ಇಂದು ಅವಧಿಯಲ್ಲಿ...
‘ಸಪ್ನ’ದಲ್ಲಿ ಕಾವ್ಯೋತ್ಸವ
ಕವಿತೆಯೇ ಒಂದು ಬಂಡಾಯ: ಜೋಗಿ ಕವಿತೆಯೇ ಒಂದು ಬಂಡಾಯ. ಪ್ರತಿ ಯೊಂದುಕವಿತೆಯೂ ಪ್ರತಿಭಟನೆ. ಪ್ರತಿಯೊಂದು ಕವಿತೆಯೂ ಯೂನಿವರ್ಸಲ್ ಆಗಿರುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಬರಹಗಾರ ಜೋಗಿ ಅಭಿಪ್ರಾಯ ಪಟ್ಟರು. 'ಸಪ್ನ ಬುಕ್ ಹೌಸ್' ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ ಆಯೋಜಿಸಿದ 'ರಾಜ್ಯೋತ್ಸವ -ಕಾವ್ಯೋತ್ಸವ'...
ಫೇರ್ ಆಂಡ್ ಲವ್ಲೀ!
ಕಥೆ ಅರಬಗಟ್ಟೆ ಅಣ್ಣಪ್ಪ --- ''ನೀನೇನ್ ಹೆಣ್ ಹುಡ್ಗಿಯೇನೋ ಹಂಗೆ ಮಕಕ್ಕೆ ಸುಣ್ಣ ಮೆತ್ಕೋತೀಯಲಾ'' ಅತ್ತಲಿಂದ ಅವ್ವನ ಬಾಣಧ್ವನಿ, ಇತ್ತ ಕನ್ನಡಿಯ ಮುಂದೆ ಬಾಡಿ ನಿಂತ ಮಗನ ಮೊಗಗಣಿ. 'ಹೌದು, ಚೆನ್ನಾಗಿ ಕಾಣೋ ಹಪಹಪಿ ಬರೀ ಹೆಣ್ಮಕ್ಳಿಗೆ ಮಾತ್ರಾನಾ...' ಮಗ ರಮೇಶನ ಆಲೋಚನೆಗಳು ಅಂಗಳದ ಬಳ್ಳಿ ರಂಗೋಲಿಯಂತೆ ಎಲ್ಲಿಂದೆಲ್ಲಿಗೋ...
ಮೈಸೂರಿನಲ್ಲಿ ವಿನೂತನ್ ಕಲಾ ಪ್ರದರ್ಶನ
“ಎನ್ಚಾಂಟೆಡ್ ರಾಕ್ಸ್" ಚಿತ್ರಕಲಾ ಪ್ರದರ್ಶನವು ಮೈಸೂರಿನ ಕಾಫಿ ಸಿಟಿ, ನೆರಳು ಬೆಳಕು ಗ್ಯಾಲರಿಯಲ್ಲಿ ಉದ್ಘಾಟನೆಯಾಯಿತು. ಖ್ಯಾತ ವಿಮರ್ಶಕರಾದ ಓ. ಎಲ್. ನಾಗಭೂಷಣ ಸ್ವಾಮಿಯವರು ಪ್ರದರ್ಶನವನ್ನು ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ನ ಗೌರವ ಅಧ್ಯಕ್ಷರಾದ ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಮುಖ್ಯ ಅತಿಥಿಯಾಗಿ...
ಮಧು ವೈ ಎನ್ ಹೊಸ ಕೃತಿ ‘ಕನಸೇ ಕಾಡುಮಲ್ಲಿಗೆ’
ಹೆಲ್ಲೋ, ನಮಸ್ತೆ ಎಲ್ಲರಿಗೂ, ಬುಕ್ ರೆಡಿಯಾಯ್ತು, ಇನ್ನು ಕೊಂಡು ಓದುವುದು ನಿಮ್ಮ ಕೆಲಸ. ಕಳೆದ ಮೂರ್ನಾಲ್ಕು ತಿಂಗಳು ಹಗಲು ಇರುಳೆನ್ನದೆ ಹಬ್ಬ ಹುಣ್ಣಿಮೆಯೆನ್ನದೇ ನಿರಂತರ ಶ್ರಮ, ಒತ್ತಡ, ಉದ್ವೇಗ; ಏನೆಲ್ಲ ಹೇಳಬೇಕು ಅನಿಸ್ತಿದೆ, ಸುಸ್ತಾಗಿದೆ! ಮೊದಲಿಗೆ, ಈಗಾಗಲೇ ಮೂರ್ನಾಲ್ಕು ಮಂದಿ ಓದಿದಾರೆ, ಸಿಕ್ಕಾಪಟ್ಟೆ ಎಗ್ಸೈಟ್...
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ನೆಪೋಲಿಯನ್’
ಇನ್ನೂ ಗಟ್ಟಿ ನಿರೂಪಣೆಯಿರಬೇಕಿದ್ದ ನೆಪೋಲಿಯನ್ ಚಲನಚಿತ್ರ….. ಮ ಶ್ರೀ ಮುರಳಿ ಕೃಷ್ಣ ---- ಬಯೋಪಿಕ್ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡುವುದು ಒಂದು ಪ್ರಾಯಾಸಕರವಾದ ಕೆಲಸವೇ ಸರಿ. ಇಂತಹ ಚಲನಚಿತ್ರಗಳು ನಿರ್ದೇಶಕನಿಗೆ ಹಲವು ತೆರನಾದ ಸವಾಲುಗಳನ್ನು ಒಡ್ಡುತ್ತವೆ. ವಿಶ್ವದ ಇತಿಹಾಸದಲ್ಲೇ ಅತ್ಯಂತ ದಕ್ಷ...
ಇಂದಿರಾ ಹೆಗ್ಗಡೆ, ಎಂ ಎಸ್ ಆಶಾದೇವಿಗೆ ಎಚ್ ಎಸ್ ಪಾರ್ವತಿ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿಯು ಪ್ರಕಟವಾಗಿದ್ದು 2022ನೇ ಸಾಲಿಗೆ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು 2023ನೇ ಸಾಲಿಗೆ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
Latest
Invite
;ಮಂಥನ;ದಲ್ಲಿ ಹೇಮಾ ಖುರ್ಸಾಪೂರ
ಈ ಲಿಂಕ್ ಮೂಲಕ ಭಾಗವಹಿಸಿ- https://youtu.be/LBVLj9zC8NU
ʼಸುಚಿತ್ರಾʼದಲ್ಲಿ ದೊರೆ ಭಗವಾನ್ ಫಿಲಂ ಫೆಸ್ಟಿವಲ್
ಬಾ ಕವಿತಾ
ನಕ್ಕುಬಿಡು ಸುಮ್ಮನೆ!
ಕವಲು ದಾರಿ -ಮನು ಗುರುಸ್ವಾಮಿ ಒಮ್ಮೆ ನಿಟ್ಟುಸಿರು ತೆಗೆದಿಕೋ,ಇನ್ನೂ ಮುಂದೆ ನಮ್ಮ ಭೇಟಿಸಾಧ್ಯವೇ ಇಲ್ಲವೆಂದು! ವಯಸ್ಸು ಮೂವತ್ತರಿಂದ ಆರವತ್ತಾಗಿಮುಂದೊಂದು ದಿನ ನೀ...
ಕಹಿ ವಿಷವಿಲ್ಲದ ಹೂವಿಗೆ..
-ಡಾ ವಿದ್ಯಾ ಕುಂದರಗಿ ಕಲ್ಲು ಮುಳ್ಳಿಲ್ಲದ ಹುಲಕಡ್ಡಿ ನಯತುಪ್ಪಳ ಆಯ್ದು ಗೂಡ 'ಕಟ್ಟಿದ್ದೇನೆ'ದ್ವೇಷ ರೋಷವಿಲ್ಲದ ತಪ್ತಭಾವ ಭಾಷೆಗಳಾಯ್ದು ಕವನ 'ಬರೆದಿದ್ದೇನೆ' ಕಹಿ ವಿಷವಿಲ್ಲದ...
ಪುಸ್ತಕದ ಪರಿಚಯ
Book Shelf
ನೆನಪಿಸಿ ಕಾಡಿದ ಕಥೆ..
ಕಥೆಗಾರ ಅನಿಲ್ ಗುನ್ನಾಪೂರ ಬರೆದ ಕಥಾಸಂಕಲನ 'ಸರ್ವೇ ನಂಬರ್—97' 'ಹೊಂಗಿರಣ ಪ್ರಕಾಶನ' ಈ ಪುಸ್ತಕ ಪ್ರಕಟಿಸಿದೆ. ಈ ಕಥಾಸಂಕಲನದ ಕುರಿತ ದಾಕ್ಷಾಯಣಿ ಮಸೂತಿ ಅವರ ಅನಿಸಿಕೆ ಇಲ್ಲಿದೆ -ದಾಕ್ಷಾಯಣಿ ಮಸೂತಿ ರೈತ ಕುಟುಂಬದಿಂದ ಬಂದ ನನಗೆ ಪದೇ ಪದೇ ಅಪ್ಪನ ಬಾಯಲ್ಲಿ ಇಲ್ಲವೇ ಸಂಬಂಧಿಕರ ಬಾಯಲ್ಲಿ ಕೇಳುತ್ತಲೇ ಬೆಳೆದ ಪದ...
ಎದೆ ಝಲ್ಲೆನ್ನಿಸುವ ರೋಚಕ ‘ಸುಪಾರಿ’
ಮೆಹಬೂಬ್ ಮಠದ ಸುಪಾರಿ ಎಂಬ ಶಬ್ದ ಕೇಳಿದ ಕೂಡಲೇ ಮನಸಿನ ಪರದೆಯಲ್ಲಿ ಕೆಲವು ಭೀಕರ ಕೊಲೆಗಳ ಚಿತ್ರಗಳು ಮಿಂಚಿನ ವೇಗದಲ್ಲಿ ಬಂದು ಹೋಗುತ್ತವೆ. ಪ್ರತಿನಿತ್ಯ ಇದರ ಕುರಿತ ಸುದ್ದಿಗಳನ್ನು ಓದುತ್ತಿರುತ್ತೇವೆ. ಸುದ್ದಿ ವಾಹಿನಿಗಳಂತೂ ಇಂಥ ಸುದ್ದಿಗಳಿಗಾಗಿಯೇ ಪ್ರತ್ಯೇಕ ಸಮಯ ಮತ್ತು ಸಂಚಕೆಗಳನ್ನು ಮೀಸಲಿಡುತ್ತಿವೆ. ಹಣಕ್ಕಾಗಿ,...
ಮತ್ತೆ ಬಿಡುಗಡೆಯಾದ ಅರೆಸ್ಟ್ ಆದ ‘ ದೇವರು ‘
ಬಿಡುಗಡೆ ಮಾಡಿದ ಅಪ್ಪ ಅಮ್ಮ ನನ್ನ ಮೊದಲ ಕಥಾ ಸಂಕಲನ "ದೇವರು ಅರೆಸ್ಟ್ ಆದ" 2015ರಲ್ಲಿ ಪ್ರಕಟಗೊಂಡಿತ್ತು. ಈಗ ಅದರ ಮೂರನೇ ಮರು ಮುದ್ರಣ ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗಿದೆ. ಈ ಬಾರಿಯ ವಿಶೇಷ ಅಂದರೆ ಮಾವಲಿ ಪಬ್ಲಿಕೇಶನ್ ಈ ಪುಸ್ತಕವನ್ನು ನನ್ನ ಊರಾದ ಮಾವಲಿಯಲ್ಲಿ, ನಮ್ಮ ಮನೆಯ ಹಿತ್ತಲಲ್ಲಿ ನನ್ನ ಅಪ್ಪ ಅಮ್ಮ ಬಿಡುಗಡೆ...
ʻರವೀಂದ್ರ ಪುಸ್ತಕಾಲಯʼ ʻಛಂದʼ ಕ್ಕೆ ʻಅಂಕಿತ ಪುರಸ್ಕಾರ
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ ೨೦೨೨ ಹಾಗೂ ೨೦೨೩ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು ೩೫,೦೦೦(ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









