ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಹೌದು ನಾನು ಕೆನ್ನೆಗೆ ಬಾರಿಸಲಾರೆ..

ಹೌದು ನಾನು ಕೆನ್ನೆಗೆ ಬಾರಿಸಲಾರೆ..

ಸದಾಶಿವ್ ಸೊರಟೂರು ಕನ್ನಡಿಗನಾಗಿ ಕನ್ನಡಿಗನ ಬಳಿಕನ್ನಡದಲ್ಲೇ ಮಾತನಾಡದನಿರಾಭಿಮಾನಿಯನ್ನು ಕಂಡರೂನಿಜನಾನು ಕನ್ನೆಗೆ ಬಾರಿಸಲಾರೆ.. ನಾಡ ನೆಲ-ಜಲ ಹೀರಿಬೆಳೆದ ಹೊಟ್ಟೆಬಾಕನನಾಡದ್ರೋಹ...

ಬಿ ಆರ್ ರವಿಕಾಂತೇ ಗೌಡ ಹೊಸ ಕವಿತೆ- ಪ್ರೀತಿಸು ಶಿವನ ಹಾಗೆ !

ಬಿ ಆರ್ ರವಿಕಾಂತೇ ಗೌಡ ಹೊಸ ಕವಿತೆ- ಪ್ರೀತಿಸು ಶಿವನ ಹಾಗೆ !

ಬಿ ಆರ್ ರವಿಕಾಂತೇ ಗೌಡ ಪ್ರೀತಿಸುಶಿವನ ಹಾಗೆ !ಮೈ ಮನಸು ತೆರೆದಿಟ್ಟುಪ್ರಾಣ ಒತ್ತೆಯಿಟ್ಟುಪ್ರೀತಿಸು ಅಷ್ಟು ಗಡದ್ದಾಗಿನಿರ್ಭೀಡೆಯಿಂದ. ಬರೀ ಬರೀ ನೆನಪುಗಳನ್ನಲ್ಲಅಂದಂದಿನ...

‍ಪುಸ್ತಕದ ಪರಿಚಯ

Book Shelf

ವೈಶಾಲಿ ಹೆಗಡೆ ಕಂಡಂತೆ- ಹಳಿತಪ್ಪಿದ ‘ಚೆನ್ನಭೈರಾದೇವಿ’

ವೈಶಾಲಿ ಹೆಗಡೆ ಕಂಡಂತೆ- ಹಳಿತಪ್ಪಿದ ‘ಚೆನ್ನಭೈರಾದೇವಿ’

ವೈಶಾಲಿ ಹೆಗಡೆ ಅಂಕೋಲದಲ್ಲಿ ಕೋಟೆಬೇಣ ಎಂಬಂತ ಒಂದು ಜಾಗವಿದೆ. ಇಲ್ಲೊಂದು ಹಳೆಯ ಕೋಟೆಯಿದ್ದ ಎಲ್ಲ ಕುರುಹುಗಳೂ ಅವಶೇಷಗಳೂ ಇವೆ. ಅಲ್ಲಿಯ ಪುಟ್ಟ ಗುಡ್ಡವೊಂದರ ಮೇಲೆ ಎದುರುಬದುರಾಗಿ ಹಳೆಯ ಕಲ್ಲಿನ ಮಂಟಪದಂತಹ ಗುಡಿಗಳಲ್ಲಿ ಹನುಮಂತ ಮತ್ತು ಕೋಟೇಶ್ವರ ಮೂರ್ತಿಗಳಿವೆ. ಇದಕ್ಕೆ ಹೊಂದಿಕೊಂಡಂತೆ ಇದ್ದ ನಮ್ಮ ಪ್ರಾಥಮಿಕ ಶಾಲೆ, ಅದರ ಮೈದಾನ...

read more

ಚಂದ್ರಿಕಾ ಬರೆದ ಕಥೆಗಳು

-ಪಿ ಚಂದ್ರಿಕಾ ಕನ್ನಡಿಯ ಸತ್ಯ ದಾರಿಯಲ್ಲಿ ಹೋಗಿಬರುವವರಿಗೆಲ್ಲಾ ಅಚ್ಚರಿ. ಕನ್ನಡಿಯ ಮುಂದೆ ಕುಳಿತ ಆ ಹುಡುಗಿಯನ್ನು ಕಂಡು ಯಾಕೆ ಹೀಗೆ ಕನ್ನಡಿಯ ಮುಂದೆ ಕುಳಿತೆ? ಹುಡುಗಿಗೋ ಭಯಂಕರ ಸಿಟ್ಟು. ನಾನು ಚಂದ ಇಲ್ಲವೇ? ಬಂದು ಹೋಗುವವರು ಎಲ್ಲರೂ ಹೇಳುತ್ತಾರೆ, 'ಏ ಹುಡುಗಿ ಕನ್ನಡಿಯ ಒಡೆಯಬೇಡ ಅದು ಬಾಳುವೆಯ ಹಾಗೆ.' ಅವಳ ಅಮ್ಮನಿಗೆ...

ಭಿನ್ನ ಮುಖಪುಟದ ಮೂರು ಪುಸ್ತಕಗಳು

ವಸುಧೇಂದ್ರ ಮತ್ತೊಮ್ಮೆ ಮತ್ತೊಂದು ಕಂತು ಪುಸ್ತಕ ಕೈಲಿಡಿದು ಸಜ್ಜಾಗಿದ್ದಾರೆ. ಪುಸ್ತಕಗಳನ್ನು ಒಂದು ಸುಂದರ ಮನೆ ಕಟ್ಟುವಷ್ಟೇ ಶ್ರದ್ದೆಯಿಂದ ರೂಪಿಸುವ ವಸುಧೇಂದ್ರ ಈ ಭಾರಿ ಹಲವು ಕಾರಣಗಳಿಗೆ ಮೆಚ್ಚುಗೆಯಾಗುತ್ತಾರೆ. ವಸುಧೇಂದ್ರರ ಕಟ್ಟಡ ಕಟ್ಟುವ ಕ್ರಿಯೆಗೆ ಅಪಾರ ಆರ್ಕಟೆಕ್ಟ್. ಈ ಇಬ್ಬರ ಕಾಂಬಿನೇಶನ್ ಕನ್ನಡ ಪುಸ್ತಕೋದ್ಯಮಕ್ಕೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This