ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ನಿಧಾನ: ‘ಅವಧಿ’ ಸಂತಾಪ

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ನಿಧಾನ: ‘ಅವಧಿ’ ಸಂತಾಪ

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ – ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ – ಬಾನಿನಲ್ಲಿ ಒಂಟಿ ತಾರೆ […]

Invite

ವಸುಧೇಂದ್ರರ ‘ಸಂಪಿಗೆ’

ವಸುಧೇಂದ್ರರ ‘ಸಂಪಿಗೆ’

  ನಾಟಕದ ವಿವರ - ಅಡುಗೆಗೆ ಒಗ್ಗರಣೆ ಹೇಗೆ ಸ್ವಾದಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತದೆ. ಈ ಸಣ್ಣ ವಿಷಯಗಳಿಗೆ ಒತ್ತು ಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುದೇಂದ್ರ ರವರ "ಮಿಥುನ" ಇದು ಶ್ರೀರಮಣರ...

ವಸುಧೇಂದ್ರರ ‘ಸಂಪಿಗೆ’

ವಸುಧೇಂದ್ರರ 'ಸಂಪಿಗೆ'

  ನಾಟಕದ ವಿವರ - ಅಡುಗೆಗೆ ಒಗ್ಗರಣೆ ಹೇಗೆ ಸ್ವಾದಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತದೆ. ಈ ಸಣ್ಣ ವಿಷಯಗಳಿಗೆ ಒತ್ತು ಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುದೇಂದ್ರ ರವರ "ಮಿಥುನ" ಇದು ಶ್ರೀರಮಣರ...

ಬಾ ಕವಿತಾ

ಇಂದಿರಾ ಹೆಗ್ಡೆ ಕವಿತೆ- ಮಾಧವಿ…

ಇಂದಿರಾ ಹೆಗ್ಡೆ ಕವಿತೆ- ಮಾಧವಿ…

ಡಾ. ಇಂದಿರಾ ಹೆಗ್ಡೆ ಅರಸನ ಮನೆಯಲ್ಲಿ ಹೆಣ್ಣು ಜನಿಸಬಾರದು.ಜನಿಸಿದರೆಆಕೆ ವ್ಯವಹಾರಕ್ಕೆ ಸರಕಾಗುವಳು.ಯುದ್ಧಕಾಲದಲ್ಲು ಪುರಾಣ ಕಾಲದಲ್ಲೂಯುದ್ಧತಡೆಯಲೂ ಅವಳು ದಾಳವಾಗುವಳು, ಅಯೋಧ್ಯಯ...

ನಡೆದು ಬನ್ನಿರಿ ಮನೆಗೆ…

ನಡೆದು ಬನ್ನಿರಿ ಮನೆಗೆ…

ರಾಜಕುಮಾರ ಮಡಿವಾಳರ ನಡೆದು ಬರುತ್ತಿದ್ದಿರಿ…. ಚುಮುಚುಮು ಚಳಿಯ ನಸುಕಲಿತಲೆಗೊಂದು ಬೆಚ್ಚನೆಯ ಸ್ಕಾರ್ಫುಎದುರು ಸಿಕ್ಕವರಿಗೆಲ್ಲ ಬೆಳಗ ನಗು ಚೆಲ್ಲುತ್ತಬಾನ ಜೋಳಿಗೆಯಿಂದ...

‍ಪುಸ್ತಕದ ಪರಿಚಯ

Book Shelf

ಕುಶ್ವಂತ್‌ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’

ಕುಶ್ವಂತ್‌ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’

ಕುಶ್ವಂತ್‌ ಕೋಳಿಬೈಲು ಕೊಡಗು ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಮೂರು ಪುಸ್ತಕಗಳು ಲೋಕಾರ್ಪಣೆಯಾದವು. ಡಾ ಪ್ರಭಾಕರ ಶಿಶಿಲರ 'ಬೆಳೆಕಿನೆಡೆಗೆ' ಕಥಾಸಂಕಲನ, ಸ್ಮಿತಾ ಅಮೃತ್ ರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ 'ನೆಲದಾಯ ಪರಿಮಳ' ಮತ್ತು ಸಹನಾ ಕಾಂತಬೈಲುರವರ 'ಇದು ಬರೀ ಮಣ್ಣಲ್ಲ' ಎಂಬ...

read more

ಜೋಗಿಯ ‘ಮಾಯಾ ಕಿನ್ನರಿ’…..

ಜೋಗಿಯ ‘ಮಾಯಾ ಕಿನ್ನರಿ’, ‘ರೂಪ ರೇಖೆ‘ ಮತ್ತು ‘ನದಿಯ ನೆನಪಿನ ಹಂಗು‘  ಕೃತಿಗಳ ಬಿಡುಗಡೆ ಸಮಾರಂಭ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಜರುಗಿತ್ತು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಮೂರೂ ಕೃತಿಗಳನ್ನು ರವಿ ಬೆಳಗೆರೆ, ಲಕ್ಷ್ಮೀಶ ತೋಳ್ಪಾಡಿ, ಉಪೇಂದ್ರ ಬಿಡುಗಡೆ ಮಾಡಿದರು. […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This