ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ನಾ ಮೊಗಸಾಲೆ ಹೊಸ ಕವಿತೆ – ಅಜ್ಜ ನೆಟ್ಟಾಲ…
ಡಾ ನಾ ಮೊಗಸಾಲೆ ಅಜ್ಜನೆಟ್ಟಾಲ ಇದು ಮುನ್ಸಿಪಾಲಿಟಿ ಮಂದಿಕೆಡಹ ಬಂದಿದ್ದಾರೆ ರಸ್ತೆಯಗಲಕ್ಕೆಇನ್ನೇನು ಒಂದೆರಡು ಗಳಿಗೆಯಲಿ ಈ ದೈತ್ಯಮಗುಚಿ ಬಿದ್ದಾನಯ್ಯೊ ! ಯುಗಮುಗಿದ ಹಾಗೆ ! ||೧||...
ಎಚ್ ಟಿ ಪೋತೆ ಹೊಸ ಕವಿತೆ – ಬೆಳಕಾದಿ ತಾಯಿ…
ಪ್ರೊ ಎಚ್ ಟಿ ಪೋತೆ ಹುಟ್ಟಿದಾ ಮನೆಗೆ ಹರಿಸಿಮೆಟ್ಟಿದಾ ಮನೆಗೆ ಮಲ್ಲಿಗೆಯಾದೆವರಸಿದಾ ಭೀಮನ ಭುಜಕೆಶಕ್ತಿಯಾದೆ ನೀ ತಾಯಿ ಬಿಸಿಲೇ ಬೆಳದಿಂಗಳೆಂದುಕತ್ತಲೆಯನು ಹಗಲಾಯಿಸಿಬದುಕೆಂಬ...
ಪುಸ್ತಕದ ಪರಿಚಯ
Book Shelf
ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’
ಸಿ ಎಸ್ ಭೀಮರಾಯ ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಈವರೆಗೆ ಕನ್ನಡದಲ್ಲಿ ಏಳು ಮತ್ತು...
ಕಾಮರಾಜ ಮಾರ್ಗ ಪುಸ್ತಕ ಬಿಡುಗಡೆ …
ರವಿಬೆಳೆಗೆರೆಯವರ ಕಾಮರಾಜ ಮಾರ್ಗ ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಎಂ.ಪಿ.ಪ್ರಕಾಶ್ , ಗಾಯಕಿ ಬಿ.ಆರ್ .ಛಾಯಾ , ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ,ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ. ಚಿತ್ರಗಳು: ಶಿವೂ.ಕೆ ಇನ್ನಷ್ಟು ಫೋಟೋಗಳು : ಓದು ಬಜಾರ್...
ಕೃತಿ ಬಿಡುಗಡೆಯ ಹೊತ್ತು…
ಕಲಬುರ್ಗಿಯಲ್ಲಿ ಹೊಸ ಪುಸ್ತಕಗಳು
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





