ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಬುದ್ಧ ಮತ್ತು ಚಂದಿರನ ಸಂವಾದ…

ಬುದ್ಧ ಮತ್ತು ಚಂದಿರನ ಸಂವಾದ…

ಅಮೀನ್ ಮ ಅತ್ತಾರ ಚಂದ್ರ : ನನಗೆ ನೀನುನಿನಗೆ ನಾನುಇಬ್ಬರೂ ಭುವಿಗೆ ಬೆಳಕಲ್ಲವೇ? ಬುದ್ದ: ಇಬ್ಬರಲ್ಲ ಒಬ್ಬರಲ್ಲಎಲ್ಲರಲ್ಲೂ ಬೆಳಕಿದೆಸತ್ಯದ ದಾರಿಯಲ್ಲಿಸಂಭ್ರಮದ ಸೊಗಸಿದೆ ಚಂದ್ರ...

ಪ್ಲಾಸ್ಟಿಕ್ ಗ್ಲಾಸ್…

ಪ್ಲಾಸ್ಟಿಕ್ ಗ್ಲಾಸ್…

ಅಂಜಲಿ ಬೆಳಗಲ್ ಅಯ್ಯೋ ಅಮ್ಮಾನಾನು ಎಲ್ಲಿ ಬಂದು ಬಿದ್ದಿದ್ದೇನೆ,ಜೋರಾದ ಗಾಳಿ ಚರಂಡಿನನ್ನ ತಲೆಯನ್ನು ತುಳಿದುಕೊಂಡು ಹೊಗುತ್ತಿರುವ ಚಪ್ಪಲಿಗಳುಮೈಯನ್ನೆಲ್ಲಾ ಪರಚಿದ...

‍ಪುಸ್ತಕದ ಪರಿಚಯ

Book Shelf

ಎಚ್ ಆರ್ ರಮೇಶ ಕಂಡ ‘ಕೇಡುಗಾಲ’ದ ಕನ್ನಡಿ

ಎಚ್ ಆರ್ ರಮೇಶ ಕಂಡ ‘ಕೇಡುಗಾಲ’ದ ಕನ್ನಡಿ

ಎಚ್ ಆರ್ ರಮೇಶ ಹೊರಗಿನ ಆಗು ಹೋಗುಗಳು ಈ ಕವಿಯನ್ನು ದಟ್ಟವಾಗಿ ಪ್ರಭಾವಿಸಿದ್ದಾವೆ, ಮತ್ತು, ಅವುಗಳಿಂದ ತುಂಬಾ ಡಿಸ್ಟರ್ಬ್‍ ಆಗಿ ಕವಿತೆಯ ಮೂಲಕ ಕವಿ ರಮೇಶ್ ಅರೋಲಿಯವರು ತಮ್ಮ ಇಂಗಿತವನ್ನು, ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸಿದ್ದಾರೆ. ಭಾಷೆಯ ಆಯ್ಕೆಯಲ್ಲಿ ಕವಿ ತುಸು ಗೊಂದಲಗೊಂಡವರಂತೆ ಕಾಣುತ್ತಾರೆ. ಯಾಕೆಂದರೆ ಜನಪದ...

read more
ಚಂದ್ರಿಕಾ ಬರೆದ ನಿನ್ನ ಕಥೆಗಳು

ಚಂದ್ರಿಕಾ ಬರೆದ ನಿನ್ನ ಕಥೆಗಳು

ಪಿ ಚಂದ್ರಿಕಾ, ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿಗೆ ತಲುಪಿಕೊಂಡ ಹುಡುಗಿ. ಈಗ ಎಚ್ ಎಸ್ ರಾಘವೇಂದ್ರ ರಾವ್ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ತಮ್ಮ ತುರುಬಿಗೆ ಡಾಕ್ಟರೇಟ್ ಗರಿ ಸಿಕ್ಕಿಸಿಕೊಂಡಿದ್ದಾರೆ. ಜೊತೆಗಾರ ನ ರವಿಕುಮಾರ್ ಜೊತೆಗೂಡಿ 'ಅಭಿನವ' ಪತ್ರಿಕೆ ರೂಪಿಸುತ್ತಾ, ಅಭಿನವ...

ಸಂದೀಪನ ‘ಛಂದ’ದ ಕಥೆ

ಸಂದೀಪನ ‘ಛಂದ’ದ ಕಥೆ

ಒಂಬತ್ತು, ಎಂಟು, ಎಂಟು... -ಸಂದೀಪ ನಾಯಕ್ ತುಸುವೇ ತಳ್ಳಿದರೂ ಬಿದ್ದು ಹೋಗುವಂತಿದ್ದ ದಣಪೆಯನ್ನು ಓರೆ ಮಾಡಿ ದೇವಿ ರಸ್ತೆಗೆ ಬಂದಾಗ ಕವಿದ ಮೋಡಗಳಿಂದಾಗಿ ಮಧ್ಯಾಹ್ನದ ಹಗಲು ಎಣ್ಣೆ ತೀರುತ್ತ ಬಂದ ದೀಪದಂತಿತ್ತು. ಅವಳು ಈ ಊರಿಗೆ ಮನೆ ಕೆಲಸಕ್ಕೆಂದು ಬಂದು ಆಗಲೇ ಆರು ತಿಂಗಳಿಗಿಂತಲೂ ಹೆಚ್ಚೇ ಇರಬೇಕು. ಇಲ್ಲಿಗೆ ಬಂದ ಮೊದಲಿಗೆ ದೇವಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This