ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಎಸ್‌ ಸಾಯಿಲಕ್ಷ್ಮಿ ಸರಣಿ 2: ಬಾನುಲಿಯ ಮಕ್ಕಳ ಮೋಹಕ ಲೋಕ

ಎಸ್‌ ಸಾಯಿಲಕ್ಷ್ಮಿ ಸರಣಿ 2: ಬಾನುಲಿಯ ಮಕ್ಕಳ ಮೋಹಕ ಲೋಕ

ಎಸ್ ಸಾಯಿಲಕ್ಷ್ಮಿ ಕಥನಕವನ ಸ್ನೇಹಗಾನದ ಜನನ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ...

ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

ಹಿಡಿಸಿದಷ್ಟೆ ಸಾಕು ಹಿತವಾದ ಉಪ್ಪಿಟ್ಟು

ಹಿಡಿಸಿದಷ್ಟೆ ಸಾಕು ಹಿತವಾದ ಉಪ್ಪಿಟ್ಟು

ಸುಮಾವೀಣಾ ಮಂಗಳೂರಿನ ಮತ್ಸ್ಯಾಹಾರಕೊಡಗಿನ ಕಟು ಕಾಫಿನೀರಾಮೈಸೂರಿನ ಇಡ್ಡಲಿ, ದ್ವಾಶಿ, ಬಳ್ಳಾರಿಯ ಅನ್ನದ ರಾಶಿ!ಕಲುಬುರಗಿಯಲಿ ಕಂದೂರಿ ಬೆಳಗಾವಿಯಲಿ ಬುರಬುರಿಧಾರವಾಡದ ಅವಲಕ್ಕಿ, ಕಾರವಾರದ ತಾಳೆಚಕ್ಕಿವಿಜಾಪುರದ ಬಣಬಣ ರೊಟ್ಟಿ! ನೆನಪಾದರಉರೀತದ ಹೊಟ್ಟೀ!ಆಂಬೊಡೆ ಉಪ್ಪಿಟ್ಟಿನ ದೇಶ! ನಾನಾವಿಧ ತಿಂಡಿಯ ಕೋಶಹೆರೆತುಪ್ಪ ಕಡುಬಿನ ಬೀಡು!...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.. ರಂಜಾನ ದರ್ಗಾ ಧರಿನಾಡಿನ ಸಂಸ್ಕೃತಿಯ ಸಂಕೇತವಾಗಿದ್ದ ದೇಶಾಂಶ ಹುಡಗಿ ಅವರನ್ನು ಕಳೆದುಕೊಂಡು ಬೀದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಬಡವಾಯಿತು. ಅವರ ಸಂಸ್ಕಾರಯುತವಾದ ನಡೆ ನುಡಿ...

ಮ್ಯಾರಡೋನಾ, ಮ್ಯಾರಡೋನಾ….

ಮ್ಯಾರಡೋನಾ, ಮ್ಯಾರಡೋನಾ….

ಕೆ. ಪುಟ್ಟಸ್ವಾಮಿ ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್‌ ಜೈನ್‌ ಅವರ ವಾಲ್‍ನಲ್ಲಿ ಓದಿದಾಗ 1982,1986 ಮತ್ತು1990ರ ವಿಶ್ವಕಪ್ ಫುಟ್ ಬಾಲ್ ಟೂರ್ನಿಗಳನ್ನು ಹುಚ್ಚನಂತೆ ನೋಡಿದ ನನಗೆ ಆತನ ಪ್ರತಿ ನಡೆಯನ್ನೂ ಕಣ್ತುಂಬಿಕೊಂಡಿದ್ದೆ. ಆತನ Die Hard Fan ಆಗಿದ್ದೆ, ಆದರೆ ನಾನು ಕ್ರೀಡೆಯನ್ನು ಕುರಿತ ಪುಸ್ತಕ...

ಇಂದಿನ ‘ಅಮ್ಮ’…

ಇಂದಿನ ‘ಅಮ್ಮ’…

ಇಂದು ಕಲಬುರ್ಗಿಯ ಸೇಡಂ ನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಗೌರವ ಪ್ರಶಸ್ತಿ ಹಾಗೂ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತಿದೆ. ಈ ಗೌರವ ಪ್ರಶಸ್ತಿ ವಿಜೇತರಲ್ಲೊಬ್ಬರಾದ ರೇಖಾ ಅವರ ಬಗೆಗಿನ ಕಥನ ಇಲ್ಲಿದೆ- ಅಶ್ವಿನಿ ಕೃಷ್ಣೇಗೌಡ ಅಮ್ಮ… ತಾಯಿ.. ಅವ್ವ.. ಮಮ್ಮಿ.. ಹೀಗೆ ಎಷ್ಟೇ ರೀತಿಯಲ್ಲಿ ಕರೆದ್ರೂ.. ಸಹನೆಯ ಸಹನೆ...

ಬಾ ಕವಿತಾ

ಡಿ ಬಿ ರಜಿಯಾ ಹೊಸ ಕವಿತೆ – ಸುಳಿಗೆ ಸಿಕ್ಕು…

ಡಿ ಬಿ ರಜಿಯಾ ಹೊಸ ಕವಿತೆ – ಸುಳಿಗೆ ಸಿಕ್ಕು…

ಡಿ ಬಿ ರಜಿಯಾ ಕಂದರ ಬಿರುಗಾಳಿಗೆಸಿಕ್ಕ ಮಾತು-ಎದೆ ಯುದ್ದಕ್ಕೂ ಗೋಡೆಯಾಗಿಬದುಕು ಹಿಂಡದಿರಲಿಆ- ಸುಳಿಗೆ ಸಿಕ್ಕು (ಅ) ಧರ್ಮ ಹಣಚೆಲ್ಲಿರಾಜಕಾರಣಧರ್ಮಪೀಠಗಳಹಿಡಿಯಿತುಜಾತಿ...

ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮಳೆಯಾಗುವುದೆಂದರೆ…

ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮಳೆಯಾಗುವುದೆಂದರೆ…

ಬಿ ಕೆ ಮೀನಾಕ್ಷಿ ಮಳೆಯಾಗುವುದೆಂದರೆಜೀವಕ್ಕೆ ಕಸುವು ಪುಟವಿಟ್ಟಂತೆತೇವದ ಭಾವದಲಿ ತಲ್ಲೀನವಾದಂತೆಮೊರೆಮೊರೆವ ತರತರದ ಬಣ್ಣಗಳುಮುಗಿಬಿದ್ದಂತೆಇಳೆಯ ಚೆಲುವಿನ ಸೆಳೆತ ಇಮ್ಮಡಿಯಾದಂತೆ...

‍ಪುಸ್ತಕದ ಪರಿಚಯ

Book Shelf

ಆರ್ ಟಿ ವಿಠ್ಠಲಮೂರ್ತಿ ಓದಿದ ‘ಬಿಲಾಲಿ ಬಿಲ್ಲಿಯ ಅಭ್ಯಂಜನ’

ಆರ್ ಟಿ ವಿಠ್ಠಲಮೂರ್ತಿ ಓದಿದ ‘ಬಿಲಾಲಿ ಬಿಲ್ಲಿಯ ಅಭ್ಯಂಜನ’

ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿಯ ಅಭ್ಯಂಜನ… ಆರ್ ಟಿ ವಿಠ್ಠಲಮೂರ್ತಿ ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ, ಅವುಗಳ ಮೈ ತಡವುತ್ತಿದ್ದರೆ, ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.ಇದು ಕಥಾನಾಯಕನ ಕತೆ. ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ...

read more
‘ಅಮ್ಮ ಪ್ರಶಸ್ತಿ ‘ ಮತ್ತು ‘ಗೌರವ ಪುರಸ್ಕಾರ’ ..

‘ಅಮ್ಮ ಪ್ರಶಸ್ತಿ ‘ ಮತ್ತು ‘ಗೌರವ ಪುರಸ್ಕಾರ’ ..

‘ಅಮ್ಮ ಪ್ರಶಸ್ತಿ ‘ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ  ಪ್ರತಿಷ್ಠಿತ  ‘ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗೆ ಖ್ಯಾತ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಅನಾತ್ಮ ಕಥನ’, ಸಂಧ್ಯಾ ಹೊನಗುಂಟಿಕರ್ ಅವರ ಕಥಾ ಸಂಕಲನ ‘ಸೂರ್ಯಮುಖಿ’, ವೀರಣ್ಣ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This