ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಕಿರಣ ಭಟ್ ಹೊಸ ಕವಿತೆ – ಬೆಳ್ಳಿ ಬೆಟ್ಟದ ಹಾದಿ…
ಕಿರಣ ಭಟ್ ಬೆಳಗು ಬೆಳಗು ಚಂದ ಕನಸುಹೊಳೆವ ಬೆಳ್ಳಿ ಬೆಟ್ಟಕಣ್ಣುಜ್ಜಿದರೆ ಕಿಟಕಿಯಾಚೆಅದೇ ಬಿಳಿಯ ಘಟ್ಟ ಪುಟ್ಟಿಗೋ ಬೆರಗು ಬೆರಗುಹತ್ತಬೇಕು ಬೆಟ್ಟಬ್ಯಾಗೇರಿಸಿ ಹೊರಟುಬಿಟ್ಳುಪುಟ್ಟಿ...
ನಾಗರಾಜ ಹರಪನಹಳ್ಳಿ ಹೊಸ ಕವಿತೆ : ಅಲ್ಲಿ – ಇಲ್ಲಿ…
ನಾಗರಾಜ್ ಹರಪನಹಳ್ಳಿ ಅಲ್ಲಿನೀ ಅಂಗಳದ ಕಸ ಗುಡಿಸಿ, ನೆಲಕ್ಕೆ ನೀರಾಕಿ,ಅಂಗಳದ ತುಳಸಿಗೆ ಮನದಲ್ಲಿ ಕೈ ಮುಗಿದುಆಕಾಶ ದಿಟ್ಟಿಸಿ, ಗುಬ್ಬಚ್ಚಿ ಚಿಲಿಪಿಲಿಯ ಕಿವಿಯೊಳಗೇ...
ಪುಸ್ತಕದ ಪರಿಚಯ
Book Shelf
ಮೌನ ಮುರಿದ ಕಾವ್ಯ…
ಸತೀಶ ಕುಲಕರ್ಣಿ ಮೌನದೊಳಗಿನ ಮಾತು - ಶೇಖರ ಭಜಂತ್ರಿ ಅವರ ಮೊದಲ ಕವನ ಸಂಕಲನ. ಹಾವೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರು. ಇಷ್ಟು ದಿನ ಮನದೊಳಗಡಿಗಿದ ಮೌನವನ್ನು ಕಾವ್ಯವಾಗಿಸುವ ಪ್ರಯತ್ನವೇ ಮೌನದೊಳಗಿನ ಮಾತು. ಕೆಳಶ್ರೇಣಿ ಸಮಾಜದಿಂದ ಮೇಲೆ ಬಂದ ಭಜಂತ್ರಿ ಅವರು ಅಕ್ಷರ ಮತ್ತು ಅನ್ನದ ನೆಲೆಕಂಡುಕೊಂಡ...
ಲೋಹಿಯಾ ಪ್ರಕಾಶನದ ರೂವಾರಿಗೆ ಪ್ರಶಸ್ತಿ
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್...
ಬಿಡುಗಡೆಯಾಯಿತು ‘ಹೀಗೊಂದು ಬದುಕಿನ ಕತೆ ‘…
ಹಿರಿಯ ಮಾಧ್ಯಮ ತಜ್ಞ ಕೃಷ್ಣಾ ನಂದ ಹೆಗ್ಡೆ ಅವರ 'ಹೀಗೊಂದು ಬದುಕಿನ ಕತೆ ' ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹೆಗ್ಡೆ ಅವರಿಗೆ ೭೫ ತುಂಬಿದ ಹಿನ್ನೆಲೆಯಲ್ಲಿ ಈ ಸಮಾರಂಭ. ಅದರ ಒಂದು ನೋಟ ಇಲ್ಲಿದೆ. ಇನ್ನಷ್ಟು ಚಿತ್ರಗಳು : ಓದು...
ಹೊತ್ತಿಗೆ ಹೊರಬರುವ ಹೊತ್ತು …
ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಶ್ರೀದೇವಿ ಕಳಸದ ಅವರ 'ಹಾಡಲಾಗದ ಸಾಲುಗಳು' ಕವನ ಸಂಕಲನ ಹಾಗು ಸಿರಿ ಹುಲಿಕಲ್ ಅವರ 'ನಡೆದಷ್ಟು ದಾರಿ ದೂರ' ಕಥಾ ಸಂಕಲನ ಬಿಡುಗಡೆಯಾಯಿತು. ಸಾಹಿತಿ ಯು.ಆರ್.ಅನಂತಮೂರ್ತಿ, ಪತ್ರಕರ್ತರಾದ ಆರ್.ಪೂರ್ಣಿಮಾ ,ಜೋಗಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





