ಇಂದು ಅವಧಿಯಲ್ಲಿ...
ಅಪ್ಪ ಒಲವ ನಾವಿಕ
ಮಹಿಪಾಲ ರೆಡ್ಡಿ ಮುನ್ನೂರ್ ಹಿರಿಯ ಪತ್ರಕರ್ತ, ಸಂಘಟಕ, ಕವಿ. ಪ್ರತಿಷ್ಟಿತ 'ಅಮ್ಮ' ಪ್ರಶಸ್ತಿಯನ್ನು ರೂಪಿಸಿದವರು ಅವರ ಹುಟ್ಟುಹಬ್ಬದ ದಿನಕ್ಕೆ ಅವರ ಮಗ ಪತ್ರಕರ್ತ ವಿಜಯಭಾಸ್ಕರ ರೆಡ್ಡಿ ಬರೆದ ಬರಹ ಇಲ್ಲಿದೆ- ಅಪ್ಪ ಒಲವ ನಾವಿಕ ತೆಳಗಿನ ಎತ್ತರದ ಮೈಕಟ್ಟು, ರಾಶಿ ಗುಂಗರು ಕೂದಲು, ಕೈ ಕೊನೆ ಬೆರಳಿನ ಉಗುರು ಮಾರುದ್ದ, ಸದಾ...
‘ಸಪ್ತ ಸಾಗರದಾಚೆಯೆಲ್ಲೋ’ ಭಾವ ತೇರಯಾತ್ರೆ…
ರಾಮ್ ಪ್ರಕಾಶ್ ರೈ ಕೆ ---- ಅದೊಂದು ಪ್ರಪಂಚ. ದೊಡ್ಡ ಕನಸುಗಳ ಸಾಗರದೊಳಗೆ ಸಂಭ್ರಮಿಸೋ ಮನು ಮತ್ತು ಪ್ರಿಯಾರ ಪುಟ್ಟ ಪ್ರಪಂಚ. ಮನು ನಾಳೆಯ ಹುಡುಕಾಟದಲ್ಲಿದ್ದರೆ, ಪ್ರಿಯಾ ಈ ಕ್ಷಣವ ಕಾಣುವ ಹುಡುಗಿ. ಕತ್ತೆ ಮತ್ತು ಪುಟ್ಟಿ- ಇದು ಈರ್ವರ ನಡುವಿನ ಮಧುರ ಪ್ರೇಮ ಸಂಧಿಸುವ ವಿಳಾಸ. ಮಳೆಗೆ ಕಾಯುವ ಹಸಿರಮನ, ಅಲೆಗಳಿಗೆ ಕಾಯುವ ಮೌನ...
ಕ್ರಿಕೆಟ್ ಮತ್ತು ಕ್ಯಾಪಿಟಲಿಸಮ್
ಶ್ರೀಹರ್ಷ ಸಾಲಿಮಠ ----- ಕ್ರಿಕೆಟ್ ಎಂಬುದು ಕ್ಯಾಪಿಟಲಿಸಮ್ ನೀರು ಎರೆದು ಬೆಳೆಸಿದ ಆಟ. ಫುಟ್ ಬಾಲ್ ಹಾಕಿ ಬಾಕ್ಸಿಂಗ್ ರಗ್ಬಿ ವಾಲಿಬಾಲ್ ಯಂತಹ ಎಲ್ಲಾ ಆಟಗಳು ಹೆಚ್ಚೆಂದರೆ ಒಂದೂವರೆ ತಾಸು ನಡೆಯುತ್ತವೆ. ಹಾಗೂ ಒಂದೇ ಬ್ರೇಕ್ ಮಾತ್ರ ಇರುತ್ತದೆ. ಕ್ರಿಕೆಟ್ ಐದು ದಿನ ಅಥವಾ ಇಡಿಯ ದಿನ ಅಥವಾ ಟಿ-೨೦ ಆದರೂ ಕನಿಷ್ಟ ಮೂರು ತಾಸು...
ಶ್ರೀನಿವಾಸ ಪ್ರಭು ಅಂಕಣ: ನಾನೇ ಮೂರ್ಛೆ ಹೋದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮಾಹೆರ್ ಮನ್ಸೂರ್, ದು ಸರಸ್ವತಿಗೆ ಕಮಲಾ ಹಂಪನಾ ಪ್ರಶಸ್ತಿ
ನಾಡೋಜ ಕಮಲಾ ಹಂಪನಾ ಸಾಹಿತ್ಯ ವೇದಿಕೆ ವತಿಯಿಂದ ಪ್ರತಿವರ್ಷ ಕೊಡಮಾಡುವ ಡಾ. ಕಮಲಾ ಹಂಪನಾ ಪ್ರಶಸ್ತಿಗೆ ಹಿರಿಯ ಕವಿ ಮಾಹೆರ್ ಮನ್ಸೂರ್ ಮತ್ತು ಹೋರಾಟಗಾರ್ತಿ ಹಾಗೂ ಕವಯಿತ್ರಿ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಲೇಖಕಿಯರ ಸಂಘ ಮತ್ತು ಕಮಲಾ ಹಂಪನಾ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಇದೇ ನವೆಂಬರ್ 19, 2023ರಂದು...
ನಂಜುಂಡಸ್ವಾಮಿ ರೇಖಾ ಸಂಭ್ರಮ
ಖ್ಯಾತ ಕಲಾವಿದ, ವ್ಯಂಗ್ಯಚಿತ್ರಕಾರ ನಂಜುಂಡಸ್ವಾಮಿ ಅವರು 90 ಸಾಹಿತಿಗಳನ್ನು ಕುರಿತು ರಚಿಸಿರುವ ರೇಖಾಚಿತ್ರಗಳ ಪ್ರದರ್ಶನಕ್ಕೆ ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯುತ್ತಿರುವ ಈ ಪ್ರದರ್ಶನವನ್ನು ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಕಾರಣದಿಂದಾಗಿ...
Latest
ಬಾ ಕವಿತಾ
ನಾನು ಪೆನ್ನನ್ನು ಎತ್ತಿಕೊಂಡಾಗ..
ಮೂಲ: ಸರ್ವೇಶ್ವರ್ ದಯಾಲ್ ಸಕ್ಸೇನಾ ಆಧುನಿಕ ಹಿಂದಿ ಭಾಷಾ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನಾ ಅವರು ಸೆಪ್ಟೆಂಬರ್ 15, 1927 ರಂದು ಉತ್ತರ ಪ್ರದೇಶದ ಬಸ್ತಿ-ಯಲ್ಲಿ...
ಪ್ರೀತಿಯ ಚೆ..
ಚೆ ಗೆವಾರ -ಡಾ ನಾರಾಯಣ್ ಕ್ಯಾಸಂಬಳ್ಳಿ ಪ್ರೀತಿಯ ಚೆ…ನೀನು ತೀರಿಕೊಂಡ ದಿನ ಅಲ್ಲಾ.. ನಿನ್ನ ಗುಂಡಿಟ್ಟು ಕೊಂದ ದಿನ ! ಹೌದು ಚೆನನ್ನ ಸಾವಿನ ಕುರಿತುಚಿಂತಿಸುವಾಗಲೆಲ್ಲ ನಿನ್ನ...
ಪುಸ್ತಕದ ಪರಿಚಯ
Book Shelf
ಅಂತಃಕರಣ ಸೃಜಿಸಿದ ಕಥೆಗಳು..
ಕತೆಗಾರ ಸಿದ್ದು ಸತ್ಯಣ್ಣವರ 'ಒಂದು ತೇಗದ ಕುರ್ಚಿ' ಈ ಕಥಾ ಸಂಕಲನವನ್ನು 'ಅಮೂಲ್ಯ ಪುಸ್ತಕ' ಪ್ರಕಟಿಸಿದೆ. ರಘುನಾಥ ಚ ಹ ಬರೆದ ಮುನ್ನುಡಿ ಇಲ್ಲಿದೆ. -ರಘುನಾಥ ಚ ಹ ಮನುಷ್ಯ ವಿರೋಧಿ ಧೋರಣೆಗಳನ್ನು ವಿರೋಧಿಸುತ್ತ, ಆ ವಿರೋಧದ ಪ್ರಕ್ರಿಯೆಯಲ್ಲಿ ನಾವು ಯಾವುದನ್ನು ನಿರಾಕರಿಸುತ್ತಿರುತ್ತೇವೆಯೋ ಅದೇ ನಡವಳಿಕೆಯನ್ನು ನಮಗರಿವಿಲ್ಲದಂತೆ...
ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’
ಸತೀಶ ಕುಲಕರ್ಣಿ ಅವ್ವ ಹಚ್ಚಿದ ದೀಪ – ಎಚ್.ಕೆ. ಕೊಟ್ರಪ್ಪನವರ ಮೊದಲ ಕವನ ಸಂಕಲನ. ಹರಿಹರ ಪಾಲಿಫೈರ‍್ಸ್ ನಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರು. ಅವರಿಗೆ ೭೫ ವರ್ಷ. ಪಕ್ಕಾ ಟ್ರೇಡ್‌ಯೂನಿಯನಿಸ್ಟ್ರಾದ ಕೊಟ್ರಪ್ಪನವರು ಬಂಡಾಯ, ಸಮುದಾಯ, ಚಳವಳಿಯ ಜೊತೆಗೆ, ಕಮ್ಯೂನಿಸ್ಟ್ ಸಿದ್ಧಾಂತಗಳಿಗೂ ಬದ್ಧರಾದವರು. ೧೯೭೧ ರಲ್ಲಿ...
ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’
ಈ ಕೃತಿಯನ್ನು ಕೊಳ್ಳಲು – https://rb.gy/2fx0q ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : ಕಂಡಕ್ಟರ್ ಕವಿತೆಗಳು’ಲೇಖಕರು : ಸದಾಶಿವ ಸೊರಟೂರು ಪ್ರಕಾಶನ : ಬಹುರೂಪಿಬೆಲೆ :130 ರೂಸಂಪರ್ಕಿಸಿ: 70191 82729 ಜಿ ಲೋಕೇಶ ಅಪ್ಪ ಎಂದಿಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸಿ ಮಾರನೇ ಮಧ್ಯಾಹ್ನ ಮನೆಗೆ ಬರುತ್ತಿದ್ದವರು ಬಂದರೆ ನನಗೆ...
ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’
ಕೆ ರಾಜಕುಮಾರ್ ಡಾ. ಎಚ್.ಆರ್. ಲೀಲಾವತಿ ಅವರ ಆತ್ಮಕಥನ 'ಹಾಡಾಗಿ ಹರಿದಾಳೆ': ಒಂದು ಅವಲೋಕನ ಎಚ್.ಆರ್. ಲೀಲಾವತಿ ಅವರು ಭಾವಗೀತೆಗಳಿಗೆ ಸ್ವಂತಿಕೆಯ ಛಾಪು ಒತ್ತಿದವರು. ಇಂದು ವಾದ್ಯಗಳ ಅಬ್ಬರದಲ್ಲಿ ಅದು ಭಾವಗೀತೆಯೋ ಅಥವಾ ಚಿತ್ರಗೀತೆಯೋ ಎಂಬ ಸ್ಥಿತಿಗೆ ತಲಪಿದೆ ಸುಗಮ ಸಂಗೀತ. ಆದರೆ ಲೀಲಾವತಿಯವರ ಸಂಯೋಜನೆ, ಗಾಯನ ಎಂದೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











