ಇಂದು ಅವಧಿಯಲ್ಲಿ...
ಒಮ್ಮೆ ಖುಷಿ, ಒಮ್ಮೆ ನೋವು; ಒಮ್ಮೆ ಹೆಮ್ಮೆ, ಒಮ್ಮೆ ಮರುಕ..
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಚಟ್ಪಟ್, ಚಟಾಪಟ್ ಚಟ್ನಿ
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...
ಎಂದೂ ಮರೆಯದ ಕಾಶ್ಮೀರದ ʻಆ ದಿನಗಳು!’
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಭಾಷೆಯ ಪ್ಯೂರಿಸ್ಟ್ ಗಳು ಲ್ಯಾಟಿನಿಗೆ ಗುಲಾಮರೇ…
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಇಂಟರ್ನೆಟ್ ಎಂಬ ವಾಸ್ತವ ಜಗತ್ತು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಕಲಬುರ್ಗಿ ರಂಗಾಯಣಕ್ಕೆ ಹೊಸ ಖದರು..
ಕಿರಣ್ ಭಟ್ ಹೊನ್ನಾವರ ಕಲಬುರ್ಗಿಯಲ್ಲಿದ್ದಾಗ ರಂಗಾಯಣ ಕ್ಕೆ ಭೆಟ್ಟಿಕೊಟ್ಟೆ. ನಿರ್ದೇಶಕ ಪ್ರಭಾಕರ ಜೋಶಿ ಯವರ ನೇತೃತ್ವದಲ್ಲಿ ರಂಗಾಯಣದಲ್ಲಿ ನಿರಂತರ ಚಟುವಟಿಕೆಗಳು ನಡೆದಿವೆ. ಕೋವಿಡ್ ಕಾಲದಲ್ಲೂ ಶ್ರೀನಿವಾಸ ವೈದ್ಯರ ನಾಟಕದ ಸಿದ್ಧತೆ ನಡೆದಿದೆ. ಆ ವಾರವನ್ನು ಚೆಂದಗೊಳಿಸಲಾಗುತ್ತಿದೆ. ಶಿಲ್ಪಕಲಾ ಅಕಾಡೆಮಿಯ ಸಹಯೋಗದೊಂದಿಗೆ...
Latest
ಬಾ ಕವಿತಾ
ಯಾಕೀಗೆ??..
ಬಸವನಗೌಡ ಹೆಬ್ಬಳಗೆರೆ ಅವ್ಯವಸ್ಥೆಯ ಹುಳುಕುಗಳಿಗೆಮನದೊಳಗಣ ಹೋರಾಟಗಾರಕುದ್ದು ಕಡುಕೋಪದಿಕೋವಿಯ ಕೈಲಿಡಿದುಶೂಟ್ ಮಾಡಲು ಮನಸು ಮಾಡುತಾನೆಮನದ ಮತ್ತೊಬ್ಬಕೋವಿಯ ಕಿತ್ತು...
ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ..
ಜಹಾನ್ ಆರಾ ಕೋಳೂರು ತಂದೆ ತಾಯಿಯ ಹೆಸರನ್ನು ಕೂಡಿ ಹೇಳುವ ನನ್ನಪ್ಪಅಪ್ಪ-ಅಮ್ಮ ನಲ್ಲಿ ಭೇದ ಮಾಡೋದನ್ನ ಹೇಳಿಕೊಡಲಿಲ್ಲಅಮ್ಮ ಗೆಳತಿಯಾದಳು ಅಬ್ಬು ಡಾರ್ಲಿಂಗ್ ಆದಅಂದು ಹಿಡಿದ ಬೆರಳು...
ಪುಸ್ತಕದ ಪರಿಚಯ
Book Shelf
ಗಣೇಶ ಅಮೀನಗಡ ಮೆಚ್ಚಿದ ‘ಲಂಡನ್ ಟು ವ್ಯಾಟಿಕಾನ್ ಸಿಟಿ’
ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕಾನ್ ಸಿಟಿ’ ವಿಶಿಷ್ಟ ಪ್ರವಾಸ ಕಥನ ಇದೇ ಭಾನುವಾರದಂದು ಕೃತಿ ಬಿಡುಗಡೆಯಾಗಲಿದೆ. ಸಾಹಿತಿ, ಪತ್ರಕರ್ತ ಗಣೇಶ ಅಮಿನಗಡ ಈ ಕೃತಿಗೆ ಬರೆದಿರುವ ಮುನ್ನುಡಿ ಇಲ್ಲಿದೆ. ತ್ರಾಸು ಕೊಡದ ತ್ರಾಸಿ ಪಯಣ… ಗಣೇಶ ಅಮೀನಗಡ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಕುರಿತ ಕೃತಿಗಳು ಸಮೃದ್ಧವಾಗಿವೆ. ಗೊರೂರು...
ಕಾಮರಸಾಯನ
ಇಲ್ಲಿದೆ ಜೋಗಿ ಆಹ್ವಾನ
ಗೆಳೆಯರೇ, ಭಾನುವಾರ, ಡಿಸೆಂಬರ್ 25, 2011. ನನ್ನ ಹೊಸ ಪುಸ್ತಕದ ಬಿಡುಗಡೆ. ಆಹ್ವಾನ ಪತ್ರಿಕೆ ಇಲ್ಲಿದೆ. ಅಕ್ಕರೆಯ ಒತ್ತಾಯ ಇಷ್ಟೇ. ಕಾರ್ಯಕ್ರಮಕ್ಕೆ ಬನ್ನಿ.
ಬರ್ತಾ ಇದೆ ಮಹಾಶ್ವೇತಾದೇವಿ ಸಮಗ್ರ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











