ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಚಲಪತಿ ವಿ ಹೊಸ ಕವಿತೆ- ಮಾರಿಕೊಂಡ ಸಂಜೆಗಳು..

ಚಲಪತಿ ವಿ ಹೊಸ ಕವಿತೆ- ಮಾರಿಕೊಂಡ ಸಂಜೆಗಳು..

ಚಲಪತಿ ವಿ ಎಷ್ಟೋ ಸಂಜೆಗಳನ್ನು ಮಾರಿಕೊಂಡಿದ್ದೇನೆಗೆಲ್ಲುವುದಕ್ಕಲ್ಲಪದೇ ಪದೇ ಸೋಲುವುದಕ್ಕೆ,ಸೋತಾಗಲೆಲ್ಲ ಗೆದ್ದಿದ್ದೇನೆ, ಬೀಗಿದ್ದೇನೆ ಒಂದು ಹನಿ ಕಣ್ಞೀರಿಗೂಮೌನಕ್ಕೂ...

ಜ್ಯೋತಿ ಇರ್ವತ್ತೂರು ಹೊಸ ಕವಿತೆ – ನನ್ನೊಳಗಿನ ಇರುಳು ಹಗಲು..

ಜ್ಯೋತಿ ಇರ್ವತ್ತೂರು ಹೊಸ ಕವಿತೆ – ನನ್ನೊಳಗಿನ ಇರುಳು ಹಗಲು..

ಜ್ಯೋತಿ ಇರ್ವತ್ತೂರು ನನ್ನೊಳಗೊಬ್ಬಳು ಆಳುವವಳು…ಕಂಬನಿ ಒರೆಸಿ ಸಂತೈಸುವ ಇನ್ನೊಬ್ಬಳು..ಸೋತೆನೆಂದು ನೆಲಕ್ಕೊರಗುವವಳೊಬ್ಬಳು…ಕೈಕೊಟ್ಟು ಗುರಿಯೆಡೆಗೆ...

‍ಪುಸ್ತಕದ ಪರಿಚಯ

Book Shelf

ಸುಮ್ಮನಿರುವುದು ಸುಲಭವಲ್ಲ…

ಸುಮ್ಮನಿರುವುದು ಸುಲಭವಲ್ಲ…

ಚಲಂ ಹಾಡ್ಲಹಳ್ಳಿ ಯಾವುದೋ ಒಂದು ವಿಚಾರವನ್ನು ಹಿಡಿದುಕೊಂಡು ಅದರ ಹಿಂದೆ ಬಿದ್ದು ಯೋಚಿಸುತ್ತಾ ಒಂದಷ್ಟು ಹೊತ್ತು ಇದ್ದು ಬಿಡುವುದು ನನ್ನ ಸಂತಸದ ಕ್ಷಣಗಳಲ್ಲಿ ಒಂದು. ಹಾಗಂತ ಯಾವುದೋ ಒಂದು ವಿಚಾರವನ್ನು ಯಾರಾದರೂ ಕೊಟ್ಟು ಬರಿ, ಯೋಚಿಸು ಅಂದರೆ ಆಗದ ಕೆಲಸ. ಆ ಯೋಚನೆ, ಬರವಣಿಗೆ ನನ್ನ ಸ್ವಂತ ವಿಹಾರ. ಅಲ್ಲಿ ಯಾರ ನಿರ್ದೇಶನವೂ...

read more

ಜನಪರ ಲೇಖನಗಳ ಸಂಕಲನ ‘ದೇವಕಾರು’

ಈ ಭಾನುವಾರ ಅಂಕಿತ ಪ್ರಕಾಶನದಿಂದ ಬಿಡುಗಡೆ ಸುಮಾರು ಎರಡು ದಶಕಗಳಿಂದ ಪತ್ರಕರ್ತನಾಗಿರುವ ಸತೀಶ್ ಚಪ್ಪರಿಕೆ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಜನಸಾಮಾನ್ಯರ ಬಗ್ಗೆ ಬರೆದ ಜನಪರ ಲೇಖನಗಳ ಸಂಕಲನ ದೇವಕಾರು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಮುಖಗಳನ್ನು ಪರಿಚಯ ಮಾಡಿಕೊಡುಂವತಹ ಒಟ್ಟು ಒಂಬತ್ತು ಲೇಖನಗಳು ಈ ಕೃತಿಯಲ್ಲಿವೆ....

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

-ದಿನಕರ ದೇಸಾಯಿ ದಿನಕರನ ಚುಟುಕ ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು ಕೇಳಿದನು:ದೇಸಾಯಿ, ಹೇಗಿದ್ದಿ ನೀನು? ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು ಅಂಕೋಲೆ ಹುಡುಗಿ ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ ಇಲ್ಲುಂಟು ದೇಸಾಯಿ ದಿನಕರನ ಬಾಲೆ ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ ಹಿಡಿಯ...

ಸಂತ್ಯಾಗ ನಿಂತ ‘ಧನ್ಯಾ’

-ಜಿ ಎನ್ ಮೋಹನ್ ಪುಸ್ತಕಕ್ಕೆ ಬರೆದ ಮುನ್ನುಡಿ 'ಏ ಧನ್ಯಾ, ಈ ಪುಸ್ತಕ ಏನು ನೀನು ಬರೆದೀಯೋ ಇಲ್ಲ ನಾನೋ...?' ಅಂತ ಕೇಳುವ ಮನಸ್ಸಾಗುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕ ಓದುತ್ತಾ, ಓದುತ್ತಾ ಅದುವರೆಗೂ ಧನಂಜಯ ಕುಲಕರ್ಣಿ ಎಂಬ ಸಕಲ ಗೌರವ, ಭಯ, ಭಕ್ತಿ ಹುಟ್ಟಿಸುವ ಹೆಸರು 'ಧನ್ಯಾ..' ಆಗಿ ಬದಲಾದ ಮ್ಯಾಜಿಕ್ ಸಂಭವಿಸಿತು. ಗಂಭೀರ ಮುಖ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This