ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಬಾ ಕವಿತಾ

ಗುರುತು

ಗುರುತು

ಸೌಮ್ಯಶ್ರೀ ಎ ಎಸ್ ಹಳೆ ವಸ್ತುಗಳ ಕೊಳ್ಳುವವನುಮನೆಯ ಮುಂದೆ ನಿಂತುಗಂಟಲು ಹರಿಯುವಂತೆ ಕೂಗುತ್ತಿದ್ದಾನೆಅವನಿಗೂ ಅನುಮಾನ!ನಿನ್ನೆಲ್ಲಾ ನೆನಪುಗಳುನನ್ನೆಲ್ಲೇ ತುಂಬಿಕೊಂಡಿವೆಂದು!...

ಕಣ್ಣಿನೊಳಗೊಂದು ದೀಪ ಉರಿಯಬೇಕು…

ಕಣ್ಣಿನೊಳಗೊಂದು ದೀಪ ಉರಿಯಬೇಕು…

ಸದಾಶಿವ್ ಸೊರಟೂರು ನಾವು ಕತ್ತಲೆಯನ್ನುದೂರುತ್ತೇವೆಅದೇ ಕತ್ತಲೆಯ ಒಡಲೊಳಗಿಂದಬೆಳಕು ಹುಟ್ಟುತ್ತದೆಎಂದು ನಮಗೆ ತಿಳಿಯುವುದೇ ಇಲ್ಲ ನಾವು ದೀಪವಾಗಲುಹವಣಿಸುತ್ತೇವೆಆದರೆ ನಮ್ಮನ್ನು...

‍ಪುಸ್ತಕದ ಪರಿಚಯ

Book Shelf

ತೇಜಸ್ವಿ ಲೋಕದಲ್ಲೊಂದು ಸುತ್ತು

ತೇಜಸ್ವಿ ಲೋಕದಲ್ಲೊಂದು ಸುತ್ತು

ಪ್ರಿಯದರ್ಶಿನಿ ಎಸ್ ಶೆಟ್ಟರ ಪೂರ್ಣಚಂದ್ರ ತೇಜಸ್ವಿ - ಎಂಬ ಹೆಸರು ಕೇಳಿದಾಕ್ಷಣ ನಮಗರಿವಿಲ್ಲದಂತೆ ಒಂದಷ್ಟು ಕುತೂಹಲ, ಬೆರಗು, ರೋಮಾಂಚನ ನಮ್ಮನ್ನು ಆವರಿಸುವುದು ನಿಜ. ಕನ್ನಡದ ಮನಸ್ಸುಗಳ ಪಾಲಿಗೆ ವಿಸ್ಮಯ, ನಿಗೂಢ, ಆದರ್ಶ ಹಾಗೂ ಅನ್ವೇಷಣೆಗಳ ಕಣಜ ಈ ಮೂಡಿಗೆರೆಯ ಮೋಡಿಗಾರ. ತೇಜಸ್ವಿಯವರ ಕುರಿತು ಸಾಕ್ಷ್ಯಚಿತ್ರ ಮಾಡಲು ‘ಮಾಯಕಾರನ...

read more

ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ…

-ಹೇಮಾ ಪವಾರ್ ಕನ್ನಡ ಬ್ಲಾಗರ್ಸ್ ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ? ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ...

ಮಳಗಿಗೆ ಮನ್ನಣೆ

ಕಥೆಗಾರ ಕೇಶವ ಮಳಗಿ ಕೇಂದ್ರ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನೀಡುವ ಸೀನಿಯರ್ ಫೆಲೋಶಿಪ್ ಗೆ ಮಳಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಈ ಫೆಲೋಶಿಪ್ ನ ಅವಧಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಫ್ರಂಚ್ ಭಾಷೆ ಮತ್ತು ಸಾಹಿತ್ಯದ ಪ್ರಭಾವ ಕುರಿತು ಸಂಶೋಧನೆ ನಡೆಸಲಿದ್ದಾರೆ. ಕೆಲವು ಪ್ರಮುಖ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This