ಇಂದು ಅವಧಿಯಲ್ಲಿ...
ಒಂದು ಸ್ಟೇಜ್ ವರೆಗೂ ಓಕೆ…
-ಎಚ್ ಗೋಪಾಲಕೃಷ್ಣ ಮೊನ್ನೆ ವೈಕುಂಠ ಏಕಾದಶಿ ಆಯ್ತಲ್ಲಾ? ಅದರ ಒಂದು ನೆನಪು ನಿಮ್ಮ ಜತೆ ಹಂಚಿಕೊಳ್ಳಲು ನನಗೆ ದೈವ ಪ್ರೇರಣೆ ಆಗಿದೆ. ಅದರಿಂದ ಅದನ್ನು ನಿಮಗೆ ಹೇಳುತ್ತಾ ಇದ್ದೇನೆ . ಅದಕ್ಕೆ ಮೊದಲು ನನ್ನ ಮನೆಯ ಟೋಪೋಗ್ರಾಪ್ ನಿಮಗೆ ಹೇಳಬೇಕು, ನಂತರದ ಕನ್ಫ್ಯೂಷನ್ ತಪ್ಪಿಸಲು. ನಮ್ಮ ಏರಿಯಾ ದ ಮುಖ್ಯ ರಸ್ತೆ ಇದೆ ನೋಡಿ ಅದರ...
ಕ.ವೆಂ ಸರ್..ಮತ್ತು ಡೇರಾ ಹೂವುಗಳೂ…
-ಮಂಗಳ ಎನ್ ಕನ್ನಡ ರಂಗಭೂಮಿಯ ಸೃಜನಶೀಲ ಚಿಂತಕ, ಕವಿ, ಪ್ರಾದ್ಯಾಪಕ, ನಾಟಕಕಾರ, ವಿಮರ್ಶಕ, ಸಂಶೋಧಕ ಕ.ವೆಂ.ರಾಜಗೋಪಾಲ್ ಅವರ ಜನ್ಮ ಶತಮಾನೋತ್ಸವ ಕಳೆದ ತಿಂಗಳಷ್ಟೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿತು. ಅವರ ನೆನಪಿನಲ್ಲಿ ಹೀಗೊಂದು ನುಡಿನಮನ... ನಾವಾಗ ರಂಗಾಯಣಕ್ಕೆ ಸೇರಿದ ಹೊಸತು. ಬಹಳ ಮಂದಿ ಮನೆಯವರ ವಿರೋಧ ಕಟ್ಟಿಕೊಂಡೇ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಶ್ರೀನಿವಾಸ ಪ್ರಭು ಅಂಕಣ – ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಾಮಾಜಿಕ ಅಸಮಾನತೆಯ ಬಿಡುಗಡೆಯ ಬೆಲ್ಲದ ದೋಣಿ
14 ನೇ ತಾರೀಕು ಸಂಜೆ 7 ಗಂಟೆಗೆ ಮೈಸೂರು ಕಿರು ರಂಗಮಂದಿರದಲ್ಲಿ ಬಹುರೂಪಿ ನಾಟಕೋತ್ಸವದ ಅಂಗವಾಗಿ, ಈ ನಾಟಕ 'ಬೆಲ್ಲದ ದೋಣಿ' ಪ್ರದರ್ಶನ ಕಾಣುತ್ತಿದೆ. -ಡಾ ರುದ್ರೇಶ್ ಅದರಂಗಿ ‘ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿದೊಡೆ ಕಹಿಯಹುದಲ್ಲದೆ ಸಿಹಿಯಪ್ಪುದೇ?’ ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಸಾಮಾಜಿಕ ಕ್ರಿಯೆ...
ಮನಸೂರೆಗೊಂಡ ರಂಗತರಬೇತಿ ಶಿಬಿರ..
-ಗೋಪಾಲ ತ್ರಾಸಿ ನಾಟಕ ನೋಡೋದು ನನಗೆ ಓದು ಬರಹದಷ್ಟೇ ಪ್ರಿಯವಾದುದು. ಆದರೆ ರಂಗಭೂಮಿ ಕುರಿತು ಕುತೂಹಲ ತಾಳಲು ಕಾರಣವಾದುದು ಕರ್ನಾಟಕ ಸಂಘ ದಲ್ಲಿ ರಂಗಗುರು ಮಾನ್ಯ ಸದಾನಂದ ಸುವರ್ಣರ ಮುಂದಾಳತ್ವದಲ್ಲಿ, ಸುರೇಶ ಆನಗಳ್ಳಿಯವರು ನಡೆಸಿಕೊಟ್ಟ ಒಂದು ತಿಂಗಳ ರಂಗಶಿಬಿರ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ನಾವು ಶಿಬಿರಾರ್ಥಿಗಳಿಂದ...
Latest
Invite
ಬಾ ಕವಿತಾ
ದಾದಾಪೀರ್ ಅನುವಾದಿಸಿದ ಸಂಪೂರ್ಣ ಚಟರ್ಜಿ ಕವಿತೆಗಳು
ಇಂಗ್ಲಿಷ್ ಮೂಲ: ಸಂಪೂರ್ಣ ಚಟರ್ಜಿ ಕನ್ನಡಕ್ಕೆ: ದಾದಾಪೀರ್ ಜೈಮನ್ ಸಂಪೂರ್ಣ ಚಟರ್ಜಿ ಸಂಪೂರ್ಣ ಚಟರ್ಜಿ ಅವರು ಬರಹಗಾರ್ತಿ, ಅನುವಾದಕಿ, ಸಂಪಾದಕಿ ಮತ್ತು ಅಧ್ಯಾಪಕಿ....
ಶೋಭಾ ದಿನೇಶ್ ಹೊಸ ಕವಿತೆ: ಆತ ಮಾಗಿದ ಕಾಫಿ ಹಣ್ಣಿನಂತೆ…
-ಶೋಭಾ ದಿನೇಶ್ ಹಾಗೆಯೇ ಇದ್ದಾನಲ್ಲ, ಮತ್ತಷ್ಟು ಹರಯ ಸೇರಿದಂತಿದೆಅದೆಷ್ಟು ವರ್ಷಗಳು ಸಂದು ಹೋದವು ನಮ್ಮ ನಡುವೆ…ನಾವಿಬ್ಬರೂ ಹೀಗೆ ನೋಡದೇ, ಹರಟದೇ.. ಅಚಾನಕ್ಕು ಮೊನ್ನೆ...
ಪುಸ್ತಕದ ಪರಿಚಯ
Book Shelf
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಲಲಿತ ಮಂಟಪ’
ಕವಯತ್ರಿ , ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಹೊಸ ಕೃತಿ 'ಲಲಿತ ಮಂಟಪ'. 'ಮಯೂರ' ಮಾಸಿಕಕ್ಕಾಗಿ ರಾಜಲಕ್ಷ್ಮಿ ಅವರು ನಡೆಸಿದ ಸಂದರ್ಶನ ಮಾಲೆಯ ಸಂಕಲನ ಇದು. ಈ ಕೃತಿ ಈ ಶನಿವಾರ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಅಗ್ರಹಾರ ಕೃಷ್ಣಮೂರ್ತಿ ಅವರ ಮುನ್ನುಡಿ ಇಲ್ಲಿದೆ- * -ಅಗ್ರಹಾರ ಕೃಷ್ಣಮೂರ್ತಿ * ಈ ಕೃತಿಯ ಓದು ಒಂದು...
ಹೇಳಲಾಗದ ನೋವಿನ ನಾದ..
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿ 'ಹೇಳಿ ಹೋಗು ಕಾರಣ' ಈ ಕೃತಿಯನ್ನು 'ಭಾವನಾ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಕುರಿತ ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ರವಿ ಬೆಳೆಗೆರೆ ಅವರು ಕನ್ನಡದ ಸಮಕಾಲೀನ ಸಾಹಿತ್ಯದ...
ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..
-ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...
ಓದಲೇ ಬೇಕಾದ ಪುಸ್ತಕ ‘ಸಾಯ್ಬಿಣಿ’
ಸುಧೀಂದ್ರ ಭಂಡಾರ್ಕರ್ ಅವರ ಕಾದಂಬರಿ 'ಸಾಯ್ಬಿಣಿ' ಈ ಕಾದಂಬರಿಗೆ ಕೆ ಅರುಣ್ ಪ್ರಸಾದ್ ಬರೆದ ಮುನ್ನುಡಿ ಇಲ್ಲಿದೆ. -ಕೆ ಅರುಣ್ ಪ್ರಸಾದ್ ಸುಧೀಂದ್ರ ಭಂಡಾರ್ಕರ್ ಬಿದನೂರು ನಗರ ಈ ಹೆಸರಿನಲ್ಲಿಯೇ ಇದೆ ಪೂರ್ಣವಾದ ಅವರ ಮಾಹಿತಿ. ಹೌದು, ಇವರು ಬಿದನೂರು ನಗರ ಸಂಸ್ಥಾನದ ಕೆಳದಿ ಅರಸರ ಖಜಾನೆ ನಿರ್ವಹಣೆ ಮಾಡುತ್ತಿದ್ದ ಕುಟುಂಬದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











