ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಶರಣು ಶರಣು..
ಸುಜಾತ ಲಕ್ಷ್ಮೀಪುರ ಈ ಮಣ್ಣ ಪದರಗಳ ಮೇಲೆಎಷ್ಟೊಂದು ಹೆಜ್ಜೆಗಳುಬಿರಿದ ತೊಗಲಿನಿಂದ ಸುರಿದಬಿಸಿ ನೆತ್ತರ ಹನಿಗಳು ಕೆರೆಕಟ್ಟೆ ಊರು ಕೇರಿನಗರ ರಾಜ್ಯ ರಾಜಧಾನಿಸುಪ್ಪತ್ತಿಗೆಯ...
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕಾಡುವ ಸಾವಿಗೆ ಕಾಲದ ಮುಲಾಮು…
ಚೈತ್ರಾ ಶಿವಯೋಗಿಮಠ ಹೋದ ಕಡೆಯಲ್ಲೆಲ್ಲಬೆನ್ನು ಹತ್ತಿ ಕಾಡಿದ ಈಸಾವು ಎಂತಹದಿರಬೇಕು?ಒಡಹುಟ್ಟಲಿಲ್ಲ ಒಡನಾಡಲಿಲ್ಲಕಾಡಿ ಕಂಗೆಡಿಸಿದ ಈ ಸಾವುಅದೆಂತಹದಿರಬೇಕು? ಪ್ರತಿ ಕ್ಷಣದ...
ಪುಸ್ತಕದ ಪರಿಚಯ
Book Shelf
‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…
ಹೇರಂಬ ಹೆಗಡೆ ಕಿಲಾರ ಶ್ರೀ ಗಜಾನನ ಶರ್ಮ ಅವರ ಪುನರ್ವಸು ಉತ್ತಮ ಕೃತಿ. ಅದನ್ನೋದಿದ ನಾನು ಅವರು ಇನ್ನೊಂದು ಕಾದಂಬರಿ ಚೆನ್ನಭೈರಾದೇವಿ ಬರೆದಿದ್ದಾರೆಂದು ತಿಳಿದ ಮೇಲೆ ಅದನ್ನೇ ಕಾಯುತ್ತಿದ್ದೆ. ಮಗಳು ಸಹನಾಳ ಕೃಪೆಯಿಂದ ನಮ್ಮ ಮನೆಗೇ ಬರುವಂತಾಯಿತು. ಈ ಐತಿಹಾಸಿಕ ಕಾದಂಬರಿ ಬರೆಯಬೇಕಾದರೆ, ಎಷ್ಟು ವಿಷಯ ಸಂಗ್ರಹ ಮಾಡಿರಬೇಕು. ಅವರ...
ಬ್ರೆಕ್ಟ್, ಅನಂತಮೂರ್ತಿ, ಅಕ್ಷತಾ..
' 'ಅವಧಿ' ಯ ಅಂಕಣಕಾರ್ತಿ ಅಕ್ಷತಾ ಮಲೆನಾಡಿನ ಹುಡುಗಿ. ಹುಂಚದಕಟ್ಟೆ ಎಂಬ ಪುಟ್ಟ ಊರಿನಿಂದ ಓದಲೆಂದು ಶಿವಮೊಗ್ಗ ತಲುಪಿಕೊಂಡ ಈಕೆ ಈಗ ಕನ್ನಡದ ಪ್ರಕಾಶನ ಕ್ಷೇತ್ರ ಗಮನಿಸಬೇಕಾದ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾಳೆ. ಕನ್ನಡದಲ್ಲಿ ಎಣಿಸಿಬಿಡಬಹುದಾದಷ್ಟು ಮಹಿಳಾ ಪ್ರಕಾಶಕರು ಇರುವಾಗ ಅಕ್ಷತಾ ಬರೆಯುವುದರ ಜೊತೆಗೆ ಪುಸ್ತಕ ಪ್ರಕಟಿಸುವ...
ತಲೆಬರಹ ಎಂಬ ಹಣೆಬರಹ
ಕಂಗ್ರಾಟ್ಸ್ ಅಪಾರ
ನಮ್ಮೆಲ್ಲರ ಪ್ರೀತಿಯ ಅಪಾರ ಗೆ ಪುಸ್ತಕ ಪ್ರಾಧಿಕಾರದ ಮನ್ನಣೆ ಸಿಕ್ಕಿದೆ. ಅಪಾರ ರೂಪಿಸಿದ ಕೃತಿ 'ತಕರಾರು' ೨೦೦೮ ನೆಯ ಸಾಲಿನ 'ಪುಸ್ತಕ ಸೊಗಸು' ಪ್ರಶಸ್ತಿ ಗೆದ್ದುಕೊಂಡಿದೆ. ಮೊಗಳ್ಳಿ ಗಣೇಶರ ಈ ವಿಮರ್ಶಾ ಕೃತಿಯನ್ನು, ಮತ್ತೊಬ್ಬ ಗೆಳೆಯ ಹೊಸಪೇಟೆಯ ಉಪನ್ಯಾಸಕ, ಸಹೃದಯಿ ವೆಂಕಟೇಶ್ ಪ್ರಕಟಿಸಿದ್ದಾರೆ. ಪಲ್ಲವ ಪ್ರಕಾಶನದ ಕೃತಿ ಇದು....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್




