ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ

'ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ' 23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ. ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ* 150 ಪದಮಿತಿಯ ಸ್ವತಂತ್ರ...

ಸಿ ಎಂ ಜೊತೆ ಮಕ್ಕಳ ಸಮಾಲೋಚನೆ

ಸಿ ಎಂ ಜೊತೆ ಮಕ್ಕಳ ಸಮಾಲೋಚನೆ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ರೇಶ್ಮಾ ಗುಳೇದಗುಡ್ಡಾಕರ್ ನೆನಪಲ್ಲಿ ತೇಜಸ್ವಿ

ರೇಶ್ಮಾ ಗುಳೇದಗುಡ್ಡಾಕರ್ ನೆನಪಲ್ಲಿ ತೇಜಸ್ವಿ

ರೇಶ್ಮಾ ಗುಳೇದಗುಡ್ಡಾಕರ್ ತೇಜಸ್ವಿಯವರ ಬರಹಗಳು ಪಾಠ್ಯವಾಗಿ ಓದಿದಾಗಿನಿಂದಅವರ ಪುಸ್ತಕಗಳನ್ನು ಹುಡುಕಿ ಓದತೊಡಗಿದೆ ಕಾಲೇಜು ದಿನಗಳಲ್ಲಿ ಪಠ್ಯಕ್ಕಿಂತ ಅವರ ಪುಸ್ತಕ ಓದಿದ್ದೆ ಹೆಚ್ಚು. ಅವರ ಪುಸ್ತಗಳು ಪರಿಸರದ‌ ಕುತೂಹಲ, ವಿಜ್ಞಾನದ ವಿಚಾರಧಾರೆ,ಮತ್ತು ಜಿಮ್ ಕಾರ್ಬೆಟ್ ರ ಸಾಲು ಸಾಲು ಕಾಡಿನ‌ಕತೆಗಳು ಕಾಂಕ್ರೀಟ್...

‘ನನ್ನ ಕವಿತೆ ಹಿಂದಿನ ಕಥನ’ ಪುಸ್ತಕ ಬಿಡುಗಡೆ…

‘ನನ್ನ ಕವಿತೆ ಹಿಂದಿನ ಕಥನ’ ಪುಸ್ತಕ ಬಿಡುಗಡೆ…

ಮಹಿಪಾಲರೆಡ್ಡಿ ಮುನ್ನೂರ್ 'ನನ್ನ ಕವಿತೆ ಹಿಂದಿನ ಕಥನ’ : ಕಲ್ಯಾಣ ನೆಲದಿಂದ ವಿಭಿನ್ನ ಪ್ರಯೋಗ ಲೇಖಕರೆ ಸೆಲೆಬ್ರಿಟಿಗಳಾದ ಕ್ಷಣವಿದು. ಅಪರೂಪ ಎನ್ನುವಂತಹ ಪುಸ್ತಕ ಮತ್ತು ಅದರ ಜನಾರ್ಪಣೆ ಕಾರ್ಯಕ್ರಮವೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು. ಇಂತಹ ಕೃತಿ ಪ್ರಕಟವಾಗಿದ್ದು ಇದೇ ಮೊದಲು ಮತ್ತು ಈ ರೀತಿಯ ಬಿಡುಗಡೆ...

ರಹಮತ್ ತರೀಕೆರೆ ಕಂಡ ತೇಜಸ್ವಿ

ರಹಮತ್ ತರೀಕೆರೆ ಕಂಡ ತೇಜಸ್ವಿ

ತೇಜಸ್ವಿಯವರು ಇಲ್ಲವಾಗಿ ಇಂದಿಗೆ ೧೪ ವರ್ಷ. ಕನ್ನಡದ ಖ್ಯಾತ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಈ ಹಿಂದೆ ತೇಜಸ್ವಿಯವರನ್ನು ಸ್ಮರಿಸಿದ್ದು ಇಲ್ಲಿದೆ- ಪ್ರೊ ರಹಮತ್ ತರೀಕೆರೆ ತೇಜಸ್ವಿಯವರ ನಿಧನದ ಸುದ್ದಿಯಿದ್ದ 'ಪ್ರಜಾವಾಣಿ'ಯಲ್ಲಿ ಆಕಸ್ಮಿಕವೆಂಬಂತೆ ಇನ್ನೊಂದು ವರದಿಯಿತ್ತು. ಅದು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದ...

ಬಾ ಕವಿತಾ

ಬ್ಲ್ಯಾಕ್  ಈಸ್ ಬ್ಯೂಟಿಫುಲ್…

ಬ್ಲ್ಯಾಕ್ ಈಸ್ ಬ್ಯೂಟಿಫುಲ್…

ಮೋಹನ್ ಮಿರ್ಲೆ ಸೃಷ್ಟಿಯಲಿ ಸೊಗಸಲ್ಲಸೃಷ್ಟಿಯೇ ಸೊಗಸು ಪಗಲುಭೂಮಂಡಲ ದರುಶನಇರುಳುಬ್ರಹ್ಮಾಂಡದ ಚಿತ್ರಣ ನೀಲಾಕಾಶದಿಬೆಳ್ಳಿ ಮೋಡವರ್ಷಧಾರೆಗೆಕಾರ್ಮೋಡ ಶ್ವೇತ ಕೃಷ್ಣಇಂದ್ರಚಾಪಎಲ್ಲವೂ...

ಕೈಗಡಿಯಾರ ಮತ್ತು ಕಾಲ…

ಕೈಗಡಿಯಾರ ಮತ್ತು ಕಾಲ…

ಡಾ ಪ್ರೀತಿ ಕೆ ಎ ಹಳೆಯ ಬೀರುವಿನ ಕದತೆರೆದದ್ದೇ ನೆಪಮಸುಕಾದ ಕಣ್ಣಿಗೆ ಬಿದ್ದವುಹಾಗೇ ನಿದ್ದೆಗೆ ಜಾರಿದ್ದಕೈ ಗಡಿಯಾರಗಳ ಸಾಲುನೆನಪುಗಳ ಸುರುಳಿ ಸುತ್ತಿಕೊಂಡು ಥರಹೇವಾರಿ...

‍ಪುಸ್ತಕದ ಪರಿಚಯ

Book Shelf

ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’

ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’

ಜಯಶ್ರೀ ಬಿ ಕದ್ರಿ "ಆಕಾಶ ಕೆಳಗೆ ಬಿದ್ರೆಆಗಲು ನಾನು ಬದುಕೇ ಇದ್ರೆಬಿದ್ದಿರ್ತಾವೆ ನೆಲದಲ್ಲೆಲ್ಲಚೆಲ್ಲಾಪಿಲ್ಲಿ ನಕ್ಷತ್ರ ಎಂದು ಏಕ ತಾರಿಯ ನಾದಕ್ಕೆ ಅವರು ಹಾಡುತ್ತಿದ್ದರೆ ಸಭೆ ನಿಶ್ಶಬ್ದ. ಅವರ 'ಎಳ್ನೀರ್ ಎಳ್ನಿರ್ ಎಳ್ನೀರ್ ಎಳ್ನೀರ್ ಕುಡಿಯೋರ್ ಒಳ್ಳೆಯೋರ್'ಪದ್ಯಕ್ಕೆ ಲಯಬದ್ಧವಾಗಿ ಹುಮ್ಮಸ್ಸಿನಿಂದ ಕುಣಿಯುವ ವಿದ್ಯಾರ್ಥಿಗಳು....

read more
‘ಅಮ್ಮ’ ತುಜೆ ಸಲಾಂ

‘ಅಮ್ಮ’ ತುಜೆ ಸಲಾಂ

ಫೋಟೋ ಕೃಪೆ:ವಿಜಯ ವಾಣಿ ಬುದ್ಧ ಪೂರ್ಣಿಮೆಯ ಸಂಜೆ ಇಷ್ಟು ಅದ್ಭುತವಾಗಬಹುದು ಎಂಬ ಅರಿವು ಇರಲಿಲ್ಲ.... ಸಂಜೆಯನ್ನು ಅರ್ಥಪೂರ್ಣವಾಗಿಸಿದ್ದು ಆತ್ಮೀಯ ಗೆಳೆಯ ಬಿ ಸುರೇಶ, "ಇಳೆ" ಡಾ. ವಿಜಯಮ್ಮ, ಮತ್ತು ನನ್ನ ರಂಗಭೂಮಿ ಹುಚ್ಚಿಗೆ ಕಾರಣರಾದ ನಾಗರಾಜ ಮೂರ್ತಿ. ಗೆಳೆಯ ಬಿ ಸುರೇಶನ ಪುಸ್ತಕ "ಒಂಬತ್ತು ನಾಟಕಗಳು", ಸುರೇಶನಿಗೆ ಮಾತ್ರವಲ್ಲ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This