ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ನಾ ಮೊಗಸಾಲೆ ಹೊಸ ಕವಿತೆ – ಪ್ರವಾಹ…

ನಾ ಮೊಗಸಾಲೆ ಹೊಸ ಕವಿತೆ – ಪ್ರವಾಹ…

ಡಾ ನಾ ಮೊಗಸಾಲೆ ಪ್ರವಾಹನೋಡಿದಷ್ಟೂ ಸಲ ದಂಡೆಯಲ್ಲಿ ಕುಳಿತುಹೊಳೆಗೆ ಇಳಿಸಬೇಕು ಕಾಲುಎನ್ನುವಂತಿದೆ ಆ ಹೊಳೆ. ಫಳ ಫಳ ಹೊಳೆಯುವುದೇನು ?ಜಲ ಜಲ ಹರಿಯುವುದೇನು ?ಕಾಲಿಳಿಸಿ...

ಸೌಜನ್ಯ ನಾಯಕ ಹೊಸ ಕವಿತೆ- ಕನಸೊಳಗಿನ ಅದೇ ನೀನು…

ಸೌಜನ್ಯ ನಾಯಕ ಹೊಸ ಕವಿತೆ- ಕನಸೊಳಗಿನ ಅದೇ ನೀನು…

ಸೌಜನ್ಯ ನಾಯಕ ಇಂದಿಗೂ ಬದುಕುಅಂದಿನಂತೆಯೆ ಇದೆನನ್ನವನಾಗಿ ನೀನೊಬ್ಬ ನನ್ನಜೊತೆಗಿಲ್ಲವೆಂಬುದ ಬಿಟ್ಟು ಅಂದೆಲ್ಲ ನಮ್ಮ ಕನಸುಗಳುಅದೆಷ್ಟು ಹೋಲುತಿದ್ದವುಆದರೆ ಕ್ರಮೇಣವಾಗಿಯಾರ...

‍ಪುಸ್ತಕದ ಪರಿಚಯ

Book Shelf

ಉದಯ ಗಾಂವಕರ್‌ ಓದಿದ ‘ಶಿಕಾರಿ’

ಉದಯ ಗಾಂವಕರ್‌ ಓದಿದ ‘ಶಿಕಾರಿ’

ಉದಯ ಗಾಂವಕರ್‌ ಶಿಕಾರಿಯ ನಾಗಪ್ಪ ತನ್ನನ್ನು ತಾನು ಪರಿಚಯಿಸಿಕೊಳ್ಳುವುದು ಹೀಗೆ- ನಾನು ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ, ಸುಮಾರು ನಲವತ್ತು ವರ್ಷಗಳ ಕೆಳಗೆ, ಬೆಳೆದದ್ದು ಕೋಳಿಗಿರಿಯಣ್ಣನ ಕೇರಿಯಲ್ಲಿ... ಇದನ್ನು ಓದುವಾಗ ಬದುಕಿನ ಆಕಸ್ಮಿಕಗಳೆಲ್ಲ ನೆನಪಾಗುತ್ತವೆ. ಈ ಹನೇಹಳ್ಳಿಯೆಂಬ ಊರಿನ...

read more

‘ಅಭ್ಯಾಸ’ದ ಅಭ್ಯಾಸದಲ್ಲಿ…

-ಬೆಳ್ಳಾಲ ಗೋಪಿನಾಥ ರಾವ್ ಕನ್ನಡ ಬ್ಲಾಗರ್ಸ್ 'ಅವಧಿ'ಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು. ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೆ ನಾನು ಅದರತ್ತ ಆಕರ್ಷಿತನಾದೆ. ಬೇರೆ ದಿನಗಳಲ್ಲಿಯಾದರೆ ಎನೇನೋ ಕೆಲಸಕಾರ್ಯಗಳಿರುತ್ತವಲ್ಲ. ೧೮.೦೪.೧೦ ರಂದು ಬೆಳಿಗ್ಗೆ ನಾಲ್ಕು ಘಂಟೆಗೇ...

ಮಲೆಗಳಲ್ಲಿ ಮದುಮಗಳು: ಕಾದಂಬರಿ-ರಂಗಪ್ರಯೋಗ ವಿಮರ್ಶಾ ಸ್ಪರ್ಧೆ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ ನಂ. 119, 3ನೇ ತಿರುವು, 8ನೇ ಮುಖ್ಯರಸ್ರೆ, ಹಂಪಿನಗರ, ಬೆಂಗಳೂರು 560 104 ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಮೈಸೂರಿನ ರಂಗಾಯಣವು ರಂಗರೂಪಕ್ಕಿಳಿಸಿ 23.4.2010ರಿಂದ 11.5.2010ರವರೆಗೆ ಪ್ರಯೋಗಿಸಲಿದೆ. ಈ ಹಿನ್ನೆಲೆಯಲ್ಲಿ ನಾಟಕದ ವಿಮರ್ಶೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This