ಇಂದು ಅವಧಿಯಲ್ಲಿ...
ಮುಕ್ತವೂ ಹೌದು.. ಉಚಿತವೂ ಹೌದು..
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಸುರುಳಿ ಹೋಳಿಗೆ ಎಂಬ ನೆನಪಿನ ಸುರಳಿ..
ಪ್ರಿಯದರ್ಶಿನಿ ಶೆಟ್ಟರ್ ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿರುಚಿಯಾದ ಹೂರಣವನ್ನೋ, ಸೂಸಲವನ್ನೋ ಹದವಾಗಿ ನಾದಿದ ಕಣಕದಲ್ಲಿಟ್ಟು ಸುತ್ತಲಿನ ಹಿಟ್ಟನ್ನು ಕಲಾತ್ಮಕವಾಗಿ ಮೇಲೆತ್ತಿ ಅಂಟಿಸಿ, ತಟ್ಟಿ, ಎಣ್ಣೆ ಅಥವಾ ಹಿಟ್ಟು ಹಚ್ಚಿ ಲಟ್ಟಿಸಿ, ಬೇಯಿಸಿ ಚಿಬ್ಬಲದಲ್ಲಿ ಜೋಡಿಸಿಟ್ಟಿದ್ದನ್ನು ಕಂಡರೆ ಯಾವಾಗ ಒಂಚೂರು...
ಸಭೆಗೆ ಬರುತ್ತೇನೆ ಎಂದವರು ತಪ್ಪಿಸಿದರು… ಆದರೆ ಬೀದಿಗೇ ಬರಬೇಕಾಯಿತು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಸಾಂಸ್ಕೃತಿಕ ಪತ್ರಿಕೋದ್ಯಮದ ಸಾಧನ ಸಂಪತ್ತುಗಳು
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...
ನಾನು ಶ್ಯಾಮಲಾ…
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಬಾಲ್ಕನಿಯ ಹಾಡು
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
Latest
ಬಾ ಕವಿತಾ
ಸದಾಶಿವ್ ಸೊರಟೂರು ಕವಿತೆ – ಒಂದೆರಡು ಚಿಲ್ಲರೆ ನೋಟಗಳು..
ಸದಾಶಿವ್ ಸೊರಟೂರು ಜಗತ್ತಿನ ಅಂಚಿಗೆ ಬಂದು ನಿಂತಧಾವಂತ ನಿನ್ನದುಚೂರು ಮುಗ್ಗರಿಸಿದರೆಎಲ್ಲಿ ಸಶರೀರವಾಗಿ ಸ್ವರ್ಗಕೆಬಿದ್ದುಬಿಡುವೆಯೊ ಏನೊ ಆ ಲಜ್ಜೆ ಆ ಗಜ್ಜೆಕಿವಿಯೋಲೆಯ ತೇರುತುಸು...
ಮಹಾಂತೇಶ ನವಲಕಲ್ ಹೊಸ ಕವಿತೆ – ಕಾರ್ಲಮಾರ್ಕ್ಸ ಗೆ ಕಲ್ಯಾಣಕೆ ಆಹ್ವಾನ…
ಮಹಾಂತೇಶ ನವಲಕಲ್ ೧ಮಾರ್ಕ್ಸ ಮಹಾಶಯನಿನ್ನನು ಕಲ್ಯಾಣಕೆ ಆಹ್ವಾನಿಸುತ್ತಿದ್ದೇನೆಇಲ್ಲಿಗೆ ನಿನಗೆ ಮನಸಾರೆ ಸ್ವಾಗಿತಿಸುತ್ತೇನೆಹಿಂದೆಯೂ ಆಹ್ವಾನಿಸಿದ್ದೆಕೆಲಸವಿದೆ ಎಂದು...
ಪುಸ್ತಕದ ಪರಿಚಯ
Book Shelf
ಶ್ರೀಪಾದ ಹೆಗಡೆ ಮೆಚ್ಚಿದ ‘ಜೀವನ ಪಥ ನೆನಪಿನ ರಥ’
ಶ್ರೀಪಾದ ಹೆಗಡೆ 'ಸಪ್ತಕ' ಎಂಬ ಸಂಸ್ಥೆ ಸ್ಥಾಪಿಸಿಕೊಂಡು ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾ ಸೇವೆ ಗೈಯುತ್ತಿರುವ ಜಿ ಎಸ್ ಹೆಗಡೆಯವರದು ಹಿಂದುಸ್ತಾನಿ ಸಂಗೀತ ಪ್ರಿಯರಿಗೆ ಪರಿಚಿತ ಹೆಸರು. ಎಡೆಬಿಡದ ಚಟುವಟಿಕೆಯಲ್ಲಿ ತಮ್ಮನ್ನು ಈ ಕಾರ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿ ಕೊಂಡಿದ್ದ ಇವರು,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













