ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಕೃಪಾಕರ ಸೇನಾನಿ ಜೊತೆ ಮಾತಾಡೋಣ ಬನ್ನಿ..ಯಾವಾಗ್ಲೂ ಸಿಗಲ್ಲ ಇವ್ರು..!!

ಕೃಪಾಕರ ಸೇನಾನಿ ಜೊತೆ ಮಾತಾಡೋಣ ಬನ್ನಿ..ಯಾವಾಗ್ಲೂ ಸಿಗಲ್ಲ ಇವ್ರು..!!

ಇವತ್ತು ನಯನ ಸಭಾಂಗಣದಲ್ಲಿ'ಮನೆಯಂಗಳದಲ್ಲಿ ಮಾತುಕತೆ'ಗೆ ಬರುತ್ತಿದ್ದಾರೆ ಕೃಪಾಕರ- ಸೇನಾನಿ ಪೋಟೋಗ್ರಾಫರ್ ಜೋಡಿಯ ಬಗ್ಗೆ ಬರೆಯುವುದೇನು, ಬರೆಯದಿರುವುದೇನು ಅನ್ನೋದೇ ಗೊತ್ತಾಗಲ್ಲ. ಈ ಜೋಡಿಯ ಪೋಟೋಗ್ರಾಫಿ  ಸಾಧನೆ ಬಗ್ಗೆಯಾ? ವೀರಪ್ಪನ್ ಜತೆ 14 ದಿನ ಕಳೆದ ಬಗ್ಗೆಯಾ? "ವೈಲ್ಡ್ ಡಾಗ್ ಡೈರೀಸ್" ಅನ್ನೋ ಸಾಕ್ಷ್ಯಚಿತ್ರ...

ಬಾ ಕವಿತಾ

ಸತ್ತವನ ಜೊತೆಯಲ್ಲಿ…

ಸತ್ತವನ ಜೊತೆಯಲ್ಲಿ…

ಬಸವನಗೌಡ ಹೆಬ್ಬಳಗೆರೆ ಇದ್ದಾಗ ಬಡಿದಾಡಿದೆ ಆಸ್ತಿಗೆತನಗೆ,ಮಕ್ಕಳಿಗೆ, ಮೊಮ್ಮಕ್ಕಳಿಗೆಮರಿಮಕ್ಕಳಿಗೆ, ಗಿರಿಮಕ್ಕಳಿಗೆಮೂರು ತಲೆಮಾರು ಕೂತು ತಿಂದರೂಕರಗಲಾಗದಷ್ಟು ಮಾಡಲು…. ಗಳಿಕೆ...

ಮಣ್ಣಾಗುವುದೆಂದರೆ…

ಮಣ್ಣಾಗುವುದೆಂದರೆ…

ಅಮೀನ್ ಅತ್ತಾರ  ಮಣ್ಣಾಗುವುದೆಂದರೆ ಉಸಿರಿಗೆ ಪೂರ್ಣವಿರಾಮವಲ್ಲ,ವಿರಾಮರಹಿತ ಹುಟ್ಟಿನ ಸಾರ್ಥಕತೆಯ ಪೂರ್ಣಗೊಳಿಸುವುದು.ಹೂವಾಗುವುದು, ಒಮ್ಮೊಮ್ಮೆ ಬುಸುಗುಡುವಹಾವಾಗುವುದು,...

‍ಪುಸ್ತಕದ ಪರಿಚಯ

Book Shelf

ಕೊರೋನಾ ಎಂಬ ಚಿತ್ರಗುಪ್ತನ ಸನ್ನಿಧಿಯಲ್ಲಿ…

ಕೊರೋನಾ ಎಂಬ ಚಿತ್ರಗುಪ್ತನ ಸನ್ನಿಧಿಯಲ್ಲಿ…

ಗಿರಿಜಾ ಶಾಸ್ತ್ರೀ ಜಯಶ್ರೀ ಕಾಸರವಳ್ಳಿಯವರ 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಹತ್ತು ಕತೆಗಳ ಒಂದು ಸಂಕಲನ. ಅದರಲ್ಲಿನ ಶೀರ್ಷಿಕೆ ಕತೆ ಇಂದಿನ ದುರಿತ ಕಾಲಕ್ಕೆ ಹೊಂದಿಕೆಯಾಗುವಷ್ಟು ಬೆರಗು ಹುಟ್ಟಿಸುತ್ತದೆ. 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಕತೆಯನ್ನು ಓದುತ್ತಿರುವಾಗ ಡಿವೈನ್ ಕಾಮಿಡಿ (Hell) ನೆನಪಾದದ್ದು ಆಕಸ್ಮಿಕ....

read more

ಚೆಕಾಫ್ ಓದುವುದು ಅಂದರೆ ದೇವರು ನನಗಾಗಿ ಹಾಡುತ್ತಿರುವಂತೆ…

-ಅಂತರ್ಮುಖಿ 'ಚೆಕಾಫ್ ನ ಕಥೆಗಳನ್ನು ಓದುವುದು ಅಂದರೆ ದೇವರು ನನಗಾಗಿ ಹಾಡುತ್ತಿರುವಂತೆ.' ಈ ಮಾತು ಹೇಳಿದ್ದು ಎಡುರಾ ವೆಲ್ಟಿ ಎಂಬ ಅಮೆರಿಕನ್ ಲೇಖಕಿ. ಚೆಕಾಫ್ ಸತ್ತು ಎಂಟು ದಶಕಗಳ ನಂತರ ವ್ಯಕ್ತವಾದ ಅಭಿಪ್ರಾಯವಿದು. 1987ರಲ್ಲಿ ಪ್ರಸಿದ್ಧಿಯಲ್ಲಿದ್ದ ಕಥೆಗಾರರನ್ನು kelalaagittu. ನಿಮ್ಮ ಮೇಲೆ ಪ್ರಭಾವ ಬೀರುವ ಕಥೆಗಾರ ಯಾರು?...

ಜೋಗಿ Recommends

ನನಗೆ ಸಂಸ್ಕೃತ ಪದಗಳ ಅರ್ಥ ಗೊತ್ತಾಗದೇ ಹೋದಾಗ, ಯಾವುದೋ ಸಂಸ್ಕೃತ ಶ್ಲೋಕ ಮರೆತುಹೋದಾಗ, ಮತ್ಯಾವುದೋ ಪದಗಳ ವ್ಯುತ್ಪತ್ತಿ ಬೇಕಾದಾಗ ನೆನಪಾಗುವ ಚೆಂದದ ಹುಡುಗ ಮಹಾಬಲ ಸೀತಾಳಭಾವಿ. ಸಂಸ್ಕೃತದ ಆಳವಾದ ಅಧ್ಯಯನ, ಸಾಹಿತ್ಯದ ಗಾಢ ಪ್ರೀತಿಯನ್ನಿಟ್ಟುಕೊಂಡು ಪತ್ರಿಕೋದ್ಯಮದ ಕಡಲಲ್ಲಿ ಹುಟ್ಟು ಹಾಕುತ್ತಿರುವ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This