ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಬ್ಯಾಚುಲರ್ ರೂಮ್

ಬ್ಯಾಚುಲರ್ ರೂಮ್

ಶಂಕರಾನಂದ ಹೆಬ್ಬಾಳ ಅಲ್ಲೊಂದು ಗೋಡೆ ಮೇಲೆಹಳೆ ಪ್ರೇಯಸಿಯ ನೆನಪಿನಕವಿತೆ ಉಸಿರಾಡುತ್ತಿದೆ…! 'ನಿನ್ನ ಸ್ನೇಹ ಮಧುರನಮ್ಮ ಪ್ರೇಮ ಅಮರಈಗ ನಾನು ವಿಧುರ' ಮೂಲೆಯಲ್ಲಿ ಬಂಡಲ್ಅಸೈನ್...

ನಾಡುಟ್ಟಿನ ದಿನ

ನಾಡುಟ್ಟಿನ ದಿನ

ಬಸವರಾಜ ಕೋಡಗುಂಟಿ ಕರುನಾಟುಗ ನಾಡುಟ್ಟಿನ ದಿನಕ ಸಿಂಗಾರ ಅಯ್ದರಾಬಾದ ಕರ್ನಾಟಕ ಒಟ್ಟಿಗೆ ಉಟ್ಟಿದೋರು ವಟ್ಟಿಯ ತಾಳಕ ಸುತ್ತ ದೇಶಕ ಯಲ್ಲವ್ವಮಟ್ಟಿಲೆ ತಾಳ ಬೀಳತಾವ ನಾಡುಟ್ಟಿನ ದಿನಕ...

‍ಪುಸ್ತಕದ ಪರಿಚಯ

Book Shelf

ದೀಪಾ ಗೋನಾಳರ ‘ತಂತಿ ತಂತಿಗೆ ತಾಗಿ’

ದೀಪಾ ಗೋನಾಳರ ‘ತಂತಿ ತಂತಿಗೆ ತಾಗಿ’

ಹೃದಯ ತಂತುವಿಗೆ ತಾಕುವ ಕಾವ್ಯದ ಬೆಳಕು ವರದೇಂದ್ರ ಕೆ ಮಸ್ಕಿ ವಿದ್ಯುತ್ ಹರಿಯುವ ತಂತಿಗೆ, ತಂತಿ ತಾಕಿದಾಗ‌ ಹೇಗೆ‌ ಬೆಂಕಿಯ ಕಿಡಿ ಚಿಮ್ಮುತ್ತದೇಯೋ, ಹಾಗೆ‌ ದೀಪಾ ಗೋನಾಳ್‌ ಅವರ‌ ಕಾವ್ಯ ತಂತಿಗಳು ಒಂದಕ್ಕಿಂತ ಒಂದು ಸ್ವಾವಲೋಕನದ ಕಿಡಿಯನ್ನು ಹೊರಸೂಸುತ್ತವೆ. ಅಂತೆಯೇ ವಿದ್ಯುತ್ ತಂತಿ ತಂತಿಗೆ ತಾಕಿದಾಗ ಹೇಗೆ‌ ಬೆಳಕಿನ ದೀಪ...

read more
ಸಂದೀಪನ 'ಛಂದ'ದ ಕಥೆ

ಸಂದೀಪನ 'ಛಂದ'ದ ಕಥೆ

ಒಂಬತ್ತು, ಎಂಟು, ಎಂಟು... -ಸಂದೀಪ ನಾಯಕ್ ತುಸುವೇ ತಳ್ಳಿದರೂ ಬಿದ್ದು ಹೋಗುವಂತಿದ್ದ ದಣಪೆಯನ್ನು ಓರೆ ಮಾಡಿ ದೇವಿ ರಸ್ತೆಗೆ ಬಂದಾಗ ಕವಿದ ಮೋಡಗಳಿಂದಾಗಿ ಮಧ್ಯಾಹ್ನದ ಹಗಲು ಎಣ್ಣೆ ತೀರುತ್ತ ಬಂದ ದೀಪದಂತಿತ್ತು. ಅವಳು ಈ ಊರಿಗೆ ಮನೆ ಕೆಲಸಕ್ಕೆಂದು ಬಂದು ಆಗಲೇ ಆರು ತಿಂಗಳಿಗಿಂತಲೂ ಹೆಚ್ಚೇ ಇರಬೇಕು. ಇಲ್ಲಿಗೆ ಬಂದ ಮೊದಲಿಗೆ ದೇವಿ...

ಮಂಡ್ಯ ರಮೇಶ್ ಮೊದಲ ಅಪರಾಧ

ಮಾತು-ಮೌನದ ನಡುವೆ ಒಪ್ಪೊತ್ತಿನ ನೆನಪು ಎಂಬ ಶೀಷರ್ಿಕೆ ಹೊತ್ತ ರಂಗವಲ್ಲಿ ಕೃತಿಯ ಮೂಲಕ ನಟ ಮಂಡ್ಯ ರಮೇಶ್ ತಮ್ಮ ಬದುಕಿನ ಹಲವು ಮಜಲುಗಳನ್ನು `ರಂಗವಲ್ಲಿ' ಯಲ್ಲಿ ಬಿಡಿಸಿದ್ದಾರೆ. ಮೂಲತಃ ರಂಗಭೂಮಿಯ ಮೈಸೂರಿನ `ರಂಗಾಯಣ' ಮೂಲಕ ರಂಗಯಾತ್ರೆ ನಡೆಸಿ ನಗರದ ರಾಮಕೃಷ್ಣನಗರದಲ್ಲಿ ನಟನ ರಂಗಮಂಟಪ ಎಂಬ ರಂಗ ಕುಟೀರ ಕಟ್ಟಿ ನಿರಂತರ ರಂಗಭೂಮಿಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This