಿದ ಸ್ವಾರಸ್ಯಕರ ಕೃತಿ ಇದು. ಅದರಲ್ಲಿ ಬರುವ 'ಡೆಮಾಕ್ರಟಿಕ್ ಚಾಯ' ಎನ್ನುವ ಬರೆಹ ಓದುತ್ತಿದ್ದಂತೆ ಹಿಂದೆ ನಮ್ಮ ಸುಳ್ಯದಲ್ಲಿ ನಡೆದ ಒಂದು ಘಟನೆ...
ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ…
-ಹೇಮಾ ಪವಾರ್ ಕನ್ನಡ ಬ್ಲಾಗರ್ಸ್ ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ? ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ...
ಮಳಗಿಗೆ ಮನ್ನಣೆ
ಕಥೆಗಾರ ಕೇಶವ ಮಳಗಿ ಕೇಂದ್ರ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನೀಡುವ ಸೀನಿಯರ್ ಫೆಲೋಶಿಪ್ ಗೆ ಮಳಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಈ ಫೆಲೋಶಿಪ್ ನ ಅವಧಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಫ್ರಂಚ್ ಭಾಷೆ ಮತ್ತು ಸಾಹಿತ್ಯದ ಪ್ರಭಾವ ಕುರಿತು ಸಂಶೋಧನೆ ನಡೆಸಲಿದ್ದಾರೆ. ಕೆಲವು ಪ್ರಮುಖ...
ಬ್ರೆಕ್ಟ್, ಅನಂತಮೂರ್ತಿ, ಅಕ್ಷತಾ..
' 'ಅವಧಿ' ಯ ಅಂಕಣಕಾರ್ತಿ ಅಕ್ಷತಾ ಮಲೆನಾಡಿನ ಹುಡುಗಿ. ಹುಂಚದಕಟ್ಟೆ ಎಂಬ ಪುಟ್ಟ ಊರಿನಿಂದ ಓದಲೆಂದು ಶಿವಮೊಗ್ಗ ತಲುಪಿಕೊಂಡ ಈಕೆ ಈಗ ಕನ್ನಡದ ಪ್ರಕಾಶನ ಕ್ಷೇತ್ರ ಗಮನಿಸಬೇಕಾದ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾಳೆ. ಕನ್ನಡದಲ್ಲಿ ಎಣಿಸಿಬಿಡಬಹುದಾದಷ್ಟು ಮಹಿಳಾ ಪ್ರಕಾಶಕರು ಇರುವಾಗ ಅಕ್ಷತಾ ಬರೆಯುವುದರ ಜೊತೆಗೆ ಪುಸ್ತಕ ಪ್ರಕಟಿಸುವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





